91 lines
6.6 KiB
Plaintext
91 lines
6.6 KiB
Plaintext
\id 3JN
|
|
\ide UTF-8
|
|
\sts 3JN, Free Bible Kannada
|
|
\h ಯೋಹಾನನು ಬರೆದ ಮೂರನೆಯ ಪತ್ರಿಕೆ
|
|
\toc1 ಯೋಹಾನನು ಬರೆದ ಮೂರನೆಯ ಪತ್ರಿಕೆ
|
|
\toc2 ಯೋಹಾನನು ಬರೆದ ಮೂರನೆಯ ಪತ್ರಿಕೆ
|
|
\toc3 3jn
|
|
\mt1 ಯೋಹಾನನು ಬರೆದ ಮೂರನೆಯ ಪತ್ರಿಕೆ
|
|
|
|
|
|
\s5
|
|
\c 1
|
|
\s1 ಪೀಠಿಕೆ
|
|
\p
|
|
\v 1
|
|
\f +
|
|
\fr 1:1
|
|
\ft 2 ಯೋಹಾ. 1:
|
|
\f* ಸಭೆಯ ಹಿರಿಯನಾದ ನಾನು,
|
|
\f +
|
|
\fr 1:1
|
|
\ft 1 ಯೋಹಾ. 3:18; 2 ಯೋಹಾ. 1:
|
|
\f* ಪೂರ್ಣಹೃದಯದಿಂದ ಪ್ರೀತಿಸುವ ಪ್ರಿಯ ಗಾಯನಿಗೆ ಬರೆಯುವುದೇನಂದರೆ;
|
|
\v 2 ಪ್ರಿಯನೇ, ನೀನು, ನಿನ್ನ ಆತ್ಮ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ, ಸುಕ್ಷೇಮವಾಗಿ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ.
|
|
\v 3 ಸಹೋದರರು ಆಗಾಗ್ಗೆ ನನ್ನ ಬಳಿಗೆ ಬಂದು, ನಿನ್ನಲ್ಲಿರುವ ಸತ್ಯವನ್ನು ಕುರಿತು ಮತ್ತು ನೀನು ಸತ್ಯವಂತನಾಗಿ ಜೀವಿಸುವವನು ಎಂದು ಹೇಳುವುದನ್ನು ಕೇಳುವಾಗ,
|
|
\f +
|
|
\fr 1:3
|
|
\ft 2 ಯೋಹಾ. 4:
|
|
\f* ನಾನು ಬಹಳ ಸಂತೋಷಪಟ್ಟೆನು.
|
|
\v 4
|
|
\f +
|
|
\fr 1:4
|
|
\ft 1 ಕೊರಿ. 4:14, 15; ಗಲಾ. 4:19; 1 ತಿಮೊ. 1:2; 2 ತಿಮೊ. 1:2; ತೀತ. 1:4; ಫಿಲೆ. 10:
|
|
\f* ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
|
|
\s1 ಗಾಯನ ಬಗ್ಗೆ ಶ್ಲಾಘನೆ
|
|
\s5
|
|
\p
|
|
\v 5 ಪ್ರಿಯನೇ, ನೀನು
|
|
\f +
|
|
\fr 1:5
|
|
\ft ಗಲಾ. 6:10; ಇಬ್ರಿ. 13:1:
|
|
\f* ಸಹೋದರರಿಗೂ ಅದಕ್ಕಿಂತಲೂ ಹೆಚ್ಚಾಗಿ ಅತಿಥಿಗಳನ್ನು
|
|
\f +
|
|
\fr 1:5
|
|
\ft ಮತ್ತಾ 25:35:
|
|
\f* ಸತ್ಕಾರ ಮಾಡುವುದರಲ್ಲಿ ನಂಬಿಗಸ್ತನಾಗಿ ನಡೆಯುತ್ತಿರುವಿ.
|
|
\v 6 ಅವರು ಸಭೆಯ ಮುಂದೆ ನೀನು ತೋರಿಸಿದ ಪ್ರೀತಿಯ ಕುರಿತು ಸಾಕ್ಷಿ ಹೇಳಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವರೀತಿಯಲ್ಲಿ ನೀನು ನೆರವಾಗಬೇಕು.
