blank lines

This commit is contained in:
Larry Versaw 2020-12-08 08:47:09 -07:00
parent 06a47f2c1b
commit 7eed726e8a
629 changed files with 2 additions and 629 deletions

View File

@ -9,4 +9,3 @@
# ನಿತ್ಯ ಜೀವದ ವಾಕ್ಯವು ಯೋಹಾನನಿಗೆ ಪ್ರಕಟವಾಗುವ ಮುನ್ನ ಎಲ್ಲಿತ್ತು?
ಯೋಹಾನನಿಗೆ ಪ್ರಕಟವಾದ ವಾಕ್ಯವು ತಂದೆ ಬಳಿಯಲ್ಲಿತ್ತು.[1:2]

View File

@ -5,4 +5,3 @@
# ಯಾರೊಂದಿಗೆ ಯೋಹಾನನು ಮೊದಲೇ ಅನ್ಯೋನ್ಯತೆ ಹೊಂದಿದ್ದನು?
ಯೋಹಾನನು ತಂದೆಯೊಂದಿಗೆ ಯೇಸುವಿನೊಂದಿಗೆ ಅನ್ಯೋನ್ಯತೆ ಹೊಂದಿದ್ದನು[1:3]

View File

@ -9,4 +9,3 @@
# ಬೆಳಕಿನಲ್ಲಿ ನಡೆಯುವವರಿಗೆ ಎಲ್ಲಾ ಪಾಪದಿಂದ ಪರಿಹರಿಸುವುದು ಯಾವುದು?
ಯೇಸು ಕ್ರಿಸ್ತನ ರಕ್ತವು ನಮ್ಮನ್ನು ಎಲ್ಲಾ ಪಾಪಗಳಿಂದ ಶುದ್ದಿ ಮಾಡುವುದು.[1:7]

View File

@ -5,4 +5,3 @@
# ಪಾಪವನ್ನು ಅರಿಕೆ ಮಾಡುವವರಿಗೆ ದೇವರು ಏನು ಮಾಡುತ್ತಾನೆ?
ಪಾಪವನ್ನು ಅರಿಕೆ ಮಾಡುವವರಿಗೆ ದೇವರು ಅವರನ್ನು ಕ್ಷಮಿಸಿ ಅವರ ಅನೀತಿಯನ್ನು ಪರಿಹರಿಸುತ್ತಾನೆ[1:9]

View File

@ -5,4 +5,3 @@
# ನಾವು ಯೇಸು ಕ್ರಿಸ್ತನನ್ನು ಬಲ್ಲವರೆಂದು ಹೇಗೆ ಹೇಳಬಹುದು?
ಆತನ ಆಜ್ಞೆಗಳನ್ನು ಕೈಗೊಳ್ಳುವುದಾದರೆ ನಾವು ಯೇಸುಕ್ರಿಸ್ತನನ್ನು ಬಲ್ಲವರು ಎನ್ನಬಹುದು[2:3]

View File

@ -5,4 +5,3 @@
# ವಿಶ್ವಾಸಿಯು ಹೇಗೆ ನಡೆಯಬೇಕು?
ವಿಶ್ವಾಸಿಯು ಯೇಸುಕ್ರಿಸ್ತನು ನಡೆದಂತೆಯೇ ನಡೆಯಬೇಕು[2:6]

View File

@ -1,4 +1,3 @@
# ಒಬ್ಬನು ತಾನು ಬೆಳಕಿನಲ್ಲಿ ನಡೆಯುತ್ತಿದ್ದೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನ ಆತ್ಮೀಕ ಸ್ಥಿತಿ ಹೇಗೆ?
ಒಬ್ಬನು ತಾನು ಬೆಳಕಿನಲ್ಲಿದ್ದೇನೆಂದು ಹೇಳಿ,ಸಹೋದರನನ್ನು ದ್ವೇಷಿಸಿದರೆ,ಅವನು ಕತ್ತಲೆಯಲ್ಲಿದ್ದಾನೆ.[2:9,11]

View File

@ -1,4 +1,3 @@
# ದೇವರು ಏಕೆ ವಿಶ್ವಾಸಿಗಳ ಪಾಪವನ್ನು ಕ್ಷಮಿಸುತ್ತಾನೆ?
ದೇವರು ವಿಶ್ವಾಸಿಗಳ ಪಾಪವನ್ನು ಕ್ಷಮಿಸುವುದು ಕ್ರಿಸ್ತನ ಹೆಸರಿನ ನಿಮಿತ್ತವಾಗಿ[2:12]

View File

@ -5,4 +5,3 @@
# ಯೋಹಾನನು ಲೋಕದ ಯಾವ ಮೂರು ಸಂಗತಿಗಳು ತಂದೆಯಿಂದ ಬಂದದ್ದಲ್ಲವೆನ್ನುತ್ತಾನೆ?
ಆತನು ಶರೀರದಾಶೆ,ಕಣ್ಣಿನಾಶೆ,ಬದುಕು ಬಾಳಿನ ಡಂಬ ಲೋಕದಿಂದ ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟುವುದಾಗಿದೆ[2:16].

View File

@ -5,4 +5,3 @@
# ಯೋಹಾನನು ಯಾರು ಬರುತ್ತಾನೆಂದು ಹೇಳಿದನು?
ಆತನು ಕ್ರಿಸ್ತ ವಿರೋಧಿ ಬರುತ್ತಾನೆಂದನು[2:18].

View File

@ -5,4 +5,3 @@
# ಮಗನನ್ನು ನಿರಾಕರಿಸುವನು ತಂದೆಯನ್ನು ಹೊಂದಬಹುದೋ?
ಇಲ್ಲ,ಮಗನನ್ನು ನಿರಾಕರಿಸುವವನು ತಂದೆಯನ್ನು ಹೊಂದಲು ಸಾಧ್ಯವಿಲ್ಲ[2:23]

View File

@ -5,4 +5,3 @@
# ದೇವರಿಂದ ವಿಶ್ವಾಸಿಗಳಿಗೆ ಕೊಡಲ್ಪಟ್ಟ ವಾಗ್ದಾನವು ಯಾವುದು?
ದೇವರು ವಿಶ್ವಾಸಿಗಳಿಗೆ ನಿತ್ಯ ಜೀವವನ್ನು ವಾಗ್ದಾನ ಮಾಡಿದ್ದಾನೆ[2:25].

View File

@ -1,4 +1,3 @@
# ಮಗನಲ್ಲಿ ನೆಲೆಗೊಂಡವರು ಕ್ರಿಸ್ಟನ ಬರೋಣದಲ್ಲಿ ಯಾವ ಮನೋಭಾವವನ್ನು ಹೊಂದಿರುತ್ತಾರೆ?
ಮಗನಲ್ಲಿ ನೆಲೆಗೊಂಡವರು ಆತನ ಆಗಮನದಲ್ಲಿ ನಾಚಿಕೆಗೊಳ್ಳದೆ ಧೈರ್ಯದಿಂದ ನಿಲ್ಲುವರು[2:28].

