# ಇಡೀ ಲೋಕವು ಆಶ್ಚರ್ಯಪಟ್ಟು ಮೃಗವನ್ನು ಯಾಕೆ ಹಿಂಬಾಲಿಸಿತು?
ಇಡೀ ಲೋಕವು ಆಶ್ಚರ್ಯಪಟ್ಟು ಮೃಗವನ್ನು ಹಿಂಬಾಲಿಸಿತು ಯಾಕೆಂದರೆ ಆತನಿಗಿದ್ದ ಮರಣಕರವಾದ ವ್ಯಾಧಿಯು ಗುಣವಾಗಿತ್ತು [೧೩:೩].