# ದೇವರು ಈಗ ಎಲ್ಲಿ ನೆಲೆಸುತ್ತಾನೆಂದು ಪರಲೋಕದಿಂದ ಬಂದ ಸ್ವರವು ಹೇಳಿತು? ದೇವರು ಈಗ ಮಾನವರ ಮಧ್ಯದಲ್ಲಿ ನೆಲೆಸುತ್ತಾನೆ ಎಂದು ಪರಲೋಕದಿಂದ ಬಂದ ಸ್ವರವು ಹೇಳಿತು [೨೧:೩] # ಈಗ ಯಾವುದು ಗತಿಸಿಹೋಗಿದೆ? ಮರಣ, ಗೋಳಾಟ, ಕಣ್ಣೀರು ಮತ್ತು ನೋವು ಈಗ ಗತಿಸಿಹೋಗಿದೆ [೨೧:೪]