View File

@ -9,4 +9,3 @@
# ಕ್ರಿಸ್ತನನ್ನು ನಿರೀಕ್ಷಿಸುವ ಪ್ರತಿ ವಿಶ್ವಾಸಿಯು ಏನು ಮಾಡುತ್ತಾನೆ?
ಕ್ರಿಸ್ತನನ್ನು ನಿರೀಕ್ಷಿಸುವವನು ತನ್ನನ್ನು ಶುದ್ದ ಮಾಡಿಕೊಳುತ್ತಾನೆ [3;3]

View File

@ -5,4 +5,3 @@
# ಪಾಪದಲ್ಲಿ ನೆಲೆಗೊಂಡಿರುವವನು ದೇವರೊಂದಿಗೆ ಹೇಗೆ ಸಂಬಂಧ ಹೊಂದಿರುತ್ತಾನೆ?
ಪಾಪದಲ್ಲಿ ನೆಲೆಗೊಂಡವನು ಕ್ರಿಸ್ತನನ್ನು ಕಂಡವನಲ್ಲ ಮತ್ತು ತಿಳಿದವನೂ ಅಲ್ಲ[3:6,8]

View File

@ -1,4 +1,3 @@
# ದೇವ ಕುಮಾರನು ಪ್ರತ್ಯಕ್ಷನಾಗಿದ್ದು ಏಕೆ?
ದೇವಕುಮಾರನು ಪ್ರತ್ಯಕ್ಷನಾಗಿದ್ದು ಸೈತಾನನ ಕೆಲಸಗಳನ್ನು ಲಯ ಮಾಡಲು[3:8]

View File

@ -1,4 +1,3 @@
# ದೇವರ ಮಕ್ಕಳು ಮತ್ತು ಸೈತಾನನ ಮಕ್ಕಳು ಪ್ರಕಟವಾಗುವುದು ಹೇಗೆ?
ದೇವರ ಮಕ್ಕಳು ವ್ಯಕ್ತವಾಗುವುದು ನೀತಿಯನ್ನು ಮಾಡುವುದರಿಂದ,ಸೈತಾನನ ಮಕ್ಕಳೆಂದು ವ್ಯಕ್ತವಾಗುವುದು ಪಾಪ ಮಾಡುವುದರಿಂದ [3:7-10]

View File

@ -1,4 +1,3 @@
# ಕಾಯಿನನು ಕೆಡುಕನಿಂದ ಹುಟ್ಟಿದವನೆಂದು ಹೇಗೆ ತೋರಿದನು?
ಕಾಯಿನನು ತಾನು ಕೆಡುಕನಿಂದ ಹುಟ್ಟಿದವನೆಂದು ತನ್ನ ಸಹೋದರನನ್ನು ಕೊಲ್ಲುವುದರಿಂದ ತೋರಿದನು.[3:12]

View File

@ -5,4 +5,3 @@
# ವಿಶ್ವಾಸಿಗಳು ದೇವರ ಮಗನೆಂಬುದನ್ನು ಯಾವ ಮನೋಭಾವದಲ್ಲಿ ಪ್ರಕಟವಾಗಬೇಕು?
ಸಹೋದರರನ್ನು ಪ್ರೀತಿಸುವುದು ದೇವರ ಮಗುವೆಂಬುದಕ್ಕೆ ಗುರುತಾಗಿದೆ[3:10-11,14]

View File

@ -5,4 +5,3 @@
# ಸಹೋದರನ ಅಗತ್ಯತೆಯಿದ್ದಲ್ಲಿ,ವಿಶ್ವಾಸಿಯು ದೇವರ ಪ್ರೀತಿಯನ್ನು ಹೇಗೆ ಪ್ರಕಟಿಸಬೇಕು?
ಸಹೋದರನು ಅಗತ್ಯವಿದ್ದಲ್ಲಿ ಅವನಿಗೆ ಕೊರತೆಯನ್ನು ನೀಗುವುದರ ಮೂಲಕ ಪ್ರೀತಿಯನ್ನು ಪ್ರಕಟಿಸಬೇಕು[3:17-18]

View File

@ -1,4 +1,3 @@
# ವಿಶ್ವಾಸಿಗಳು ದೇವರ ಪ್ರೀತಿಯನ್ನು ಕೃತ್ಯದಲ್ಲಿ ಸತ್ಯದಲ್ಲಿ ತೋರುವಾಗ ಆತನು ಏನನ್ನು ಹೊಂದಿಕೊಳ್ಳುವನು?
ವಿಶ್ವಾಸಿಗಳು ಪ್ರೀತಿಯನ್ನು ಕೃತ್ಯದಲ್ಲಿ ಸತ್ಯದಲ್ಲಿ ತೋರುವಾಗ ಸತ್ಯಕ್ಕೆ ಸೇರಿದವರೆಂದು ದೃಢವಾಗುವುದು[3:19,21]

View File

@ -5,4 +5,3 @@
# ದೇವರು ವಿಶ್ವಾಸಿಗಳೊಂದಿಗಿದ್ದಾರೆಂದು ತಿಳಿಯಲು ದೇವರು ಏನನ್ನು ನೀಡಿದ್ದಾನೆ?
ದೇವರು ಅವರೊಂದಿಗಿರುವುದಕ್ಕೆ ವಿಶ್ವಾಸಿಗಳಿಗೆ ತನ್ನ ಆತ್ಮವನ್ನು ನೀಡಿದ್ದಾನೆ[3:24].

