Jan 2021 updates

This commit is contained in:
Larry Versaw 2021-02-23 15:20:30 -07:00
parent 21ed956d19
commit ff15a39b3b
9 changed files with 160 additions and 162 deletions

View File

@ -1,29 +1,29 @@
# ಅಸಹ್ಯ, ಅಸಹ್ಯ ಕಾರ್ಯಗಳು, ಅಸಹ್ಯಕರ
# ಅಸಹ್ಯ, ಅಸಹ್ಯಕರ
## ನಿರ್ವಚನೆ:
## ಪದದ ಅರ್ಥವಿವರಣೆ:
“ಅಸಹ್ಯ” ಎನ್ನುವ ಪದವು ಜುಗುಪ್ಸೆಯನ್ನುಂಟು ಮಾಡುವ ವಿಷಯಗಳಿಗೆ ಅಥವಾ ಅತೀ ಹೆಚ್ಚಾಗಿ ಇಷ್ಟವಾಗದ ವಿಷಯಗಳಿಗೆ ಸೂಚಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ.
“ಅಸಹ್ಯ” ಎನ್ನುವ ಪದವು ಹೇಸಿಗೆಯನ್ನು ಉಂಟುಮಾಡುವ ವಿಷಯಗಳಿಗೆ ಅಥವಾ ಅತೀ ಹೆಚ್ಚಾಗಿ ಇಷ್ಟವಾಗದ ವಿಷಯಗಳಿಗೆ ಸೂಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
* ಐಗುಪ್ತರು ಇಬ್ರಿಯರನ್ನು “ಅಸಹ್ಯವಾಗಿ” ನೋಡುತ್ತಿದ್ದರು. ಇದರ ಅರ್ಥವೇನೆಂದರೆ ಐಗುಪ್ತರು ಇಬ್ರಿಯರನ್ನು ಇಷ್ಟಪಡುತ್ತಿರಲಿಲ್ಲ ಮತ್ತು ಇವರು ಅವರ ಬಳಿಗೆ ಹೋಗುತ್ತಿರಲಿಲ್ಲ ಅಥವಾ ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇಷ್ಟಪಡುತ್ತಿರಲಿಲ್ಲ.
* “ಯೆಹೋವನಿಗೆ ಅಸಹ್ಯ” ಎಂದು ಕೆಲವೊಂದು ವಿಷಯಗಳನ್ನು ಸತ್ಯವೇದವು ಕರೆಯುತ್ತದೆ, ಆ ವಿಷಯಗಳಲ್ಲಿ ಸುಳ್ಳಾಡುವುದು, ಗರ್ವ, ಮನುಷ್ಯರನ್ನು ಸಾಯಿಸುವುದು, ವಿಗ್ರಹಗಳಿಗೆ ಆರಾಧನೆ ಮಾಡುವುದು, ನರಹತ್ಯೆ, ಮತ್ತು ಲೈಂಗಿಕ ಪಾಪಗಳಾದ ವ್ಯಭಿಚಾರ ಮತ್ತು ಸ್ವಲಿಂಗ ಸಂಪರ್ಕ ಕಾರ್ಯಗಳು ಒಳಗೊಂಡಿರುತ್ತವೆ.
* ಯೇಸು ಕ್ರಿಸ್ತ ಅಂತ್ಯಕಾಲದ ಕುರಿತಾಗಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿರುವಾಗ, ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ, ಆರಾಧನೆಯ ಸ್ಥಳವನ್ನು ನಾಶಗೊಳಿಸುವದಾಗಿರುವ “ಹಾಳು ಮಾಡುವ ಅಸಹ್ಯ ವಸ್ತುವು” ಕುರಿತಾಗಿ ಪ್ರವಾದಿ ದಾನಿಯೇಲನ ಮುಖಾಂತರ ಬಂದಿರುವ ಪ್ರವಾದನೆಯನ್ನು ಹೇಳುತ್ತಾರೆ.
* ಐಗುಪ್ತರು ಇಬ್ರಿಯರನ್ನು “ಅಸಹ್ಯ” ಜನರಾಗಿ ಕಾಣುತ್ತಿದ್ದರು. ಇದರ ಅರ್ಥವೇನೆಂದರೆ ಐಗುಪ್ತರು ಇಬ್ರಿಯರನ್ನು ಇಷ್ಟಪಡುತ್ತಿರಲಿಲ್ಲ ಮತ್ತು ಇವರು ಅವರ ಬಳಿಗೆ ಹೋಗುತ್ತಿರಲಿಲ್ಲ ಅಥವಾ ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇಷ್ಟಪಡುತ್ತಿರಲಿಲ್ಲ.
* “ಯೆಹೋವನಿಗೆ ಅಸಹ್ಯ” ಎಂದು ಕೆಲವೊಂದು ವಿಷಯಗಳನ್ನು ಸತ್ಯವೇದವು ಕರೆಯುತ್ತದೆ, ಆ ವಿಷಯಗಳಲ್ಲಿ ಸುಳ್ಳಾಡುವುದು, ಗರ್ವ, ಮನುಷ್ಯರನ್ನು ಬಲಿಕೊಡುವುದು, ವಿಗ್ರಹಗಳಿಗೆ ಆರಾಧನೆ ಮಾಡುವುದು, ನರಹತ್ಯೆ, ಮತ್ತು ಲೈಂಗಿಕ ಪಾಪಗಳಾದ ವ್ಯಭಿಚಾರ ಮತ್ತು ಸಲಿಂಗ ಕಾರ್ಯಗಳನ್ನು ಒಳಗೊಂಡಿರುತ್ತದೆ.
* ಯೇಸು ಕ್ರಿಸ್ತನು ಅಂತ್ಯಕಾಲದ ಕುರಿತಾಗಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿರುವಾಗ, ದೇವರಿಗೆ ವಿರುದ್ಧವಾಗಿ ತಿರಿಗಿಬೀಳುವ , ಆರಾಧನೆಯ ಸ್ಥಳವನ್ನು ನಾಶಗೊಳಿಸುವದಾಗಿರುವ “ಹಾಳು ಮಾಡುವ ಅಸಹ್ಯ ವಸ್ತುವು” ಕುರಿತಾಗಿ ಪ್ರವಾದಿಯಾದ ದಾನಿಯೇಲನ ಮುಖಾಂತರ ಬಂದಿರುವ ಪ್ರವಾದನೆಯನ್ನು ಸೂಚಿಸಿದನು.
## ಅನುವಾದ ಸಲಹೆಗಳು:
* “ಅಸಹ್ಯ” ಎನ್ನುವ ಪದವು “ದೇವರು ದ್ವೇಷ ಮಾಡುವ ಕಾರ್ಯಗಳು” ಎಂಬುದಾಗಿ ಅಥವಾ “ಅಸಹ್ಯವಾದ ಕೃತ್ಯಗಳು” ಎಂಬುದಾಗಿ ಅಥವಾ “ಅಸಹ್ಯವಾದ ಆಚರಣೆ” ಎಂಬುದಾಗಿ ಅಥವಾ “ಅತೀ ಕೆಟ್ಟ ದುಷ್ಟ ಕಾರ್ಯ” ಎಂಬುದಾಗಿ ಕೂಡ ಅನುವಾದ ಮಾಡಬಹುದು.
* ಸಂದರ್ಭ ತಕ್ಕಂತೆ, “ಅಸಹ್ಯವಾದ ಕಾರ್ಯ” ಎನ್ನುವ ಮಾತನ್ನು “ಅತಿ ಹೆಚ್ಚಾಗಿ ದ್ವೇಷಿಸಲ್ಪಡುವದು” ಅಥವಾ “ಅತೀ ನೀಚವಾದ ಕಾರ್ಯ” ಅಥವಾ “ಸ್ವೀಕಾರ ಮಾಡಲಾಗದ ಕಾರ್ಯ” ಅಥವಾ “ಅತೀ ಹೆಚ್ಚಾಗಿ ದ್ವೇಷ ಮಾಡುವುದಕ್ಕೆ, ಅಸಹ್ಯಿಸಿಕೊಳ್ಳುವುದಕ್ಕೆ ಕಾರಣವಾದ ಕಾರ್ಯ” ಎಂಬುದಾಗಿ ಬಹಳ ವಿಧಾನಗಳಲ್ಲಿ ಅನುವಾದ ಮಾಡಬಹುದು.
* “ಅಸಹ್ಯ” ಎನ್ನುವ ಪದವು “ದೇವರು ದ್ವೇಷಿಸುವ ಕಾರ್ಯಗಳು” ಅಥವಾ “ಅಸಹ್ಯವಾದ ಕೃತ್ಯಗಳು” ಅಥವಾ “ಅಸಹ್ಯವಾದ ಆಚರಣೆ” ಅಥವಾ “ಅತೀ ಕೆಟ್ಟ ದುಷ್ಟ ಕಾರ್ಯ” ಎಂಬುದಾಗಿ ಕೂಡ ಅನುವಾದ ಮಾಡಬಹುದು.
* ಸಂದರ್ಭ ತಕ್ಕಂತೆ, “ಅಸಹ್ಯವಾದ ಕಾರ್ಯ” ಎನ್ನುವ ಮಾತನ್ನು “ಅತಿ ಹೆಚ್ಚಾಗಿ ದ್ವೇಷಿಸಲ್ಪಡುವದು” ಅಥವಾ “ಅತೀ ನೀಚವಾದ ಕಾರ್ಯ” ಅಥವಾ “ಸ್ವೀಕಾರ ಮಾಡಲಾಗದ ಕಾರ್ಯ” ಅಥವಾ “ಅತೀ ಹೆಚ್ಚಾಗಿ ದ್ವೇಷಿಸುವುದಕ್ಕೆ, ಅಸಹ್ಯಪಟ್ಟುಕೊಳ್ಳುವುದಕ್ಕೆ ಕಾರಣವಾದ ಕಾರ್ಯ” ಎಂಬುದಾಗಿ ಅನುವಾದ ಮಾಡಬಹುದು.
* “ಹಾಳು ಮಾಡುವ ಅಸಹ್ಯ ವಸ್ತುವು” ಎನ್ನುವ ಮಾತನ್ನು “ಜನರಿಗೆ ತುಂಬಾ ಹೆಚ್ಚಾಗಿ ಹಾನಿಯನ್ನುಂಟು ಮಾಡುವ ವಿನಾಶಕಾರಿಯಾದ ವಸ್ತುವು” ಅಥವಾ “ತುಂಬಾ ಹೆಚ್ಚಾದ ನೋವನ್ನುಂಟು ಮಾಡುವ ಅಸಹ್ಯಕರವಾದ ವಸ್ತು” ಎಂಬುದಾಗಿಯೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : /[ವ್ಯಭಿಚಾರ](../kt/adultery.md), /[ಅಪರಿಶುದ್ಧ](../other/desecrate.md), /[ವಿನಾಶ](../other/desolate.md), /[ಸುಳ್ಳು ದೇವರು](../kt/falsegod.md), /[ತ್ಯಾಗ](../other/sacrifice.md))
(ಈ ಪದಗಳನ್ನು ಸಹ ನೋಡಿರಿ : /[ವ್ಯಭಿಚಾರ](../kt/adultery.md), /[ಅಪರಿಶುದ್ಧ](../other/desecrate.md), /[ವಿನಾಶ](../other/desolate.md), /[ಸುಳ್ಳು ದೇವರು](../kt/falsegod.md), /[ಯಜ್ಞ](../other/sacrifice.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* /[ಎಜ್ರಾ.09:1-2](rc://*/tn/help/ezr/09/01)
* /[ಆದಿ.46:33-34](rc://*/tn/help/gen/46/33)
* /[ಯೆಶಯಾ.01 :12-13](rc://*/tn/help/isa/01/12)
* /[ಮತ್ತಾಯ.24:15-18](rc://*/tn/help/mat/24/15)
* /[ಜ್ನಾನೋಕ್ತಿಗಳು.26:24-26](rc://*/tn/help/pro/26/24)
* [ಎಜ್ರ 09:1-2](rc://*/tn/help/ezr/09/01)
* [ಆದಿಕಾಂಡ 46:34](rc://*/tn/help/gen/46/34)
* [ಯೆಶಾಯ 01:13](rc://*/tn/help/isa/01/13)
* [ಮತ್ತಾಯ 24:15](rc://*/tn/help/mat/24/15)
* [ಜ್ನಾನೋಕ್ತಿಗಳು 26:25](rc://*/tn/help/pro/26/25)
## ಪದ ಡೇಟಾ:
## ಪದದ ದತ್ತಾಂಶ:
* Strong's: H887, H6292, H8251, H8262, H8263, H8441, G946

