738 lines
35 KiB
Plaintext
738 lines
35 KiB
Plaintext
\id 2TI
|
|
\ide UTF-8
|
|
\sts 2TI, Free Bible Kannada
|
|
\h ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
|
|
\toc1 ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
|
|
\toc2 ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
|
|
\toc3 2ti
|
|
\mt1 ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
|
|
\ms ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
|
|
|
|
|
|
\s5
|
|
\c 1
|
|
\s1 ಪೀಠಿಕೆ
|
|
\p
|
|
\v 1 ಕ್ರಿಸ್ತಯೇಸುವಿನಲ್ಲಿರುವ
|
|
\f +
|
|
\fr 1:1
|
|
\ft ತೀತ. 1:2; ಇಬ್ರಿ. 9:15
|
|
\f* ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ
|
|
\f +
|
|
\fr 1:1
|
|
\ft 1 ಕೊರಿ. 1:1
|
|
\f* ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ
|
|
\f +
|
|
\fr 1:1
|
|
\ft 2 ಕೊರಿ. 1:1
|
|
\f* ಅಪೊಸ್ತಲನಾದ ಪೌಲನು,
|
|
\v 2
|
|
\f +
|
|
\fr 1:2
|
|
\ft 1 ಕೊರಿ. 4:17, 2 ತಿಮೊ. 2:1; ಅ. ಕೃ. 16:1
|
|
\f* ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ,
|
|
\f +
|
|
\fr 1:2
|
|
\ft 1 ತಿಮೊ. 1:2
|
|
\f* ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ.
|
|
\s1 ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ
|
|
\s5
|
|
\p
|
|
\v 3
|
|
\f +
|
|
\fr 1:3
|
|
\ft ರೋಮಾ. 1:9
|
|
\f* ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ
|
|
\f +
|
|
\fr 1:3
|
|
\ft ಅ. ಕೃ. 22:3; 24:14
|
|
\f* ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ.
|
|
\f +
|
|
\fr 1:3
|
|
\ft 1 ತಿಮೊ. 3:9; ಅ. ಕೃ. 23:1
|
|
\f* ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ
|
|
\f +
|
|
\fr 1:3
|
|
\ft ರೋಮಾ. 1:8
|
|
\f* ಸ್ತೋತ್ರಸಲ್ಲಿಸುತ್ತೇನೆ.
|
|
\v 4 ನಾನು
|
|
\f +
|
|
\fr 1:4
|
|
\ft ಅ. ಕೃ. 20:37
|
|
\f* ನಿನ್ನ ಕಣ್ಣೀರನ್ನು ನೆನಪಿಗೆ ತಂದು
|
|
\f +
|
|
\fr 1:4
|
|
\ft ಫಿಲಿ. 1:8
|
|
\f* ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.
|
|
\v 5 ನಿನ್ನಲ್ಲಿರುವ
|
|
\f +
|
|
\fr 1:5
|
|
\ft 1 ತಿಮೊ. 1:5
|
|
\f* ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ
|
|
\f +
|
|
\fr 1:5
|
|
\ft ಅ. ಕೃ. 16:1; 1 ತಿಮೊ. 3:15
|
|
\f* ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
|
|
\s5
|
|
\p
|
|
\v 6 ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ
|
|
\f +
|
|
\fr 1:6
|
|
\ft 1 ತಿಮೊ. 4:14, 1 ಥೆಸ. 5:19
|
|
\f* ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ.
|
|
\v 7 ದೇವರು ನಮಗೆ ಕೊಟ್ಟಿರುವ ಆತ್ಮವು
|
|
\f +
|
|
\fr 1:7
|
|
\ft ಲೂಕ 24:49; ಅ. ಕೃ. 1:8
|
|
\f* ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು
|
|
\f +
|
|
\fr 1:7
|
|
\ft ರೋಮಾ. 8:15; ಯೋಹಾ. 14:27; ಪ್ರಕ. 21:8
|
|
\f* ಹೇಡಿತನದ ಆತ್ಮವಲ್ಲ.