View File

@ -9,4 +9,3 @@
# ಯಾವ ಆತ್ಮವು ಯೇಸು ಕ್ರಿಸ್ತನು ಮನುಷ್ಯನಾಗಿ ಬಂದನೆಂದು ಒಪ್ಪುವುದಿಲ್ಲ?
ಕ್ರಿಸ್ತ ವಿರೋದಿಯ ಆತ್ಮವು ಕ್ರಿಸ್ತನು ಮನುಷ್ಯನಾಗಿ ಬಂದನೆಂದು ಒಪ್ಪುವುದಿಲ್ಲ [4:3]

View File

@ -1,4 +1,3 @@
# ಯಾವ ಆತ್ಮನು ಶ್ರೇಷ್ಟವಾದದ್ದು ಎನ್ನುತ್ತಾನೆ?
ವಿಶ್ವಾಸಿಗಳಲ್ಲಿರುವ ಆತ್ಮನು ಲೋಕದಲ್ಲಿರುವ ಆತ್ಮನಿಗಿಂತ ದೊಡ್ಡದೆನ್ನುತ್ತಾನೆ[4:4-5]

View File

@ -1,4 +1,3 @@
# ವಿಶ್ವಾಸಿಗಳು ದೇವರನ್ನು ತಿಳಿದವರು,ಆತನಂತಾಗಲು ಏನು ಮಾಡಬೇಕು?
ವಿಶ್ವಾಸಿಗಳು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ದೇವರನ್ನು ತಿಳಿದವರೆನ್ನಬಹುದು,ಏಕೆಂದರೆ ದೇವರು ಪ್ರೀತಿ ಸ್ವರೂಪಿ[4:7-8]

View File

@ -5,4 +5,3 @@
# ತಂದೆಯು ಮಗನನ್ನು ಯಾವ ಉದ್ದೇಶದಿಂದ ಕಳುಹಿಸಿದನು?
ತಂದೆಯು ಮಗನನ್ನು ನಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ಲೋಕದ ರಕ್ಷಣೆಗಾಗಿ ಕಳುಹಿಸಿದನು[4:10,14]

View File

@ -1,4 +1,3 @@
# ನಿಜ ವಿಶ್ವಾಸಿಗಳು ಯೇಸುವನ್ನು ಕುರಿತು ಏನೆಂದು ಅರಿಕೆ ಮಾಡುವರು?
ನಿಜ ವಿಶ್ವಾಸಿಗಳು ಯೇಸುವನ್ನು ದೇವ ಕುಮಾರನೆಂದು ಅರಿಕೆ ಮಾಡುವರು[4:15]

View File

@ -1,4 +1,3 @@
# ಪ್ರೀತಿಯಲ್ಲಿ ದೇವರಲ್ಲಿ ನೆಲೆಗೊಂಡವರು ನ್ಯಾಯ ತೀರ್ಪಿನ ದಿನದಲ್ಲಿ ಯಾವ ಮನೋಭಾವವನ್ನು ಹೊಂದಿರುವರು?
ದೇವರಲ್ಲಿ ಪ್ರೀತಿಯಲ್ಲಿ ನೆಲೆಗೊಂಡವರು ನ್ಯಾಯ ತೀರ್ಪಿನ ದಿನದಲ್ಲಿ ಧೈರ್ಯವನ್ನು ಹೊಂದಿರುವರು[4:17]

View File

@ -9,4 +9,3 @@
# ದೇವರನ್ನು ಪ್ರೀತಿಸುವವರು ಯಾರನ್ನು ಪ್ರೀತಿಸಬೇಕು?
ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನು ಪ್ರೀತಿಸಬೇಕು[4:21]

View File

@ -1,4 +1,3 @@
# ನಾವು ದೇವರನ್ನು ಪ್ರೀತಿಸುವವರೆಂದು ಹೇಗೆ ಪ್ರಕಟವಾಗುವುದು?
ನಾವು ಆತನ ಆಜ್ಞೆಯನ್ನು ಕೈಗೊಳ್ಳುವುದರಿಂದ ಆತನ ಮೇಲಿಟ್ಟ ಪ್ರೀತಿಯನ್ನು ಪ್ರಚುರ ಪಡಿಸುತ್ತೇವೆ[5:3].

View File

@ -1,4 +1,3 @@
# ಲೋಕವನ್ನು ಜಯಿಸಿದ ಜಯವು ಯಾವುದು?
ಲೋಕವನ್ನು ಜಯಿಸಿದ ಜಯವು ನಮ್ಮ ನಂಬಿಕೆಯೆ.[5:4]

View File

@ -5,4 +5,3 @@
# ಯೇಸು ಕ್ರಿಸ್ತನ ಕುರಿತು ಸಾಕ್ಷಿ ನೀಡಿದ ಮೂರು ಸಂಗತಿಗಳು ಯಾವುವು?
ಆತ್ಮನು,ನೀರು,ರಕ್ತವು ಯೇಸು ಕ್ರಿಸ್ತನ ಕುರಿತು ಸಾಕ್ಷಿ ನೀಡುವಂತದ್ದು[5:7-8]

View File

@ -1,4 +1,3 @@
# ಮಗನ ಕುರಿತಾದ ಸಾಕ್ಷಿಯನ್ನು ನೀಡದವನು ದೇವರನ್ನು ಏನು ಮಾಡುತ್ತಾನೆ?
ದೇವರ ಮಗನ ಕುರಿತಾದ ಸಾಕ್ಷಿಯನ್ನು ನಂಬದವನು ದೇವರನ್ನು ಸುಳ್ಳುಗಾರನಾಗಿ ಮಾಡುತ್ತಾನೆ[5:9-10]

View File

@ -1,4 +1,3 @@
# ದೇವರು ನಮಗೆ ಮಗನಲ್ಲಿ ಏನನ್ನು ನೀಡಿದ್ದಾನೆ?
ದೇವರು ನಮಗೆ ಮಗನಲ್ಲಿ ನಿತ್ಯಜೀವವನ್ನು ನೀಡಿದ್ದಾನೆ[5:11].

View File

@ -1,4 +1,3 @@
# ವಿಶ್ವಾಸಿಗಳಿಗೆ ದೇವರ ಮುಂದೆ ಯಾವ ದೃಢ ನಂಬಿಕೆಯುಂಟು?
ವಿಶ್ವಾಸಿಗಳಿಗೆ ದೇವರ ಚಿತ್ತಾನುಸಾರವಾಗಿ ನಾವು ಏನನ್ನಾದರೂ ಬೇಡಿಕೊಂಡರು ಆತನು ಕೇಳುವನೆಂಬ ನಿಶ್ಚಯವುಂಟು[5:14].

View File

@ -5,4 +5,3 @@
# ಎಲ್ಲಾ ಅನೀತಿಯು ಏನು?
ಎಲ್ಲಾ ಅನೀತಿಯು ಪಾಪವೇ[5:17]

View File

@ -1,4 +1,3 @@
# ಎಲ್ಲಾ ಲೋಕವು ಎಲ್ಲಿದೆ?
ಸಮಸ್ತ ಲೋಕವು ಕೆಡುಕನ ಕೈಯಲ್ಲಿದೆ[5:19].

View File

@ -5,4 +5,3 @@
# ವಿಶ್ವಾಸಿಗಳು ಯಾವುದರಿಂದ ದೂರವಿರಬೇಕು?
ವಿಶ್ವಾಸಿಗಳು ವಿಗ್ರಹಗಳಿಗೆ ದೂರವಿರಬೇಕು[5:21]

View File

@ -9,4 +9,3 @@
# ಪ್ರವಾಸಿಗಳು ಹೇಗೆ ಆರಿಸಲ್ಪಟ್ಟವರಾದರು?
ಪ್ರವಾಸಿಗಳು ಆರಿಸಲ್ಪಟ್ಟದ್ದು ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಪವಿತ್ರಾತ್ಮನಿಂದ ಪ್ರತಿಷ್ಟಿಸಲ್ಪಟ್ಟವರಾಗಿ ಆರಿಸಲ್ಪಟ್ಟರು[1:1-2]

View File

@ -17,4 +17,3 @@
# ಅವರು ದೇವರ ಶಕ್ತಿಯಿಂದ ಹೇಗೆ ಸಂರಕ್ಷಿಸಲ್ಪಟ್ಟಿದ್ದಾರೆ?
ಅವರು ಅಂತ್ಯ ಕಾಲದಲ್ಲಿ ಪ್ರತ್ಯಕ್ಷವಾಗ್ಗುವುದಕ್ಕೆಸಿದ್ದವಿರುವ ರಕ್ಶಣೆಯ ನಂಬವವರಾದ ನಮಗೆ ಇಟ್ಟಿದ್ದಾನೆ[1:5]

View File

@ -5,4 +5,3 @@
# ನಾಶವಾಗುವ ಬಂಗಾರಕ್ಕಿಂತಲೂ ಅಮೂಲ್ಯವಾದದ್ದು ಯಾವುದು?
ನಂಬಿಕೆಯು ಬಂಗಾರಕ್ಕಿಂತ ಅಮೂಲ್ಯವಾದದ್ದು [1:7].

View File

@ -9,4 +9,3 @@
# ಪ್ರವಾದಿಗಳು ಸೂಕ್ಷ್ಮವಾಗಿ ಯಾವುದನ್ನು ಪರಿಶೋಧಿಸಿದರು?
ಪ್ರವಾದಿಗಳು ಈ ಪ್ರವಾಸಿಗಳಿಗೆ ಆರಿಸಲ್ಪಟ್ಟವರಿಗೆ ರಕ್ಷಣೆಯನ್ನು ದೇವರು ತೋರಿಸಿದ ಕೃಪೆಯನ್ನು ಪರಿಶೋದಿಸಿದರು[1:10]

View File

@ -9,4 +9,3 @@
# ಅವರು ಪ್ರವಾದಿಗಳ ವಿಚಾರಣೆಯನ್ನು ಪರಿಶೋಧನೆಯ ಫಲವನ್ನು ಯಾರು ನೋಡಲು ಬಯಸಿದರು?
ದೇವದೂತರು ಅದರ ಫಲಿತಾಂಶ ನೋಡಲು ಬಯಸಿದರು[1:12]

View File

@ -1,4 +1,3 @@
# ಪ್ರವಾಸಿಗಳಿಗೂ ಆರಿಸಲ್ಪಟ್ಟವರಿಗೂ,ಪೇತ್ರನು ವಿಧೇಯರಾದ ಮಕ್ಕಳಾಗಿರುವಂತೆ ಏನನ್ನು ಆಜ್ಞಾಪಿಸಿದನು?
ಅವರು ಸ್ವಸ್ಥಚಿತ್ತರಾಗಿದ್ದು,ಮನಸ್ಸಿನ ನಡುವನ್ನು ಕಟ್ಟ್ಟಿಕೊಂಡು,ದೊರಕುವ ಭಾಗ್ಯದ ಮೇಲೆ ನಿರೀಕ್ಷೆಯನ್ನಿಟ್ಟು ಅವರ ಮೊದಲ ಇಚ್ಚೆಗಳಿಗೆ ಒಳಗಾಗದಿರುವಂತೆ ಹೇಳಿದನು.[1:13-14]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು ತಮ್ಮ ಪ್ರವಾಸ ಕಾಲವನ್ನು ಏಕೆ ಭಯ ಭಕ್ತಿಯಿಂದ ಕಳೆಯಬೇಕು?
ಏಕೆಂದರೆ ಅವರನ್ನು ಕರೆದ ತಂದೆಯು ಪ್ರತಿಯೊಬ್ಬನ ಕೆಲಸದ ಮೇರೆಗೆ ಪಕ್ಷಪಾತವಿಲ್ಲದೆ ತೀರ್ಪು ಮಾಡುವನು.[1:17]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಯಾರಿಂದ ವ್ಯರ್ಥವಾದ ನಡವಳಿಕೆ ಕಲಿತರು?
ಅವರು ತಮ್ಮ ಪಿತೃಗಳಿಂದ ವ್ಯರ್ಥವಾದ ನಡವಳಿಕೆ ಕಲಿತರು [1:19]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ದೇವರನ್ನು ನಂಬಿದವರು,ದೇವರಲ್ಲಿ ನಂಬಿಕೆಯಿಡಲು ಹೇಗೆ ಸಾಧ್ಯ?
ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಪ್ರಭಾವವನ್ನು ಕೊಟ್ಟ ದೇವರಲ್ಲಿ ಅವರಿಗೆ ನಂಬಿಕೆಯಿಡಲು ಸಾಧ್ಯವಾಯಿತು[1:20-21].

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಪುನರ್ಜನ್ಮವಾಗಿದ್ದು ಹೇಗೆ?
ಅವರು ನಾಶವಾಗದ ಬೀಜದಿಂದ ಉಂಟಾಗಿ,ಸದಾ ಜೀವವುಳ್ಳ ವಾಕ್ಯದ ಮೂಲಕ,ಉಂಟಾದರೆ ವಿನಃ ನಾಶವಾಗುವ ಬೀಜದಿಂದಲ್ಲ[1:23]

View File

@ -5,4 +5,3 @@
# ದೇವರ ವಾಕ್ಯಕ್ಕೆ ಏನಾಗುವುದು?
ದೇವರ ವಾಕ್ಯವು ಸದಾಕಾಲವು ಇರುವುದು.[1:25].