View File

@ -1,29 +1,29 @@
# ದತ್ತು ತೆಗೆದುಕೊಳ್ಳುವುದು, ದತ್ತು,ತ್ತ ಮಾಡಿಕೊಂಡಿದ್ದಾರೆ
# ದತ್ತು ಸ್ವೀಕಾರ, ದತ್ತು ತೆಗೆದುಕೊಳ್ಳುವುದು, ದತ್ತು ತೆಗೆದುಕೊಂಡಿದ್ದಾರೆ
## ನಿರ್ವಚನ:
## ಅರ್ಥವಿವರಣೆ:
“ದತ್ತು” ಅಥವಾ “ದತ್ತು ತೆಗೆದುಕೊಳ್ಳುವುದು” ಎನ್ನುವ ಪದಗಳು ನಿಜವಾದ ತಂದೆತಾಯಿಗಳಲ್ಲದವರಿಗೆ ಯಾರೇಯಾಗಲಿ ಕಾನೂನುಬದ್ಧವಾಗಿ ಮಕ್ಕಳಾಗುವುದನ್ನು ಸೂಚಿಸುತ್ತವೆ.
“ದತ್ತು ತೆಗೆದುಕೊಳ್ಳುವುದು” ಅಥವಾ “ದತ್ತು ಸ್ವೀಕಾರ” ಎನ್ನುವ ಪದಗಳು ಒಬ್ಬನು ಶಾರೀರಿಕವಾಗಿ ತನ್ನ ತಂದೆತಾಯಿಗಳಲ್ಲದವರಿಗೆ ಕಾನೂನುಬದ್ಧವಾಗಿ ಮಗು ಆಗುವ ಪ್ರಕ್ರಿಯೆಯನ್ನು ಸೂಚಿಸುತ್ತವೆ.
* “ದತ್ತು” ಅಥವಾ “ದತ್ತು ತೆಗೆದುಕೊಳ್ಳುವುದು” ಎಂದು ಸತ್ಯವೇದವು ಅಲಂಕಾರ ರೂಪದಲ್ಲಿ ಉಪಯೋಗಿಸಿರುವುದು ಯಾಕಂದರೆ ದೇವರು ಜನರನ್ನು ತನ್ನ ಕುಟುಂಬದಲ್ಲಿ ಭಾಗಸ್ಥರನ್ನಾಗಿ ಯಾವ ರೀತಿ ಮಾಡಿಕೊಂಡಿದ್ದರು ಮತ್ತು ಅವರನ್ನು ಆತನ ಆತ್ಮೀಕ ಮಕ್ಕಳಾಗಿ ಯಾವ ರೀತಿ ಮಾಡಿಕೊಂಡರು ಎನ್ನುವುದನ್ನು ವಿವರಿಸಿ ಹೇಳುವುದಕ್ಕೆ ಆ ಪದಗಳನ್ನು ಬಳಸಲಾಗಿದೆ.
* ದತ್ತು ಮಾಡಿಕೊಂಡ ಮಕ್ಕಳಾಗಿ ದೇವರು ವಿಶ್ವಾಸಿಗಳನ್ನು ಯೇಸು ಕ್ರಿಸ್ತನೊಂದಿಗೆ ಸಹ ಬಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ, ದೇವರ ಮಕ್ಕಳಿಗಿರುವ ಎಲ್ಲಾ ಹಕ್ಕುಗಳನ್ನು ಅವರಿಗೆ ಅನುಗ್ರಹಿಸಿದ್ದಾೆ.
* ದೇವರು ಹೇಗೆ ಜನರನ್ನು ತನ್ನ ಕುಟುಂಬದಲ್ಲಿ ಭಾಗಸ್ಥರನ್ನಾಗಿಯೂ ಅವರನ್ನು ತನ್ನ ಆತ್ಮೀಕ ಮಕ್ಕಳಾಗಿಯೂ ಮಾಡಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿ ಹೇಳುವುದಕ್ಕೆ “ದತ್ತು ಸ್ವೀಕಾರ” ಅಥವಾ “ದತ್ತು ತೆಗೆದುಕೊಳ್ಳುವುದು” ಎಂಬ ಪದಗಳನ್ನು ಸತ್ಯವೇದವು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದೆ.
* ದತ್ತು ತೆಗೆದುಕೊಂಡಿರುವ ಮಕ್ಕಳ ಹಾಗೆ ಇರುವ ವಿಶ್ವಾಸಿಗಳನ್ನು ದೇವರು ಯೇಸು ಕ್ರಿಸ್ತನೊಂದಿಗೆ ಸಹ ಬಾಧ್ಯರನ್ನಾಗಿ ಮಾಡಿ, ದೇವರ ಪುತ್ರರಿಗೂ ಪುತ್ರಿಯರಿಗೂ ಇರುವ ಎಲ್ಲಾ ಹಕ್ಕುಗಳನ್ನು ಅವರಿಗೆ ಅನುಗ್ರಹಿಸಿದ್ದಾೆ.
## ಅನುವಾದ ಸಲಹೆಗಳು:
* ಈ ಪದವನ್ನು ಈ ರೀತಿಯ ವಿಶೇಷವಾದ ತಂದೆತಾಯಿ ಮಕ್ಕಳ ಸಂಬಂಧವನ್ನು ವಿವರಿಸುವುದಕ್ಕೆ ಉಪಯೋಗಿಸುವ ಭಾಷೆಯ ಅನುವಾದಗಳ ಪದಗಳನ್ನು ಬಳಸಬಹುದು. ಈ ಪದದಲ್ಲಿರುವ ಅಲಂಕಾರ ಭಾಷೆ ಅಥವಾ ಆತ್ಮೀಯ ಅರ್ಥವು ಬರುವಂತೆ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿರಿ.
* “ದತ್ತು ಮಕ್ಕಳಾಗಿರುವ ಅನುಭವ ಹೊಂದಿರಿ” ಎನ್ನುವ ಮಾತಿಗೆ, ‘ದೇವರ ಮಕ್ಕಳಾಗಿ ಆತನಿಂದ ದತ್ತು ಸ್ವೀಕಾರ ಮಾಡಿರಿ” ಅಥವಾ “ದೇವರ (ಅತ್ಮೀಯಕ) ಮಕ್ಕಳಾಗಿರಿ” ಎಂದು ಅನುವಾದ ಮಾಡಬಹುದು.
* “ದತ್ತು ಮಕ್ಕಳಾಗುವುದಕ್ಕೆ ಎದುರುನೋಡುವದನ್ನು” “ದೇವರ ಮಕ್ಕಳಾಗುವುದಕ್ಕೆ ಆಲೋಚನೆ ಮಾಡಿರಿ” ಅಥವಾ “ದೇವರು ತನ್ನ ಮಕ್ಕಳಾಗಿ ಸ್ವೀಕಾರ ಮಾಡುವುದಕ್ಕೆ ನಿರೀಕ್ಷೆಯಿಂದ ಎದುರುನೋಡಿರಿ.
* “ಅವರನ್ನು ದತ್ತು ಮಾಡಿಕೊಳ್ಳಿರಿ” ಎನ್ನುವ ಮಾತು “ತನ್ನ ಸ್ವಂತ ಮಕ್ಕಳನ್ನಾಗಿ ಅವರನ್ನು ಸ್ವೀಕರಿಸಿರಿ” ಎಂದು ಅಥವಾ “ತನ್ನ ಸ್ವಂತ (ಅತ್ಮೀಕ) ಮಕ್ಕಳಾಗಿ ಮಾಡಿಕೊಳ್ಳಿರಿ” ಎಂದು ಅನುವಾದ ಮಾಡಬಹುದು.
* ಭಾಷಾಂತರ ಮಾಡುವ ಭಾಷೆಯಲ್ಲಿ ಈ ವಿಶೇಷವಾದ ತಂದೆತಾಯಿ ಮಕ್ಕಳ ಸಂಬಂಧವನ್ನು ವಿವರಿಸುವುದಕ್ಕೆ ಇರುವಂಥ ಪದ ಬಳಕೆ ಮಾಡಿ ಈ ಪದವನ್ನು ಭಾಷಾಂತರ ಮಾಡಬಹುದು. ಈ ಪದದಲ್ಲಿ ಅಲಂಕಾರಿಕ ಭಾಷೆಯು ಅಥವಾ ಆತ್ಮೀಕ ಅರ್ಥವು ಇದೆಯೆಂದು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳಿರಿ.
* “ದತ್ತು ಮಕ್ಕಳಾಗಿರುವ ಅನುಭವ ಹೊಂದಿರಿ” ಎನ್ನುವ ಮಾತಿಗೆ, ‘ದೇವರು ತನ್ನ ಮಕ್ಕಳಾಗಿ ದತ್ತು ಸ್ವೀಕಾರ ಮಾಡಿದ್ದಾನೆ” ಅಥವಾ “ದೇವರ (ಅತ್ಮೀಕ) ಮಕ್ಕಳಾಗಿರಿ” ಎಂದು ಅನುವಾದ ಮಾಡಬಹುದು.
* “ದತ್ತು ಮಕ್ಕಳಾಗುವುದಕ್ಕೆ ಕಾಯುತ್ತಿರುವುದು” ಎಂಬುದನ್ನು “ದೇವರ ಮಕ್ಕಳಾಗುವುದಕ್ಕೆ ಎದುರುನೋಡಿರಿ” ಅಥವಾ “ದೇವರು ತನ್ನ ಮಕ್ಕಳಾಗಿ ಸ್ವೀಕಾರ ಮಾಡುವುದಕ್ಕೆ ನಿರೀಕ್ಷೆಯಿಂದ ಕಾಯಿರಿ" ಎಂದು ಅನುವಾದ ಮಾಡಬಹುದು.
* “ಅವರನ್ನು ದತ್ತು ತೆಗೆದುಕೊಳ್ಳಿರಿ” ಎನ್ನುವ ಮಾತನ್ನು “ತನ್ನ ಸ್ವಂತ ಮಕ್ಕಳನ್ನಾಗಿ ಅವರನ್ನು ಸ್ವೀಕರಿಸಿರಿ” ಅಥವಾ “ತನ್ನ ಸ್ವಂತ (ಅತ್ಮೀಕ) ಮಕ್ಕಳಾಗಿ ಮಾಡಿಕೊಳ್ಳಿರಿ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಬಾಧ್ಯರಾಗಿರುವುದು](../other/heir.md), [ಸ್ವಾಸ್ಥ್ಯ](../kt/inherit.md), [ಆತ್ಮ](../kt/spirit.md))
## ಸತ್ಯವೇದದ ಅನುಬಂಧ ವಾಕ್ಯಗಳು:
## ಸತ್ಯವೇದದ ಉಲ್ಲೇಖ ವಚನಗಳು:
* [ಎಫೆಸ.01:5-6](rc://*/tn/help/eph/01/05)
* [ಗಲಾತ್ಯ.04:3-5](rc://*/tn/help/gal/04/03)
* [ರೋಮಾ.08:14-15](rc://*/tn/help/rom/08/14)
* [ರೋಮಾ.08:23](rc://*/tn/help/rom/08/23)
* [ ರೋಮಾ.09:04](rc://*/tn/help/rom/09/04)
* [ಎಫೆಸ. 01:5-6](rc://*/tn/help/eph/01/05)
* [ಗಲಾತ್ಯ. 04:3-5](rc://*/tn/help/gal/04/03)
* [ರೋಮಾ. 08:14-15](rc://*/tn/help/rom/08/14)
* [ರೋಮಾ. 08:23](rc://*/tn/help/rom/08/23)
* [ರೋಮಾ. 09:04](rc://*/tn/help/rom/09/04)
## ಪದ ಡೇಟಾ:
## ಪದದ ದತ್ತಾಂಶ:
* Strong's: G5206