|
|
\s5
|
|
\p
|
|
\v 8 ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ
|
|
\f +
|
|
\fr 1:8
|
|
\ft 1 ಕೊರಿ. 1:6
|
|
\f* ಸಾಕ್ಷಿಯ ವಿಷಯದಲ್ಲಾಗಲಿ ಆತನ
|
|
\f +
|
|
\fr 1:8
|
|
\ft 2 ತಿಮೊ. 1:16; ಎಫೆ. 3:1
|
|
\f* ಸೆರೆಯವನಾದ ನನ್ನ ವಿಷಯದಲ್ಲಾಗಲಿ
|
|
\f +
|
|
\fr 1:8
|
|
\ft ರೋಮಾ. 1:16; ಇಬ್ರಿ. 11:16; 1 ಯೋಹಾ 2:28
|
|
\f* ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ
|
|
\f +
|
|
\fr 1:8
|
|
\ft 2 ತಿಮೊ. 2:3,9; 4:5
|
|
\f* ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.
|
|
\v 9
|
|
\f +
|
|
\fr 1:9
|
|
\ft ತೀತ. 3:5, ರೋಮಾ. 3:27
|
|
\f* ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ,
|
|
\f +
|
|
\fr 1:9
|
|
\ft ಇಬ್ರಿ. 3:11; ರೋಮಾ. 8:28
|
|
\f* ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ
|
|
\f +
|
|
\fr 1:9
|
|
\ft 1 ತಿಮೊ. 1:1; ತೀತ. 3:4
|
|
\f* ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು
|
|
\f +
|
|
\fr 1:10
|
|
\ft ತೀತ. 1:2, ರೋಮಾ. 16:25; ಎಫೆ. 1:4
|
|
\f* ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ,
|
|
\v 10 ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ
|
|
\f +
|
|
\fr 1:10
|
|
\ft 2 ಥೆಸ. 2:8
|
|
\f* ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ.
|
|
\f +
|
|
\fr 1:10
|
|
\ft 1 ಕೊರಿ. 15:26, 54, 55; ಇಬ್ರಿ. 2:14,15
|
|
\f* ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.
|
|
\p
|
|
\v 11
|
|
\f +
|
|
\fr 1:11
|
|
\ft 1 ತಿಮೊ. 2:7
|
|
\f* ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು.
|
|
\s5
|
|
\v 12
|
|
\f +
|
|
\fr 1:12
|
|
\ft 2 ತಿಮೊ. 2:9
|
|
\f* ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ.
|
|
\f +
|
|
\fr 1:12
|
|
\ft 1 ಪೇತ್ರ 4:19
|
|
\f* ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು
|
|
\f +
|
|
\fr 1:12
|
|
\ft ನಾನು ಆತನ
|
|
\f* ಆತನು
|
|
\f +
|
|
\fr 1:12
|
|
\ft 2 ತಿಮೊ. 1:18; 4:8; 1 ಕೊರಿ. 3:13
|
|
\f* ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.
|
|
\v 13 ನೀನು
|
|
\f +
|
|
\fr 1:13
|
|
\ft 1 ತಿಮೊ. 1:14
|
|
\f* ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ
|
|
\f +
|
|
\fr 1:13
|
|
\ft 1 ತಿಮೊ. 1:10
|
|
\f* ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು.
|
|
\v 14
|
|
\f +
|
|
\fr 1:14
|
|
\ft 1 ತಿಮೊ. 6:20
|
|
\f* ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು
|
|
\f +
|
|
\fr 1:14
|
|
\ft ರೋಮ. 8:9
|
|
\f* ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.
|
|
\s5
|
|
\p
|
|
\v 15
|
|
\f +
|
|
\fr 1:15
|
|
\ft ಅ. ಕೃ. 19:10
|
|
\f* ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.
|
|
\v 16
|
|
\f +
|
|
\fr 1:16
|
|
\ft 2 ತಿಮೊ. 4:19
|
|
\f* ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು.
|
|
\f +
|
|
\fr 1:17
|
|
\ft ವ. 8; ಅ. ಕೃ. 28:20
|
|
\f* ನನ್ನ ಬೇಡಿಗಳಿಗೆ ನಾಚಿಕೆಪಡದೆ,
|
|
\v 17 ರೋಮಾಪುರಕ್ಕೆ ಬಂದಕೂಡಲೆ
|
|
\f +
|
|
\fr 1:17
|
|
\ft ಮತ್ತಾ 25:36-40
|
|
\f* ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು.
|
|
\v 18 ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.
|
|
|
|
\s5
|
|
\c 2
|
|
\p
|
|
\v 1
|
|
\f +
|
|
\fr 2:1
|
|
\ft 2 ತಿಮೊ. 1:2
|
|
\f* ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ
|
|
\f +
|
|
\fr 2:1
|
|
\ft ಎಫೆ. 6:10
|
|
\f* ಬಲಹೊಂದಿದವನಾಗು.
|
|
\v 2 ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು
|
|
\f +
|
|
\fr 2:2
|
|
\ft ತೀತ 1:5
|
|
\f* ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.
|
|
\s5
|
|
\v 3
|
|
\f +
|
|
\fr 2:3
|
|
\ft 1 ತಿಮೊ 1:18; 2 ತಿಮೊ. 1:; 4:5
|
|
\f* ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.
|
|
\v 4 ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ.
|
|
\v 5 ಇದಲ್ಲದೆ
|
|
\f +
|
|
\fr 2:5
|
|
\ft 1 ಕೊರಿ. 9:25
|
|
\f* ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ
|
|
\f +
|
|
\fr 2:5
|
|
\ft 2 ತಿಮೊ. 4:8
|
|
\f* ಜಯಮಾಲೆಯು ದೊರಕುವುದಿಲ್ಲ.
|
|
\s5
|
|
\v 6
|
|
\f +
|
|
\fr 2:6
|
|
\ft 1 ಕೊರಿ. 9:10; ಇಬ್ರಿ. 6:7; ಯಾಕೋಬ 5:7
|
|
\f* ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.
|
|
\v 7 ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.
|
|
\s5
|
|
\v 8
|
|
\f +
|
|
\fr 2:8
|
|
\ft ದಾವೀದನ ವಂಶದವನಾದ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂಬುದನ್ನು ಜ್ಞಾಪಕಮಾಡಿಕೋ; 1 ಕೊರಿ. 15:20
|
|
\f* ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ
|
|
\f +
|
|
\fr 2:8
|
|
\ft ಮತ್ತಾ 1:1
|
|
\f* ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ,
|
|
\f +
|
|
\fr 2:8
|
|
\ft ರೋಮಾ. 2:16
|
|
\f* ಇದೇ ನಾನು ಸಾರುವ ಸುವಾರ್ತೆ.
|
|
\v 9 ಇದರಲ್ಲಿ
|
|
\f +
|
|
\fr 2:9
|
|
\ft 2 ತಿಮೊ. 1:8, 12
|
|
\f* ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ
|
|
\f +
|
|
\fr 2:9
|
|
\ft ಫಿಲಿ. 1:7
|
|
\f* ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ.
|
|
\f +
|
|
\fr 2:9
|
|
\ft 2 ತಿಮೊ. 4:17; ಫಿಲಿ 1:13
|
|
\f* ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
|
|
\v 10 ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು
|
|
\f +
|
|
\fr 2:10
|
|
\ft 1 ಪೇತ್ರ 5:10
|
|
\f* ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು
|
|
\f +
|
|
\fr 2:10
|
|
\ft ಎಫೆ. 3:13; ಕೊಲೊ. 1:24; 1 ಕೊರಿ. 3:7
|
|
\f* ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.