View File

@ -5,4 +5,3 @@
# ಪ್ರವಾಸಿಗಳು ಏಕೆ ಆತ್ಮೀಕವಾದ ಶುದ್ಧ ಹಾಲನ್ನು ಬಯಸಬೇಕು?
ಅವರು ರಕ್ಷಣೆಯಲ್ಲಿ ಬೆಳೆಯುತ್ತಾ ಇರಲು ಪಾರಮಾರ್ಥಿಕ ಹಾಲನ್ನು ಬಯಸಬೇಕು.[2:2]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಕೂಡ ಹೇಗೆ ಜೀವಂತ ಕಲ್ಲಿನ ಹಾಗೆ?
ಅವರು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ,ಪವಿತ್ರವಾದ ಯಾಜಕ ವರ್ಗದವರಾಗಿ ಆಶಾಭಂಗಪಡದೆ ಮಾನ್ಯವಾದದ್ದಾಗುವರು[2:5-7]

View File

@ -1,4 +1,3 @@
# ಮನೆಕಟ್ಟುವವರು ಏಕೆ ಎಡವಿದರು?
ಅವರು ಎಡವಿದ್ದು ಅದಕ್ಕಾಗಿಯೇ ನೇಮಿಸಲ್ಪಟ್ಟಿದ್ದರಿಂದ[2:7-8]

View File

@ -1,4 +1,3 @@
# ಪ್ರವಾಸಿಗಳು ಆರಿಸಲ್ಪಟ್ಟವರು,ಯಾಜಕ ವರ್ಗವು,ಮೀಸಲಾದ ಜನವು,ದೇವರ ಸ್ವಕೀಯ ಪ್ರಜೆಯು ಯಾಕಾಗಿದ್ದಾರೆ?
ಅವರು ಆರಿಸಲ್ಪಟ್ಟದ್ದು ದೇವರ ಆಶ್ಚರ್ಯಕರವಾದ ಬೆಳಕನ್ನು ಪ್ರಚಾರ ಮಾಡುವವರಾಗುವಂತೆ ಆರಿಸಲ್ಪಟ್ಟರು[2:9-10]

View File

@ -1,4 +1,3 @@
# ಪೇತ್ರನು ಆತನ ಪ್ರಿಯರನ್ನು ಏಕೆ ಇಚ್ಚೆಗಳಿಗೆ ದೂರವಾಗಿರಲು ಕರೆದನು?
ಅವರು ತಮ್ಮ ಒಳ್ಳೆಯ ನಡವಳಿಕೆಯನ್ನು ಇತರರು ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವಂತೆ ಕರೆದನು[2:11-12]

View File

@ -5,4 +5,3 @@
# ಅವರ ಸ್ವತಂತ್ರತೆಯನ್ನು ಕೆಟ್ಟದಕ್ಕಾಗಿ ಬಳಸದೆ ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
ಅವರ ಸ್ವತಂತ್ರತೆಯನ್ನು ದೇವರ ದಾಸರಾಗಿ ಬಳಸಬೇಕು[2:16]

View File

@ -1,4 +1,3 @@
# ದಾಸರುಗಳು ಏಕೆ ಅವರ ಯಜಮಾನರಿಗೆ ವಿಧೇಯರಾಗಬೇಕು,ವಕ್ರಬುದ್ಧಿಯುಳ್ಳವರಿಗೆ ಕೂಡ?
ದಾಸರುಗಳು ವಕ್ರಬುದ್ಧಿಯುಳ್ಳ ಯಜಮಾನರಿಗೂ ವಿಧೇಯರಾಗಬೇಕು ಏಕೆಂದರೆ ಒಳ್ಳೆಯದನ್ನು ಮಾಡಿ ಬಾಧೆಪಡುವವರಾಗಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ [2:18-20]

View File

@ -1,4 +1,3 @@
# ದಾಸರುಗಳು ಏಕೆ ಒಳ್ಳೆಯದನ್ನು ಮಾಡಿ ಬಾಧೆಯನುಭವಿಸಬೇಕು?
ಏಕೆಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು,ಅವರಿಗೆ ಮಾದರಿಯಾಗಿರುವಂತೆ,ನ್ಯಾಯವಾಗಿ ತೀರ್ಪುಮಾಡುವಾತನಿಗೆ ಒಪ್ಪಿಸಿದನು[2:21-23]

View File

@ -5,4 +5,3 @@
# ಅವರು ಕುರಿಯಂತೆ ದಾರಿ ತಪ್ಪಿದ ನಂತರ,ಯಾರ ಬಳಿ ಮರಳಿದರು?
ಅವರೆಲ್ಲರು ಆತ್ಮಗಳ ಕಾಯುವ ಕುರುಬನು ಅಧ್ಯಕ್ಷನಾಗಿರುವಾತನ ಬಳಿ ತಿರುಗಿದರು[2:25].

View File

@ -1,4 +1,3 @@
# ಹೆಂಡತಿಯರು ಗಂಡಂದಿರಿಗೆ ಏಕೆ ವಿಧೇಯರಾಗಬೇಕು?
ಹೆಂಡತಿಯರ ನಡತೆಯಿಂದಲೇ ಗಂಡಂದಿರು ಸನ್ಮಾರ್ಗಕ್ಕೆ ಬರಲು ವಿಧೇಯರಾಗಬೇಕು[3:1]

View File

@ -1,4 +1,3 @@
# ಸ್ತ್ರೀಯರು ತಮ್ಮ ಗಂಡನನ್ನು ಹೇಗೆ ಗೆಲ್ಲಬೇಕು?
ಹೆಂಡತಿಯರು ಸಾತ್ವಿಕವಾದ ಮನಸ್ಸಿನಿಂದಲೇ ಹೊರತು ಶೃಂಗಾರದಿಂದ ಗೆಲ್ಲಲಾಗದು[3:3-4]

View File

@ -1,4 +1,3 @@
# ಪೇತ್ರನು ಯಾವ ಸ್ತ್ರೀಯ ಉದಾಹರಣೆಯನ್ನು ದೇವರ ಮೇಲಿನ ಭರವಸೆಯಿಂದ ಗಂಡನಿಗೆ ವಿಧೇಯಳಾದಳೆಂದು ನೀಡುತ್ತಾನೆ?
ಪೇತ್ರನು ಸಾರಾಳ ಉದಾಹರಣೆಯನ್ನು ನೀಡುತ್ತಾನೆ[3:5-6].

View File

@ -1,4 +1,3 @@
# ಗಂಡಂದಿರು ಹೆಂಡತಿಯರೊಂದಿಗೆ ಏಕೆ ವಿವೇಕದಿಂದ ಒಗೆತನ ಮಾಡಬೇಕು?
ಗಂಡಂದಿರು ಅವರ ಪ್ರಾರ್ಥನೆಗಳಿಗೆ ಅಡ್ಡಿಯಿರದಂತೆ ಇರಲು ವಿವೇಕದಿಂದ ಒಗೆತನ ಮಾಡಬೇಕು[3:7]

View File

@ -1,4 +1,3 @@
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು,ನಿರಂತರವಾಗಿ ಏಕೆ ಮನಸ್ಸಿನಿಂದಿರಬೇಕೆಂದು ಏಕೆ ಹೇಳುತ್ತಾನೆ?
ಅವರೆಲ್ಲರೂ ಆಶೀರ್ವಾದದಲ್ಲಿ ಬಾಧ್ಯತೆ ಹೊಂದುವಂತೆ ಆಗಲು ಕರೆಯಲ್ಪಟ್ಟಿದ್ದಾರೆ ಎನ್ನುತ್ತಾನೆ[3:8-9]

View File

@ -5,4 +5,3 @@
# ಕೆಟ್ಟದ್ದನ್ನು ಮಾಡುವವರಿಗೆ ಹೆದರದಿರುವಂತೆ,ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಟೆಪಡಿಸಿರಿ[3:12-15]

View File

@ -1,4 +1,3 @@
# ಆಶೀರ್ವದಿಸಲ್ಪಟ್ಟವರು ಯಾರಾಗಿದ್ದಾರೆ?
ನೀತಿಯ ನಿಮಿತ್ತವೇ ಬಾಧೆಪಟ್ಟವರು ಧನ್ಯರು[3:14]

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ತವರು,ಕೇಳುವವರಿಗೆ ದೇವರಲ್ಲಿ ಉತ್ತರಿಸಲು ಏನಾಗಿರಬೇಕು?
ಅವರು ಸಾತ್ವಿಕತೆಯಿಂದಲೂ,ಮನೋಭೀತಿಯಿಂದಲೂ ಉತ್ತರಿಸುವವರಾಗಬೇಕು[3:15-16]

View File

@ -9,4 +9,3 @@
# ದೇವರು ನೀರಿಂದ ರಕ್ಷಣೆ ಹೊಂದಿದವರ ಅನುರೂಪವನ್ನು ಹೇಗೆ ನೋಡುತ್ತಾನೆ?
ಅದು ಯೇಸು ಕ್ರಿಸ್ತನ ಅನುರೂಪದ ದೀಕ್ಷಸ್ನಾನದ ಮೂಲಕ ಒಳ್ಳೆ ಮನಸ್ಸಾಕ್ಷಿಯನ್ನು ಹೊಂದಲು ಅನುರೂಪವಾಗಿತ್ತು.[3:20-21]

View File

@ -5,4 +5,3 @@
# ಯೇಸುವು ತಂದೆಯಾದ ದೇವರ ಬಲಗಡೆಯಲ್ಲಿರುವುದರಿಂದ,ದೇವದೂತರು,ಅಧಿಕಾರಗಳು,ಮತ್ತು ಮಹತ್ವಗಳು ಏನು ಮಾಡಬೇಕು?
ಅವೆಲ್ಲವೂ ಆತನಿಗೆ ಸ್ವಾಧೀನವಾಗಬೇಕು[3:22]

View File

@ -1,4 +1,3 @@
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು ಯಾವ ಭಾವವನ್ನು ಹೊಂದಿರಬೇಕು?
ಕ್ರಿಸ್ತನು ಶರೀರ ಭಾವದಲ್ಲಿ ಬಾಧೆಪಟ್ಟಿದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ ಎನ್ನುತ್ತಾನೆ[4:1]

View File

@ -5,4 +5,3 @@
# ದೇವರು ಯಾರನ್ನು ತೀರ್ಪು ಮಾಡಲು ಸಿದ್ಧನಿದ್ದಾನೆ?
ದೇವರು ಸತ್ತವರಿಗೂ ಬದುಕಿರುವವರಿಗೂ ತೀರ್ಪು ಮಾಡಲು ಶಕ್ತನು[4:5]

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಒಬ್ಬರ್ರಿಗೊಬ್ಬರು ಪ್ರೀತಿಯುಳ್ಳವರು ಮತ್ತು ಸ್ವಸ್ಥಚಿತ್ತರಾಗಿರಬೇಕು?
ಅವರೆಲ್ಲರೂ ಹಾಗೆ ನಡೆದುಕೊಳ್ಳಬೇಕು,ಕಾರಣ ಎಲ್ಲದರ ಅಂತ್ಯವು ಹತ್ತಿರವಾಗಿದೆ,ಮತ್ತು ಪ್ರಾರ್ಥನೆಗೆ ಸಿದ್ಧರಾಗಿರುವಂತೆ[4:7]

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು ತಮಗೆ ದೊರೆತ ವರಗಳನ್ನು ಒಬ್ಬರಿಗೊಬ್ಬರು ಏಕೆ ಬಳಸಬೇಕು?
ಅವರು ಯೇಸುಕ್ರಿಸ್ತನ ಮೂಲಕ ದೇವರಿಗೆ ಮಹಿಮೆಯಾಗುವಂತೆ ಅವರ ವರಗಳನ್ನು ಉಪಯೋಗಿಸಬೇಕು[4:10-11].

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಕ್ರಿಸ್ತನಲ್ಲಿ ಬಾಧೆಯನ್ನು ಅನುಭವಿಸಿದರೆ ಅವರು ಏಕೆ ಸಂತೋಷಿಸಬೇಕು?
ಏಕೆಂದರೆ ಅವರು ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು[4:12-14]

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಕೊಲೆಗಾರರಂತೆ,ಕಳ್ಳರಂತೆ ದುಷ್ಟರಾಗಿರದೆ ಪರರಕಾರ್ಯದಲ್ಲಿ ತಲೆ ಹಾಕಬಾರದು?
ಏಕೆಂದರೆ ನ್ಯಾಯ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗುವುದು[4:15-17]

View File

@ -5,4 +5,3 @@
# ಪೇತ್ರನು ತನ್ನ ಹಿರಿಯರಿಗೆ ಏನನ್ನು ಮಾಡಲು ಪ್ರೋತ್ಸಾಹಿಸುತ್ತಾನೆ?
ಅವರು ದೇವರ ಮಂದೆಯನ್ನು ಕಾಯುವಂತೆ ಮಾದರಿಯಾಗಿರುವಂತೆ ಹೇಳುತ್ತಾನೆ[5:1-2]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ದೀನ ಭಾವದಿಂದ ಏಕೆ ಒಬ್ಬರಿಗೊಬ್ಬರು ಸೇವೆ ಮಾಡಬೇಕು?
ಏಕೆಂದರೆ ದೇವರು ದೀನರಿಗೆ ಕೃಪೆಯನ್ನು ನೀಡಿ ಅವರನ್ನು ತಕ್ಕ ಸಮಯದಲ್ಲಿ ಅವರನ್ನು ಮೇಲಕ್ಕೆ ತರುವನು[5:5-7]

View File

@ -5,4 +5,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಏನನ್ನು ಮಾಡಬೇಕೆಂದು ಹೇಳುತ್ತಾನೆ?
ಅವರು ತಮ್ಮ ಭಾರವನ್ನು ದೇವರ ಮೇಲೆ ಹಾಕುವಂತೆ,ಸ್ವಸ್ಥಚಿತ್ತರಾಗುವಂತೆ,ಎಚ್ಚರವಾಗುವಂತೆ,ವಿರೋಧಿಗೆ ಎದ್ದುನಿಲ್ಲುವಂತೆ,ಮತ್ತು ನಂಬಿಕೆಯಲ್ಲಿ ದೃಡ ಪಡಿಸಲು ಹೇಳಿದನು[5:7-9]

View File

@ -1,4 +1,3 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಮ್ಮ ಸಹೋದರರಂತೆ ಬಾಧೆಗಳನ್ನು ಅನುಭವಿಸಿದ ಮೇಲೆ ಏನಾಗುವುದು?
ದೇವರು ಅವರನ್ನು ಯೋಗ್ಯಸ್ಥಿತಿಗೆ ತಂದು,ನೆಲೆಗೊಳಿಸಿ ನಿಮ್ಮನ್ನು ಬಲಪಡಿಸುವನು[5:9-10].

View File

@ -9,4 +9,3 @@
# ಪ್ರವಾಸಿಗಳನ್ನು,ಆರಿಸಲ್ಪಟ್ಟವರನ್ನು,ಅವರು ಹೇಗೆ ವಂದಿಸಬೇಕೆಂದರು?
ಬಾಬೆಲಿನಲ್ಲಿದ್ದ್ದವಳು,ಮಾರ್ಕನು ಪೇತ್ರನ ಮಗನು ಪ್ರೀತಿಯಿಂದ ಒಬ್ಬರನ್ನೊಬ್ಬರು ಮುದ್ದಿಟ್ಟು ವಂದಿಸಿರಿ[5:13-14]

View File

@ -5,4 +5,3 @@
# ಯೇಸು ಕ್ರಿಸ್ತನು ತನ್ನ ಶ್ರಮೆಯ ನಂತರ ನಲವತ್ತು ದಿವಸಗಳ ಕಾಲ ಏನು ಮಾಡಿದನು?
ಯೇಸು ಕ್ರಿಸ್ತನು ಜೀವಿತನಾಗಿ ಅಪೊಸ್ತಲರಿಗೆ ಕಾಣಿಸಿಕೊಂಡು, ದೇವರ ರಾಜ್ಯದ ಸಂಗತಿಗಳನ್ನು ತಿಳಿಸಿದನು [೧:೩].

View File

@ -5,4 +5,3 @@
# ಕೆಲವು ದಿವಸಗಳಲ್ಲಿ ಅಪೊಸ್ತಲರು ಯಾವುದರಿಂದ ದೀಕ್ಷಾಸ್ನಾನವನ್ನು ಹೊಂದುವರು?
ಅಪೊಸ್ತಲರು ಪವಿತ್ರಾತ್ಮನಿಂದ ದೀಕ್ಷಾಸ್ನಾನವನ್ನು ಹೊಂದುವರು [೧:೫].

View File

@ -5,4 +5,3 @@
# ಪವಿತ್ರಾತ್ಮನಿಂದ ಏನನ್ನು ಹೊಂದುವದಾಗಿ ಯೇಸು ಅಪೊಸ್ತಲರಿಗೆ ಏನು ಹೇಳಿದನು?
ಯೇಸು ಕ್ರಿಸ್ತನು ಅಪೊಸ್ತಲರಿಗೆ ನೀವು ಶಕ್ತಿಯನ್ನು ಹೊಂದುವಿರಿ ಎಂದು ಹೇಳಿದನು [೧:೮].

View File

@ -5,4 +5,3 @@
# ಯೇಸು ಕ್ರಿಸ್ತನು ಮತ್ತೆ ಭೂಮಿಗೆ ಹೇಗೆ ಬರುವನು ಎಂಬದಾಗಿ ದೇವದೂತರು ಹೇಳಿದರು?
ಯೇಸು ಪರಲೋಕಕ್ಕೆ ಒಯ್ಯಲ್ಪಟ್ಟಿರುವ ಹಾಗೆಯೇ ಬರುವನು ಎಂಬದಾಗಿ ಹೇಳಿದರು [೧:೧೧].

View File

@ -1,4 +1,3 @@
# ಅಪೊಸ್ತಲರು, ಶಿಷ್ಯರು, ಮರಿಯಳು ಮತ್ತು ಯೇಸುವಿನ ಸಹೋದರರು ಮೇಲಂತಸ್ತಿನಲ್ಲಿ ಏನು ಮಾಡುತ್ತಿದ್ದರು?
ಅವರು ಏಕಮನಸ್ಸಿನಿಂದ ಪ್ರಾರ್ಥಿಸುತ್ತಿದ್ದರು [೧:೧೪].

View File

@ -1,4 +1,3 @@
# ಯೇಸುವನ್ನು ಹಿಡಿದುಕೊಟ್ಟ ಯೂದನ ಜೀವಿತದಲ್ಲಿ ಏನು ನೆರವೇರಿತು?
ಯೂದನ ಮೂಲಕ ಶಾಸ್ತ್ರವು ನೆರವೇರಿತು [೧:೧೬].

View File

@ -1,4 +1,3 @@
# ಯೇಸುವನ್ನು ಹಿಡಿದುಕೊಟ್ಟದ್ದಕ್ಕೆ ಹಣವನ್ನು ಪಡೆದ ನಂತರ ಯೂದನಿಗೆ ಏನಾಯಿತು?
ಯೂದನು ಒಂದು ಹೊಲವನ್ನು ಕೊಂಡುಕೊಂಡನು, ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು [೧:೧೮].

View File

@ -1,4 +1,3 @@
# ಕೀರ್ತನೆಗಳ ಪುಸ್ತಕದಲ್ಲಿ ಯೂದನ ನಾಯಕತ್ವದ ಸ್ಥಾನಕ್ಕೆ ಏನಾಗುವುದೆಂದು ಹೇಳಲಾಗಿದೆ?
ಯೂದನ ನಾಯಕತ್ವದ ಸ್ಥಾನವನ್ನು ಬೇರೊಬ್ಬನು ತುಂಬಬೇಕು ಎಂಬದಾಗಿ ಕೀರ್ತನೆಗಳಲ್ಲಿ ಹೇಳಲಾಗಿದೆ [೧:೨೦].

View File

@ -1,4 +1,3 @@
# ಯೂದನ ನಾಯಕತ್ವದ ಸ್ಥಾನವನ್ನು ತುಂಬುವವನಿಗಿರಬೇಕಾದ ಅರ್ಹತೆಗಳು ಯಾವುವು?
ಅವನ ಸ್ಥಾನವನ್ನು ತೆಗೆದುಕೊಳ್ಳುವವನು ಸ್ನಾನಿಕನಾದ ಯೋಹಾನನ ಸಮಯದಿಂದ ಅಪೊಸ್ತಲರ ಜೊತೆಯಲ್ಲಿರಬೇಕು ಮತ್ತು ಪುನರುತ್ಥಾನಗೊಂಡಿರುವ ಯೇಸುವನ್ನು ಕಣ್ಣಾರೆ ಕಂಡವನಾಗಿರಬೇಕು [೧:೨೧-೨೨].

View File

@ -5,4 +5,3 @@
# ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸಲ್ಪಟ್ಟವನು ಯಾರು?
ಮತ್ತೀಯನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸಲ್ಪಟ್ಟನು [೧:೨೬].

View File

@ -5,4 +5,3 @@
# ಪವಿತ್ರಾತ್ಮನು ಮನೆಯೊಳಗೆ ಕೂತಿದ್ದವರ ಮೇಲೆ ಬಂದಾಗ, ಅವರೆಲ್ಲರೂ ಏನು ಮಾಡಲು ಪ್ರಾರಂಭಿಸಿದರು?
ಶಿಷ್ಯರು ಅನ್ಯಭಾಷೆಯನ್ನಾಡಲು ಪ್ರಾರಂಭಿಸಿದರು [೨:೪].

View File

@ -5,4 +5,3 @@
# ಶಿಷ್ಯರು ಅನ್ಯಭಾಷೆಯನ್ನಾಡುವಾಗ ಜನರಿಗೆ ಯಾಕೆ ಗೊಂದಲವಾಯಿತು?
ಪ್ರತಿಯೊಬ್ಬರು ಅವರವರ ಸ್ವಂತ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಗೊಂದಲವಾಯಿತು [೨:೬].

View File

@ -1,4 +1,3 @@
# ಶಿಷ್ಯರು ಯಾವುದರ ಬಗ್ಗೆ ಮಾತನಾಡುತ್ತಿದ್ದರು?
ಶಿಷ್ಯರು ದೇವರ ಅದ್ಭುತಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದರು [೨:೧೧].

View File

@ -1,4 +1,3 @@
# ಶಿಷ್ಯರನ್ನು ಗೇಲಿ ಮಾಡುತ್ತಿದ್ದವರು ಏನೆಂದು ಹೇಳಿದರು?
ಶಿಷ್ಯರನ್ನು ಗೇಲಿ ಮಾಡುತ್ತಿದ್ದವರು ಇವರು ಮದ್ಯಪಾನ ಮಾಡಿದ್ದಾರೆ ಎಂದು ಹೇಳಿದರು [೨:೧೩].

View File

@ -1,4 +1,3 @@
# ಈ ಸಮಯದಲ್ಲಿ ಏನು ನೆರೆವೇರಿದೆ ಎಂದು ಪೇತ್ರನು ಹೇಳಿದನು?
ದೇವರು ಎಲ್ಲ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಎಂಬದಾಗಿ ಯೋವೇಲನ ಮೂಲಕ ಹೇಳಿದ ಪ್ರವಾದನೆಯು ನೆರವೇರಿತು ಎಂದು ಪೇತ್ರನು ಹೇಳಿದನು [೨:೧೬-೧೭].

View File

@ -1,4 +1,3 @@
# ಯೋವೆಲ ಪ್ರವಾದನೆಯಲ್ಲಿ ರಕ್ಷಣೆ ಹೊಂದುವವರು ಯಾರಾಗಿದ್ದಾರೆ?
ಕರ್ತನ ನಾಮವನ್ನು ಹೇಳುಕೊಳ್ಳುವವರೆಲ್ಲರೂ ರಕ್ಷಣೆ ಹೊಂದುವವರಾಗಿದ್ದಾರೆ [೨:೨೧].

View File

@ -5,4 +5,3 @@
# ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂಬದು ಯಾರ ಯೋಚನೆಯಾಗಿತ್ತು?
ದೇವರು ಮೊದಲೇ ರೂಪಿಸಿದ್ದ ಯೋಚನೆಯ ಪ್ರಕಾರ ಯೇಸು ಶಿಲುಬೆಯ ಮರಣವನ್ನು ಅನುಭವಿಸಿದನು [೨:೨೩].

View File

@ -1,4 +1,3 @@
# ಹಳೆಯ ಒಡಂಬಡಿಕೆಯಲ್ಲಿ ಅರಸನಾದ ದಾವೀದನು ದೇವರ ಪರಿಶುದ್ಧನ ಬಗ್ಗೆ ಏನೆಂದು ಪ್ರವಾದಿಸಿದ್ದಾನೆ?
ದೇವರು ತನ್ನ ಪರಿಶುದ್ಧನನ್ನು ಕೊಳೆಯುವ ಅವಸ್ಥೆಗೆ ಬಿಡುವದಿಲ್ಲ ಎಂದು ದಾವೀದನು ಪ್ರವಾದಿಸಿದ್ದಾನೆ [೨:೨೫,೨೭,೩೧].

View File

@ -1,4 +1,3 @@
# ದೇವರು ದಾವೀದನಿಗೆ ಅವನ ಸಂತತಿಯವರ ವಿಷಯದಲ್ಲಿ ಏನೆಂದು ವಾಗ್ದಾನ ಮಾಡಿದ್ದಾನೆ?
ದೇವರು ದಾವೀದನಿಗೆ ನಿನ್ನ ಸಂತತಿಯವರಲ್ಲಿ ಒಬ್ಬನು ಸಿಂಹಾಸನದ ಮೇಲೆ ಕೂರುವನು ಎಂದು ವಾಗ್ದಾನ ಮಾಡಿದ್ದನು [೨:೩೦].

View File

@ -1,4 +1,3 @@
# ಕೊಳೆಯುವ ಅವಸ್ಥೆಗೆ ಹೋಗದ ಮತ್ತು ಸಿಂಹಾಸನದ ಮೇಲೆ ಕುಳಿತುಕೊಳ್ಳುವ ದೇವರ ಪರಿಶುದ್ಧನು ಯಾರು?
ಪ್ರವಾದಿಸಲಾಗಿರುವ ಪರಿಶುದ್ಧನು ಮತ್ತು ಅರಸನು ಯೇಸು ಕ್ರಿಸ್ತನಾಗಿದ್ದಾನೆ [೨:೩೨].

View File

@ -1,4 +1,3 @@
# ದೇವರು ಈಗ ಯೇಸು ಕ್ರಿಸ್ತನಿಗೆ ಯಾವ ಎರಡು ಶೀರ್ಷಿಕೆಗಳನ್ನು ಕೊಟ್ಟಿದ್ದಾನೆ ಎಂದು ಪೇತ್ರನು ಹೇಳಿದ್ದಾನೆ?
ದೇವರು ಯೇಸುವನ್ನು ಕರ್ತನು ಮತ್ತು ಕ್ರಿಸ್ತನನ್ನಾಗಿ ಮಾಡಿದ್ದಾನೆ [೨:೩೬].

Some files were not shown because too many files have changed in this diff Show More