update EPH, TIT, 3JN

This commit is contained in:
Larry Versaw 2020-12-08 09:25:59 -07:00
parent c4abf1618b
commit 101f574fd5
135 changed files with 414 additions and 316 deletions

View File

@ -1,15 +1,7 @@
# ಯೋಹಾನನು ಯಾವ ಶಿರೋನಾಮೆಯಲ್ಲಿ ತನ್ನ ಕುರಿತಾಗಿ ಪತ್ರಿಕೆಯಲ್ಲಿ ಪರಿಚಯಿಸಿಕೊಳ್ಳುತ್ತಾನೆ?
# ಈ ಪತ್ರಿಕೆಯಲ್ಲಿ ಲೇಖಕನಾದ ಯೋಹಾನನು ಯಾವ ನಾಮಧೇಯದಿಂದ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ?
ಯೋಹಾನನು ತನ್ನ ಕುರಿತಾಗಿ ಸಭಾ ಹಿರಿಯನಾಗಿ ಪರಿಚಯಿಸಿಕೊಳ್ಳುತ್ತಾನೆ[1:1]
ಯೋಹಾನನು ತನ್ನನ್ನು ಹಿರಿಯನೆಂದು ಪರಿಚಯಿಸಿಕೊಳ್ಳುತ್ತಾನೆ.
# ಯೋಹಾನನಿಗೆ ಗಾಯನೊಂದಿಗೆ ಈ ಪತ್ರಿಕೆ ಸ್ವೀಕರಿಸುವಾಗ ಹೇಗೆ ಸಂಬಂಧವಿತ್ತು?
# ಈ ಪತ್ರಿಕೆಯನ್ನು ಸ್ವೀಕರಿಸುವ ಗಾಯನೊಂದಿಗೆ ಯೋಹಾನನಿಗಿರುವ ಸಂಬಂಧವೇನು?
ಯೋಹಾನನು ಗಾಯನನ್ನು ಸತ್ಯದಲ್ಲಿ ಪ್ರೀತಿಸಿದನು.
# ಗಾಯನ ಕುರಿತಾಗಿ ಯೋಹಾನನು ಏನು ಪ್ರಾರ್ಥಿಸಿದನು?
ಗಾಯನು ಆತ್ಮವಿಷಯದಲ್ಲಿ ಅಭಿವದ್ದಿ ಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಸುಕ್ಷೇ ಮವಾಗಿರಬೇಕೆಂದು ಪ್ರಾರ್ಥಿಸಿದನು[1:2]
# ಯೋಹಾನನ ಶ್ರೇಷ್ಟವಾದ ಸಂತೋಷವೇನು?
ಯೋಹಾನನ ಉನ್ನತವಾದ ಸಂತೋಷ ಮಕ್ಕಳು ಸತ್ಯದಲ್ಲಿ ನಡೆಯುವುದಾಗಿದೆ [1:4]
ಯೋಹಾನನು ಸತ್ಯದಲ್ಲಿ ಗಾಯನನ್ನು ಪ್ರೀತಿಸುತ್ತಾನೆ

3
3jn/01/02.md Normal file
View File

@ -0,0 +1,3 @@
# ಗಾಯನ ಬಗ್ಗೆ ಯೋಹಾನನು ಏನೆಂದು ಪ್ರಾರ್ಥಿಸುತ್ತಾನೆ?
ಅವನ ಆತ್ಮವು ಅಭಿವೃದ್ಧಿ ಹೊಂದಿರುವ ಪ್ರಕಾರವೇ ಅವನು ಅಭಿವೃದ್ಧಿಯಾಗಿ ಮತ್ತು ಸುಕ್ಷೇಮವಾಗಿ ಇರಬೇಕೆಂದು ಯೋಹಾನನು ಪ್ರಾರ್ಥಿಸುತ್ತಾನೆ.

3
3jn/01/04.md Normal file
View File

@ -0,0 +1,3 @@
# ಯೋಹಾನನಿಗಿರುವ ಹೆಚ್ಚಾದ ಸಂತೋಷವು ಯಾವುದು?
ಅವನ ಮಕ್ಕಳು ಸತ್ಯದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುವುದೇ ಯೋಹಾನನಿಗಿರುವಹೆಚ್ಚಾದ ಸಂತೋಷವಾಗಿದೆ.

View File

@ -1,7 +1,3 @@
# ಗಾಯನು ಯಾರನ್ನು ಸ್ವಾಗತಿಸಿ ಅವರನ್ನು ಪ್ರಯಾಣದಲ್ಲಿ ಕಳುಹಿಸಿದನು?
# ಗಾಯನು ಯಾರಿಗಾಗಿ ಕೆಲಸ ಮಾಡಿದನು?
ಗಾಯನು ಕ್ರಿಸ್ತನ ಹೆಸರಿಗಾಗಿ ಬಂದವರನ್ನು ಸ್ವಾಗತಿಸಿ ಅವರನ್ನು ಯೋಗ್ಯವಾದ ರೀತಿಯಲ್ಲಿ ಪ್ರಯಾಣದಲ್ಲಿ ಸಾಗ ಕಳುಹಿಸಿದನು[1:6-8]
# ಯೋಹಾನನು ವಿಶ್ವಾಸಿಗಳು ಸಹೋದರರಂತೆ ಏಕೆ ಸ್ವಾಗತಿಸಬೇಕೆಂದನು?
ವಿಶ್ವಾಸಿಗಳು ಸ್ವಾಗತಿಸಲ್ಪಡುವಾಗ ಅವರು ಸತ್ಯಕ್ಕಾಗಿ ಸಹ-ಕೆಲಸಗಾರರಾಗಿ ನಿಲ್ಲುವರು[1:8]
ಗಾಯನು ಸಹೋದರರಿಗಾಗಿ, ಅವರು ಅಪರಿಚಿತರಾಗಿದ್ದಾಗ್ಯೂ ಅವರ ಸಲುವಾಗಿ ಕೆಲಸ ಮಾಡಿದನು

3
3jn/01/06.md Normal file
View File

@ -0,0 +1,3 @@
# ಗಾಯನು ತಮ್ಮ ಪ್ರಯಾಣದಲ್ಲಿ ಸಹೋದರರನ್ನು ಯಾವ ರೀತಿಯಲ್ಲಿ ಸಾಗ ಕಳುಹಿಸಿದನು?
ಅವನು ದೇವರಿಗೆ ಯೋಗ್ಯವಾದ ರೀತಿಯಲ್ಲಿ ಅವರನ್ನು ಅವರ ಪ್ರಯಾಣದಲ್ಲಿ ಸಾಗ ಕಳುಹಿಸಿದನು

3
3jn/01/07.md Normal file
View File

@ -0,0 +1,3 @@
# ಅವರ ಪ್ರಯಾಣದಲ್ಲಿ ಅವರನ್ನು ಕಳುಹಿಸಲು ಸಹೋದರರಿಗೆ ವಿಶ್ವಾಸಿಗಳ ಸಹಾಯ ಯಾಕೆ ಬೇಕಿತ್ತು?
ಅನ್ಯಜನರಿಂದ ಏನನ್ನೂ ತೆಗೆದುಕೊಳ್ಳದ ಕಾರಣ ಅವರಿಗೆ ಸಹಾಯ ಬೇಕಿತ್ತು.

3
3jn/01/08.md Normal file
View File

@ -0,0 +1,3 @@
# ವಿಶ್ವಾಸಿಗಳು ಯಾಕೆ ಸಹೋದರರನ್ನು ಹೀಗೆ ಸ್ವಾಗತಿಸಬೇಕು ಎಂದು ಯೋಹಾನನು ಹೇಳುತ್ತಾನೆ?
ವಿಶ್ವಾಸಿಗಳು ಅವರನ್ನು ಸ್ವಾಗತಿಸಬೇಕು, ಇದರಿಂದಾಗಿ ಅವರು ಸತ್ಯಕ್ಕೆ ಸಹಕಾರಿಗಳು ಆಗುತ್ತಾರೆ ಎಂದು ಯೋಹಾನನು ಹೇಳುತ್ತಾನೆ.

View File

@ -1,19 +1,7 @@
# ದಿಯೋತ್ರಿಫನು ಏನನ್ನು ಬಯಸಿದನು?
# ದಿಯೊತ್ರೇಫನು ಏನನ್ನು ಬಯಸಿದನು?
ದಿಯೋತ್ರಿಫನು ಸಭೆಯಲ್ಲಿ ಪ್ರಮುಖನಾಗಬೇಕೆಂದಿದ್ದನು[1:9]
ದಿಯೊತ್ರೇಫನು ಸಭೆಯಲ್ಲಿ ಪ್ರಮುಖನಾಗಬೇಕೆಂದು ಬಯಸಿದನು
# ಯೋಹಾನನ ಕುರಿತಾಗಿ ದಿಯೋತ್ರಿಫನ ನಡವಳಿಕೆ ಹೇಗೆ?
# ದಿಯೊತ್ರೇಫನು ಯೋಹಾನನೊಂದಿಗೆ ಹೇಗೆ ವರ್ತಿಸಿದನು?
ದಿಯೋತ್ರಿಫನು ಯೋಹಾನನನ್ನು ಸ್ವೀಕರಿಸಲಿಲ್ಲ[1:9]
# ಯೋಹಾನನು ಗಾಯನ ಮತ್ತು ಅವನ ಸಭೆಗೆ ಬಂದರೆ ಏನನ್ನು ಮಾಡುತ್ತಾನೆ?
ಯೋಹಾನನು ದಿಯೋತ್ರಿಫನ ಕೃತ್ಯದಲ್ಲಿ ಎಲ್ಲರಿಗೂ ನೆನಪು ಮಾಡುವನು[1:10]
# ದಿಯೋತ್ರಿಫನು ಕರ್ತನ ಹೆಸರಿನಲ್ಲಿ ಹೋಗುವ ಸಹೋದರರಿಗೆ ಏನು ಮಾಡುವನು?
ದಿಯೋತ್ರಿಫನು ಆ ಸಹೋದರರನ್ನು ಸ್ವೀಕರಿಸುವುದಿಲ್ಲ[1:10]
# ದಿಯೋತ್ರಿಫನು ಸ್ವೀಕರಸುವ ಸಹೋದರರಿಗೆ ಏನು ಮಾಡುತ್ತಾನೆ?
ದಿಯೋತ್ರಿಪನು ಸಹೋದರರನ್ನು ಸೇರಿಸಿಕೊಳ್ಳ್ಬಬೇಕೆಂದಿರುವವರಿಗೆ ಅಡ್ಡಿ ಮಾಡಿ ಅವರನ್ನು ಸಭೆಯಿಂದ ಬಹಿಷ್ಕಾರ ಹಾಕುತ್ತಾನೆ[1:10]
ದಿಯೊತ್ರೇಫನು ಯೋಹಾನನನ್ನು ಅಂಗೀಕರಿಸಲಿಲ್ಲ.

11
3jn/01/10.md Normal file
View File

@ -0,0 +1,11 @@
# ಅವನು ಗಾಯನ ಮತ್ತು ಸಭೆಯವರ ಬಳಿಗೆ ಬಂದಾಗ ಯೋಹಾನನು ಏನು ಮಾಡುವನು?
ಯೋಹಾನನು ಬಂದಾಗ ದಿಯೊತ್ರೇಫನು ಕೆಟ್ಟ ಕೃತ್ಯಗಳನ್ನು ಜ್ಞಾಪಕಕ್ಕೆ ತರುವನು
# ಅ ಹೆಸರಿಗಾಗಿ ಹೊರಟುಹೋದ ಸಹೋದರರೊಂದಿಗೆ ದಿಯೊತ್ರೇಫನು ಏನು ಮಾಡುತ್ತಾನೆ?
ದಿಯೊತ್ರೇಫನು ಸಹೋದರರನ್ನು ಸೇರಿಸಿಕೊಳ್ಳುವದಿಲ್ಲ .
# ಈ ಸಹೋದರರನ್ನು ಸೇರಿಸಿಕೊಳ್ಳಬೇಕೆಂದು ಬಯಸುವವರನ್ನು ದಿಯೋತ್ರೆಪನು ಏನು ಮಾಡುತ್ತದೆ?
ದಿಯೊತ್ರೇಫನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದು ಬಯಸುವವರನ್ನು ಅವನು ತಡೆಯುತ್ತಾನೆ ಮತ್ತು ಸಭೆಯ ಒಳಗಿಂದ ಹೊರಗೆ ಹಾಕುತ್ತಾನೆ.

View File

@ -1,3 +1,3 @@
# ಯೋಹಾನನು ಗಾಯನಿಗೆ ಏನನ್ನು ಅನುಸರಿಸಲು ಹೇಳಿದನು?
# ಗಾಯನು ಏನನ್ನು ಅನುಕರಿಸಬೇಕೆಂದು ಯೋಹಾನನು ಹೇಳುತ್ತಾನೆ?
ಯೋಹಾನನು ಗಾಯನಿಗೆ ಒಳ್ಳೆಯದನ್ನು ಅನುಸರಿಸಲು ಹೇಳಿದನು[1:11].
ಒಳ್ಳೆಯದನ್ನು ಮಾಡುವದನ್ನು ಅನುಕರಿಸು ಎಂದು ಯೋಹಾನನು ಗಾಯನಿಗೆ ಹೇಳುತ್ತಾನೆ.

3
3jn/01/14.md Normal file
View File

@ -0,0 +1,3 @@
# ಭವಿಷ್ಯದಲ್ಲಿ ಯೋಹಾನನು ಏನು ಮಾಡಲು ನಿರೀಕ್ಷಿಸುತ್ತಾನೆ?
ಯೋಹಾನನು ಬಂದು ಗಾಯನೊಂದಿಗೆ ಮುಖಾಮುಖಿಯಾಗಿ ಮಾತನಾಡಲು ನಿರೀಕ್ಷಿಸುತ್ತಾನೆ.

View File

@ -1,5 +1,6 @@
# Kannada Translation Notes
# Kannada Translation Questions
Resource container for Kannada translation Questions. Content from https://git.door43.org/BCS-EXEGETICAL/kn_tQ.
## STRs
STR https://git.door43.org/unfoldingWord/SourceTextRequestForm/issues/352
* https://git.door43.org/unfoldingWord/SourceTextRequestForm/issues/352
* https://git.door43.org/unfoldingWord/SourceTextRequestForm/issues/531

View File

@ -1,3 +1,3 @@
# ಪೌಲನು ಈ ಪತ್ರಿಕೆಯನ್ನು ಹೇಗೆ ಬರೆಯುತ್ತಿದ್ದಾನೆಂದು ವಿವರಿಸುತ್ತಾನೆ?
# ಈ ಪತ್ರದಲ್ಲಿ ತಾನು ಬರೆಯುತ್ತಿರುವ ಜನರನ್ನು ಪೌಲನು ಹೇಗೆ ವಿವರಿಸುತ್ತಾನೆ?
ಪೌಲನು ದೇವಜನರಿಗೂ,ಯೇಸುಕ್ರಿಸ್ತನಲ್ಲಿ ನಂಬಿಕೆಯಿಟ್ಟವರಿಗೂ ಬರೆಯುತ್ತಿದ್ದೇನೆನ್ನುತ್ತಾನೆ[1;1]
ಪೌಲನು ತಾನು ಬರೆಯುತ್ತಿರುವ ಜನರನ್ನು ಪರಿಶುದ್ದರು ಮತ್ತು ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಾಗಿರುವವರು ಎಂದು ವಿವರಿಸುತ್ತಾನೆ.

View File

@ -1,11 +1,3 @@
# ತಂದೆಯಾದ ದೇವರು ವಿಶ್ವಾಸಿಗಳನ್ನು ಹೇಗೆ ಆಶೀರ್ವದಿಸುತ್ತಿದ್ದಾನೆ?
# ಯಾವುದರ ಮೂಲಕ ತಂದೆಯಾದ ದೇವರು ವಿಶ್ವಾಸಿಗಳನ್ನು ಅನುಗ್ರಹಿಸಿದ್ದಾನೆ?
ತಂದೆಯಾದ ದೇವರು ವಿಶ್ವಾಸಿಗಳನ್ನು ಪರಲೋಕದಲ್ಲಿರುವ ಸಕಲ ಆತ್ಮೀಯ ಅನುಗ್ರಹಗಳನ್ನು ಅನುಗ್ರಹಿಸುತ್ತಿದ್ದಾನೆ[1:3]
# ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬುವವರನ್ನು ಯಾವಾಗ ಆರಿಸಿಕೊಂಡನು?
ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬುವವರನ್ನು ಜಗದುತ್ಪತ್ತಿಗೆ ಮುನ್ನವೇ ಆರಿಸಿಕೊಂಡಿದ್ದಾನೆ[1:4]
# ವಿಶ್ವಾಸಿಗಳನ್ನು ತಂದೆಯಾದ ದೇವರು ಯಾವ ಉದ್ದೇಶದಿಂದ ಆರಿಸಿಕೊಂಡಿದ್ದಾನೆ?
ತಂದೆಯಾದ ದೇವರು ವಿಶ್ವಾಸಿಗಳನ್ನು ಪರಿಶುದ್ದರಾಗಿ,ದೋಶವಿಲ್ಲದವರಾಗಿ ಆರಿಸಿಕೊಂಡಿದ್ದಾನೆ[1:4]
ತಂದೆಯಾದ ದೇವರು ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳ ಸಹಿತ ಸ್ವರ್ಗೀಯ ಸ್ಥಳಗಳಲ್ಲಿ ನಮಗೆ ಅನುಗ್ರಹಿಸಿದ್ದಾನೆ.

7
eph/01/04.md Normal file
View File

@ -0,0 +1,7 @@
# ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬಿಕೆಯಿಡುವವರನ್ನು ಯಾವಾಗ ಆರಿಸಿಕೊಂಡನು?
ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬಿಕೆಯಿಡುವವರನ್ನು ಜಗತ್ತಿನ ಅಸ್ತಿವಾರಕ್ಕಿಂತ ಮೊದಲೇ ಆರಿಸಿಕೊಂಡನು.
# ತಂದೆಯಾದ ದೇವರು ಯಾವ ಉದ್ದೇಶಕ್ಕಾಗಿ ವಿಶ್ವಾಸಿಗಳನ್ನು ಆರಿಸಿಕೊಂಡನು?
ಅವರು ಪರಿಶುದ್ಧರು ಮತ್ತು ನಿರ್ದೋಷಿಗಳು ಆಗಿರಬೇಕೆಂದು ತಂದೆಯಾದ ದೇವರು ವಿಶ್ವಾಸಿಗಳನ್ನು ಆರಿಸಿಕೊಂಡನು.

View File

@ -1,3 +1,3 @@
# ದೇವರು ವಿಶ್ವಾಸಿಗಳನ್ನು ಏಕೆ ಪುತ್ರರನ್ನಾಗಿ ಮೊದಲೇ ಸ್ವೀಕರಿಸಿದನು?
# ದತ್ತು ಪಡೆಯಲು ದೇವರು ಮೊದಲೇ ನಂಬುವವರನ್ನು ಏಕೆ ನಿಯಾಮಕ ಮಾಡಿದನು?
ದೇವರು ವಿಶ್ವಾಸಿಗಳನ್ನು ಮೊದಲೇ ಆರಿಸಿದ್ದು ಆತನು ಬಯಸಿದ್ದರಿಂದಲೂ,ಮತ್ತು ತನ್ನ ಕೃಪೆಯನ್ನು ಪ್ರಖ್ಯಾತಿಗೆ ತರಬೇಕೆಂತಲೂ ಆಗಿತ್ತು.[1:5-6]
ದೇವರು ನಂಬುವವರನ್ನು ಮೊದಲೇ ನಮ್ಮನ್ನು ನಿಯಾಮಕ ಮಾಡಿದನು ಏಕೆಂದರೆ ಆತನು ಅದನ್ನು ಮಾಡಲು ಮೆಚ್ಚಿಕೊಂಡನು.

3
eph/01/06.md Normal file
View File

@ -0,0 +1,3 @@
# ದತ್ತು ಪಡೆಯಲು ದೇವರು ಮೊದಲೇ ನಂಬುವವರನ್ನು ಏಕೆ ನಿಯಾಮಕ ಮಾಡಿದನು?
ದೇವರು ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ, ವಿಶ್ವಾಸಿಗಳನ್ನು ಮೊದಲೇ ನಿಯಾಮಕ ಮಾಡಿದನು.

View File

@ -1,3 +1,3 @@
# ದೇವರ ಪ್ರಿಯನಾದ ಕ್ರಿಸ್ತನ ರಕ್ತದಲ್ಲಿ ವಿಶ್ವಾಸಿಗಳು ಏನನ್ನು ಸ್ವೀಕರಿಸಿದರು?
# ದೇವರ ಪ್ರಿಯನಾದ ಕ್ರಿಸ್ತನ ರಕ್ತದ ಮೂಲಕ ವಿಶ್ವಾಸಿಗಳು ಏನು ಪಡೆದುಕೊಳ್ಳುತ್ತಾರೆ?
ವಿಶ್ವಾಸಿಗಳು ಕ್ರಿಸ್ತನ ರಕ್ತದಿಂದ ವಿಮೋಚನೆಯನ್ನು ಪಾಪ ಪರಿಹಾರವನ್ನು ಸ್ವೀಕರಿಸಿದರು[1:7]
ವಿಶ್ವಾಸಿಗಳು ಕ್ರಿಸ್ತನ ರಕ್ತದ ಮೂಲಕ ಆತನಲ್ಲಿ ವಿಮೋಚನೆ, ಮತ್ತು ಅವರ ಪಾಪಕ್ಕೆ ಕ್ಷಮಾಪಣೆಯನ್ನು ಪಡೆದುಕೊಳ್ಳುವರು.

3
eph/01/10.md Normal file
View File

@ -0,0 +1,3 @@
# ದೇವರು ತನ್ನ ಯೋಜನೆಯು ಪೂರ್ಣಗೊಳ್ಳುವ ಸಮಯ ಬಂದಾಗ ಏನು ಮಾಡುತ್ತಾನೆ?
ದೇವರು ಪರಲೋಕದಲ್ಲಿರುವ ಸಂಗತಿಗಳನ್ನು ಮತ್ತು ಭೂಲೋಕದಲ್ಲಿರುವ ಸಂಗತಿಗಳನ್ನು ಸಮಸ್ತ ಸಂಗತಿಗಳನ್ನು ಕ್ರಿಸ್ತನಲ್ಲಿ ಒಂದುಗೂಡಿಸುತ್ತಾನೆ.

View File

@ -1,7 +1,3 @@
# ವಿಶ್ವಾಸಿಗಳು ವಾಕ್ಯದ ಸತ್ಯವನ್ನು ಸ್ವೀಕರಿಸಿದಾಗ ಯಾವ ಮುದ್ರೆಯನ್ನು ಸ್ವೀಕರಿಸಿದರು?
# ಸತ್ಯದ ವಾಕ್ಯವನ್ನು ಕೇಳಿದಾಗ ವಿಶ್ವಾಸಿಗಳು ಯಾವ ಮುದ್ರೆ ಪಡೆದರು?
ವಿಶ್ವಾಸಿಗಳು ಪವಿತ್ರಾತ್ಮನ ಮುದ್ರೆಯನ್ನು ಸ್ವೀಕರಿಸಿದರು[1:13]
# ಪವಿತ್ರಾತ್ಮನ ಸಂಚಕಾರವು ಏನಾಗಿದೆ?
ಪವಿತ್ರಾತ್ಮನ ಸಂಚಕಾರವು ವಿಶ್ವಾಸಿಗೆ ಬಾಧ್ಯತೆಯಾಗಿ ನೀಡಲ್ಪಟ್ಟಿದೆ[1:14]
ವಿಶ್ವಾಸಿಗಳು ವಾಗ್ದಾನಮಾಡಲ್ಪಟ್ಟ ಪವಿತ್ರ ಆತ್ಮನಿಂದ ಮುದ್ರಿಸಲ್ಪಡುವರು.

3
eph/01/14.md Normal file
View File

@ -0,0 +1,3 @@
# ಆತ್ಮನ ಸಂಚಕಾರ ಯಾವುದು?
ಆತ್ಮನು ವಿಶ್ವಾಸಿಯ ಸ್ವಾಸ್ತ್ಯದ ವಿಮೋಚನೆಯ ಬಾಧ್ಯತೆಯ ಸಂಚಕಾರ ಆಗಿದ್ದಾನೆ.

3
eph/01/18.md Normal file
View File

@ -0,0 +1,3 @@
# ಎಫೆಸದವರ ಹೃದಯದ ಕಣ್ಣುಗಳು ಬೆಳಗಿಸಲ್ಪಟ್ಟು ತಿಳಿಯಬೇಕಾದುದು ಏನೆಂದು ಪೌಲನು ಪ್ರಾರ್ಥಿಸಿದನು?
ಹೃದಯದ ಕಣ್ಣುಗಳು ಬೆಳಗಿಸಲ್ಪಟ್ಟು ಆತನ ಕರೆಯ ನಿರೀಕ್ಷೆಯು ಎಂಥದ್ದೆಂದೂ ಮತ್ತು ಪರಿಶುದ್ಧರಲ್ಲಿರುವ ಕ್ರಿಸ್ತನ ಮಹಿಮೆಯ ಸ್ವಾಸ್ತ್ಯದ ಸಂಪತ್ತುಗಳು ಎಂಥದ್ದೆಂದೂ ತಿಳಿದುಕೊಳ್ಳುವದಕ್ಕಾಗಿ ಪೌಲನು ಪ್ರಾರ್ಥಿಸಿದನು.

3
eph/01/20.md Normal file
View File

@ -0,0 +1,3 @@
# ಕ್ರಿಸ್ತನಲ್ಲಿದ್ದ ಅದೇ ಶಕ್ತಿಯು ಈಗ ವಿಶ್ವಾಸಿಗಳಲ್ಲಿ ಯಾವ ರೀತಿ ಕಾರ್ಯ ಮಾಡುತ್ತಿದೆ?
ಆ ಶಕ್ತಿಯು ಆತನನ್ನು ಮರಣದಿಂದ ಎಬ್ಬಿಸಿ ಮತ್ತು ಆತನನ್ನು ಸ್ವರ್ಗೀಯ ಸ್ಥಳಗಳಲ್ಲಿ ದೇವರ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿತು.

View File

@ -1,11 +1,7 @@
# ದೇವರು ಕ್ರಿಸ್ತನ ಕಾಲ್ಗಳಡಿಯಲ್ಲಿ ಏನನ್ನು ಹಾಕಿದನು?
# ದೇವರು ಕ್ರಿಸ್ತನ ಪಾದದ ಕೆಳಗೆ ಏನು ಹಾಕಿದ್ದಾನೆ?
ದೇವರು ಸಮಸ್ತವನ್ನು ಕ್ರಿಸ್ತನ ಪಾದದಡಿಯಲ್ಲಿ ಹಾಕಿದನು[1:22]
ದೇವರು ಎಲ್ಲವನ್ನೂ ಆತನ ಪಾದದ ಕೆಳಗೆ ಹಾಕಿದನು.
# ಸಭೆಯಲ್ಲಿ ಕ್ರಿಸ್ತನ ಅಧಿಕಾರವು ಏನಾಗಿದೆ?
# ಸಭೆಯಲ್ಲಿ ಕ್ರಿಸ್ತನ ಅಧಿಕಾರದ ಸ್ಥಾನೇನು?
ಕ್ರಿಸ್ತನು ಸಭೆಯಲ್ಲಿ ಎಲ್ಲದರ ಶಿರಸ್ಸಾಗಿದ್ದಾನೆ[1:22]
# ಸಭೆಯು ಏನಾಗಿದೆ?
ಸಭೆಯು ಕ್ರಿಸ್ತನ ದೇಹವಾಗಿದೆ[1:23]
ಸಭೆಯ ಎಲ್ಲಾದರ ಮೇಲೆ ಕ್ರಿಸ್ತನನ್ನು ಶಿರಸ್ಸಾಗಿ ಕೊಟ್ಟನು.

3
eph/01/23.md Normal file
View File

@ -0,0 +1,3 @@
# ಸಭೆ ಎಂದರೇನು?
ಸಭೆಯು ಕ್ರಿಸ್ತನ ದೇಹವಾಗಿದೆ.

View File

@ -1,11 +1,3 @@
# ಎಲ್ಲಾ ಅವಿಶ್ವಾಸಿಗಳ ಆತ್ಮೀಕ ಸ್ಥಿತಿ ಹೇಗಿದೆ?
# ಎಲ್ಲಾ ಆವಿಶ್ವಾಸಿಗಳ ಆತ್ಮೀಕ ಸ್ಥಿತಿ ಏನು?
ಎಲ್ಲಾ ಅವಿಶ್ವಾಸಿಗಳು ಪಾಪದಲ್ಲಿ ದ್ರೋಹದಲ್ಲಿ ಸತ್ತವರಾಗಿದ್ದರು[2:1]
# ಅವಿಧೇಯರಾದವರಲ್ಲಿ ಯಾರು ಕಾರ್ಯಮಾಡುತ್ತಿದ್ದಾರೆ?
ವಾಯುಮಂಡಲದ ಅಧಿಪತಿಯು ಅವಿಧೇಯರಾದ ಮಕ್ಕಳಲ್ಲಿ ಕ್ರಿಯೆ ಮಾಡುತ್ತಿದ್ದಾನೆ[2:2]
# ಸ್ವಾಭಾವಿಕವಾಗಿ ಅವಿಶ್ವಾಸಿಗಳು ಹೇಗಿದ್ದಾರೆ?
ಎಲ್ಲಾ ಅವಿಶ್ವಾಸಿಗಳು ಸ್ವಾಭಾವಿಕವಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದಾರೆ[2:3].
ಎಲ್ಲಾ ಆವಿಶ್ವಾಸಿಗಳು ಅಪರಾಧ ಹಾಗೂ ಪಾಪಗಳಲ್ಲಿ ಸತ್ತವರಾಗಿರುವರು.

3
eph/02/02.md Normal file
View File

@ -0,0 +1,3 @@
# ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿರುವವನು ಯಾರು?
ವಾಯುಮಂಡಲದ ಅಧಿಕಾರದ ಅಧಿಪತಿಯು ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿರುವನು.

3
eph/02/03.md Normal file
View File

@ -0,0 +1,3 @@
# ಸ್ವಭಾವತಃ, ಎಲ್ಲಾ ಅವಿಶ್ವಾಸಿಗಳು ಯಾರು?
ಸ್ವಭಾವತಃ ಅವಿಶ್ವಾಸಿಗಳು ಕೋಪದ ಮಕ್ಕಳು ಆಗಿರುತ್ತಾರೆ.

View File

@ -1,15 +1,3 @@
# ದೇವರು ಅವಿಶ್ವಾಸಿಗಳನ್ನು ಹೊಸದಾದ ಜೀವಿತಕ್ಕೆ ಏಕೆ ಕರೆದನು?
# ಹೇಗೆ ದೇವರು ವಿಶ್ವಾಸಿಗಳ ಬಗ್ಗೆ ಕರುಣೆಯಿಂದ ಐಶ್ವರ್ಯವಂತನಾಗಿರುತ್ತಾನೆ?
ದೇವರು ಅವಿಶ್ವಾಸಿಗಳನ್ನು ಹೊಸದಾದ ಜೀವಿತಕ್ಕೆ ಕರೆದದ್ದು ಆತನ ಕರುಣೆ ಮತ್ತು ಮಹಾ ಪ್ರೀತಿಯಿಂದಾಗಿದೆ.[2:4-5]
# ವಿಶ್ವಾಸಿಗಳು ಯಾವುದರಿಂದ ರಕ್ಷಣೆ ಹೊಂದಿದ್ದಾರೆ?
ವಿಶ್ವಾಸಿಗಳು ದೇವರ ಕಪೆಯಿಂದ ರಕ್ಷಣೆಹೊಂದಿದ್ದಾರೆ[2:5]
# ವಿಶ್ವಾಸಿಗಳು ಎಲ್ಲಿ ಕುಳಿತಿದ್ದಾರೆ?
ವಿಶ್ವಾಸಿಗಳು ಕ್ರಿಸ್ತ ಯೇಸುವಿನಲ್ಲಿ ಪರಲೋಕದಲ್ಲಿ ಕೂಡ್ರಿಸಿದ್ದಾನೆ[2:6]
# ದೇವರು ವಿಶ್ವಾಸಿಗಳನ್ನು ಯಾವ ಉದ್ದೇಶದಿಂದ ರಕ್ಶಿಸಿ ಎಬ್ಬಿಸಿದ್ದಾನೆ?
ದೇವರು ವಿಶ್ವಾಸಿಗಳನ್ನು ತನ್ನ ಅಪಾರವಾದ ಕಪಾತಿಶಯವನ್ನು ಯುಗಯುಗಾಂತರಗಳಲ್ಲಿಯು ತೋರಿಸಿದ್ದಾನೆ[2:7]
ದೇವರು ಕರುಣೆಯಲ್ಲಿ ಐಶ್ವರ್ಯವಂತನು ಯಾಕೆಂದರೆ ಆತನ ಮಹಾ ಪ್ರೀತಿಯನಿಮಿತ್ತ.

3
eph/02/05.md Normal file
View File

@ -0,0 +1,3 @@
# ಯಾವುದರಿಂದ ವಿಶ್ವಾಸಿಗಳು ರಕ್ಷಣೆ ಹೊಂದಿರುವರು?
ದೇವರ ಕೃಪೆಯಿಂದಲೇ ವಿಶ್ವಾಸಿಗಳು ರಕ್ಷಣೆ ಹೊಂದಿರುವರು.

3
eph/02/06.md Normal file
View File

@ -0,0 +1,3 @@
# ಎಲ್ಲಿ ವಿಶ್ವಾಸಿಗಳು ಕೂರುವರು?
ವಿಶ್ವಾಸಿಗಲು ಕ್ರಿಸ್ತ ಯೇಸುವಿನಲ್ಲಿ ಸ್ವರ್ಗೀಯ ಸ್ಥಳಗಳಲ್ಲಿ ಆತನೊಂದಿಗೆ ಕೂರಿಸಿದ್ದಾನೆ.

3
eph/02/07.md Normal file
View File

@ -0,0 +1,3 @@
# ಯಾವ ಉದ್ದೇಶಕ್ಕಾಗಿ ದೇವರು ವಿಶ್ವಾಸಿಗಳನ್ನು ರಕ್ಷಿಸಿ ಎಬ್ಬಿಸಿದನು?
ದಯೆಯಲ್ಲಿ ತನ್ನ ಕೃಪೆಯ ಅಪಾರವಾದ ಐಶ್ವರ್ಯವನ್ನು ಮುಂಬರುವಂಥ ಯುಗಗಳಲ್ಲಿ ಆತನು ತೋರಿಸಲು ದೇವರು ವಿಶ್ವಾಸಗಳನ್ನು ರಕ್ಷಿಸಿ ಎಬ್ಬಿಸಿದನು.

View File

@ -1,7 +1,3 @@
# ವಿಶ್ವಾಸಿಗಳು ಯಾವುದರಲ್ಲಿ ಹೆಚ್ಚಳಪಡಬಾರದು ಮತ್ತು ಏಕೆ?
# ನಾವು ಹೇಗೆ ರಕ್ಷಣೆ ಹೊಂದಿರುತ್ತೇವೆ?
ವಿಶ್ವಾಸಿಗಳು ತಮ್ಮ ಪುಣ್ಯ ಕ್ರಿಯೆಯಲ್ಲಲ್ಲ,ದೇವರು ಆತನ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೇವೆ[2:8-9]
# ದೇವರು ಯಾವ ಉದ್ದೇಶದಿಂದ ವಿಶ್ವಾಸಿಗಳನ್ನು ಕ್ರಿಸ್ತ ಯೇಸುವಿನಲ್ಲಿ ಆರಿಸಿದ್ದಾನೆ?
ದೇವರು ವಿಶ್ವಾಸಿಗಳನ್ನು ಕ್ರಿಸ್ತ ಯೇಸುವಿನಲ್ಲಿ ಸತ್ಕಾರ್ಯಗಳಿಗಾಗಿ ಸಷ್ಟಿಸಿದ್ದಾನೆ[2:10]
ದೇವರ ದಾನವಾದ ನಂಬಿಕೆಯ ಮೂಲಕ ಕೃಪೆಯಿಂದಲೇ ನಾವು ರಕ್ಷಣೆ ಹೊಂದಿರುತ್ತೇವೆ.

3
eph/02/09.md Normal file
View File

@ -0,0 +1,3 @@
# ವಿಶ್ವಾಸಿಗಳು ಯಾಕೆ ಹೊಗಳಿಕೊಳ್ಳುವದಿಲ್ಲ?
ಯಾವ ವಿಶ್ವಾಸಿಗಳು ಹೊಗಳಿಕೊಳ್ಳುವದಿಲ್ಲ ಯಾಕೆಂದರೆ ಅವನು ಸ್ವಂತ ಕ್ರಿಯೆಗಳಿಂದ ರಕ್ಷಿಸಲ್ಪಟ್ಟಿರುವದಿಲ್ಲ .

3
eph/02/10.md Normal file
View File

@ -0,0 +1,3 @@
# ದೇವರು ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸಿಗಳನ್ನು ಯಾವ ಉದ್ದೇಶಕ್ಕಾಗಿ ಸೃಷ್ಟಿಸಿದ್ದಾನೆ?
ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸಿಗಳು ಒಳ್ಳೆಯ ಕಾರ್ಯಗಳಲ್ಲಿ ನಡೆಯಬೇಕು ಎಂಬುದು ದೇವರ ಉದ್ದೇಶ.

3
eph/02/12.md Normal file
View File

@ -0,0 +1,3 @@
# ನಂಬದಿರುವ ಅನ್ಯಜನರ ಆತ್ಮೀಕ ಸ್ಥಿತಿ ಏನು?
ನಂಬದಿರುವ ಅನ್ಯಜನರ ಕ್ರಿಸ್ತನಿಂದ ದೂರವಿರುವವರು, ಇಸ್ರಾಯೇಲ್ಯರ ಸಮುದಾಯದಿಂದ ಹೊರಗಿಡಲ್ಪಟ್ಟವರು ಮತ್ತು ವಾಗ್ದಾನದ ಒಡಂಬಡಿಕೆಗಳಿಗೆ ಪರಕೀಯರು, ನಿರೀಕ್ಷೆ ಇಲ್ಲದವರು ಮತ್ತು ಲೋಕದಲ್ಲಿ ದೇವರು ಇಲ್ಲದವರೂ ಆಗಿರುತ್ತಾರೆ.

View File

@ -1,11 +1,3 @@
# ಅನ್ಯ ವಿಶ್ವಾಸಿಗಳನ್ನು ದೇವರ ಬಳಿಗೆ ತಂದದ್ದು ಯಾವುದು?
# ಅನ್ಯಜನರಾದ ಕೆಲವು ಅವಿಶ್ವಾಸಿಗಳನ್ನು ದೇವರ ಹತ್ತಿರ ಕರೆತಂದದ್ದು ಯಾವುದು?
ಕೆಲವು ಅವಿಶ್ವಾಸಿಗಳು ದೇವರ ಬಳಿ ಬಂದದ್ದು ಯೇಸುವಿನ ರಕ್ತದ ಮೂಲಕ[2:13]
# ಯೇಸುಕ್ರಿಸ್ತನು ಅನ್ಯಜನರ ಮತ್ತು ಯೆಹೂದ್ಯರ ನಡುವಿನ ಸಂಬಂಧವನ್ನು ಹೇಗೆ ಬದಲಾಯಿಸಿದನು?
ತನ್ನ ಶರೀರದ ಮೂಲಕ ಕ್ರಿಸ್ತನು ಅನ್ಯಜನರನ್ನು ಯೆಹೂದ್ಯ್ರರನ್ನು ಒಂದು ಮಾಡಿದನು,ಅಗಲಿಸಿದ ಅಡ್ಡಗೋಡೆಯನ್ನು ತೆಗೆದು ಹಾಕಿದ್ದಾನೆ[2:14]
# ಕ್ರಿಸ್ತನು ಯೆಹೂದ್ಯರನ್ನು ಅನ್ಯರನ್ನು ಸಂದಾನ ಮಾಡಲು ಏನನ್ನು ನಾಶಮಾಡಿದನು?
ಕ್ರಿಸ್ತನು ಆಜ್ಞಾವಿದಿಗಳನ್ನು ದರ್ಮಶಾಸ್ತ್ರದ ನಿಯಮಗಳನ್ನ ತೆಗೆದು ಹಾಕಿ ಯೆಹೂದ್ಯರ ಮತ್ತು ಅನ್ಯಜನರನ್ನು ಸಮಾದಾನ ಪಡಿಸಿದನು[2:15-16]
ಅನ್ಯಜನರಾದ ಕೆಲವು ಅವಿಶ್ವಾಸಿಗಳು ದೇವರಿಂದ ಕ್ರಿಸ್ತನ ರಕ್ತದ ಮೂಲಕ ಹತ್ತಿರಕ್ಕೆ ತರಲಾಯಿತು.

3
eph/02/14.md Normal file
View File

@ -0,0 +1,3 @@
# ಅನ್ಯಜನರ ಮತ್ತು ಯೆಹೂದ್ಯರ ನಡುವಿನ ಸಂಬಂಧವನ್ನು ಕ್ರಿಸ್ತನು ಹೇಗೆ ಬದಲಾಯಿಸಿದನು?
ಕ್ರಿಸ್ತನು ಹಗೆತನದ ವಿಭಜನೆಯ ಅಡ್ಡಗೋಡೆಯನ್ನು ನಾಶಮಾಡಿ ಅನ್ಯಜನರನ್ನು ಮತ್ತು ಯೆಹೂದ್ಯರನ್ನು ಒಂದು ಮಾಡಿದನು.

3
eph/02/15.md Normal file
View File

@ -0,0 +1,3 @@
# ಯೆಹೂದ್ಯರ ಮತ್ತು ಅನ್ಯಜನರ ನಡುವೆ ಸಮಾಧಾನವನ್ನು ನೆಲೆಸುವಂತೆ ಮಾಡಲು ಕ್ರಿಸ್ತನು ಏನು ನಿರರ್ಥಕಗೊಳಿಸಿದನು?
ಕ್ರಿಸ್ತನು ವಿಧಿಗಳಲ್ಲಿನ ಆಜ್ಞೆಗಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ ಯೆಹೂದ್ಯರ ಮತ್ತು ಅನ್ಯಜನರ ನಡುವೆ ಸಮಾಧಾನವನ್ನು ಉಂಟುಮಾಡಿದನು.

3
eph/02/18.md Normal file
View File

@ -0,0 +1,3 @@
# ಎಲ್ಲಾ ವಿಶ್ವಾಸಿಗಳಿಗೆ ಯಾವ ರೀತಿಯಲ್ಲಿ ತಂದೆಯ ಬಳಿಗೆ ಪ್ರವೇಶ ದೊರಯಿತು?
ಎಲ್ಲಾ ವಿಶ್ವಾಸಿಗಳಿಗೆ ಪವಿತ್ರ ಆತ್ಮನ ಮೂಲಕ ತಂದೆಯ ಬಳಿಗೆ ಪ್ರವೇಶಿಸಲು ಅವಕಾಶ ಇದೆ.

3
eph/02/20.md Normal file
View File

@ -0,0 +1,3 @@
# ದೇವರ ಕುಟುಂಬವನ್ನು ಯಾವ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆ?
ದೇವರ ಕುಟುಂಬವನ್ನು ಅಪೊಸ್ತಲರ ಮತ್ತು ಪ್ರವಾದಿಗಳು ಎಂಬ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆ, ಕ್ರಿಸ್ತು ಯೇಸು ತಾನೇ ಮೂಲೆಗಲ್ಲು ಆಗಿದ್ದಾನೆ.

3
eph/02/21.md Normal file
View File

@ -0,0 +1,3 @@
# ವಿಶ್ವಾಸಿಗಳು ಯಾವ ರೀತಿಯ ಕಟ್ಟಡವಾಗುತ್ತಿದ್ದಾರೆ?
ಅವರು ಕರ್ತನ ಪರಿಶುದ್ಧ ದೇವಾಲಯ ಆಗುತ್ತದೆ.

3
eph/03/02.md Normal file
View File

@ -0,0 +1,3 @@
# ದೇವರು ಪೌಲನಿಗೆ ತನ್ನ ಪಾರುಪಾತ್ಯವನ್ನು ಯಾರ ಲಾಭಕ್ಕಾಗಿ ಕೊಟ್ಟನು?
ಯಹೂದ್ಯರಲ್ಲದ ವಿಶ್ವಾಸಿಗಳ ಲಾಭಕ್ಕಾಗಿ ದೇವರು ಪೌಲನಿಗೆ ಪಾರುಪಾತ್ಯವನ್ನು ಕೊಟ್ಟನು.

View File

@ -1,7 +1,3 @@
# ಯಾವ ಕಾರ್ಯವು ಬೇರೆ ಕಾಲದಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ?
# ಪೌಲನಿಗೆ ಏನು ತಿಳಿಯಪಡಿಸಲಾಯಿತು ?
ಕ್ರಿಸ್ತನ ಕುರಿತಾದ ಸತ್ಯವು ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ[3:3-5]
# ದೇವರು ಆ ಕಾಲದಲ್ಲಿ ಮರೆಯಾಗಿದ್ದ ಸಂಗತಿಯನ್ನು ಯಾರಿಗೆ ಪ್ರಕಟಿಸಿದನು?
ದೇವರು ಕ್ರಿಸ್ತನ ಕುರಿತಾದ ಮರ್ಮವನ್ನು ಪ್ರವಾದಿಗಳಿಗೆ ಮತ್ತು ಅಪೊಸ್ತಲರಿಗೆ ಪ್ರಕಟಿಸಿದನು.[3:5]
ಪ್ರಕಟನೆಯ ಪ್ರಕಾರ ಮರ್ಮದ ಕುರಿತು ಪೌಲನಿಗೆ ತಿಳಿಯಪಡಿಸಲಾಯಿತು.

3
eph/03/05.md Normal file
View File

@ -0,0 +1,3 @@
# ಬೇರೆ ತಲೆಮಾರುಗಳಲ್ಲಿನ ಮನುಷ್ಯ ಪುತ್ರರಿಗೆ ತಿಳಿಸದಿದ್ದನ್ನು ದೇವರು ಯಾರಿಗೆ ಬಹಿರಂಗಪಡಿಸಿದ್ದಾನೆ?
ದೇವರು ಕ್ರಿಸ್ತನ ಬಗ್ಗೆ ಮರೆಮಾಡಿದ ಸತ್ಯವನ್ನು ತನ್ನ ಅಪೊಸ್ತಲರಿಗೆ ಮತ್ತು ಪ್ರವಾದಿಗಳಿಗೆ ಬಹಿರಂಗಪಡಿಸಿದನು.

View File

@ -1,7 +1,3 @@
# ಯಾವ ಮರ್ಮವು ಪ್ರಕಟವಾಯಿತು?
# ಯಾವ ಮರೆಯಾದ ಸತ್ಯವನ್ನು ಬಹಿರಂಗಪಡಿಸಲಾಗಿದೆ?
ಆ ಮರ್ಮವು ಏನೆಂದರೆ ಅನ್ಯಜನರು ಬಾಧ್ಯರು ಒಂದೇ ದೇಹದ ಒಳಗಣ ಅಂಗಗಳು,ವಾಗ್ದಾನದ ಪಾಲುಗಾರರು ಆಗಿರುವರು.[3:6]
# ಪೌಲನಿಗೆ ಯಾವ ವರವು ಕೊಡಲ್ಪಟ್ಟಿತು?
ಪೌಲನಿಗೆ ದೇವರ ಕೃಪೆಯು ಸುವಾರ್ತೆ ಸಾರುವವರ ವರವಾಗಿ ಕೊಡಲ್ಪಟ್ಟಿತು[3:7]
ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಸಹಬಾಧ್ಯರು ಮತ್ತು ಸಹಸದಸ್ಯರು ಮತ್ತು ವಾಗ್ದಾನದಲ್ಲಿ ಸಹಪಾಲುಗಾರರು ಆಗಲಿರುವ ಮರೆಯಾದ ಸತ್ಯವನ್ನು ಬಹಿರಂಗಪಡಿಸಲಾಗಿದೆ.

3
eph/03/07.md Normal file
View File

@ -0,0 +1,3 @@
# ಯಾವ ದಾನವನ್ನು ಪೌಲನಿಗೆ ಕೊಡಲ್ಪಟ್ಟಿತ್ತು?
ದೇವರ ಕೃಪೆಯ ದಾನದವನ್ನು ಪೌಲನಿಗೆ ಕೊಡಲ್ಪಟ್ಟಿತ್ತು.

3
eph/03/09.md Normal file
View File

@ -0,0 +1,3 @@
# ಅನ್ಯಜನರಿಗೆ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪೌಲನನ್ನು ಕಳುಹಿಸಿದ ರೀತಿ?
ದೇವರಲ್ಲಿ ಯುಗಗಳಿಂದ ಗುಪ್ತವಾಗಿದ್ದ ಮರ್ಮದ ಕಾರ್ಯಭಾರ ಎಂಥದ್ದೆಂದೂ ಅನ್ಯಜನರಿಗೆ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪೌಲನನ್ನು ಕಳುಹಿಸಲಾಯಿತು.

View File

@ -1,3 +1,3 @@
# ದೇವರ ನಾನಾ ವಿಧವಾದ ಜ್ಞಾನವು ಯಾವುದರಿಂದ ಪ್ರಕಟವಾಗುವುದು?
# ದೇವರ ವಿಧವಾದ ಜ್ಞಾನವನ್ನು ಯಾವುದರ ಮೂಲಕ ತಿಳಿಯುತ್ತದೆ?
ಸಭೆಯು ದೇವರ ಅಪ್ರಮೇಯ ಜ್ಞಾನವನ್ನು ಪ್ರಕಟಿಸುವ ಸಾಧನವಾಗಿದೆ[3:10]
ಸಭೆಯ ಮೂಲಕ ದೇವರ ನಾನಾ ವಿಧವಾದ ಜ್ಞಾನವನ್ನು ತಿಳಿಯಪಡಿಸುವನು.

View File

@ -1,3 +1,3 @@
# ಪೌಲನು ಕ್ರಿಸ್ತನಲ್ಲಿ ವಿಶ್ವಾಸಿಗಳು ನಂಬಿಕೆಯಿಡುವುದರಿಂದ ಏನನ್ನು ಹೊಂದುವರು ಎಂದನು?
# ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ವಿಶ್ವಾಸಿಗಳಿಗೆ ಪೌಲನು ಏನು ಹೇಳುತ್ತಾನೆ?
ಪೌಲನು ವಿಶ್ವಾಸಿಗಳು ನಂಬಿಕೆಯಿಡುವುದರಿಂದ ಭರವಸವುಳ್ಳ ಧೈರ್ಯವು ಉಂಟಾಯಿತು[3:12]
ಕ್ರಿಸ್ತನಲ್ಲಿನ ನಂಬಿಕೆಯ ಮೂಲಕವಿರುವ ಭರವಸೆಯೊಂದಿಗೆ ಆತನಲ್ಲಿ ಧೈರ್ಯವು ಮತ್ತು ಪ್ರವೇಶಾವಕಾಶವು ನಮಗಿದೆ ಎಂದು ಪೌಲನು ಹೇಳುತ್ತಾನೆ.

3
eph/03/15.md Normal file
View File

@ -0,0 +1,3 @@
# ಯಾವುದನ್ನು ತಂದೆಯ ಹೆಸರಿನ ಮುಂದೆ ರೂಪಿಸಲಾಗಿದೆ?
ಆತನಿಂದಲೇ ಪರಲೋಕದಲ್ಲಿನ ಮತ್ತು ಭೂಲೋಕದಲ್ಲಿನ ಪ್ರತಿಯೊಂದು ಕುಟುಂಬವು ರೂಪಿಸಿ ಹೆಸರುಗೊಂಡಿವೆ.

3
eph/03/16.md Normal file
View File

@ -0,0 +1,3 @@
# ವಿಶ್ವಾಸಿಗಳು ಹೇಗೆ ಬಲಗೊಳ್ಳಬೇಕೆಂದು ಪೌಲನು ಪ್ರಾರ್ಥಿಸುತ್ತಾನೆ?
ವಿಶ್ವಾಸಿಗಳು ಆತ್ಮನ ಮೂಲಕ ಶಕ್ತಿಯಿಂದ ಆಂತರ್ಯ ಮನುಷ್ಯನಲ್ಲಿ ಬಲವನ್ನು ಹೊಂದುವುದಕ್ಕಾಗಿ ಪೌಲನು ಪ್ರಾರ್ಥಿಸುತ್ತಾನೆ.

3
eph/03/18.md Normal file
View File

@ -0,0 +1,3 @@
# ವಿಶ್ವಾಸಿಗಳಿಗೆ ಗ್ರಹಿಸುವುದಕ್ಕೆ ಸಾಧ್ಯವಾಗುವಂತೆ ಪೌಲನು ಏನು ಪ್ರಾರ್ಥಿಸುತ್ತಾನೆ?
ಕ್ರಿಸ್ತನ ಪ್ರೀತಿಯ ಅಗಲ ಮತ್ತು ಉದ್ದ ಮತ್ತು ಎತ್ತರ ಮತ್ತು ಆಳ ಎಂಥದೆಂಬುದನ್ನು ವಿಶ್ವಾಸಿಗಳಿಗೆ ಗ್ರಹಿಸುವುದಕ್ಕೆ ಸಾಧ್ಯವಾಗುವಂತೆ ಪೌಲನು ಪ್ರಾರ್ಥಿಸುತ್ತಾನೆ.

3
eph/03/21.md Normal file
View File

@ -0,0 +1,3 @@
# ಎಲ್ಲಾ ತಲೆಮಾರುಗಳಿಗೆ ತಂದೆಯು ಏನು ನೀಡುವನು ಎಂದು ಪೌಲನು ಪ್ರಾರ್ಥಿಸುತ್ತಾನೆ?
ಸಭೆಯಲ್ಲಿ ಮತ್ತು ಕ್ರಿಸ್ತ ಯೇಸುವಿನಲ್ಲಿ ಎಲ್ಲ ತಲತಲಾಂತರಕ್ಕೂ ಎಂದಿಗೂ ಎದೆಂದಿಗೂ ಆತನಿಗೆ ಮಹಿಮೆಯಾಗಲಿ ಪೌಲನು ಪ್ರಾರ್ಥಿಸುತ್ತಾನೆ.

View File

@ -1,3 +1,3 @@
# ಪೌಲನು ವಿಶ್ವಾಸಿಗಳನ್ನು ಹೇಗೆ ಜೀವಿಸಬೇಕೆನ್ನುತ್ತಾನೆ?
# ವಿಶ್ವಾಸಿಗಳು ಹೇಗೆ ಬದುಕಬೇಕೆಂದು ಪೌಲನು ಒತ್ತಾಯಿಸುತ್ತಾನೆ?
ಪೌಲನು ವಿಶ್ವಾಸಿಗಳನ್ನು ಪೂರ್ಣ ವಿನಯ ಸಾತ್ವಿಕತ್ವ ದೀರ್ಘಶಾಂತಿಯಿಂದಲೂ,ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲು ಹೇಳುತ್ತಾನೆ[4:1-2]
ಕರೆಯಲ್ಪಟ್ಟ ಕರೆಯುವಿಕೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಪೌಲನು ಬೇಡಿಕೊಳ್ಳುತ್ತಾನೆ.

View File

@ -1,3 +1,3 @@
# ಕ್ರಿಸ್ತನು ತನ್ನ ಆರೋಹಣದ ನಂತರ ಪ್ರತಿ ವಿಶ್ವಾಸಿಗೆ ಏನನ್ನು ನೀಡಿದನು?
# ಕ್ರಿಸ್ತನು ಉನ್ನತಕ್ಕೆ ಏರಿಹೋದಾಗ ನಂತರ ಪ್ರತಿಯೊಬ್ಬ ವಿಶ್ವಾಸಿಗೂ ಏನನ್ನು ಕೊಡುವನು?
ಕ್ರಿಸ್ತನು ಪ್ರತಿ ವಿಶ್ವಾಸಿಗೂ ಅವನವನಿಗೆ ಬೇಕಾದ ಕೃಪಾವರವನ್ನು ನೀಡಿದನು[4:7-8]
ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬ ವಿಶ್ವಾಸಿಗೂ ಕೃಪೆಯು ಕೊಡಲ್ಪಡುವದು.

View File

@ -1,7 +1,3 @@
# ಕ್ರಿಸ್ತನು ಶರೀರಕ್ಕೆ ನೀಡಿದ ವರಗಳು ಯಾವುದೆಂದು ಪೌಲನು ಹೇಳುತ್ತಾನೆ?
# ಕ್ರಿಸ್ತನು ಕೊಟ್ಟ ಐದು ರೀತಿಯ ಜನರು ಯಾರೆಂದು ಪೌಲನು ಹೇಳುತ್ತಾನೆ?
ಕ್ರಿಸ್ತನು ಶರೀರಕ್ಕೆ ಅಪೊಸ್ತಲರು,ಪ್ರವಾದಿಗಳು,ಸುವಾರ್ತಿಕರು,ಸಭಾಪಾಲಕರು ಮತ್ತು ಬೋಧಕರನ್ನು ನೀಡಿದನು[4:11]
# ಈ ಐದು ವರಗಳು ಶರೀರಕ್ಕೆ ಯಾವ ಉದ್ದೇಶದಿಂದ ಕೊಡಲ್ಪಟ್ತಿದೆ?
ಈ ಐದು ವರಗಳು ವಿಶ್ವಾಸಿಗಳನ್ನು ಕ್ರಿಸ್ತನ ದೇಹದ ಅಭಿವದ್ದಿಗೆ ಮತ್ತು ಸಬೆಯ ಸೇವೆಗೋಸ್ಕರವು ಕೊಡಲ್ಪಟ್ಟಿದೆ[4:12]
ಅಪೊಸ್ತಲರನ್ನು, ಪ್ರವಾದಿಗಳನ್ನು, ಸುವಾರ್ತಿಕರನ್ನು, ಸಭಾಪಾಲಕರನ್ನು ಮತ್ತು ಬೋಧಕರನ್ನು ಕ್ರಿಸ್ತನು ಕೊಡುವನು.

3
eph/04/12.md Normal file
View File

@ -0,0 +1,3 @@
# ಸಭೆಗಾಗಿ ಈ ಐದು ರೀತಿಯ ಜನರು ಮಾಡಬೇಕಾದ ಕಾರ್ಯ ಯಾವುದು?
ಈ ಐದು ರೀತಿಯ ಜನರು ಮಾಡಬೇಕಾದ ಕಾರ್ಯ ವಿಶ್ವಾಸಿಗಳನ್ನು ಸೇವೆಯ ಕಾರ್ಯಕ್ಕಾಗಿ ಸಿದ್ಧಗೊಳಿಸುವದು, ಮತ್ತು ಕ್ರಿಸ್ತನ ದೇಹವನ್ನು ಅಭಿವೃದ್ಧಿಪಡಿಸುವದು.

View File

@ -1,7 +1,3 @@
# ಪೌಲನು ವಿಶ್ವಾಸಿಗಳು ಹೇಗೆ ಕೂಸುಗಳಾಗಿರುವರು ಎಂದನು?
# ವಿಶ್ವಾಸಿಗಳು ಹೇಗೆ ಮಕ್ಕಳಂತೆ ಆಗಬಹುದು ಎಂದು ಪೌಲನು ಹೇಳುತ್ತಾನೆ?
ವಿಶ್ವಾಸಿಗಳು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ದುರ್ಜನರ ವಂಚನೆಗೂ ದುರ್ಭೋದಕರ ಕುಯುಕ್ತಿಗೂ ಒಳಗಾಗಬಹುದು[4:14]
# ಪೌಲನು ವಿಶ್ವಾಸಿಗಳ ಶರೀರವು ಹೇಗೆ ನಿರ್ಮಿಸಲ್ಪಡುವುದು ಎಂದನು?
ವಿಶ್ವಾಸಿಗಳ ಶರೀರವು ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮ ಹೊಂದುತ್ತದೆ[4:16]
ಕುತಂತ್ರದಲ್ಲಿ ಮೋಸಗಾರಿಕೆಗಾಗಿ ಒಳಸಂಚು ಮಾಡುವ ಜನರ ಕುಯುಕ್ತಿಯ ಮೂಲಕವಿರುವ ಬೋಧನೆಯ ಪ್ರತಿಯೊಂದು ಅಲೆಯಿಂದ ಮತ್ತು ಗಾಳಿಯಿಂದ ಒಯ್ಯಲ್ಪಟ್ಟು ಅತ್ತಿತ್ತ ಓಲಾಡುವ ಕೂಸುಗಳು ಆಗಿರಬಾರದು ಎಂದು ಪೌಲನು ವಿಶ್ವಾಸಿಗಳಿಗೆ ಹೇಳುತ್ತಾನೆ.

3
eph/04/16.md Normal file
View File

@ -0,0 +1,3 @@
# ವಿಶ್ವಾಸಿಗಳ ದೇಹ ಹೇಗೆ ಜೋಡಿಸಲ್ಪಟ್ಟಿದೆ ಎಂದು ಪೌಲನು ಹೇಳುತ್ತಾನೆ?
ವಿಶ್ವಾಸಿಗಳ ದೇಹವು ಒಟ್ಟಿಗೆ ಜೋಡಿಸಲ್ಪಟ್ಟಿದೆ, ಪ್ರತಿ ಜಂಟಿ ಒಟ್ಟಿಗೆ ಹಿಡಿದಿರುತ್ತದೆ, ದೇಹದ ಬೆಳವಣಿಗೆಯಲ್ಲಿ ಪ್ರತಿಯೊಂದು ಅಂಗವು ಕೆಲಸ ಮಾಡುತ್ತದೆ, ಪ್ರತಿಯೊಂದು ಅಂಗವು ಪ್ರತಿಯೊಬ್ಬರನ್ನೂ ಪ್ರೀತಿಯಲ್ಲಿ ಬೆಳೆಸಿಕೊಳ್ಳುತ್ತದೆ.

View File

@ -1,3 +1,3 @@
# ಅನ್ಯ ಜನರು ಹೇಗೆ ನಡೆದುಕೊಳ್ಳಬೇಕೆಂದನು?
# ಅನ್ಯಜನರು ಹೇಗೆ ನಡೆಯುತ್ತಾರೆಂದು ಪೌಲನು ಹೇಳುತ್ತಾನೆ?
ಅನ್ಯಜನರು ಮನಸ್ಸು ಮೊಬ್ಬಾಗಿ,ದೇವರಿಂದ ಅನ್ಯರಾಗಿ,ಅಶುದ್ಧ ಕೃತ್ಯಗಳಿಗೆ ಒಪ್ಪಿಸಿಕೊಡುತ್ತಾರೆ. ಇದನ್ನು ಬಿಟ್ಟು ಶುದ್ಧರಾಗಿ ನಡೆಯಿರಿ. [4:17-19]
ಅನ್ಯಜನರು ತಮ್ಮ ನಿಷ್ಪ್ರಯೋಜಕವಾದ ಬುದ್ಧಿಯಲ್ಲಿ ನಡೆದುಕೊಳ್ಳುತ್ತಾರೆ.

3
eph/04/18.md Normal file
View File

@ -0,0 +1,3 @@
# ಅನ್ಯಜನರ ಗ್ರಹಿಕೆಯಲ್ಲಿ ಏನಾಗಿದೆ ಎಂದು ಪೌಲನು ಹೇಳುತ್ತಾನೆ?
ಅನ್ಯಜನರು ಗ್ರಹಿಕೆಯಲ್ಲಿ ಮಂಕಾಗಿದ್ದಾರೆ

3
eph/04/19.md Normal file
View File

@ -0,0 +1,3 @@
# ಅನ್ಯಜನರು ತಮ್ಮನ್ನು ಏನು ಒಪ್ಪಿಸಿದ್ದಾರೆ?
ಅನ್ಯಜನರು ಎಲ್ಲಾ ವಿಧವಾದ ಅಶುದ್ಧ ಕೃತ್ಯಕ್ಕಾಗಿ ತಮ್ಮನ್ನು ತಾವು ಬಂಡುತನಕ್ಕೆ ಒಪ್ಪಿಸಿಕೊಟ್ಟಿದ್ದಾರೆ.

3
eph/04/22.md Normal file
View File

@ -0,0 +1,3 @@
# ವಿಶ್ವಾಸಿಗಳು ಏನು ತೆಗೆದುಹಾಕಿಬಿಡಬೇಕು ಎಂದು ಪೌಲನು ಹೇಳುತ್ತಾನೆ?
ವಿಶ್ವಾಸಿಗಳು ಹಿಂದಿನ ಜೀವನದ ನಡಾವಳಿಕೆಗೆ ಸಂಬಂಧಪಟ್ಟ ಹಳೆಯ ಮನುಷ್ಯನನ್ನು ತೆಗೆದುಹಾಕಿಬಿಡಬೇಕು.

3
eph/04/24.md Normal file
View File

@ -0,0 +1,3 @@
# ವಿಶ್ವಾಸಿಗಳು ಏನನ್ನು ಧರಿಸಬೇಕೆಂದು ಪೌಲನು ಹೇಳುತ್ತಾನೆ?
ವಿಶ್ವಾಸಿಗಳು ನೂತನ ಮನುಷ್ಯನನ್ನು ಧರಿಸಿಕೊಳ್ಳಬೇಕು.

3
eph/04/27.md Normal file
View File

@ -0,0 +1,3 @@
# ವಿಶ್ವಾಸಿಗಳು ಯಾರಿಗೆ ಎಂದಿಗೂ ಅವಕಾಶ ಕೊಡಬಾರದು?
ವಿಶ್ವಾಸಿಗಳು ಸೈತಾನನಿಗೆ ಎಂದಿಗೂ ಅವಕಾಶ ಕೊಡಬಾರದು.

View File

@ -1,11 +1,3 @@
# ವಿಶ್ವಾಸಿಗಳು ಕದಿಯುವುದನ್ನು ಬಿಟ್ಟು ಏನು ಮಾಡಬೇಕು?
# ಕದಿಯುವ ಬದಲು ವಿಶ್ವಾಸಿಗಳು ಏನು ಮಾಡಬೇಕು?
ವಿಶ್ವಾಸಿಯು ಅಗತ್ಯದಲ್ಲಿರುವವರಿಗೆ ಕೊಡುವುದಕ್ಕೆ ದುಡಿಯಬೇಕು[4:28]
# ವಿಶ್ವಾಸಿಯ ಬಾಯಿಂದ ಯಾವ ರೀತಿಯ ಮಾತು ಹೊರಡಬೇಕು?
ವಿಶ್ವಾಸಿಯ ಬಾಯಿಂದ ಯಾವುದೇ ಕೆಟ್ಟ ಮಾತಾಗಲಿ ಹೊರಡದೆ,ಭಕ್ತಿವೃದ್ಧಿ ಮಾಡುವ ಮಾತುಗಳು ಹೊರಡಬೇಕು[4:29]
# ವಿಶ್ವಾಸಿಯು ಯಾರನ್ನು ದುಃಖಪಡಿಸಬಾರದು?
ವಿಶ್ವಾಸಿಯು ಪವಿತ್ರಾತ್ಮನನ್ನು ದುಃಖಪಡಿಸಬಾರದು[4:30]
ವಿಶ್ವಾಸಿಗಳು ಸ್ವಂತ ಕೈಗಳಿಂದ ಚೆನ್ನಾಗಿ ಕೆಲಸಮಾಡಿ ದುಡಿಯಲಿ, ಆದ್ದರಿಂದ ಕೊರತೆ ಇರುವವರಿಗೆ ಕೊಡುವುದಕ್ಕೆ ಅವನಿಗೆ ಏನಾದರೂ ಇರುವುದು.

3
eph/04/29.md Normal file
View File

@ -0,0 +1,3 @@
# ವಿಶ್ವಾಸಿಗಳ ಬಾಯಿಂದ ಯಾವ ರೀತಿಯ ಮಾತು ಹೊರಬರಬೇಕು ಎಂದು ಪೌಲನು ಹೇಳುತ್ತಾನೆ?
ವಿಶ್ವಾಸಿಗಳ ಬಾಯೊಳಗಿಂದ ಯಾವ ಕೆಟ್ಟ ಮಾತು ಬಾರದಿರಲಿ, ಬದಲಾಗಿ ಇತರರನ್ನು ವೃದ್ಧಿ ಪಡಿಸುವ ಮಾತು ಇರಲಿ.

3
eph/04/30.md Normal file
View File

@ -0,0 +1,3 @@
# ಒಬ್ಬ ವಿಶ್ವಾಸಿಯು ಯಾರನ್ನೂ ದುಃಖಿಸಬಾರದು?
ಒಬ್ಬ ವಿಶ್ವಾಸಿಯು ಪವಿತ್ರ ಆತ್ಮನನ್ನು ದುಃಖಪಡಿಸಬಾರದು.

3
eph/04/32.md Normal file
View File

@ -0,0 +1,3 @@
# ಕ್ರಿಸ್ತನ ಮೂಲಕ ದೇವರು ಅವನನ್ನು ಕ್ಷಮಿಸಿದ್ದರಿಂದ ವಿಶ್ವಾಸಿಯು ಏನು ಮಾಡಬೇಕು?
ದೇವರು ವಿಶ್ವಾಸಿಯನ್ನು ಕ್ರಿಸ್ತನಲ್ಲಿ ಕ್ಷಮಿಸಿದ ಹಾಗೆಯೇ ಒಬ್ಬರನ್ನೊಬ್ಬರು ಕ್ಷಮಿಸಬೇಕು.

View File

@ -1,7 +1,3 @@
# ವಿಶ್ವಾಸಿಯು ಯಾರನ್ನು ಅನುಕರಿಸಬೇಕು?
# ವಿಶ್ವಾಸಿಗಳು ಯಾರನ್ನೂ ಅನುಸರಿಸುವವರಾಗಿರಬೇಕು?
ವಿಶ್ವಾಸಿಯು ದೇವರಿಗೆ ಪ್ರಿಯರಾದ ಮಕ್ಕಳ ಹಾಗೆ ಆತನನ್ನು ಅನುಸರಿಸಬೇಕು.[5:1]
# ಕ್ರಿಸ್ತನು ದೇವರಿಗೆ ಯಾವ ರೀತಿಯ ಸಮರ್ಪಕವಾದ ಸುಗಂಧ ಕಾಣಿಕೆಯಾದನು?
ಕ್ರಿಸ್ತನು ದೇವರಿಗೆ ಸುಗಂಧ ವಾಸನೆಯಾದ ಕಾಣಿಕೆಯಾಗಿಯು ಯಜ್ಞವಾಗಿಯು ಸಮರ್ಪಿಸಿಕೊಂಡನು[5:2]
ವಿಶ್ವಾಸಿಗಳು ಪ್ರಿಯರಾದ ಮಕ್ಕಳ ಹಾಗೆ ತಂದೆಯಾದ ದೇವರನ್ನು ಅನುಸರಿಸುವವರಾಗಿರಬೇಕು.

3
eph/05/02.md Normal file
View File

@ -0,0 +1,3 @@
# ದೇವರನ್ನು ಮೆಚ್ಚಿಸುವ ಸುಗಂಧ ವಾಸನೆಯಾಗುವಂತೆ ಕ್ರಿಸ್ತನು ಏನು ಮಾಡಿದನು?
ವಿಶ್ವಾಸಿಗಾಳಿಗಾಗಿ ಕ್ರಿಸ್ತನು ತನ್ನನ್ನೇ ದೇವರಿಗೆ ಕಾಣಿಕೆಯಾಗಿ ಮತ್ತು ಯಜ್ಞವಾಗಿ ಕೊಟ್ಟನು .

View File

@ -1,7 +1,3 @@
# ವಿಶ್ವಾಸಿಗಳಲ್ಲಿ ಯಾವ ಸುದ್ದಿಯು ಇರಬಾರದು?
# ವಿಶ್ವಾಸಿಗಳಲ್ಲಿ ಇರಬಾರದ ಕಾರ್ಯಗಳು ಯಾವುವು?
ಜಾರತ್ವ,ಬಂಡುತನ,ದ್ರವ್ಯಾಶೆಯ ಸುದ್ದಿಯು ಇರಬಾರದು[5:3]
# ವಿಶ್ವಾಸಿಗಳಲ್ಲಿ ಯಾವುದು ಯೋಗ್ಯವಾದದ್ದು?
ವಿಶ್ವಾಸಿಗಳು ದೇವರಿಗೆ ಉಪಕಾರ ಸ್ತುತಿ ಮಾಡುವುದು ಉತ್ತಮ[5:4]
ಲೈಂಗಿಕ ಅನೈತಿಕತೆ, ಅಶುದ್ಧತ್ವದ ಅಥವಾ ದುರಾಶೆಯ ಹೆಸರುಗೊಂಡಂಥದ್ದು ಸಹ ವಿಶ್ವಾಸಿಗಳಲ್ಲಿ ಇರಬಾರದು.

3
eph/05/04.md Normal file
View File

@ -0,0 +1,3 @@
# ವಿಶ್ವಾಸಿಗಳಲ್ಲಿ ಪ್ರತಿಯಾಗಿ ಯಾವ ರೀತಿಯ ಮನೋಭಾವವನ್ನು ತೋರ್ಪಡಿಸಬೇಕು?
ವಿಶ್ವಾಸಿಗಳು ಕೃತಜ್ಞತಾಸ್ತುತಿಮಾಡುವ ಮನೋಭಾವವನ್ನು ಹೊಂದಿಕೊಳ್ಳಬೇಕು.

View File

@ -1,7 +1,3 @@
# ದೇವರ ರಾಜ್ಯದಲ್ಲಿ ಯಾರಿಗೆ ಬಾಧ್ಯತೆಿಲ್ಲ?
# ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಯಾರಿಗೆ ಬಾಧ್ಯತೆ ಇರುವದಿಲ್ಲ?
ಜಾರರು,ದುರಾಚಾರಿಗಳು,ವಿಗ್ರಹಾರಾಧಕರು,ಲೋಭಿಗಳು ದೇವರ ರಾಜ್ಯದಲ್ಲಿ ಬಾಧ್ಯರಾಗುವುದಿಲ್ಲ[5:5]
# ಅವಿಧೇಯರಾದ ಮಕ್ಕಳ ಮೇಲೆ ಏನು ಬರುವಂತದ್ದು?
ಅವಿಧೇಯರಾದ ಮಕ್ಕಳ ಮೇಲೆ ದೇವರ ಕೋಪವು ಬರುವಂತದ್ದಾಗಿದೆ[5:6]
ಲೈಂಗಿಕವಾಗಿ ಅನೈತಿಕನು, ಅಶುದ್ಧನು ಮತ್ತು ದುರಾಶೆಯುಳ್ಳವನು ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇರುವದಿಲ್ಲ.

3
eph/05/06.md Normal file
View File

@ -0,0 +1,3 @@
# ಅವಿಧೇಯತೆಯ ಮಕ್ಕಳ ಮೇಲೆ ಏನು ಬರುತ್ತಿದೆ?
ದೇವರ ಕೋಪವು ಅವಿಧೇಯತೆಯ ಮಕ್ಕಳ ಮೇಲೆ ಬರುತ್ತದೆ

3
eph/05/09.md Normal file
View File

@ -0,0 +1,3 @@
# ಬೆಳಕಿನ ಯಾವ ಫಲವು ದೇವರು ಮೆಚ್ಚುತ್ತಾನೆ?
ಒಳ್ಳೆತನದ ಫಲ, ನೀತಿ, ಮತ್ತು ಸತ್ಯ ಇವುಗಳೇ ದೇವರು ಮೆಚ್ಚುವ ಫಲಗಳು.

3
eph/05/11.md Normal file
View File

@ -0,0 +1,3 @@
# ಕತ್ತಲೆಯ ಕೃತ್ಯಗಳ ವಿಷಯದಲ್ಲಿ ವಿಶ್ವಾಸಿಗಳು ಏನು ಮಾಡಬೇಕು?
ವಿಶ್ವಾಸಿಗಳು ನಿಷ್ಪ್ರಯೋಜಕವಾದ ಕತ್ತಲೆಯ ಕೃತ್ಯಗಳಲ್ಲಿ ಭಾಗಿ ಆಗಬಾರದು, ಬದಲಾಗಿ ಅವುಗಳನ್ನು ಸಹ ಬಯಲಿಗೆಳೆದು ಖಂಡಿಸಬೇಕು.

View File

@ -1,3 +1,3 @@
# ಬೆಳಕಿನಿಂದ ಯಾವುದು ಪ್ರಕಟವಾಗುವುದು?
# ಯಾವುದು ಬೆಳಕಿನಿಂದ ಪ್ರಕಟವಾಗುತ್ತವೆ?
ಬೆಳಕಿನಲ್ಲಿ ಎಲ್ಲವೂ ಪ್ರಕಟವಾಗುವುದು.[5:13]
ಬೆಳಕಿನಿಂದ ಬಯಲಿಗೆಳೆದ ಎಲ್ಲವು ಪ್ರಕಟವಾಗುತ್ತವೆ.

3
eph/05/16.md Normal file
View File

@ -0,0 +1,3 @@
# ದಿನಗಳು ಕೆಟ್ಟದ್ದಾಗಿರುವ ಕಾರಣ ವಿಶ್ವಾಸಿಗಳು ಏನು ಮಾಡಬೇಕು?
ದಿನಗಳು ಕೆಟ್ಟವುಗಳು ಆಗಿರುವ ಕಾರಣ ವಿಶ್ವಾಸಿಗಳು ಕಾಲವನ್ನು ವಿಮೋಚಿಸಿಕೊಳ್ಳಬೇಕು.

View File

@ -1,7 +1,3 @@
# ನಾಶಕ್ಕೆ ನಡೆಸುವಂತದ್ದು ಯಾವುದು?
# ಏನು ಅಜಾಗರೂಕತೆಗೆ ನಡಿಸುತ್ತದೆ?
ಮಧ್ಯಪಾನರಾಗಿ ಮತ್ತರಾಗುವುದು ನಾಶಮಾಡುತ್ತದೆ[5:18]
# ವಿಶ್ವಾಸಿಗಳು ಒಬ್ಬರಿಗೊಬ್ಬರು ಏನು ಮಾತನಾಡಬೇಕು?
ವಿಶ್ವಾಸಿಗಳು ಹೃದಯದಲ್ಲಿ ಗಾನ ಮಾಡುತ್ತಾ,ಕೀರ್ತನೆ ಹಾಡುತ್ತಾ ಕೀರ್ತನೆಗಳಿಂದಲೂ ಆತ್ಮ ಸಂಬಂಧವಾದ ಪದಗಳಿಂದ ಮಾತಾಡಿಕೊಳ್ಳಬೇಕು.[5:19]
ದ್ರಾಕ್ಷಾರಸವನ್ನು ಕುಡಿದು ಮತ್ತರಾಗ ಬೇಡಿರಿ ಅದು ಅಜಾಗರೂಕತೆಗೆ ನಡಿಸುತ್ತದೆ.

3
eph/05/19.md Normal file
View File

@ -0,0 +1,3 @@
# ವಿಶ್ವಾಸಿಗಳು ಪರಸ್ಪರ ಏನು ಮಾತನಾಡಬೇಕು?
ವಿಶ್ವಾಸಿಗಳು ಪರಸ್ಪರ ಕೀರ್ತನೆಗಳಿಂದ ಮತ್ತು ಸ್ತುತಿಗೀತೆಗಳ ಮತ್ತು ಆತ್ಮೀಕ ಹಾಡುಗಳಿಂದ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಬೇಕು.

View File

@ -1,3 +1,3 @@
# ಯಾವ ರೀತಿಯಲ್ಲಿ ಗಂಡಂದಿರಿಗೆ ಹೆಂಡತಿಯರು ಅಧೀನರಾಗಬೇಕು?
# ಸತಿಯರು ತಮ್ಮ ಗಂಡಂದಿರಿಗೆ ಯಾವ ರೀತಿಯಲ್ಲಿ ಒಳಪಟ್ಟಿರಬೇಕು?
ಹೆಂಡತಿಯರು ಗಂಡಂದಿರಿಗೆ ಕರ್ತನಲ್ಲಿ ವಿಧೇಯರಾಗಬೇಕು[5:22]
ಸತಿಯರು ಕರ್ತನಿಗೆ ಹೇಗೋ ಹಾಗೆಯೇ ತಮ್ಮ ಸ್ವಂತ ಗಂಡಂದಿರಿಗೆ ಒಳಪಟ್ಟಿರಬೇಕು.

3
eph/05/23.md Normal file
View File

@ -0,0 +1,3 @@
# ಗಂಡನ ತಲೆ ಯಾವುದು, ಮತ್ತು ಕ್ರಿಸ್ತನ ತಲೆ ಯಾವುದು?
ಗಂಡನು ಹೆಂಡತಿಗೆ ತಲೆ ಆಗಿದ್ದಾನೆ, ಮತ್ತು ಕ್ರಿಸ್ತನು ಸಭೆಗೆ ತಲೆ ಆಗಿದ್ದಾನೆ.

3
eph/05/26.md Normal file
View File

@ -0,0 +1,3 @@
# ಕ್ರಿಸ್ತನು ಸಭೆಯನ್ನು ಹೇಗೆ ಶುದ್ದೀಕರಿಸುವನು?
ಕ್ರಿಸ್ತನು ಸಭೆಯನ್ನು ವಾಕ್ಯದ ಸಹಿತವಾದ ನೀರಿನ ತೊಳೆಯುವಿಕೆಯ ಮೂಲಕ ಶುದ್ದೀಕರಿಸುವನು.

View File

@ -1,7 +1,3 @@
# ಗಂಡಂದಿರು ಹೆಂಡತಿಯರನ್ನು ಹೇಗೆ ಪ್ರೀತಿಸಬೇಕು?
# ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಪ್ರೀತಿಸಬೇಕು?
ಗಂಡಂದಿರು ಹೆಂಡತಿಯರನ್ನು ಸ್ವಂತ ಶರೀರದಂತೆ ಪ್ರೀತಿಸಬೇಕು[5:28]
# ಒಬ್ಬ ವ್ಯಕ್ತಿಯು ತನ್ನ ಶರೀರವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ?
ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ[5:28]
ಗಂಡಂದಿರು ತಮ್ಮ ಸ್ವಂತ ಶರೀರಗಳ ಹಾಗೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಲೇ ಬೇಕು.

3
eph/05/29.md Normal file
View File

@ -0,0 +1,3 @@
# ಒಬ್ಬ ವ್ಯಕ್ತಿಯು ತನ್ನ ದೇಹವನ್ನು ಹೇಗೆ ಪರಿಗಣಿಸುತ್ತಾನೆ?
ಒಬ್ಬ ವ್ಯಕ್ತಿಯು ತನ್ನ ದೇಹವನ್ನು ಪ್ರೀತಿಯುಂದ ಪೋಷಿಸುತ್ತಾನೆ.

View File

@ -1,7 +1,3 @@
# ಒಬ್ಬ ಪುರುಷನು ತನ್ನ ಪತ್ನಿಯನ್ನು ಸೇರುವಾಗ ಏನು ಸಂಭವಿಸುವುದು?
# ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಸೇರಿಕೊಂಡಾಗ ಏನಾಗುತ್ತದೆ?
ಒಬ್ಬ ಪುರುಷನು ತನ್ನ ಹೆಂದತಿಯನ್ನು ಸೇರುವಾಗ ಒಂದೇ ಶರೀರವಾಗಿರುವರು[5:31]
# ಪುರುಷನು ಸ್ತ್ರೀಯೊಂದಿಗೆ ಸೇರುವಾಗ ಅದು ಯಾವುದನ್ನು ಸೂಚಿಸುತ್ತದೆ?
ಅದು ಕ್ರಿಸ್ತನ ಮತ್ತು ಸಭೆಯ ಗುಪ್ತವಾದ ಸತ್ಯಾರ್ಥವಾಗಿ ಸೂಚಿಸಲ್ಪಡುತ್ತದೆ[5:32]
ಒಬ್ಬ ಮನುಷ್ಯನು ಹೆಂಡತಿಯನ್ನು ಸೇರಿಕೊಳ್ಳುವಾಗ ಅವರಿಬ್ಬರೂ ಒಂದೇ ಶರೀರವಾಗುವರು.

3
eph/05/32.md Normal file
View File

@ -0,0 +1,3 @@
# ಪುರುಷ ಮತ್ತು ಅವನ ಹೆಂಡತಿಯ ಸೇರ್ಪಡೆಯಿಂದ ಯಾವ ಸತ್ಯವಾದ ಮರ್ಮವು ಪ್ರದರ್ಶಿಸಲಾಗುತ್ತದೆ?
ಕ್ರಿಸ್ತನ ಕುರಿತು ಮತ್ತು ಸಭೆಯ ಕುರಿತಾದ ಸತ್ಯವಾದ ಮರ್ಮವು ಪುರುಷ ಮತ್ತು ಅವನ ಹೆಂಡತಿಯ ಸೇರ್ಪಡೆಯಿಂದ ಪ್ರದರ್ಶಿಸಲಾಗುತ್ತದೆ.

View File

@ -1,3 +1,3 @@
# ಕ್ರೈಸ್ತ ಮಕ್ಕಳು ಪೋಷಕರನ್ನು ಹೇಗೆ ನೋಡಿಕೊಳ್ಳಬೇಕು?
# ಕ್ರೈಸ್ತ ಮಕ್ಕಳು ತಮ್ಮ ತಂದೆತಾಯಿಗಳೊಂದಿಗೆ ಹೇಗೆ ವರ್ತಿಸಬೇಕು?
ಕ್ರೈಸ್ತ ಪೋಷಕರನ್ನು ಮಕ್ಕಳು ಗೌರವಿಸಬೇಕು[6:1-2]
ಕ್ರೈಸ್ತ ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಬೇಕು.

View File

@ -1,3 +1,3 @@
# ಕ್ರೈಸ್ತ ಪೋಷಕರು ಮಕ್ಕಳಿಗೆ ಏನು ಮಾಡಬೇಕು?
# ಕ್ರೈಸ್ತ ತಂದೆಯರು ತಮ್ಮ ಮಕ್ಕಳಿಗೆ ಏನು ಮಾಡಬೇಕು?
ಕ್ರೈಸ್ತ ತಂದೆಗಳು ಮಕ್ಕಳನ್ನು ಬಾಲಶಿಕ್ಷೆಯಲ್ಲಿ ಬಾಲೋಪದೇಶದಲ್ಲಿ ಬೆಳೆಸಬೇಕು[6:4]
ಕ್ರೈಸ್ತ ತಂದೆಯರು ತಮ್ಮ ಮಕ್ಕಳನ್ನು ಕರ್ತನ ಶಿಸ್ತು ಮತ್ತು ಉಪದೇಶದಲ್ಲಿ ಬೆಳೆಸಬೇಕು.

View File

@ -1,7 +1,3 @@
# ಕ್ರೈಸ್ತ ಗುಲಾಮರುಗಳು ತಮ್ಮ ಯಜಮಾನರನ್ನು ಹೇಗೆ ವಿಧೇಯರಾಗಬೇಕು?
# ಕ್ರೈಸ್ತರಾಗಿರುವ ದಾಸರು ತಮ್ಮ ಯಜಮಾನರನ್ನು ಯಾವ ಮನೋಭಾವದಿಂದ ಪಾಲಿಸಬೇಕು?
ಕ್ರೈಸ್ತ ದಾಸರು ಮನೋಭೀತಿಯಿಂದ ನಡುಗುವವರಾಗಿ,ಸರಳ ಹೃದಯದಲ್ಲಿ ವಿಧೇಯರಾಗಬೇಕು.[6:5-7]
# ವಿಶ್ವಾಸಿಯು ತಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯಗಳಲ್ಲು ಏನನ್ನು ತಿಳಿಯಬೇಕು?
ವಿಶ್ವಾಸಿಯು ತಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯದಲ್ಲಿಯೂ ಕರ್ತನಿಂದ ಪ್ರತಿಫಲವನ್ನು ಹೊಂದುವೆನೆಂದು ನೆನೆಸಬೇಕು[6:8]
ಕ್ರೈಸ್ತರಾಗಿರುವ ದಾಸರು ಕ್ರಿಸ್ತನಿಗೆ ಎಂಬಂತೆಯೇ ತಮ್ಮ ಯಜಮಾನರಿಗೆ ಹೃದಯದ ಪ್ರಾಮಾಣಿಕತೆಯಲ್ಲಿ ವಿಧೇಯರಾಗಿರಬೇಕು.

3
eph/06/08.md Normal file
View File

@ -0,0 +1,3 @@
# ಒಬ್ಬ ವಿಶ್ವಾಸಿಯು ತಾನು ಮಾಡುವ ಯಾವುದೇ ಒಳ್ಳೆಯ ಕಾರ್ಯದ ಬಗ್ಗೆ ಏನು ನೆನಪಿನಲ್ಲಿಟ್ಟುಕೊಳ್ಳಬೇಕು?
ಒಬ್ಬ ವಿಶ್ವಾಸಿಯು ಏನಾದರೂ ಒಳ್ಳೆಯದನ್ನು ಮಾಡಿದರೆ, ಅವನು ಪ್ರತಿಫಲವನ್ನು ಕರ್ತನಿಂದ ಪಡೆದುಕೊಳ್ಳುವನು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.

View File

@ -1,3 +1,3 @@
# ಒಬ್ಬ ಕ್ರೈಸ್ತ ಯಜಮಾನನು ಅತನ ಯಜಮಾನನ ಕುರಿತಾಗಿ ಹೇಗಿರಬೇಕು?
# ಒಬ್ಬ ಕ್ರೈಸ್ತರಾಗಿರುವ ಯಜಮಾನನು ತನ್ನ ಯಜಮಾನನ ಬಗ್ಗೆ ಏನು ನೆನಪಿನಲ್ಲಿಟ್ಟುಕೊಳ್ಳಬೇಕು?
ಕ್ರೈಸ್ತ ಯಜಮಾನನು ತಾನು ಪರಲೋಕದಲ್ಲಿರುವ ಯಜಮಾನನು ಪಕ್ಷಪಾತವಿಲ್ಲವೆಂದು ತಿಳಿಯಬೇಕು.[6:9]
ಒಬ್ಬ ಕ್ರೈಸ್ತರಾಗಿರುವ ಯಜಮಾನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕಾರ್ಯ ತನ್ನ ಯಜಮಾನನು ಪರಲೋಕದಲ್ಲಿ ಇದ್ದಾನೆ, ಮತ್ತು ಆತನೊಂದಿಗೆ ಪಕ್ಷಪಾತ ಇಲ್ಲದವನು ಎಂಬುದಾಗಿ.

3
eph/06/11.md Normal file
View File

@ -0,0 +1,3 @@
# ಒಬ್ಬ ವಿಶ್ವಾಸಿಯು ದೇವರ ಸಂಪೂರ್ಣ ರಕ್ಷಾಕವಚವನ್ನು ಏಕೆ ಧರಿಸಿಕೊಳ್ಳಬೇಕು?
ಒಬ್ಬ ವಿಶ್ವಾಸಿಯು ಸೈತಾನನ ತಂತ್ರೋಪಾಯಗಳ ವಿರುದ್ಧ ನಿಲ್ಲುವುದಕ್ಕೆ ತಮ್ಮನ್ನು ಶಕ್ತರಾಗಿಸುವುದಕ್ಕೆ ದೇವರ ಸರ್ವ ಆಯುಧವನ್ನು ಧರಿಸಿಕೊಳ್ಳಬೇಕು.

View File

@ -1,3 +1,3 @@
# ವಿಶ್ವಾಸಿಯು ಯಾವುದರ ಮೇಲೆ ಯುದ್ಧ ಮಾಡಬೇಕು?
# ಒಬ್ಬ ವಿಶ್ವಾಸಿಯು ಯಾರ ವಿರುದ್ಧ ಹೋರಾಡಬೇಕು?
ವಿಶ್ವಾಸಿಯು ರಾಜತ್ವಗಳ ಮೇಲೆಯು,ದುರಾತ್ಮ ಸೇನೆಗಳ ಮೇಲೆಯು ಅಂಧಕಾರ ಲೋಕಾಧಿಪತಿಗಳ ಮೇಲೆ ಹೋರಾಡಬೇಕು[6:12]
ಒಬ್ಬ ವಿಶ್ವಾಸಿಯು ಪ್ರಭುಗಳ ವಿರುದ್ಧ, ಅಧಿಕಾರಿಗಳ ವಿರುದ್ಧ, ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧ, ಆಕಾಶಮಂಡಲಗಳಲ್ಲಿರುವ ದುಷ್ಟ ಆತ್ಮೀಕ ಸೇನೆಗಳ ವಿರುದ್ಧ ಹೋರಾಡಬೇಕು.

3
eph/06/13.md Normal file
View File

@ -0,0 +1,3 @@
# ಒಬ್ಬ ವಿಶ್ವಾಸಿಯು ದೇವರ ಸಂಪೂರ್ಣ ರಕ್ಷಾಕವಚವನ್ನು ಏಕೆ ಧರಿಸಿಕೊಳ್ಳಬೇಕು?
ಒಬ್ಬ ವಿಶ್ವಾಸಿಯು ದೇವರ ಸರ್ವ ಆಯುಧವನ್ನು ಧರಿಸಿಕೊಳ್ಳಬೇಕು, ಅದರಿಂದಾಗಿ ದುಷ್ಟ ದಿನದಲ್ಲಿ ಎದುರಿಸುವುದಕ್ಕೆ ಮತ್ತು ಎಲ್ಲವನ್ನು ಮಾಡಿ ನಿಲ್ಲುವುದಕ್ಕೆ ಶಕ್ತನಾಗುವನು.

3
eph/06/16.md Normal file
View File

@ -0,0 +1,3 @@
# ದುಷ್ಟನ ಎಲ್ಲ ಅಗ್ನಿ ಬಾಣಗಳನ್ನು ಹೊರಹಾಕಳು ದೇವರ ಯಾವ ಗುರಾಣಿಯನ್ನು ಹಾಕಿಕೊಳ್ಳಬೇಕು?
ನಂಬಿಕೆ ಎಂಬ ಗುರಾಣಿಯನ್ನು ಹಾಕಿಕೊಳ್ಳುವದರ ಮೂಲಕ ದುಷ್ಟನ ಎಲ್ಲ ಅಗ್ನಿ ಬಾಣಗಳು ನಂದಿಸುವುದಕ್ಕೆ ಶಕ್ತರಾಗುವರು.

View File

@ -1,7 +1,3 @@
# ಆತ್ದದ ಖಡ್ಗವು ಯಾವುದು?
# ಆತ್ಮದ ಖಡ್ಗ ಯಾವುದು?
ಆತ್ಮದ ಖಡ್ಗವು ದೇವರ ವಾಕ್ಯವಾಗಿದೆ[6:17]
# ವಿಶ್ವಾಸಿಗಳು ಪ್ರಾರ್ಥನೆಯಲ್ಲಿ ಯಾವ ಮನೋಭಾವವನ್ನು ಹೊಂದಿರಬೇಕು?
ವಿಶ್ವಾಸಿಗಳು ಎಲ್ಲಾ ಸಮಯದಲ್ಲಿಯೂ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಕಾಯುವವರಾಗಿರಬೇಕು.[6:18]
ದೇವರ ವಾಕ್ಯವು ಆತ್ಮನ ಕತ್ತಿ ಆಗಿದೆ.

3
eph/06/18.md Normal file
View File

@ -0,0 +1,3 @@
# ಪ್ರಾರ್ಥನೆಯಲ್ಲಿ ವಿಶ್ವಾಸಿಗಳು ಯಾವ ಮನೋಭಾವವನ್ನು ಹೊಂದಿರಬೇಕು?
ವಿಶ್ವಾಸಿಗಳು ಎಲ್ಲಾ ಸಮಯಗಳಲ್ಲಿ ಪ್ರಾರ್ಥನೆಮಾಡಬೇಕು, ಎಚ್ಚರವಾಗಿದ್ದುಕೊಂಡು ದೇವರ ಉತ್ತರಕ್ಕಾಗಿ ಕಾಯುವವರಾಗಿರಬೇಕು.

Some files were not shown because too many files have changed in this diff Show More