View File

@ -1,38 +1,36 @@
# ವ್ಯಭಿಚಾರ, ವ್ಯಭಿಚಾರಿ, ವ್ಯಭಿಚಾರಿಣಿ, ವ್ಯಭಿಚಾರಿಗಳು, ವ್ಯಭಿಚಾರಿಣಿಗಳು
# ವ್ಯಭಿಚಾರ, ಹಾದರ, ವ್ಯಭಿಚಾರಿ, ವ್ಯಭಿಚಾರಿಣಿ
## ನಿರ್ವಚನೆ:
## ಅರ್ಥವಿವರಣೆ:
“ವ್ಯಭಿಚಾರ” ಎನ್ನುವ ಪದವು ಮದುವೆ ಮಾಡಿಕೊಂಡಿರುವ ಒಬ್ಬರು ಇನ್ನೊಬ್ಬರು ಮದುವೆ ಮಾಡಿಕೊಂಡಿರುವ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಪಾಪ ಮಾಡುವುದನ್ನು ತೋರಿಸುತ್ತದೆ. ಅವರಿಬ್ಬರೂ ವ್ಯಭಿಚಾರ ಅಪರಾಧವನ್ನು ಹೊಂದಿರುತ್ತಾರೆ. “ವ್ಯಭಿಚಾರ ಮಾಡುವ ಸ್ವಭಾವ” ಎನ್ನುವದು ಈ ರೀತಿಯ ಪಾಪವನ್ನು ಮಾಡಿದ ವ್ಯಕ್ತಿಯನ್ನು ಅಥವಾ ವ್ಯಭಿಚಾರ ಮಾಡುವುದಕ್ಕೆ ಪ್ರೇರೇಪಿಸುವ ನಡತೆಯನ್ನು ವಿವರಿಸುತ್ತದೆ.
“ವ್ಯಭಿಚಾರ” ಎನ್ನುವ ಪದವು ಮದುವೆ ಮಾಡಿಕೊಂಡಿರುವ ವ್ಯಕ್ತಿಯು ತನ್ನ ಸಂಗಾತಿ ಅಲ್ಲದವರೊಂದಿಗೆ ಲೈಂಗಿಕ ಸಂಬಂಧ ಇಟ್ವುಕೊಂಡ ಪಾಪವನ್ನು ಸೂಚಿಸುತ್ತದೆ. ಅವರಿಬ್ಬರೂ ವ್ಯಭಿಚಾರ ಮಾಡಿದ ತಪ್ಪಿತಸ್ಥರಾಗಿರುತ್ತಾರೆ. “ವ್ಯಭಿಚಾರ” ಎಂಬ ಪದವು ಈ ರೀತಿಯ ವರ್ತನೆಯ ಕುರಿತು ಅಥವಾ ಇಂತಹ ಪಾಪ ಮಾಡುವ ವ್ಯಕ್ತಿಯ ಕುರಿತು ವಿವರಿಸುತ್ತದೆ.
* “ವ್ಯಭಿಚಾರಿ” ಎನ್ನುವ ಪದವು ಸಹಜವಾಗಿ ವ್ಯಭಿಚಾರವನ್ನು ಮಾಡಿದ ವ್ಯಕ್ತಿಯನ್ನು ಸೂಚಿಸುತ್ತದೆ.
* “ವ್ಯಭಿಚಾರಿಣಿ” ಎನ್ನುವ ಪದವು ಕೆಲವೊಂದುಸಲ ವಿಶೇಷವಾಗಿ ವ್ಯಭಿಚಾರವನ್ನು ಮಾಡಿದ ಸ್ತ್ರೀಯಳನ್ನು ಸೂಚಿಸುತ್ತದೆ.
* ಗಂಡ ಹೆಂಡತಿಯರು ತಮ್ಮ ವಿವಾಹ ಒಡಂಬಡಿಕೆಯಲ್ಲಿ ಒಬ್ಬರಿಗೊಬ್ಬರು ಮಾಡಿರುವ ವಾಗ್ಧಾನಗಳನ್ನು ವ್ಯಭಿಚಾರವು ಅತಿಕ್ರಮಿಸುತ್ತದೆ.
* ವ್ಯಭಿಚಾರ ಮಾಡಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
* “ವ್ಯಭಿಚಾರ ಮಾಡುವ ಸ್ವಭಾವ” ಎನ್ನುವ ಮಾತು ದೇವರಿಗೆ ಅಪನಂಬಿಗಸ್ತರಾದ ಇಸ್ರಾಯೇಲ್ ಜನರ ಕುರಿತಾಗಿ ಹೇಳುವುದಕ್ಕೆ ಅಲಂಕಾರ ರೂಪದಲ್ಲಿ ಅನೇಕಸಲ ಉಪಯೋಗಿಸಲ್ಪಟ್ಟಿದೆ.
* “ವ್ಯಭಿಚಾರಿ” ಎನ್ನುವ ಪದವು ಸಹಜವಾಗಿ ವ್ಯಭಿಚಾರವನ್ನು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
* “ವ್ಯಭಿಚಾರಿಣಿ” ಎನ್ನುವ ಪದವು ಕೆಲವೊಂದು ಸಲ ನಿರ್ದಿಷ್ಟವಾಗಿ ವ್ಯಭಿಚಾರ ಮಾಡಿದ ಸ್ತ್ರೀಯನ್ನು ಸೂಚಿಸುತ್ತದೆ.
* ಗಂಡ ಹೆಂಡತಿಯರು ತಮ್ಮ ವಿವಾಹ ಒಡಂಬಡಿಕೆಯಲ್ಲಿ ಒಬ್ಬರಿಗೊಬ್ಬರು ಮಾಡಿರುವ ವಾಗ್ಧಾನಗಳನ್ನು ವ್ಯಭಿಚಾರವು ಮುರಿದುಹಾಕುತ್ತದೆ.
* ವ್ಯಭಿಚಾರ ಮಾಡಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
## ಅನುವಾದ ಸಲಹೆಗಳು:
* ಅನುವಾದ ಭಾಷೆಯಲ್ಲಿ “ವ್ಯಭಿಚಾರ” ಎನ್ನುವ ಪದಕ್ಕೆ ಅರ್ಥವು ಕೊಡುವ ಒಂದೇ ಪದವು ಇಲ್ಲದಿದ್ದರೆ, ಈ ಪದವನ್ನು “ಇನ್ನೊಬ್ಬರ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದು” ಎಂದು ಅಥವಾ “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು” ಎಂದು ಅನುವಾದ ಮಾಡಬಹುದು.
* ಕೆಲವೊಂದು ಭಾಷೆಗಳಲ್ಲಿ ವ್ಯಭಿಚಾರದ ಕುರಿತಾಗಿ ಪರೋಕ್ಷವಾಗಿ ಮಾತನಾಡಬಹುದು, ಹೇಗೆಂದರೆ, “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಲಗುವುದು” ಅಥವಾ “ಒಬ್ಬರ ಹೆಂಡತಿಗೆ ಅಪನಂಬಿಗಸ್ತರಾಗಿರುವುದು” ಎಂದು ಮಾತನಾಡಿಕೊಳ್ಳುವರು. (ನೋಡಿರಿ: ಪರೋಕ್ಷ ಪದ)
* “ವ್ಯಭಿಚಾರವನ್ನು” ಅಲಂಕಾರ ರೂಪದಲ್ಲಿ ಬಳಸಿ ಉಪಯೋಗಿಸಿದಾಗ, ಅಪನಂಬಿಗಸ್ತರಾಗಿರುವ ಗಂಡ ಹೆಂಡತಿಯನ್ನು ಹೋಲಿಸಿ ದೇವರ ನೋಟ ಅವಿಧೇಯರಾಗಿರುವ ಜನರ ಮೇಲೆ ಹೇಗಿದೆಯೆಂದು ತಿಳಿಸಿಕೊಡುವ ಕ್ರಮದಲ್ಲಿ ಅಕ್ಷರಾರ್ಥವಾಗಿ ಅನುವಾದ ಮಾಡುವುದು ಒಳ್ಳೇಯದು. ಅನುವಾದ ಮಾಡುವ ಭಾಷೆಯಲ್ಲಿ ಈ ಪದವನ್ನು ಉಪಯೋಗಿಸದಿದ್ದರೆ, “ವ್ಯಭಿಚಾರ ಮಾಡುವುದು” ಎನ್ನುವ ಪದಕ್ಕೆ ಅಲಂಕಾರ ರೂಪದಲ್ಲಿ “ಅಪನಂಬಿಗಸ್ತರು” ಅಥವಾ “ಅನೈತಿಕತೆ” ಅಥವಾ “ಅಪನಂಬಿಗಸ್ತ ಗಂಡ ಹೆಂಡತಿಯಂತೆ” ಎಂದು ಅನುವಾದ ಮಾಡಿ ಉಪಯೋಗಿಸಬಹುದು.
* ಅನುವಾದ ಮಾಡಬೇಕಾದ ಭಾಷೆಯಲ್ಲಿ “ವ್ಯಭಿಚಾರ” ಎಂಬ ಅರ್ಥವು ಕೊಡುವ ಪದವು ಇಲ್ಲದಿದ್ದರೆ, ಈ ಪದವನ್ನು “ಇನ್ನೊಬ್ಬರ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದು” ಎಂದು ಅಥವಾ “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು” ಎಂದು ಅನುವಾದ ಮಾಡಬಹುದು.
* ಕೆಲವೊಂದು ಭಾಷೆಗಳಲ್ಲಿ ವ್ಯಭಿಚಾರದ ಕುರಿತಾಗಿ ಪರೋಕ್ಷವಾಗಿ, “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಲಗುವುದು” ಅಥವಾ “ಹೆಂಡತಿಗೆ ಅಪನಂಬಿಗಸ್ತರಾಗಿರುವುದು” ಎಂದು ಹೇಳುತ್ತಾರೆ. (ನೋಡಿರಿ: [ಸೌಮ್ಯೋಕ್ತಿ](rc://*/ta/man/translate/figs-euphemism))
(ಈ ಪದಗಳನ್ನು ಸಹ ನೋಡಿರಿ : [ತಪ್ಪು ಮಾಡುವುದು](rc://*/ta/man/translate/figs-euphemism), [ಒಡಂಬಡಿಕೆ](../other/commit.md), [ಲೈಂಗಿಕವಾದ ಅನೈತಿಕತೆ](../kt/covenant.md), [ಇನ್ನೊಬ್ಬರೊಂದಿಗೆ ಮಲಗುವದು](../other/fornication.md), [ನಂಬಿಕತ್ವ](../other/sex.md))
(ಈ ಪದಗಳನ್ನು ಸಹ ನೋಡಿರಿ: [ತಪ್ಪು ಮಾಡುವುದು](../other/commit.md), [ಒಡಂಬಡಿಕೆ](../kt/covenant.md), [ಲೈಂಗಿಕವಾದ ಅನೈತಿಕತೆ](../other/fornication.md), [ಇನ್ನೊಬ್ಬರೊಂದಿಗೆ ಮಲಗುವದು](../other/sex.md), [ನಂಬಿಗಸ್ತಿಕೆ](../kt/faithful.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* [ವಿಮೋ.20:12-14](../kt/faithful.md)
* [ಹೋಶೆಯ.04:1-2](rc://*/tn/help/exo/20/12)
* [ಲೂಕ.16:18](rc://*/tn/help/hos/04/01)
* [ಮತ್ತಾಯ.05:27-28](rc://*/tn/help/luk/16/18)
* [ಮತ್ತಾಯ.12:38-40](rc://*/tn/help/mat/05/27)
* [ಪ್ರಕಟನೆ.02:22-23](rc://*/tn/help/mat/12/38)
* [ವಿಮೋಚನಕಾಂಡ 20:14](rc://*/tn/help/exo/20/14)
* [ಹೋಶೇಯ 04:1-2](rc://*/tn/help/hos/04/01)
* [ಲೂಕ 16:18](rc://*/tn/help/luk/16/18)
* [ಮತ್ತಾಯ 05:28](rc://*/tn/help/mat/05/28)
* [ಮತ್ತಾಯ 12:39](rc://*/tn/help/mat/12/39)
* [ಪ್ರಕಟನೆ 02:22](rc://*/tn/help/rev/02/22)
## ಸತ್ಯವೇದದಿಂದ ಉದಾಹರಣೆಗಳು:
## ಸತ್ಯವೇದದ ಕಥೆಗಳ ಉದಾಹರಣೆಗಳು:
* __[13:06](rc://*/tn/help/rev/02/22)__ “__ವ್ಯಭಿಚಾರ__ ಮಾಡಬೇಡ.”
* __[28:02](rc://*/tn/help/obs/13/06)__ “__ವ್ಯಭಿಚಾರ__ ಮಾಡಬೇಡ.”
* __[34:07](rc://*/tn/help/obs/28/02)__ “ದೇವರೇ ನಿಮಗೆ ವಂದನೆಗಳು, ಯಾಕಂದರೆ ನಾನು ಕಳ್ಳರಂತೆ, ಅನ್ಯಾಯಸ್ಥರಂತೆ, __ ವ್ಯಭಿಚಾರಗಳಂತೆ __, ಅಥವಾ ಸುಂಕ ಕಟ್ಟಿಸಿಕೊಳ್ಳುವವರಂತೆ ಪಾಪಿಯಲ್ಲ ಎಂದು ಒಬ್ಬ ಧರ್ಮದ ನಾಯಕನು ಪ್ರಾರ್ಥನೆ ಮಾಡಿದ್ದನು.
* __[13:06](rc://*/tn/help/obs/13/06)__ “__ವ್ಯಭಿಚಾರ__ ಮಾಡಬೇಡಿರಿ.”
* __[28:02](rc://*/tn/help/obs/28/02)__ “__ವ್ಯಭಿಚಾರ__ ಮಾಡಬೇಡಿರಿ.”
* __[34:07](rc://*/tn/help/obs/34/07)__ “ದೇವರೇ ನಿಮಗೆ ವಂದನೆಗಳು, ಯಾಕಂದರೆ ನಾನು ಕಳ್ಳರಂತೆ, ಅನ್ಯಾಯಸ್ಥರಂತೆ, __ವ್ಯಭಿಚಾರಗಳತೆ__, ಅಥವಾ ಸುಂಕದವರಂತೆ ಪಾಪಿಯಲ್ಲ ಎಂದು ಒಬ್ಬ ಧಾರ್ಮೀಕ ನಾಯಕನು ಪ್ರಾರ್ಥನೆ ಮಾಡಿದ್ದನು.
## ಪದ ಡೇಟಾ:
## ಪದದ ದತ್ತಾಂಶ:
* Strong's: H5003, H5004, G3428, G3429, G3430, G3431, G3432

View File

@ -2,30 +2,30 @@
## ಸತ್ಯಾಂಶಗಳು:
“ಸರ್ವಶಕ್ತನು” ಎನ್ನುವ ಪದಕ್ಕೆ ಅಕ್ಷರಾರ್ಥವು ಏನೆಂದರೆ “ಎಲ್ಲಾ ಶಕ್ತಿಯನ್ನು ಪಡೆದವನು” ಎಂದು ಹೇಳಬಹುದು; ಸತ್ಯವೇದದಲ್ಲಿ ಈ ಪದವನ್ನು ಕೇವಲ ದೇವರಿಗೆ ಮಾತ್ರ ಬಳಸಿದ್ದಾರೆ.
“ಸರ್ವಶಕ್ತನು” ಎನ್ನುವ ಪದಕ್ಕೆ “ಸಕಲ ಶಕ್ತಿಯುಳ್ಳವನು” ಎಂಬ ಅಕ್ಷರಾರ್ಥವು ಇದೆ. ಸತ್ಯವೇದದಲ್ಲಿ ಈ ಪದವನ್ನು ಕೇವಲ ದೇವರನ್ನು ಮಾತ್ರ ಸೂಚಿಸುತ್ತದೆ.
* “ಸರ್ವಶಕ್ತನು” ಅಥವಾ “ಸರ್ವಶಕ್ತನು ಒಬ್ಬನೇ” ಎನ್ನುವ ಬಿರುದುಗಳು ದೇವರಿಗೆ ಮಾತ್ರ ಸೂಚಿಸಲ್ಪಡುತ್ತದೆ. ಆತನಿಗೆ ಪ್ರತಿಯೊಂದರ ಮೇಲೆಯೂ, ಪ್ರತಿಯೊಬ್ಬರ ಮೇಲೆಯೂ ಸರ್ವಾಧಿಕಾರವು ಮತ್ತು ಸರ್ವಶಕ್ತಿಯನ್ನು ಹೊಂದಿದವನಾಗಿರುತ್ತಾನೆಂದು ತೋರಿಸುತ್ತದೆ.
* ಈ ಪದವನ್ನು “ಸರ್ವಶಕ್ತನಾದ ದೇವರು”, “ದೇವರು ಸರ್ವಶಕ್ತನು” ಮತ್ತು “ಸರ್ವಶಕ್ತನಾದ ಒಡೆಯನು”, ಒಡೆಯನಾದ ದೇವರು ಸರ್ವಶಕ್ತನು” ಎಂದು ದೇವರನ್ನು ವರ್ಣಿಸುವುದಕ್ಕೂ ಉಪಯೋಗಿಸುತ್ತಾರೆ.
* “ಸರ್ವಶಕ್ತನು” ಅಥವಾ “ಸರ್ವಶಕ್ತನಾದವನು” ಎನ್ನುವ ಬಿರುದುಗಳು ದೇವರನ್ನು ಮಾತ್ರ ಸೂಚಿಸುತ್ತದೆ. ಆತನಿಗೆ ಪ್ರತಿಯೊಂದರ ಮೇಲೆಯೂ, ಪ್ರತಿಯೊಬ್ಬರ ಮೇಲೆಯೂ ಸರ್ವ ಅಧಿಕಾರವು ಮತ್ತು ಶಕ್ತಿಯು ಉಳ್ಳವನಾಗಿದ್ದಾನೆಂದು ತೋರಿಸುತ್ತದೆ.
* ಈ ಪದವನ್ನು “ಸರ್ವಶಕ್ತನಾದ ದೇವರು”, “ದೇವರು ಸರ್ವಶಕ್ತನು” ಮತ್ತು “ಸರ್ವಶಕ್ತನಾದ ಕರ್ತನ”, "ಕರ್ತನಾದ ದೇವರು ಸರ್ವಶಕ್ತನು” ಎಂದು ದೇವರನ್ನು ವರ್ಣಿಸುವುದಕ್ಕೂ ಉಪಯೋಗಿಸುತ್ತಾರೆ.
## ಅನುವಾದ ಸಲಹೆಗಳು:
* ಈ ಪದವನ್ನು “ಎಲ್ಲಾ ಶಕ್ತಿಯನ್ನು ಹೊಂದಿದವನು” ಅಥವಾ “ಪರಿಪೂರ್ಣವಾದ ಶಕ್ತಿಯನ್ನು ಪಡೆದವನು” ಅಥವಾ “ಪರಿಪೂರ್ಣ ಶಕ್ತಿಯನ್ನು ಹೊಂದಿದ ದೇವರು” ಎಂದು ಕೂಡ ಅನುವಾದ ಮಾಡಬಹುದು.
* “ಒಡೆಯನಾದ ದೇವರು ಸರ್ವಶಕ್ತನು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರು, ಶಕ್ತಿಯುಳ್ಳ ಆಡಳಿತಗಾರನು” ಅಥವಾ “ಶಕ್ತಿಯುಳ್ಳ ಸಾರ್ವಭೌಮಾಧಿಕಾರ ದೇವರು” ಅಥವಾ “ಎಲ್ಲಾವುದರ ಮೇಲೆ ಯಜಮಾನನಾದ ಶಕ್ತಿಯುಳ್ಳ ದೇವರು” ಎನ್ನುವವುಗಳನ್ನು ಕೂಡ ಒಳಪಡಿಸಬಹುದು.
* ಈ ಪದವನ್ನು “ಎಲ್ಲಾ ಶಕ್ತಿಯನ್ನು ಹೊಂದಿದವನು” ಅಥವಾ “ಸಂಪೂರ್ಣವಾದ ಶಕ್ತಿಯನ್ನು ಪಡೆದವನು” ಅಥವಾ “ಸಂಪೂರ್ಣ ಶಕ್ತಿಯನ್ನು ಹೊಂದಿದ ದೇವರು” ಎಂದು ಕೂಡ ಅನುವಾದ ಮಾಡಬಹುದು.
* “ಕರ್ತನಾದ ದೇವರು ಸರ್ವಶಕ್ತನು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರು, ಶಕ್ತಿಯುಳ್ಳ ಅಧಿಪತಿಯು” ಅಥವಾ “ಶಕ್ತಿಯುಳ್ಳ ಸಾರ್ವಭೌಮಾಧಿಕಾರಿಯಾದ ದೇವರು” ಅಥವಾ “ಎಲ್ಲಾವುದರ ಮೇಲೆ ಯಜಮಾನನಾದ ಶಕ್ತಿಯುಳ್ಳ ದೇವರು” ಎನ್ನುವವುಗಳನ್ನು ಕೂಡ ಒಳಪಡಿಸಬಹುದು.
(ಅನುವಾದ ಸಲಹೆಗಳು: /[ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : /[ದೇವರು](../kt/god.md), / [ಒಡೆಯ](../kt/lord.md), , /[ಶಕ್ತಿ](../kt/power.md))
(ಈ ಪದಗಳನ್ನು ಸಹ ನೋಡಿರಿ : [ದೇವರು](../kt/god.md), [ಕರ್ತನು](../kt/lord.md), [ಶಕ್ತಿ](../kt/power.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* /[ವಿಮೋ.06:2-5](rc://*/tn/help/exo/06/02)
* /[ಆದಿ.17:1-2](rc://*/tn/help/gen/17/01)
* /[ ಆದಿ.35:11-13](rc://*/tn/help/gen/35/11)
* /[ಯೋಬ.08:1-3](rc://*/tn/help/job/08/01)
* /[ಅರಣ್ಯ.24:15-16](rc://*/tn/help/num/24/15)
* /[ಪ್ರಕ.01:7-8](rc://*/tn/help/rev/01/07)
* /[ರೂತಳು.01:19-21](rc://*/tn/help/rut/01/19)
* [ವಿಮೋಚನಕಾಂಡ 06:2-5](rc://*/tn/help/exo/06/02)
* [ಆದಿಕಾಂಡ 17:01](rc://*/tn/help/gen/17/01)
* [ಆದಿಕಾಂಡ 35:11-13](rc://*/tn/help/gen/35/11)
* [ಯೋಬ 08:03](rc://*/tn/help/job/08/03)
* [ಅರಣ್ಯಕಾಂಡ 24:15-16](rc://*/tn/help/num/24/15)
* [ಪ್ರಕಟನೆ 01:7-8](rc://*/tn/help/rev/01/07)
* [ರೂತಳು 01:19-21](rc://*/tn/help/rut/01/19)
## ಪದ ಡೇಟಾ:
## ಪದದ ದತ್ತಾಂಶ:
* Strong's: H7706, G3841

View File

@ -1,31 +1,31 @@
# ಯಜ್ನವೇದಿ, ಯಜ್ಞವೇದಿಗಳು
# ಯಜ್ಞವೇದಿ
## ಪದದ ಅರ್ಥ ವಿವರಣೆ
## ಪದದ ಅರ್ಥವಿವರಣೆ:
ಯಜ್ಞವೇದಿ ಎನ್ನುವುದು ಇಸ್ರಾಯೇಲ್ಯರು ದೇವರಿಗೆ ಹೋಮಗಳಾಗಿ ಪ್ರಾಣಿಗಳನ್ನು ಮತ್ತು ಧಾನ್ಯಗಳನ್ನು ಅರ್ಪಿಸುವುದಕ್ಕೆ ನಿರ್ಮಿಸಿಕೊಂಡಿರುವ ಒಂದು ಕಟ್ಟಡ.
ಯಜ್ಞವೇದಿ ಎನ್ನುವುದು ಇಸ್ರಾಯೇಲ್ಯರು ದೇವರಿಗೆ ಹೋಮಗಳಾಗಿ ಪ್ರಾಣಿಗಳನ್ನು ಮತ್ತು ಧಾನ್ಯಗಳನ್ನು ಅರ್ಪಿಸುವುದಕ್ಕೆ ನಿರ್ಮಿಸಿಕೊಂಡಿರುವ ಎತ್ತರಿಸಿದ ಆವರಣವಾಗಿದೆ.
* ಸತ್ಯವೇದದ ಕಾಲದಲ್ಲಿ ಮಣ್ಣಿನಿಂದ ಅನೇಕವಾದ ಚಿಕ್ಕ ಚಿಕ್ಕ ಯಜ್ನವೇದಿಗಳನ್ನು ಕಟ್ಟುತ್ತಿದ್ದರು ಅಥವಾ ಸ್ಥಿರವಾಗಿ ಯಾವಾಗಲೂ ನಿಂತಿರುವಂತೆ ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು.
* ಕೆಲವೊಂದು ವಿಶೇಷವಾಗಿ ಪೆಟ್ಟಿಗೆ ಆಕಾರದಲ್ಲಿರುವ ಯಜ್ನವೇದಿಗಳನ್ನು ಕಟ್ಟಿಗೆಗಳಿಂದ ಮಾಡಿ, ಅದರ ಮೇಲೆ ಬಂಗಾರ, ಹಿತ್ತಾಳೆ, ಅಥವಾ ಕಂಚು ಲೋಹಗಳೊಂದಿಗೆ ಹೊದಿಸಿ ತಯಾರು ಮಾಡುತ್ತಿದ್ದರು.
* ಇಸ್ರಾಯೇಲ್ಯರ ಸುತ್ತಮುತ್ತಲು ನಿವಾಸ ಮಾಡುತ್ತಿರುವ ಅನ್ಯ ಜನರು ಕೂಡ ತಮ್ಮ ದೇವತೆಗಳಿಗೆ ಬಲಿಗಳನ್ನು ಅರ್ಪಿಸುವುದಕ್ಕೆ ಯಜ್ನವೇದಿಗಳನ್ನು ನಿರ್ಮಿಸಿಕೊಂಡಿದ್ದರು.
* ಇಸ್ರಾಯೇಲ್ಯರ ಸುತ್ತಮುತ್ತಲು ವಾಸಮಾಡುತ್ತಿದ್ದ ಅನ್ಯಜನರು ಕೂಡ ತಮ್ಮ ದೇವತೆಗಳಿಗೆ ಬಲಿಗಳನ್ನು ಅರ್ಪಿಸುವುದಕ್ಕೆ ಯಜ್ನವೇದಿಗಳನ್ನು ನಿರ್ಮಿಸಿಕೊಂಡಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಧೂಪ ವೇದಿಕೆ](../other/altarofincense.md), [ಸುಳ್ಳು ದೇವರು](../kt/falsegod.md), [ಧಾನ್ಯಗಳ ಅರ್ಪಣೆ](../other/grainoffering.md), [ಬಲಿ](../other/sacrifice.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* [ಆದಿ.08:20-22](rc://*/tn/help/gen/08/20)
* [ ಆದಿ.22:09-10](rc://*/tn/help/gen/22/09)
* [ಯಾಕೋಬ.02:21-24](rc://*/tn/help/jas/02/21)
* [ಲೂಕ.11:49-51](rc://*/tn/help/luk/11/49)
* [ಮತ್ತಾಯ.05:23-24](rc://*/tn/help/mat/05/23)
* [ ಮತ್ತಾಯ.23:18-19](rc://*/tn/help/mat/23/18)
* [ಆದಿಕಾಂಡ 08:20](rc://*/tn/help/gen/08/20)
* [ ಆದಿಕಾಂಡ 22:09](rc://*/tn/help/gen/22/09)
* [ಯಾಕೋಬ 02:21](rc://*/tn/help/jas/02/21)
* [ಲೂಕ 11:49-51](rc://*/tn/help/luk/11/49)
* [ಮತ್ತಾಯ 05:23](rc://*/tn/help/mat/05/23)
* [ ಮತ್ತಾಯ 23:19](rc://*/tn/help/mat/23/18)
## ಸತ್ಯವೇದದಿಂದ ಉದಾಹರಣೆಗಳು:
## ಸತ್ಯವೇದದ ಕಥೆಗಳ ಉದಾಹರಣೆಗಳು:
* __[03:14](rc://*/tn/help/obs/03/14)__ ನೋಹನು ನಾವೆಯೊಳಗೆ ಹೋದಾಗ, ಆತನು ಒಂದು __ ಯಜ್ಞವೇದಿ __ ಯನ್ನು ಕಟ್ಟಿದನು ಮತ್ತು ಸರ್ವಾಂಗ ಹೋಮಕ್ಕೆ ಉಪಯೋಗಿಸುವ ಕೆಲವೊಂದು ಪ್ರಾಣಿಗಳನ್ನು ಬಲಿ ಕೊಟ್ಟನು.
* __[05:08](rc://*/tn/help/obs/05/08)__ ಅವರು ಸರ್ವಾಂಗಹೋಮ ಮಾಡುವ ಸ್ಥಳಕ್ಕೆ ಸೇರಿಕೊಂಡಾಗ, ಅಬ್ರಹಾಮನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಅವನನ್ನು __ ಯಜ್ಞವೇದಿಯ __ ಮೇಲೆ ಮಲಗಿಸಿದನು.
* __[13:09](rc://*/tn/help/obs/13/09)__ ಯಾಜಕನು ಪ್ರಾಣಿಯನ್ನು ಕೊಂದು, ಅದನ್ನು __ಯಜ್ಞವೇದಿ __ ಮೇಲೆ ಇಡುತ್ತಾನೆ.
* __[16:06](rc://*/tn/help/obs/16/06)__ ಅವನು (ಗಿದ್ಯೋನ) ಹೊಸ ಯಜ್ಞವೇದಿಯನ್ನು ಕಟ್ಟಿ ದೇವರಿಗೆ ಸಮರ್ಪಸಿದನು, ವಿಗ್ರಹವನ್ನಿಡುವ ಆ ಸ್ಥಳಕ್ಕೆ ಹತ್ತಿರವಾಗಿರುವ __ ಯಜ್ಞವೇದಿಯ __ ಸ್ಥಳದಲ್ಲೇ ದೇವರಿಗೆ ಸರ್ವಾಂಗ ಹೋಮವನ್ನು ಅರ್ಪಿಸಿದನು.
* __[03:14](rc://*/tn/help/obs/03/14)__ ನೋಹನು ನಾವೆಯೊಳಗೆ ಹೊರಬಂದಾಗ, ಆತನು ಒಂದು __ಯಜ್ಞವೇದಿ __ಯನ್ನು ಕಟ್ಟಿದನು ಮತ್ತು ಸರ್ವಾಂಗ ಹೋಮಕ್ಕೆ ಉಪಯೋಗಿಸುವ ಕೆಲವೊಂದು ಪ್ರಾಣಿಗಳನ್ನು ಬಲಿ ಅರ್ಪಿಸಿದನು.
* __[05:08](rc://*/tn/help/obs/05/08)__ ಅವರು ಸರ್ವಾಂಗಹೋಮ ಮಾಡುವ ಸ್ಥಳಕ್ಕೆ ಬಂದಾಗ, ಅಬ್ರಹಾಮನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಅವನನ್ನು __ಯಜ್ಞವೇದಿಯ__ ಮೇಲೆ ಮಲಗಿಸಿದನು.
* __[13:09](rc://*/tn/help/obs/13/09)__ ಯಾಜಕನು ಪ್ರಾಣಿಯನ್ನು ಕೊಂದು, ಅದನ್ನು __ಯಜ್ಞವೇದಿ__ ಮೇಲೆ ಸುಡುವನು.
* __[16:06](rc://*/tn/help/obs/16/06)__ ಅವನು (ಗಿದ್ಯೋನನು) ಹೊಸ ಯಜ್ಞವೇದಿಯನ್ನು ಕಟ್ಟಿ ದೇವರಿಗೆ ಸಮರ್ಪಿಸಿದನು, ವಿಗ್ರಹವನ್ನಿಡುವ ಆ ಸ್ಥಳಕ್ಕೆ ಹತ್ತಿರವಾಗಿರುವ __ಯಜ್ಞವೇದಿಯ__ ಸ್ಥಳದಲ್ಲೇ ದೇವರಿಗೆ ಸರ್ವಾಂಗ ಹೋಮವನ್ನು ಅರ್ಪಿಸಿದನು.
## ಪದ ಡೇಟಾ:
## ಪದದ ದತ್ತಾಂಶ:
* Strong's: H741, H2025, H4056, H4196, G1041, G2379

