yeloru_te-x-yeloru_act_text.../22/22.txt

1 line
1022 B
Plaintext

\v 22 ಈ ಮಾತಿನ ತನಕ ಅವರು ಕೇಳಿಸಿಕೊಳ್ಳುತ್ತಿದ್ದರು; ಆ ನಂತರ ಇಂಥವನನ್ನು ಭೂಮಿಯಿಂದ ತೆಗೆದುಹಾಕಿಬಿಡು; \v 23 ಇವನು ಬದುಕುವುದು ಯುಕ್ತವಲ್ಲವೆಂದು ಕೂಗಿ ಹೇಳಿದರು. ಅವರು ಕೂಗುತ್ತಾ ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಾ ಧೂಳನ್ನು ತೂರುತ್ತಾ ಇರಲಾಗಿ ಯಾವ ಕಾರಣದಿಂದ ಹೀಗೆ \v 24 ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು.