varun_kan-x-palligaru_rom_t.../07/15.txt

1 line
584 B
Plaintext

\v 15 ನಾನ್ ಯಾನ ಮಾಡಿತ್ತೀನಿ ಅಂಬದ್ನೆ ಗೊತ್ತು ಇಲ್ಲದೆ ಆಗಿದ್ದೀನಿ ಯಾನ್ಗಾಂದಲೇ ನಾನ್ ಮಾಡಲಿರದ್ನೆ ಮಾಡದೆ ಯಾವುದ್ನೆ ಬ್ ದಂದ್ ಹ್ ಳಿತಿನಿ ಅದ್ನೆವೇ ಮಾಡಂವ ಆಗಿದ್ದೀನಿ \v 16 ನಾನ್ ಮಾಡದ್ನೆ ನನ್ನ ಮನ್ಸ್ ವಪ್ಪದಲೇ ಸತ್ಯಪುಸ್ತಕ ಸರಿ ಆಗಿರದಂದ್ ನಾನ್ ವಪ್ಪಿದವ ಆತಿನಿ