View File

@ -2,31 +2,31 @@
## ಪದದ ಅರ್ಥವಿವರಣೆ:
“ಆಮೆನ್” ಎಂದರೆ ಒಬ್ಬ ವ್ಯಕ್ತಿ ಹೇಳಿದ ಮಾತುಗಳಿಗೆ ಲಕ್ಷ್ಯ ಕೊಡಲು ಕರೆಯುವುದಕ್ಕೆ ಉಪಯೋಗಿಸುವ ಪದ ಅಥವಾ ಆ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸುವ ಪದವಾಗಿರುತ್ತದೆ. ಈ ಪದವನ್ನು ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುತ್ತಾರೆ. ಕೆಲವೊಂದುಸಲ ಈ ಪದವನ್ನು “ನಿಜವಾಗಿ ಆಗಲಿ” ಎಂದೂ ಅನುವಾದನೆ ಮಾಡುತ್ತಾರೆ.
“ಆಮೆನ್” ಎಂದರೆ ಒಬ್ಬ ವ್ಯಕ್ತಿ ಹೇಳಿದ ಮಾತುಗಳಿಗೆ ಲಕ್ಷ್ಯ ಕೊಡಲು ಕರೆಯುವುದಕ್ಕೆ ಉಪಯೋಗಿಸುವ ಪದ ಅಥವಾ ಆ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸುವ ಪದವಾಗಿರುತ್ತದೆ. ಸಾಮಾನ್ಯವಾಗಿ ಈ ಪದವನ್ನು ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುತ್ತಾರೆ. ಕೆಲವೊಂದುಸಲ ಈ ಪದವನ್ನು “ನಿಜವಾಗಿ ಆಗಲಿ” ಎಂದೂ ಅನುವಾದ ಮಾಡಬಹುದು.
* ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವ ಪದವು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳಿಗೆ ಸ್ವೀಕೃತವನ್ನು ತಿಳಿಸುತ್ತದೆ ಅಥವಾ ಮಾಡಿದ ಪ್ರಾರ್ಥನೆ ನೆರವೇರಿಸಲ್ಪಡಬೇಕು ಎನ್ನುವ ಆಸೆಯನ್ನು ವ್ಯಕ್ತೀಕರಿಸುತ್ತಿದೆ.
* ಯೇಸು ಕ್ರಿಸ್ತ ಹೇಳಿದ ಸತ್ಯ ಮಾತುಗಳನ್ನು ಎತ್ತಿ ಹಿಡಿಯಲು “ಆಮೆನ್” ಎಂದು ಯೇಸು ತನ್ನ ಬೋಧನೆಯಲ್ಲಿ ಉಪಯೋಗಿಸಿದ್ದಾರೆ. ಮುಂಚಿತವಾಗಿ ಹೇಳಿದ ಬೋಧನೆಗೆ ಸಂಬಂಧಪಟ್ಟು ಮತ್ತೊಂದು ಬೋಧನೆಯನ್ನು ಪರಿಚಯ ಮಾಡುವುದಕ್ಕೆ “ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ” ಎಂದು ಹೇಳುವುದರ ಮೂಲಕ ಆತನು ಬೋಧನೆಯನ್ನು ಮಾಡಿದನು.
* ಈ ರೀತಿಯಲ್ಲಿ ಯೇಸು “ಆಮೆನ್” ಎಂದು ಉಪಯೋಗಿಸುವಾಗ, ಕೆಲವೊಂದು ಆಂಗ್ಲ ಅನುವಾದನೆಗಳು (ಮತ್ತು ದಿ ಯುಎಲ್.ಬಿ) “ಖಂಡಿತವಾಗಿ” ಅಥವಾ “ನಿಜವಾಗಿ” ಎಂದು ಅನುವಾದ ಮಾಡಿದ್ದಾರೆ.
* “ನಿಜವಾಗಿ” ಎನ್ನುವ ಪದಕ್ಕೆ ಇನ್ನೊಂದು ಅರ್ಥವೇನೆಂದರೆ ಕೆಲವೊಂದುಸಲ “ನಿಶ್ಚಯವಾಗಿ” ಅಥವಾ “ಖಂಡಿತವಾಗಿ” ಎಂದು ಅನುವಾದ ಮಾಡಿದ್ದಾರೆ ಮತ್ತು ಇದನ್ನು ಬೋಧಕನು ಹೇಳಿದ ಪ್ರತಿಯೊಂದು ಮಾತನ್ನು ಒತ್ತಿ ಹೇಳುವುದಕ್ಕೂ ಉಪಯೋಗಿಸಿದ್ದಾರೆ.
* ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವ ಪದವು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳಿಗೆ ಸಮ್ಮತಿಯನ್ನು ತಿಳಿಸುತ್ತದೆ ಅಥವಾ ಮಾಡಿದ ಪ್ರಾರ್ಥನೆ ನೆರವೇರಿಸಲ್ಪಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದೆ.
* ಯೇಸು ಕ್ರಿಸ್ತನು ಹೇಳಿದ ಸತ್ಯ ಮಾತುಗಳನ್ನು ಎತ್ತಿ ಹಿಡಿಯಲು “ಆಮೆನ್” ಎಂದು ಯೇಸು ತನ್ನ ಬೋಧನೆಯಲ್ಲಿ ಉಪಯೋಗಿಸಿದ್ದಾರೆ. ಮುಂಚಿತವಾಗಿ ಹೇಳಿದ ಬೋಧನೆಗೆ ಸಂಬಂಧಪಟ್ಟು ಮತ್ತೊಂದು ಬೋಧನೆಯನ್ನು ಪರಿಚಯ ಮಾಡುವುದಕ್ಕೆ “ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ” ಎಂದು ಹೇಳುವುದರ ಮೂಲಕ ಆತನು ಬೋಧನೆಯನ್ನು ಮಾಡಿದನು.
* ಈ ರೀತಿಯಲ್ಲಿ ಯೇಸು “ಆಮೆನ್” ಎಂದು ಉಪಯೋಗಿಸುವಾಗ, ಕೆಲವೊಂದು ಆಂಗ್ಲ ಅನುವಾದಗಳು (ಮತ್ತು ಯುಎಲ್.ಟಿ) “ಖಂಡಿತವಾಗಿ” ಅಥವಾ “ನಿಜವಾಗಿ” ಎಂದು ಅನುವಾದ ಮಾಡಿದ್ದಾರೆ.
* “ನಿಜವಾಗಿ” ಎನ್ನುವ ಪದಕ್ಕೆ ಇನ್ನೊಂದು ಅರ್ಥವೇನೆಂದರೆ ಕೆಲವೊಂದು ಸಲ “ನಿಶ್ಚಯವಾಗಿ” ಅಥವಾ “ಖಂಡಿತವಾಗಿ” ಎಂದು ಅನುವಾದ ಮಾಡಿದ್ದಾರೆ ಮತ್ತು ಇದನ್ನು ಬೋಧಕನು ಹೇಳಿದ ಪ್ರತಿಯೊಂದು ಮಾತನ್ನು ಒತ್ತಿ ಹೇಳುವುದಕ್ಕೂ ಉಪಯೋಗಿಸಿದ್ದಾರೆ.
## ಅನುವಾದ ಸಲಹೆಗಳು:
* ಏನಾದರೊಂದು ಹೇಳಿದ ಮಾತನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸಿದ ಮಾತಾಗಲಿ ಅಥವಾ ಒಂದು ವಿಶೇಷವಾದ ಪದವಾಗಲಿ ಇದ್ದಾರೆ ಅದನ್ನು ಬರೆಯಿರಿ.
* ಏನಾದರೊಂದನ್ನು ದೃಡೀಕರಿಸಲು ಅಥವಾ ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವುದನ್ನು “ಹಾಗೆಯೇ ನಡೆಯಲಿ” ಅಥವಾ “ಇದು ನೆರವೇರಿಸಲ್ಪಡಲಿ” ಅಥವಾ “ಇದು ನಿಜ” ಎಂದಾಗಲಿ ಅನುವಾದ ಮಾಡಬಹುದು.
* ಏನಾದರೊಂದು ಹೇಳಿದ ಮಾತನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸಿದ ಮಾತಾಗಲಿ ಅಥವಾ ಒಂದು ವಿಶೇಷವಾದ ಪದವಾಗಲಿ ಇದ್ದರೆ ಅದನ್ನು ಉಪಯೋಗಿಸಿರಿ.
* ಏನಾದರೊಂದನ್ನು ದೃಡೀಕರಿಸಲು ಅಥವಾ ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವುದನ್ನು “ಹಾಗೆಯೇ ನಡೆಯಲಿ” ಅಥವಾ “ಇದು ನೆರವೇರಿಸಲ್ಪಡಲಿ” ಅಥವಾ “ಇದು ನಿಜವಾಗಲಿ” ಎಂದು ಅನುವಾದ ಮಾಡಬಹುದು.
* “ನಿಜವಾಗಿ ನಾನು ನಿಮಗೆ ಹೇಳುತ್ತೇನೆ” ಎಂದು ಯೇಸು ಹೇಳಿದಾಗ, ಇದನ್ನು ಕೂಡ “ಹೌದು, ನಾನು ನಿಜ ನಿಜವಾಗಿ ನಿಮಗೆ ಹೇಳುತ್ತಿದ್ದೇನೆ” ಎಂದು ಅಥವಾ “ಅದು ನಿಜ, ಮತ್ತು ನಾನು ಕೂಡ ನಿಮಗೆ ಹೇಳುತ್ತಿದ್ದೇನೆ” ಎಂದು ಕೂಡ ಅನುವಾದ ಮಾಡಬಹುದು.
* “ನಿಜ ನಿಜವಾಗಿ ನಾನು ನಿಮಗೆ ಹೇಳುತ್ತಿದ್ದೇನೆ” ಎನ್ನುವ ಮಾತನ್ನು “ಇದನ್ನು ನಾನು ತುಂಬಾ ಖಂಡಿತವಾಗಿ ಹೇಳುತಿದ್ದೇನೆ” ಅಥವಾ “ನಾನು ಇದನ್ನು ನಿಮಗೆ ಮನಃಪೂರ್ವಕವಾಗಿ ಹೇಳುತ್ತಿದ್ದೇನೆ” ಅಥವಾ “ನಾನು ಹೇಳುತ್ತಿರುವ ಪ್ರತಿಯೊಂದು ಮಾತು ಸತ್ಯವಾದ ಮಾತಾಗಿರುತ್ತದೆ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನೆರವೇರಿಸು](../kt/fulfill.md), [ನಿಜ](../kt/true.md))
## ಸತ್ಯವೇದದ ಅನುಬಂಧ ವಾಕ್ಯಗಳು:
## ಸತ್ಯವೇದದ ಉಲ್ಲೇಖ ವಚನಗಳು:
* [ಧರ್ಮೋ.27:15](rc://*/tn/help/deu/27/15)
* [ಯೋಹಾನ.05:19](rc://*/tn/help/jhn/05/19)
* [ಯೂದ.01:24-25](rc://*/tn/help/jud/01/24)
* [ಮತ್ತಾಯ.26:33-35](rc://*/tn/help/mat/26/33)
* [ಫಿಲೇ.01:23-25](rc://*/tn/help/phm/01/23)
* [ಪ್ರಕ.22:20-21](rc://*/tn/help/rev/22/20)
* [ಧರ್ಮೋಪದೇಶಕಾಂಡ 27:15](rc://*/tn/help/deu/27/15)
* [ಯೋಹಾನ 05:19](rc://*/tn/help/jhn/05/19)
* [ಯೂದ 01:24-25](rc://*/tn/help/jud/01/24)
* [ಮತ್ತಾಯ 26:33-35](rc://*/tn/help/mat/26/33)
* [ಫಿಲೆಮೋನ 01:23-25](rc://*/tn/help/phm/01/23)
* [ಪ್ರಕಟನೆ 22:20-21](rc://*/tn/help/rev/22/20)
## ಪದ ಡೇಟಾ:
## ಪದದ ದತ್ತಾಂಶ:
* Strong's: H543, G281