|
|
\v 7 ಏಕೆಂದರೆ, ಅವರು ಕ್ರಿಸ್ತನ
|
|
\f +
|
|
\fr 1:7
|
|
\ft ಅ. ಕೃ. 5:41:
|
|
\f* ಹೆಸರನ್ನು ಪ್ರಚುರ ಪಡಿಸುವ ನಿಮಿತ್ತವಾಗಿ ಹೊರಟಿದಾರೆ.
|
|
\f +
|
|
\fr 1:7
|
|
\ft 1 ಕೊರಿ. 9:12, 15:
|
|
\f* ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ.
|
|
\v 8 ಆದುದರಿಂದ, ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ, ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.
|
|
\s1 ದಿಯೊತ್ರೇಫನ ಖಂಡನೆಯೂ ದೇಮೇತ್ರಿಯ ಬಗ್ಗೆ ಶ್ಲಾಘನೆಯೂ
|
|
\s5
|
|
\p
|
|
\v 9 ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ.
|
|
\v 10 ಆದಕಾರಣ, ನಾನು ಅಲ್ಲಿಗೆ ಬಂದಾಗ ಅವನು ಮಾಡುವ ಕೃತ್ಯಗಳನ್ನು ಕುರಿತು ಎಲ್ಲರಿಗೂ ತಿಳಿಸುವನು. ಅವನು ಹರಟೆಕೊಚ್ಚುವವನಾಗಿ, ನಮ್ಮ ವಿಷಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ ಯಾವ ಸಹೋದರರನ್ನು ಸೇರಿಸಿಕೊಳ್ಳುವುದಿಲ್ಲ ಹಾಗೂ ನಾನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.
|
|
\s5
|
|
\v 11 ಪ್ರಿಯನೇ,
|
|
\f +
|
|
\fr 1:11
|
|
\ft ಕೀರ್ತ. 34:14; 37:27; ಯೆಶಾ. 1:16, 17:
|
|
\f* ನೀನು ಕೆಟ್ಟ ನಡತೆಯನ್ನು ಅನುಸರಿಸದೆ, ಒಳ್ಳೆಯ ನಡತೆಯನ್ನು ಅನುಸರಿಸು;
|
|
\f +
|
|
\fr 1:11
|
|
\ft 1 ಯೋಹಾ. 2:29:
|
|
\f* ಒಳ್ಳೆಯದನ್ನು ಮಾಡುವವನು ದೇವರ ಮಗನಾಗಿರುತ್ತಾನೆ.
|
|
\f +
|
|
\fr 1:11
|
|
\ft 1 ಯೋಹಾ. 3:6:
|
|
\f* ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.
|
|
\v 12 ದೇಮೇತ್ರಿಯನು ಎಲ್ಲರಿಂದಲೂ, ಒಳ್ಳೆಯವನೆಂದು ಗುರುತಿಸಲ್ಪಟ್ಟಿದ್ದಾನೆ. ಅಲ್ಲದೆ ಸಾಕ್ಷಿಹೊಂದಿದವನಾಗಿದ್ದಾನೆ. ಅಷ್ಟೇ ಅಲ್ಲದೆ ನಾವು ಅವನ ಪರವಾಗಿ ಸಾಕ್ಷಿಕೊಡುತ್ತದೆ;
|
|
\f +
|
|
\fr 1:12
|
|
\ft ಯೋಹಾ 21:24:
|
|
\f* ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲವನಾಗಿದ್ದೀಯ.
|
|
\s1 ವಂದನೆಗಳು
|
|
\s5
|
|
\p
|
|
\v 13 ನಾನು
|
|
\f +
|
|
\fr 1:13
|
|
\ft 2 ಯೋಹಾ. 12:
|
|
\f* ನಿನಗೆ ಬರೆಯಬೇಕಾದ ಅನೇಕ ವಿಷಯಗಳಿವೆ, ಆದರೆ ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗಿಷ್ಟವಿಲ್ಲ.
|
|
\v 14 ನಾನು ಬೇಗನೆ ಬಂದು ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಾವು ಮುಖಾ ಮುಖಿಯಾಗಿ ಮಾತನಾಡೋಣ.
|
|
\v 15 ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಅಲ್ಲಿರುವ ಪ್ರತಿಯೊಬ್ಬ ಸ್ನೇಹಿತರೆಲ್ಲರನ್ನೂ ಹೆಸರಿಸಿ ವಂದಿಸು. |