|
|
\s5
|
|
\v 11
|
|
\f +
|
|
\fr 2:11
|
|
\ft 1 ತಿಮೊ. 1:15
|
|
\f* ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ
|
|
\q1 <<
|
|
\f +
|
|
\fr 2:11
|
|
\ft 1 ಥೆಸ. 5:10; ರೋಮಾ. 6:8
|
|
\f* ನಾವು ಆತನೊಡನೆ ಸತ್ತಿದ್ದರೆ
|
|
\q2
|
|
\f +
|
|
\fr 2:11
|
|
\ft ಪ್ರಕ. 20:4
|
|
\f* ಆತನೊಡನೆ ಜೀವಿಸುವೆವು,
|
|
\q1
|
|
\v 12
|
|
\f +
|
|
\fr 2:12
|
|
\ft 2 ಥೆಸ. 1:4,5; ರೋಮಾ. 8:17; ಇಬ್ರಿ. 10:36; ಪ್ರಕ. 20:4
|
|
\f* ಸಹಿಸಿಕೊಳ್ಳುವವರಾಗಿದ್ದರೆ
|
|
\q2 ಆತನೊಡನೆ ಆಳುವೆವು.
|
|
\q1
|
|
\f +
|
|
\fr 2:12
|
|
\ft ಮತ್ತಾ 10:33; ಮಾರ್ಕ 8:38; 2 ಪೇತ್ರ 2:1; 1 ಯೋಹಾ 2:23
|
|
\f* ನಾವು ಯೇಸುವಿನವರಲ್ಲವೆಂದು ಹೇಳಿದರೆ
|
|
\q2
|
|
\f +
|
|
\fr 2:12
|
|
\ft ಮತ್ತಾ 7:23; 10:33; 25:12; ಲೂಕ 13:25
|
|
\f* ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
|
|
\q1
|
|
\v 13 ನಾವು ಅಪನಂಬಿಗಸ್ತರಾಗಿದ್ದರೂ
|
|
\q2
|
|
\f +
|
|
\fr 2:13
|
|
\ft 1 ಕೊರಿ. 1:9
|
|
\f* ಆತನು ನಂಬಿಗಸ್ತನಾಗಿಯೇ ಇರುವನು.
|
|
\q2 ಆತನು
|
|
\f +
|
|
\fr 2:13
|
|
\ft ಅರಣ್ಯ. 23:19; ತೀತ 3:9
|
|
\f* ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.>>
|
|
\s1 ಅನುಮೋದಿತನಾದ ಸೇವಕನು
|
|
\s5
|
|
\p
|
|
\v 14 ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ
|
|
\f +
|
|
\fr 2:14
|
|
\ft 1 ತಿಮೊ. 6:4; ವ. 23
|
|
\f* ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
|
|
\v 15 ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.
|
|
\s5
|
|
\v 16
|
|
\f +
|
|
\fr 2:16
|
|
\ft 1 ತಿಮೊ. 6:20
|
|
\f* ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ
|
|
\f +
|
|
\fr 2:16
|
|
\ft ತೀತ 3:9
|
|
\f* ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
|
|
\v 17 ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ
|
|
\f +
|
|
\fr 2:17
|
|
\ft 1 ತಿಮೊ. 1:20
|
|
\f* ಹುಮೆನಾಯನೂ ಪಿಲೇತನೂ ಇದ್ದಾರೆ.
|
|
\v 18 ಅವರು ಸತ್ಯಭ್ರಷ್ಟರಾಗಿ
|
|
\f +
|
|
\fr 2:18
|
|
\ft 1 ಕೊರಿ. 15:12
|
|
\f* ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.
|
|
\s5
|
|
\v 19 ಆದರೂ ದೇವರ ಸ್ಥಿರವಾದ ಅಸ್ಥಿವಾರವು ನಿಲ್ಲುತ್ತದೆ. ಅದರ ಮೇಲೆ
|
|
\f +
|
|
\fr 2:19
|
|
\ft ಅರಣ್ಯ. 16:5; ನಹೂ. 1:7; ಯೋಹಾ. 10:14, 27; 1 ಕೊರಿ. 8:3
|
|
\f* <<ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ>> ಎಂತಲೂ <<ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು>> ಎಂತಲೂ ಲಿಖಿತವಾಗಿದೆ.