View File

@ -1,52 +1,51 @@
# ದೂತ, ದೂತರು, ಪ್ರಧಾನ ದೂತ
# ದೇವದೂತ, ಪ್ರಧಾನದೂತ
## ಪದದ ಅರ್ಥ ವಿವರಣೆ:
## ಪದದ ಅರ್ಥವಿವರಣೆ:
ದೂತ ಎನ್ನುವುದು ದೇವರು ಉಂಟುಮಾಡಿದ ಅತ್ಯಂತ ಶಕ್ತಿಯುಳ್ಳ ಆತ್ಮ ಜೀವಿಯಾಗಿರುತ್ತದೆ. ದೂತರು ದೇವರು ಹೇಳಿದ ಪ್ರತಿಯೊಂದನ್ನು ಮಾಡುವುದರ ಮೂಲಕ ದೇವರಿಗೆ ಸೇವೆ ಮಾಡುವುದಕ್ಕಿವೆ. “ಪ್ರಧಾನ ದೂತ” ಎನ್ನುವ ಪದವು ಇತರ ದೂತರನ್ನು ನಡೆಸುವುದಕ್ಕೆ ಅಥವಾ ಪಾಲಿಸುವುದಕ್ಕೆ ನೇಮಿಸಲ್ಪಟ್ಟ ವಿಶೇಷವಾದ ದೂತವಾಗಿರುತ್ತದೆ.
ದೂತ ಎಂದರೆ ದೇವರು ಉಂಟುಮಾಡಿದ ಅತ್ಯಂತ ಶಕ್ತಿಯುಳ್ಳ ಆತ್ಮೀಕ ಜೀವಿ. ದೂತರು ದೇವರು ಹೇಳಿದ ಪ್ರತಿಯೊಂದನ್ನು ಮಾಡುವುದರ ಮೂಲಕ ದೇವರಿಗೆ ಸೇವೆ ಮಾಡುವುದಕ್ಕಾಗಿ ಇರುವಂಥರಾಗಿದ್ದಾರೆ. “ಪ್ರಧಾನ ದೂತ” ಎನ್ನುವ ಪದವು ಇತರ ದೂತರನ್ನು ನಡೆಸುವುದಕ್ಕೆ ಅಥವಾ ಪಾಲಿಸುವುದಕ್ಕೆ ನೇಮಿಸಲ್ಪಟ್ಟ ವಿಶೇಷವಾದ ದೂತನಾಗಿರುತ್ತಾನೆ.
* “ದೂತ” ಎನ್ನುವ ಪದಕ್ಕೆ “ಸಂದೇಶಕ” ಎಂದರ್ಥವಿದೆ.
* “ಪ್ರಧಾನ ದೂತ” ಎನ್ನುವ ಪದಕ್ಕೆ “ಮುಖ್ಯ ಸಂದೇಶಕ” ಎಂದರ್ಥ. “ಪ್ರಧಾನ ದೂತ” ಎಂದು ಸತ್ಯವೇದದಲ್ಲಿ ಒಂದೇ ಒಂದು ದೂತನನ್ನು ಕರೆಯಲಾಗಿದೆ, ಅದೇ ಮೀಕಾಯೇಲ.
* ಸತ್ಯವೇದದಲ್ಲಿ ದೂತರು ದೇವರಿಂದ ಪಡೆದ ಸಂದೇಶಗಳನ್ನು ಜನರಿಗೆ ಕೊಟ್ಟರು. ದೇವರು ಬಯಸಿದ್ದನ್ನು ಜನರು ಮಾಡಬೇಕೆನ್ನುವುದರ ಕುರಿತಾಗಿ ಇರುವ ಆಜ್ಞೆಗಳನ್ನು ಕೂಡ ಈ ಸಂದೇಶಗಳಲ್ಲಿ ಒಳಪಟ್ಟಿರುತ್ತವೆ.
* ಭವಿಷ್ಯತ್ತಿನಲ್ಲಿ ನಡೆಯುವ ಸಂಘಟನೆಗಳ ಕುರಿತಾಗಿ ಅಥವಾ ಈಗಾಗಲೇ ನಡೆದ ಸಂಘಟನೆಗಳ ಕುರಿತಾಗಿ ದೂತರು ಕೂಡ ಜನರಿಗೆ ತಿಳಿಸಿೆ.
* “ದೇವದೂತ” ಎಂಬ ಪದಕ್ಕೆ “ಸಂದೇಶಕ” ಎಂದರ್ಥವಿದೆ.
* “ಪ್ರಧಾನ ದೂತ” ಎಂಬ ಪದಕ್ಕೆ “ಮುಖ್ಯ ಸಂದೇಶಕ” ಎಂದರ್ಥ. “ಪ್ರಧಾನ ದೂತ” ಎಂದು ಸತ್ಯವೇದದಲ್ಲಿ ಒಬ್ಬ ದೂತನನ್ನು ಮಾತ್ರವೇ ಕರೆಯಲಾಗಿದೆ, ಅವನೇ ಮೀಕಾಯೇಲನು.
* ಸತ್ಯವೇದದಲ್ಲಿ ದೇವದೂತರು ದೇವರಿಂದ ಪಡೆದ ಸಂದೇಶಗಳನ್ನು ಜನರಿಗೆ ಕೊಟ್ಟರು. ದೇವರು ಬಯಸಿದ್ದನ್ನು ಜನರು ಮಾಡಬೇಕೆನ್ನುವುದರ ಕುರಿತಾಗಿ ಇರುವ ಆಜ್ಞೆಗಳು ಕೂಡ ಈ ಸಂದೇಶಗಳಲ್ಲಿ ಒಳಪಟ್ಟಿರುತ್ತವೆ.
* ಭವಿಷ್ಯತ್ತಿನಲ್ಲಿ ನಡೆಯುವ ಘಟನೆಗಳ ಕುರಿತಾಗಿ ಅಥವಾ ಈಗಾಗಲೇ ನಡೆದ ಘಟನೆಗಳ ಕುರಿತಾಗಿ ದೂತರು ಕೂಡ ಜನರಿಗೆ ತಿಳಿಸಿದ್ದಾರೆ.
* ದೇವರ ಪ್ರತಿನಿಧಿಗಳಾಗಿ ದೇವದೂತರು ದೇವರು ಕೊಟ್ಟ ಅಧಿಕಾರವನ್ನು ಪಡೆದಿರುತ್ತಾರೆ ಮತ್ತು ಸತ್ಯವೇದದಲ್ಲಿ ಕೆಲವೊಂದುಸಲ ದೇವರೇ ಮಾತನಾಡಿದರೆ ಹೇಗಿರುತ್ತದೋ, ಹಾಗೆಯೇ ಅವರು ಮಾತನಾಡುತ್ತಿದ್ದರು.
* ಇನ್ನೊಂದು ರೀತಿಯಲ್ಲಿ ದೇವರಿಗೆ ಸೇವೆ ಮಾಡುವ ದೂತರೆಲ್ಲರು ಜನರನ್ನು ಸಂರಕ್ಷಿಸುವರು ಮತ್ತು ಬಲಪಡಿಸುವರು.
* “ಯೆಹೋವನ ದೂತ” ಎನ್ನುವ ವಿಶೇಷವಾದ ಮಾತು ಒಂದು ಅರ್ಥಕ್ಕಿಂತ ಹೆಚ್ಚಾದ ಅರ್ಥಗಳನ್ನು ಹೊಂದಿರುತ್ತದೆ: 1) “ಯೆಹೋವನಿಗೆ ಪ್ರತಿನಿಧಿಯಾಗಿರುವ ದೂತ” ಅಥವಾ “ಯೆಹೋವನನ್ನು ಸೇವಿಸುವ ಸಂದೇಶಕ” ಎನ್ನುವ ಅರ್ಥಗಳು ಬರಬಹುದು. 2) ದೇವರು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ, ಆತನು ದೂತನಂತೆ ಕಾಣಿಸಿಕೊಳ್ಳುವ ಯೆಹೋವನನ್ನೇ ಸೂಚಿಸಬಹುದು, ಈ ಅರ್ಥಗಳಲ್ಲಿ ಯಾವುದಾದರೊಂದು ಯೆಹೋವನೇ ವೈಯುಕ್ತಿಕವಾಗಿ ಮಾತನಾಡುತ್ತಿರುವಂತೆ “ನಾನೇ” ಎಂದು ದೂತ ಉಪಯೋಗಿಸುವುದನ್ನು ವಿವರಿಸಬಹುದು.
* “ಯೆಹೋವನ ದೂತ” ಎನ್ನುವ ವಿಶೇಷವಾದ ಮಾತು ಒಂದು ಅರ್ಥಕ್ಕಿಂತ ಹೆಚ್ಚಾದ ಅರ್ಥಗಳನ್ನು ಹೊಂದಿರುತ್ತದೆ: 1) “ಯೆಹೋವನಿಗೆ ಪ್ರತಿನಿಧಿಯಾಗಿರುವ ದೇವದೂತ” ಅಥವಾ “ಯೆಹೋವನನ್ನು ಸೇವಿಸುವ ಸಂದೇಶಕ” ಎನ್ನುವ ಅರ್ಥಗಳು ಬರಬಹುದು. 2) ದೇವರು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ, ಆತನು ದೂತನಂತೆ ಕಾಣಿಸಿಕೊಳ್ಳುವ ಯೆಹೋವನನ್ನೇ ಸೂಚಿಸಬಹುದು, ಈ ಅರ್ಥಗಳಲ್ಲಿ ಯಾವುದಾದರೊಂದು ಯೆಹೋವನೇ ವೈಯುಕ್ತಿಕವಾಗಿ ಮಾತನಾಡುತ್ತಿರುವಂತೆ “ನಾನೇ” ಎಂದು ದೂತ ಉಪಯೋಗಿಸುವುದನ್ನು ವಿವರಿಸಬಹುದು.
## ಅನುವಾದ ಸಲಹೆಗಳು:
# “ದೂತ” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ “ದೇವರಿಂದ ಬಂದ ಸಂದೇಶಕರು” ಅಥವಾ “ದೇವರ ಪರಲೋಕದ ದಾಸನು” ಅಥವಾ “ದೇವರ ಆತ್ಮ ಸಂದೇಶಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ದೂತ” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ “ದೇವರಿಂದ ಬಂದ ಸಂದೇಶಕರು” ಅಥವಾ “ದೇವರ ಪರಲೋಕದ ಸೇವಕನು” ಅಥವಾ “ದೇವರ ಆತ್ಮ ಸಂದೇಶಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಪ್ರಧಾನ ದೂತ” ಎನ್ನುವ ಪದವು “ಮುಖ್ಯ ದೂತ” ಅಥವಾ “ಪಾಲಿಸುವ ಮುಖ್ಯ ದೂತ” ಅಥವಾ “ದೂತರ ನಾಯಕ” ಎಂದು ಕೂಡ ಅನುವಾದ ಮಾಡುತ್ತಾರೆ.
* ಈ ಪದಗಳೆಲ್ಲವೂ ಜಾತೀಯ ಭಾಷೆಯಲ್ಲಿ ಅಥವಾ ಇನ್ನೊಂದು ಸ್ಥಳೀಯ ಭಾಷೆಯಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿರಿ.
* “ಯೆಹೋವನ ದೂತ” ಎನ್ನುವ ಮಾತು “ದೂತ” ಮತ್ತು “ಯೆಹೋವ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕು. ಆ ಮಾತು ವಿವಿಧವಾದ ವ್ಯಾಖ್ಯಾನಗಳಿಗೆ ಅನುಮತಿ ಕೊಡುತ್ತದೆ. ಸಾಧ್ಯವಾದಷ್ಟು ಅನುವಾದಗಳು “ಯೆಹೋವನಿಂದ ಬಂದ ದೂತ” ಅಥವಾ “ಯೆಹೋವನಿಂದ ಕಳುಹಿಸಲ್ಪಟ್ಟ ದೂತ” ಅಥವಾ “ದೂತಯಂಥೆ ಕಾಣುವ ಯೆಹೋವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಈ ಪದಗಳನ್ನು ರಾಷ್ಟ್ರೀಯ ಭಾಷೆಯಲ್ಲಿ ಅಥವಾ ಇನ್ನೊಂದು ಸ್ಥಳೀಯ ಭಾಷೆಯಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿರಿ.
* “ಯೆಹೋವನ ದೂತ” ಎನ್ನುವ ಮಾತು “ದೂತ” ಮತ್ತು “ಯೆಹೋವ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕು. ಆ ಮಾತು ವಿವಿಧವಾದ ವ್ಯಾಖ್ಯಾನಗಳಿಗೆ ಅನುಮತಿ ಕೊಡುತ್ತದೆ. ಸಾಧ್ಯವಾದಷ್ಟು ಅನುವಾದಗಳು “ಯೆಹೋವನಿಂದ ಬಂದ ದೂತ” ಅಥವಾ “ಯೆಹೋವನಿಂದ ಕಳುಹಿಸಲ್ಪಟ್ಟ ದೂತ” ಅಥವಾ “ದೂತನಂತೆ ಕಾಣುವ ಯೆಹೋವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಅನುವಾದ ಸಲಹೆಗಳು: /[ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಮುಖ್ಯ](../other/chief.md), [ಪ್ರಧಾನ](../other/head.md), [ಸಂದೇಶಕ](../other/messenger.md), [ಮೀಕಾಯೇಲ](../names/michael.md), [ಪಾಲರು](../other/ruler.md), [ದಾಸನು](../other/servant.md))
(ಈ ಪದಗಳನ್ನು ಸಹ ನೋಡಿರಿ : [ಮುಖ್ಯ](../other/chief.md), [ಪ್ರಧಾನ](../other/head.md), [ಸಂದೇಶಕ](../other/messenger.md), [ಮೀಕಾಯೇಲ](../names/michael.md), [ಪಾಲಕರು](../other/ruler.md), [ಸೇವಕ](../other/servant.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* [2 ಸಮು.24:15-16](rc://*/tn/help/2sa/24/15)
* [ಅಪೊ.ಕೃತ್ಯ.10:3-6](rc://*/tn/help/act/10/03)
* [ಅಪೊ.ಕೃತ್ಯ.12:22-23](rc://*/tn/help/act/12/22)
* [ಕೊಲೊಸ್ಸ.02:18-19](rc://*/tn/help/col/02/18)
* [ಆದಿ.48:14-16](rc://*/tn/help/gen/48/14)
* [ಲೂಕ.02:13-14](rc://*/tn/help/luk/02/13)
* [ಮಾರ್ಕ.08:38](rc://*/tn/help/mrk/08/38)
* [ಮತ್ತಾಯ.13:49-50](rc://*/tn/help/mat/13/49)
* [ಪ್ರಕ.01:19-20](rc://*/tn/help/rev/01/19)
* [ಜೆಕರ್ಯ.01:7-9](rc://*/tn/help/zec/01/07)
* [2 ಸಮು. 24:16](rc://*/tn/help/2sa/24/16)
* [ಅಪೊ.ಕೃತ್ಯ. 10:3-6](rc://*/tn/help/act/10/03)
* [ಅಪೊ.ಕೃತ್ಯ. 12:23](rc://*/tn/help/act/12/23)
* [ಕೊಲೊಸ್ಸ02:18-19](rc://*/tn/help/col/02/18)
* [ಆದಿಕಾಂಡ 48:16](rc://*/tn/help/gen/48/16)
* [ಲೂಕ 02:13](rc://*/tn/help/luk/02/13)
* [ಮಾರ್ಕ 08:38](rc://*/tn/help/mrk/08/38)
* [ಮತ್ತಾಯ 13:50](rc://*/tn/help/mat/13/50)
* [ಪ್ರಕಟನೆ 01:20](rc://*/tn/help/rev/01/20)
* [ಜೆಕರ್ಯ 01:09](rc://*/tn/help/zec/01/09)
## ಸತ್ಯವೇದದಿಂದ ಉದಾಹರಣೆಗಳು:
## ಸತ್ಯವೇದದ ಕಥೆಗಳ ಉದಾಹರಣೆಗಳು:
* __[02:12](rc://*/tn/help/obs/02/12)__ ಜೀವ ವೃಕ್ಷದ ಹಣ್ಣನ್ನು ಯಾರೂ ತಿನ್ನದಂತೆ ದೇವರು ಆ ತೋಟದ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ, ಶಕ್ತಿಯುಳ್ಳ __ ದೂತರುಗಳನ್ನು __ ಇಟ್ಟಿದ್ದಾನೆ.
* __[22:03](rc://*/tn/help/obs/22/03)__ ದೂತ ಜೆಕರ್ಯನಿಗೆ ಸ್ಪಂದಿಸಿದಾಗ, “ನಿಮಗೆ ಶುಭವಾರ್ತೆಯನ್ನು ತರುವುದಕ್ಕೆ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ” ಹೇಳುತ್ತದೆ.
* __[23:06](rc://*/tn/help/obs/23/06)__ ಆಕಸ್ಮಿಕವಾಗಿ, ಪ್ರಕಾಶಮಾನವಾದ __ ದೂತ __ ಅವರಿಗೆ ಪ್ರತ್ಯಕ್ಷ್ಯವಾಗಿ (ಕುರುಬರಿಗೆ), ಮತ್ತು ಅವರು ಬೆರಗಾದರು. “ನೀವು ಹೆದರಬೇಡಿರಿ, ಯಾಕಂದರೆ ನಿಮಗೆ ಹೇಳುವುದಕ್ಕೆ ನನ್ನ ಬಳಿ ಶುಭವಾರ್ತೆ ಇದೆ” ಎಂದು __ ದೂತ __ ಹೇಳಿತು.
* __[23:07](rc://*/tn/help/obs/23/07)__ ಆಕಸ್ಮಿಕವಾಗಿ, ದೇವರನ್ನು ಸ್ತುತಿಸುವ __ ದೂತರೊಂದಿಗೆ __ ಆಕಾಶವೆಲ್ಲಾ ತುಂಬಿತು.
* __[25:08](rc://*/tn/help/obs/25/08)__ ಆದನಂತರ, __ ದೂತರು __ ಬಂದು, ಯೇಸುವಿಗೆ ಪರಿಚಾರ ಮಾಡಿದರು.
* __[38:12](rc://*/tn/help/obs/38/12)__ ಯೇಸು ತುಂಬಾ ತೊಂದರೆಗೊಳಗಾಗಿ, ಆತನ ಬೆವರು ರಕ್ತದ ಹನಿಗಳಾಗಿ ಮಾರ್ಪಟ್ಟಿತು. ಆತನನ್ನು ಬಲಪಡಿಸುವುದಕ್ಕೆ ದೇವರು __ ದೂತನನ್ನು __ ಕಳುಹಿಸಿಕೊಟ್ಟನು.
* __[38:15](rc://*/tn/help/obs/38/15)__ “ನನ್ನನ್ನು ರಕ್ಷಿಸುವುದಕ್ಕೆ __ ದೂತರ __ ಸೈನ್ಯವನ್ನು ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು.
* __[02:12](rc://*/tn/help/obs/02/12)__ ಜೀವ ವೃಕ್ಷದ ಹಣ್ಣನ್ನು ಯಾರೂ ತಿನ್ನದಂತೆ ದೇವರು ಆ ತೋಟದ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ, ಶಕ್ತಿಯುಳ್ಳ __ದೂತರನ್ನು__ ಇಟ್ಟಿದ್ದಾನೆ.
* __[22:03](rc://*/tn/help/obs/22/03)__ ದೂತನು ಜೆಕರ್ಯನಿಗೆ ಪ್ರತ್ಯುತ್ತರವಾಗಿ, “ನಿಮಗೆ ಶುಭವಾರ್ತೆಯನ್ನು ತರುವುದಕ್ಕೆ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು.
* __[23:06](rc://*/tn/help/obs/23/06)__ ಕೂಡಲೇ, ಪ್ರಕಾಶಮಾನವಾದ __ದೂತ__ ಅವರಿಗೆ ಪ್ರತ್ಯಕ್ಷ್ಯನಾದನು (ಕುರುಬರಿಗೆ), ಮತ್ತು ಅವರು ಭಯಪಟ್ಟರು. “ನೀವು ಹೆದರಬೇಡಿರಿ, ಯಾಕಂದರೆ ನಿಮಗೆ ಹೇಳುವುದಕ್ಕೆ ನನ್ನ ಬಳಿ ಶುಭವಾರ್ತೆ ಇದೆ” ಎಂದು __ದೂತನು__ ಹೇಳಿದನು.
* __[23:07](rc://*/tn/help/obs/23/07)__ ಕೂಡಲೇ, ದೇವರನ್ನು ಸ್ತುತಿಸುವ __ದೂತರೊದಿಗೆ__ ಆಕಾಶವೆಲ್ಲಾ ತುಂಬಿತು.
* __[25:08](rc://*/tn/help/obs/25/08)__ ಆದನಂತರ, __ದೂತರು__ ಬಂದು ಯೇಸುವಿಗೆ ಪರಿಚಾರ ಮಾಡಿದರು.
* __[38:12](rc://*/tn/help/obs/38/12)__ ಯೇಸು ತುಂಬಾ ಮನೋವ್ಯಥೆಪಟ್ಟನು, ಆತನ ಬೆವರು ರಕ್ತದ ಹನಿಗಳಾಗಿ ಮಾರ್ಪಟ್ಟಿತು. ಆತನನ್ನು ಬಲಪಡಿಸುವುದಕ್ಕೆ ದೇವರು __ದೂತನನ್ನು__ ಕಳುಹಿಸಿಕೊಟ್ಟನು.
* __[38:15](rc://*/tn/help/obs/38/15)__ “ನನ್ನನ್ನು ರಕ್ಷಿಸುವುದಕ್ಕೆ __ದೂತರ__ ಸೈನ್ಯವನ್ನು ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು.
## ಪದ ಡೇಟಾ:
## ಪದದ ದತ್ತಾಂಶ:
* Strong's: H47, H430, H4397, H4398, H8136, G32, G743, G2465