|
|
\p
|
|
\v 20
|
|
\f +
|
|
\fr 2:20
|
|
\ft 1 ತಿಮೊ. 3:15
|
|
\f* ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ
|
|
\f +
|
|
\fr 2:20
|
|
\ft ರೋಮಾ. 9:21
|
|
\f* ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.
|
|
\v 21
|
|
\f +
|
|
\fr 2:21
|
|
\ft ಜ್ಞಾ. 25:4; ಯೆಶಾ. 52:11
|
|
\f* ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ,
|
|
\f +
|
|
\fr 2:21
|
|
\ft 2 ತಿಮೊ. 3:17; ತೀತ 3:1
|
|
\f* ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.
|
|
\s5
|
|
\p
|
|
\v 22 ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
|
|
\v 23
|
|
\f +
|
|
\fr 2:23
|
|
\ft 1 ತಿಮೊ. 6:4
|
|
\f* ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
|
|
\s5
|
|
\v 24
|
|
\f +
|
|
\fr 2:24
|
|
\ft ಮತ್ತಾ 12:18
|
|
\f* ಕರ್ತನ ಸೇವಕನು ಜಗಳವಾಡದೆ,
|
|
\f +
|
|
\fr 2:24
|
|
\ft 1 ಥೆಸ. 2:7
|
|
\f* ಎಲ್ಲರ ವಿಷಯದಲ್ಲಿ ಸಾಧುವೂ,
|
|
\f +
|
|
\fr 2:24
|
|
\ft 1 ತಿಮೊ. 3:2
|
|
\f* ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ
|
|
\v 25 ಎದುರಿಸುವವರನ್ನು
|
|
\f +
|
|
\fr 2:25
|
|
\ft ಗಲಾತ್ಯ. 6:1; ತೀತ 3:2
|
|
\f* ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು.
|
|
\f +
|
|
\fr 2:25
|
|
\ft ಅ. ಕೃ. 8:22
|
|
\f* ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ
|
|
\f +
|
|
\fr 2:25
|
|
\ft 1 ತಿಮೊ. 2:4
|
|
\f* ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.
|
|
\v 26
|
|
\f +
|
|
\fr 2:26
|
|
\ft 1 ತಿಮೊ. 3:7
|
|
\f* ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.
|
|
|
|
\s5
|
|
\c 3
|
|
\s ಅಂತ್ಯ ದಿನಗಳು
|
|
\p
|
|
\v 1 ಆದರೆ
|
|
\f +
|
|
\fr 3:1
|
|
\ft 1 ತಿಮೊ 4:1
|
|
\f* ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ.
|
|
\v 2 ಮನುಷ್ಯರು
|
|
\f +
|
|
\fr 3:2
|
|
\ft ಫಿಲಿ 2:21
|
|
\f* ಸ್ವಾರ್ಥಚಿಂತಕರೂ,
|
|
\f +
|
|
\fr 3:2
|
|
\ft ಲೂಕ 16:14; 1 ತಿಮೊ 6:10
|
|
\f* ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ,
|
|
\v 3
|
|
\f +
|
|
\fr 3:3
|
|
\ft ರೋಮಾ. 1:31
|
|
\f* ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ,
|
|
\f +
|
|
\fr 3:3
|
|
\ft ತೀತ 1:8
|
|
\f* ಒಳ್ಳೆಯದನ್ನು ದ್ವೇಷಿಸುವವರೂ,
|
|
\v 4 ದ್ರೋಹಿಗಳೂ, ದುಡುಕುವವರೂ,
|
|
\f +
|
|
\fr 3:4
|
|
\ft 1 ತಿಮೊ 3:6; 6:4
|
|
\f* ದುರಹಂಕಾರವುಳ್ಳವರೂ,
|
|
\f +
|
|
\fr 3:4
|
|
\ft ಫಿಲಿ 3:19
|
|
\f* ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ,
|
|
\s5
|
|
\v 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.
|
|
\v 6 ಅವರಲ್ಲಿ ಕೆಲವರು
|
|
\f +
|
|
\fr 3:6
|
|
\ft ತೀತ 1:11
|
|
\f* ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ.
|
|
\v 7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ
|
|
\f +
|
|
\fr 3:7
|
|
\ft 1 ತಿಮೊ 2:4
|
|
\f* ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.
|
|
\s5
|
|
\v 8
|
|
\f +
|
|
\fr 3:8
|
|
\ft ವಿಮೋ 7:11
|
|
\f* ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ.
|
|
\v 9 ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ.
|
|
\f +
|
|
\fr 3:9
|
|
\ft ವಿಮೋ 7:12; 8:18; 9:11
|
|
\f* ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
|
|
\s5
|
|
\p
|
|
\v 10
|
|
\f +
|
|
\fr 3:10
|
|
\ft ಫಿಲಿ 2:22
|
|
\f* ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,
|
|
\v 11
|
|
\f +
|
|
\fr 3:11
|
|
\ft ಅ. ಕೃ 13:14; 45, 50
|
|
\f* ಅಂತಿಯೋಕ್ಯ,
|
|
\f +
|
|
\fr 3:11
|
|
\ft ಅ. ಕೃ 14:1,2,5
|
|
\f* ಇಕೋನ್ಯ,
|
|
\f +
|
|
\fr 3:11
|
|
\ft ಅ. ಕೃ 14:6,19
|
|
\f* ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು,
|
|
\f +
|
|
\fr 3:11
|
|
\ft ಕೀರ್ತ. 34:19
|
|
\f* ಅವೆಲ್ಲವುಗಳೊಳಗಿನಿಂದ
|
|
\f +
|
|
\fr 3:11
|
|
\ft 2 ತಿಮೊ 4:17
|
|
\f* ಕರ್ತನು ನನ್ನನ್ನು ಬಿಡಿಸಿದನು.
|
|
\v 12
|
|
\f +
|
|
\fr 3:12
|
|
\ft ಅ. ಕೃ 14:22
|
|
\f* ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
|
|
\v 13 ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ
|
|
\f +
|
|
\fr 3:13
|
|
\ft ಪ್ರಕ 22:11
|
|
\f* ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
|
|
\s5
|
|
\v 14
|
|
\f +
|
|
\fr 3:14
|
|
\ft 2 ತಿಮೊ 1:13
|
|
\f* ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು.
|
|
\v 15
|
|
\f +
|
|
\fr 3:15
|
|
\ft 2 ತಿಮೊ 1:5
|
|
\f* ಚಿಕ್ಕಂದಿನಿಂದಲೂ ನಿನಗೆ
|
|
\f +
|
|
\fr 3:15
|
|
\ft ಯೋಹಾ 5:39
|
|
\f* ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ
|
|
\f +
|
|
\fr 3:15
|
|
\ft ಕೀರ್ತ 119:99
|
|
\f* ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.
|
|
\s5
|
|
\v 16 ದೈವ ಪ್ರೇರಿತವಾದ
|
|
\f +
|
|
\fr 3:16
|
|
\ft ರೋಮ 15:4; 2 ಪೇತ್ರ 1:20,21
|
|
\f* ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ.
|
|
\v 17 ಆದರಿಂದ
|
|
\f +
|
|
\fr 3:17
|
|
\ft 1 ತಿಮೊ 6:11
|
|
\f* ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ದನಾಗುವನು.
|
|
|
|
\s5
|
|
\c 4
|
|
\p
|
|
\v 1 ನಾನು ದೇವರ ಸಮಕ್ಷಮದಲ್ಲಿ ಮತ್ತು
|
|
\f +
|
|
\fr 4:1
|
|
\ft ಅ. ಕೃ 10:42; 17:31; 24:25; ಯೋಹಾ 5:22, 27; 2 ಕೊರಿ 5:10; 1 ಪೇತ್ರ 4:5
|
|
\f* ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ,
|
|
\f +
|
|
\fr 4:1
|
|
\ft ವ. 8; 2 ಥೆಸ. 2:8
|
|
\f* ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,
|
|
\v 2 ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ
|
|
\f +
|
|
\fr 4:2
|
|
\ft 1 ತಿಮೊ 5:20; ತೀತ 1:13; 2:15
|
|
\f* ಖಂಡಿಸು, ಗದರಿಸು, ಎಚ್ಚರಿಸು.
|
|
\s5
|
|
\v 3 ಯಾಕೆಂದರೆ ಜನರು
|
|
\f +
|
|
\fr 4:3
|
|
\ft 1 ತಿಮೊ 1:10
|
|
\f* ಸ್ವಸ್ಥಬೋಧನೆಯನ್ನು ಒಪ್ಪಲಾರದ
|
|
\f +
|
|
\fr 4:3
|
|
\ft 2 ತಿಮೊ 3:1
|
|
\f* ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
|
|
\v 4 ಅವರು ಸತ್ಯ ಬೋಧನೆಗೆ ಕಿವಿಗೊಡದೆ
|
|
\f +
|
|
\fr 4:4
|
|
\ft 1 ತಿಮೊ 1:4,6
|
|
\f* ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
|
|
\v 5 ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ
|
|
\f +
|
|
\fr 4:5
|
|
\ft 1 ಪೇತ್ರ 1:13
|
|
\f* ಸ್ವಸ್ಥಚಿತ್ತನಾಗಿರು,
|
|
\f +
|
|
\fr 4:5
|
|
\ft 2 ತಿಮೊ 1:8; 2:3; 9
|
|
\f* ಹಿಂಸೆಯನ್ನು ತಾಳಿಕೋ,
|
|
\f +
|
|
\fr 4:5
|
|
\ft ಅ. ಕೃ 21:8; ಎಫೆ 4:11
|
|
\f* ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
|
|
\s5
|
|
\v 6 ಯಾಕೆಂದರೆ ನಾನಂತೂ
|
|
\f +
|
|
\fr 4:6
|
|
\ft ಫಿಲಿ 2:17
|
|
\f* ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ.
|
|
\f +
|
|
\fr 4:6
|
|
\ft ಫಿಲಿ 1:23
|
|
\f* ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
|
|
\v 7
|
|
\f +
|
|
\fr 4:7
|
|
\ft 1 ತಿಮೊ 6:12
|
|
\f* ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ,
|
|
\f +
|
|
\fr 4:7
|
|
\ft ಅ ಕೃ 20:24
|
|
\f* ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
|
|
\v 8
|
|
\f +
|
|
\fr 4:8
|
|
\ft ಮೂಲ:ನೀತಿಯೆಂಬ
|
|
\f* ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು
|
|
\f +
|
|
\fr 4:8
|
|
\ft ಕೀರ್ತ 7:11
|
|
\f* ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು
|
|
\f +
|
|
\fr 4:8
|
|
\ft 2 ತಿಮೊ 1:12
|
|
\f* ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
|
|
\s ಪೌಲನ ವೈಯುಕ್ತಿಕ ಆದೇಶಗಳು
|
|
\s5
|
|
\p
|
|
\v 9 ನೀನು
|
|
\f +
|
|
\fr 4:9
|
|
\ft 2 ತಿಮೊ. 1:4
|
|
\f* ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,
|
|
\v 10 ಯಾಕೆಂದರೆ
|
|
\f +
|
|
\fr 4:10
|
|
\ft ಕೊಲೊ 4:14; ಫಿಲಿ 24
|
|
\f* ದೇಮನು ಇಹಲೋಕವನ್ನು
|
|
\f +
|
|
\fr 4:10
|
|
\ft 1 ಯೋಹಾ 2:15
|
|
\f* ಪ್ರೀತಿಸಿ,
|
|
\f +
|
|
\fr 4:10
|
|
\ft 2 ತಿಮೊ 1:15
|
|
\f* ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ
|
|
\f +
|
|
\fr 4:10
|
|
\ft ತೀತ 3:12
|
|
\f* ತೀತನು ದಲ್ಮಾತ್ಯಕ್ಕೂ ಹೋದರು.
|
|
\s5
|
|
\v 11
|
|
\f +
|
|
\fr 4:10
|
|
\ft 1 ತಿಮೊ 1:15
|
|
\f* ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ.
|
|
\f +
|
|
\fr 4:11
|
|
\ft ಅ. ಕೃ 12:12
|
|
\f* ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
|
|
\v 12-13
|
|
\f +
|
|
\fr 4:12-13
|
|
\ft ಅ. ಕೃ 20:4; ಎಫೆ 6:21; ಕೊಲೊ 4:7; ತೀತ 3:12
|
|
\f* ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
|
|
\s5
|
|
\p
|
|
\v 14
|
|
\f +
|
|
\fr 4:14
|
|
\ft 1 ತಿಮೊ 1:20
|
|
\f* ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು.
|
|
\f +
|
|
\fr 4:14
|
|
\ft ಕೀರ್ತ 62:12; ಜ್ಞಾ 24:12
|
|
\f* ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
|
|
\v 15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
|
|
\v 16 ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು.
|
|
\f +
|
|
\fr 4:16
|
|
\ft ಅ. ಕೃ 7:60
|
|
\f* ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
|
|
\s5
|
|
\v 17
|
|
\f +
|
|
\fr 4:17
|
|
\ft ಅ. ಕೃ 23:11; 27:23; ಮತ್ತಾ 10:19
|
|
\f* ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ,
|
|
\f +
|
|
\fr 4:17
|
|
\ft ಅ. ಕೃ 9:15
|
|
\f* ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು
|
|
\f +
|
|
\fr 4:17
|
|
\ft 1 ಪೇತ್ರ 5:8; ಕೀರ್ತ 22:21
|
|
\f* ಸಿಂಹದ ಬಾಯೊಳಗಿಂದ ತಪ್ಪಿಸಿದನು.
|
|
\v 18
|
|
\f +
|
|
\fr 4:18
|
|
\ft ಮತ್ತಾ 6:13
|
|
\f* ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು.
|
|
\f +
|
|
\fr 4:18
|
|
\ft ರೋಮಾ 11:36
|
|
\f* ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
|
|
\s ಅಂತಿಮ ವಂದನೆಗಳು
|
|
\s5
|
|
\p
|
|
\v 19
|
|
\f +
|
|
\fr 4:19
|
|
\ft ಅ. ಕೃ. 18:2
|
|
\f* ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ,
|
|
\f +
|
|
\fr 4:19
|
|
\ft 2 ತಿಮೊ 1:16
|
|
\f* ಒನೇಸಿಪೊರನ ಮನೆಯವರಿಗೂ ವಂದನೆಹೇಳು.
|
|
\v 20
|
|
\f +
|
|
\fr 4:20
|
|
\ft ಅ. ಕೃ. 19:22; ರೋಮಾ 16:23
|
|
\f* ಎರಸ್ತನು ಕೊರಿಂಥದಲ್ಲಿ ನಿಂತನು.
|
|
\f +
|
|
\fr 4:20
|
|
\ft ಅ. ಕೃ 20:4; 21:29
|
|
\f* ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
|
|
\v 21
|
|
\f +
|
|
\fr 4:21
|
|
\ft ವ. 9
|
|
\f* ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
|
|
\p
|
|
\v 22 ಕರ್ತನು
|
|
\f +
|
|
\fr 4:22
|
|
\ft ಗಲಾ 6:18; ಫಿಲಿ 25
|
|
\f* ನಿನ್ನ ಆತ್ಮದೊಂದಿಗೆ ಇರಲಿ. ಆತನ
|
|
\f +
|
|
\fr 4:22
|
|
\ft ಕೊಲೊ 4:18
|
|
\f* ಕೃಪೆಯು ನಿಮ್ಮೊಂದಿಗಿರಲಿ. |