View File

@ -1,36 +1,37 @@
# ಅಭಿಷೇಕ, ಅಭಿಷೇಕಿಸಲ್ಪಟ್ಟವರು
# ಅಭಿಷೇಕಿಸು, ಅಭಿಷೇಕಿಸಿದ್ದು, ಅಭಿಷೇಕ
## ಪದದ ಅರ್ಥ ವಿವರಣೆ
## ಪದದ ಅರ್ಥವಿವರಣೆ:
“ಅಭಿಷೇಕ” ಎನ್ನುವ ಪದಕ್ಕೆ ತಿಕ್ಕುವುದು ಅಥವಾ ಒಬ್ಬ ವ್ಯಕ್ತಿಯ ಮೇಲೆ, ಒಂದು ವಸ್ತುವಿನ ಮೇಲೆ ಎಣ್ಣೆಯನ್ನು ಸುರಿಯುವುದು ಎಂದರ್ಥ. ಕೆಲವೊಂದುಸಲ ಎಣ್ಣೆಯಲ್ಲಿ ಪರಿಮಳ ದ್ರವ್ಯಗಳನ್ನು ಸೇರಿಸಿರುತ್ತಾರೆ, ಅದು ಒಂದು ಒಳ್ಳೇಯ ಸುಗಂಧದ ವಾಸನೆಯನ್ನು ಕೊಡುತ್ತದೆ. ಈ ಪದವು ಪವಿತ್ರಾತ್ಮನ ಆಯ್ಕೆಗೆ ಮತ್ತು ಒಬ್ಬರನ್ನು ಬಲಪಡಿಸುವುದಕ್ಕೆ ಸೂಚಿಸುವಂತೆ ಅಲಂಕಾರ ರೂಪದಲ್ಲಿ ಉಪಯೋಗಿಸುತ್ತಾರೆ.
“ಅಭಿಷೇಕ” ಎನ್ನುವ ಪದಕ್ಕೆ ಒಬ್ಬ ವ್ಯಕ್ತಿಯ ಮೇಲೆ ಅಥವಾ ಒಂದು ವಸ್ತುವಿನ ಮೇಲೆ ಹಚ್ಚುವುದು ಅಥವಾ ಎಣ್ಣೆಯನ್ನು ಸುರಿಯುವುದು ಎಂದರ್ಥ. ಕೆಲವೊಮ್ಮೆ ಎಣ್ಣೆಯಲ್ಲಿ ಪರಿಮಳ ದ್ರವ್ಯಗಳನ್ನು ಕಲಸಿರುವುದು, ಅದು ಒಂದು ಒಳ್ಳೇಯ ಸುಗಂಧದ ವಾಸನೆಯನ್ನು ಕೊಡುತ್ತದೆ. ಸತ್ಯವೇದದ ಸಮಯಗಳಲ್ಲಿ, ಎಣ್ಣೆಯಿಂದ ಅಭಿಷೇಕಿಸುವುದಕ್ಕೆ ಅನೇಕ ಕಾರಣಗಳಿದ್ದವು.
* ಹಳೇ ಒಡಂಬಡಿಕೆಯಲ್ಲಿ ಯಾಜಕರು, ಅರಸರು, ಮತ್ತು ಪ್ರವಾದಿಗಳು ದೇವರ ವಿಶೇಷವಾದ ಸೇವೆಗೋಸ್ಕರ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವುದಕ್ಕೆ ಎಣ್ಣೆಯಿಂದ ಅಭಿಷೇಕವನ್ನು ಹೊಂದಿರುತ್ತಾರೆ.
* ಯಜ್ನವೇದಿಗಳು ಅಥವಾ ಗುಡಾರ ಎನ್ನುವ ವಸ್ತುಗಳ ಮೇಲೆ ಎಣ್ಣೆಯನ್ನು ಸುರಿಸಿ ಅಭಿಷೇಕ ಮಾಡುತ್ತಾರೆ, ಯಾಕಂದರೆ ಅವುಗಳನ್ನು ದೇವರನ್ನು ಮಹಿಮೆಪಡಿಸುವುದಕ್ಕೆ ಮತ್ತು ಆರಾಧಿಸುವುದಕ್ಕೆ ಉಪಯೋಗಿಸಲ್ಪಡುತ್ತವೆ ಎಂದು ತೋರಿಸುವುದಕ್ಕೆ ಅಭಿಷೇಕ ಮಾಡುತ್ತಿದ್ದರು.
* ಹೊಸ ಒಡಂಬಡಿಕೆಯಲ್ಲಿ ಅನಾರೋಗ್ಯದಿಂದಿರುವ ಜನರು ತಮ್ಮ ಸ್ವಸ್ಥತೆಗಾಗಿ ಎಣ್ಣೆಯಿಂದ ಅಭಿಷೇಕ ಮಾಡಿಸಿಕೊಳ್ಳುತ್ತಿದ್ದರು.
* ಆರಾಧನೆ ಕ್ರಿಯೆಯಾಗಿ ತೋರ್ಪಡುವಂತೆ ಒಬ್ಬ ಸ್ತ್ರೀಯಿಂದ ಸುಗಂಧ ದ್ರವ್ಯದ ಎಣ್ಣೆಯೊಂದಿಗೆ ಯೇಸು ಅಭಿಷೇಕ ಹೊಂದಿರುವ ಸಂದರ್ಭಗಳನ್ನು ಹೊಸ ಒಡಂಬಡಿಕೆಯಲ್ಲಿ ಎರಡುಸಲ ದಾಖಲಿಸಿದ್ದನ್ನು ನಾವು ನೋಡಬಹುದು. ಈ ರೀತಿ ಮಾಡುವ ಕ್ರಿಯೆಯಲ್ಲಿ ಆಕೆ ಭವಿಷ್ಯತ್ತಿನಲ್ಲಿ ಯೇಸುವಿನ ಸಮಾಧಿಗಾಗಿ ಸಿದ್ಧಮಾಡುತ್ತಿದ್ದಾಳೆಂದು ಒಂದುಸಲ ಯೇಸು ಹೇಳಿದ್ದರು.
* ಯೇಸು ಮರಣವಾದನಂತರ, ಆತನ ದೇಹವನ್ನು ತನ್ನ ಸ್ನೇಹಿತರು ಎಣ್ಣೆಗಳಿಂದ ಮತ್ತು ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಸಮಾಧಿಗೋಸ್ಕರ ಸಿದ್ಧಗೊಳಿಸಿದ್ದರು.
* “ಮೆಸ್ಸಯ್ಯಾ” (ಇಬ್ರಿ) ಮತ್ತು “ಕ್ರಿಸ್ತ” (ಗ್ರೀಕ್) ಎನ್ನುವ ಬಿರುದುಗಳಿಗೆ “ಅಭಿಷೇಕಿಸಲ್ಪಟ್ಟವನು” ಎಂದರ್ಥ.
* ಯೇಸು ಮೆಸ್ಸಿಯ್ಯಾ ಅಂದರೆ ಪ್ರವಾದಿಯಾಗಿರಲು, ಪ್ರಧಾನ ಯಾಜಕನಾಗಿರಲು ಮತ್ತು ಅರಸನಾಗಿರಲು ಆಯ್ಕೆಮಾಡಲ್ಪಟ್ಟಿರುವನು ಮತ್ತು ಅಭಿಷೇಕ ಹೊಂದಿದವನೂ ಎಂದರ್ಥ.
* ಹಳೇ ಒಡಂಬಡಿಕೆಯಲ್ಲಿ ಯಾಜಕರು, ಅರಸರು, ಮತ್ತು ಪ್ರವಾದಿಗಳು ದೇವರ ವಿಶೇಷವಾದ ಸೇವೆಗೋಸ್ಕರ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವುದಕ್ಕೆ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟಿದ್ದಾರೆ.
* ಯಜ್ಞವೇದಿಗಳು ಅಥವಾ ಗುಡಾರ ಎನ್ನುವ ವಸ್ತುಗಳ ಮೇಲೆ ಎಣ್ಣೆಯನ್ನು ಸುರಿಸಿ ಅಭಿಷೇಕ ಮಾಡುತ್ತಾರೆ, ಯಾಕಂದರೆ ಅವುಗಳನ್ನು ದೇವರನ್ನು ಮಹಿಮೆಪಡಿಸುವುದಕ್ಕೆ ಮತ್ತು ಆರಾಧಿಸುವುದಕ್ಕೆ ಉಪಯೋಗಿಸಲ್ಪಡುತ್ತವೆ ಎಂದು ತೋರಿಸುವುದಕ್ಕೆ ಅಭಿಷೇಕ ಮಾಡುತ್ತಿದ್ದರು.
* ಹೊಸ ಒಡಂಬಡಿಕೆಯಲ್ಲಿ ಅನಾರೋಗ್ಯದಿಂದಿರುವ ಜನರು ತಮ್ಮ ಸ್ವಸ್ಥತೆಗಾಗಿ ಎಣ್ಣೆಯಿಂದ ಅಭಿಷೇಕಿಸುತ್ತಿದ್ದರು.
* ಆರಾಧನೆ ಕ್ರಿಯೆಯಾಗಿ ತೋರ್ಪಡುವಂತೆ ಒಬ್ಬ ಸ್ತ್ರೀಯಿಂದ ಸುಗಂಧ ದ್ರವ್ಯದ ಎಣ್ಣೆಯೊಂದಿಗೆ ಯೇಸು ಅಭಿಷೇಕಿಸಲ್ಪಟ್ಟಿರುವ ಸಂದರ್ಭಗಳನ್ನು ಹೊಸ ಒಡಂಬಡಿಕೆಯಲ್ಲಿ ಎರಡು ಸಾರಿ ದಾಖಲಿಸಿದ್ದನ್ನು ನಾವು ನೋಡಬಹುದು. ಈ ರೀತಿ ಮಾಡುವ ಕ್ರಿಯೆಯಲ್ಲಿ ಆಕೆ ಭವಿಷ್ಯತ್ತಿನಲ್ಲಿ ಯೇಸುವಿನ ಸಮಾಧಿಗಾಗಿ ಸಿದ್ಧಮಾಡುತ್ತಿದ್ದಾಳೆಂದು ಒಂದು ಸಾರ ಯೇಸು ಹೇಳಿದನು.
* ಯೇಸು ಸತ್ತ ನಂತರ, ಆತನ ದೇಹವನ್ನು ತನ್ನ ಸ್ನೇಹಿತರು ಎಣ್ಣೆಗಳಿಂದ ಮತ್ತು ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಸಮಾಧಿಗೋಸ್ಕರ ಸಿದ್ಧಗೊಳಿಸಿದ್ದರು.
* “ಮೆಸ್ಸೀಯನು” (ಇಬ್ರಿಯ) ಮತ್ತು “ಕ್ರಿಸ್ತನು” (ಗ್ರೀಕ್) ಎನ್ನುವ ಬಿರುದುಗಳಿಗೆ “ಅಭಿಷೇಕಿಸಲ್ಪಟ್ಟವನು” ಎಂದರ್ಥ.
* ಯೇಸು ಮೆಸ್ಸೀಯ ಅಂದರೆ ಪ್ರವಾದಿಯಾಗಿರಲು, ಮಹಾ ಯಾಜಕನಾಗಿರಲು ಮತ್ತು ಅರಸನಾಗಿರಲು ಆಯ್ಕೆಮಾಡಲ್ಪಟ್ಟಿರುವನು ಮತ್ತು ಅಭಿಷೇಕ ಹೊಂದಿದವನೂ ಎಂದರ್ಥ.
* ಸತ್ಯವೇದದ ಸಮಯಗಳಲ್ಲಿ, ಒಬ್ಬ ಸ್ತ್ರೀಯು ತನ್ನನ್ನು ತಾನು ಲೈಂಗಿಕವಾಗಿ ಆಕರ್ಷಣೆಯುಳ್ಳವಳಾಗಿ ಮಾಡಿಕೊಳ್ಳಲು ಎಣ್ಣೆಯಿಂದ ತನ್ನನ್ನು ತಾನು ಅಭಿಷೇಕಿಸಿಕೊಳ್ಳುತ್ತಿದ್ದಳು.
## ಅನುವಾದ ಸಲಹೆಗಳು:
* ಸಂದರ್ಭಕ್ಕೆತಕ್ಕಂತೆ, “ಅಭಿಷೇಕ” ಎನ್ನುವ ಪದವನ್ನು “ಎಣ್ಣೆಯನ್ನು ಸುರಿಸುವುದು” ಅಥವಾ “ಎಣ್ಣೆಯನ್ನು ಹಚ್ಚುವುದು” ಅಥವಾ “ಸುಗಂಧ ದ್ರವ್ಯದ ಎಣ್ಣೆಯಿಂದ ಪ್ರತಿಷ್ಠಿತ ಮಾಡುವುದು” ಎಂದೂ ಅನುವಾದ ಮಾಡಬಹುದು.
* ಸಂದರ್ಭಕ್ಕೆತಕ್ಕಂತೆ, “ಅಭಿಷೇಕ” ಎನ್ನುವ ಪದವನ್ನು “ಎಣ್ಣೆಯನ್ನು ಹೊಯ್ಯುವುದು” ಅಥವಾ “ಎಣ್ಣೆಯನ್ನು ಹಚ್ಚುವುದು” ಅಥವಾ “ಸುಗಂಧ ದ್ರವ್ಯದ ಎಣ್ಣೆಯಿಂದ ಪ್ರತಿಷ್ಠ ಮಾಡುವುದು” ಎಂದೂ ಅನುವಾದ ಮಾಡಬಹುದು.
* “ಅಭಿಷೇಕಿಸಲ್ಪಟ್ಟವನು” ಎನ್ನುವ ಪದವನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟವನು” ಅಥವಾ “ನೇಮಿಸಲ್ಪಟ್ಟವನು” ಅಥವಾ “ಪ್ರತಿಷ್ಠೆ ಮಾಡಲ್ಪಟ್ಟವನು” ಎಂದೂ ಅನುವಾದ ಮಾಡಬಹುದು.
* “ಅಭಿಷೇಕ” ಎನ್ನುವ ಪದವು ಕೆಲವು ಸಂದರ್ಭಗಳಲ್ಲಿ “ನೇಮಕ” ಎಂದೂ ಅನುವಾದ ಮಾಡಬಹುದು.
* “ಅಭಿಷೇಕಿಸಲ್ಪಟ್ಟ ಯಾಜಕ” ಎನ್ನುವ ಮಾತನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟ ಯಾಜಕನು” ಅಥವಾ “ಎಣ್ಣೆಯನ್ನು ಸುರಿಸುವುದರ ಮೂಲಕ ಪ್ರತ್ಯೇಕಿಸಲ್ಪಟ್ಟ ಯಾಜಕ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕ್ರಿಸ್ತ](../kt/christ.md), [ಪ್ರತಿಷ್ಠೆ](../kt/consecrate.md), [ಪ್ರಧಾನ ಯಾಜಕ](../kt/highpriest.md), [ಯೆಹೂದ್ಯರ ಅರಸ](../kt/kingofthejews.md), [ಯಾಜಕ](../kt/priest.md), [ಪ್ರವಾದಿ](../kt/prophet.md))
(ಈ ಪದಗಳನ್ನು ಸಹ ನೋಡಿರಿ : [ಕ್ರಿಸ್ತ](../kt/christ.md), [ಪ್ರತಿಷ್ಠೆ](../kt/consecrate.md), [ಮಹಾಯಾಜಕ](../kt/highpriest.md), [ಯೆಹೂದ್ಯರ ಅರಸ](../kt/kingofthejews.md), [ಯಾಜಕ](../kt/priest.md), [ಪ್ರವಾದಿ](../kt/prophet.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಸತ್ಯವೇದದ ಉಲ್ಲೇಖ ವಚನಗಳು:
* [1 ಯೋಹಾನ.02:20-21](rc://*/tn/help/1jn/02/20)
* [1 ಯೋಹಾನ.02:27-29](rc://*/tn/help/1jn/02/27)
* [1 ಸಮು.16:2-3](rc://*/tn/help/1sa/16/02)
* [ಅಪೊ.ಕೃತ್ಯ.04:27-28](rc://*/tn/help/act/04/27)
* [ಆಮೋಸ.06:5-6](rc://*/tn/help/amo/06/05)
* [ವಿಮೋ.29:5-7](rc://*/tn/help/exo/29/05)
* [ಯಾಕೋಬ.05:13-15](rc://*/tn/help/jas/05/13)
* [1 ಯೋಹಾನ 02:20](rc://*/tn/help/1jn/02/20)
* [1 ಯೋಹಾನ 02:27](rc://*/tn/help/1jn/02/27)
* [1 ಸಮುವೇಲ 16:2-3](rc://*/tn/help/1sa/16/02)
* [ಅಪೊ.ಕೃತ್ಯ. 04:27-28](rc://*/tn/help/act/04/27)
* [ಆಮೋಸ 06:5-6](rc://*/tn/help/amo/06/05)
* [ವಿಮೋಚನಕಾಂಡ 29:5-7](rc://*/tn/help/exo/29/05)
* [ಯಾಕೋಬ 05:13-15](rc://*/tn/help/jas/05/13)
## ಪದ ಡೇಟಾ:
## ಪದದ ದತ್ತಾಂಶ:
* Strong's: H47, H430, H1101, H1878, H3323, H4397, H4398, H4473, H4886, H4888, H4899, H5480, H8136, G32, G218, G743, G1472, G2025, G3462, G5545, G5548

View File

@ -13,13 +13,13 @@ dublin_core:
description: 'A basic Bible lexicon that provides translators with clear, concise definitions and translation suggestions for every important word in the Bible. It provides translators and checkers with essential lexical information to help them make the best possible translation decisions.'
format: 'text/markdown'
identifier: 'tw'
issued: '2020-12-08'
issued: '2021-02-23'
language:
identifier: 'kn'
title: 'Kannada'
direction: 'ltr'
modified: '2020-12-08'
publisher: 'BCS'
modified: '2021-02-23'
publisher: 'Door43'
relation:
- 'kn/glt'
- 'kn/gst'
@ -29,8 +29,8 @@ dublin_core:
- 'kn/obs-tn'
- 'kn/obs-tq'
- 'kn/ta'
- 'kn/tn'
- 'kn/tq'
- 'kn/tn'
- 'kn/ulb'
rights: 'CC BY-SA 4.0'
source:
@ -41,7 +41,7 @@ dublin_core:
subject: 'Translation Words'
title: 'translationWords'
type: 'dict'
version: '16.1'
version: '16.2'
checking:
checking_entity: