varun_kan-x-palligaru_rom_t.../01/20.txt

1 line
824 B
Plaintext

\v 20 ದಯ್ವ ಲೋಕನೆ ಉಂಟುಮಾಡಿದ ಕಂಡ್ಗ್ ಅವರ ಆಗೋಚರ ಗುಣಲಕ್ಷಣಗಳು ಅವರ ಅನಂತ ಶಕ್ತಿ ಇಂದೆ ದಯ್ವ ಸ್ವಭಾವ ಮೈಸಮಾರಗ್ ಸೃಷ್ಟಿ ಯಿಂದವೇ ವೇದ್ಯ ಆತೆದೆ ಅದ್ಗತ್ತಾ ಮೈಸಮಾರ್ ತಂಗ ಜನಗ್ ಯಾವದ ಒಂದು ನೆಪನೆ ಸಾಧ್ಯಕಾಣಿ \v 21 ದಯ್ವನೆ ಅವರ್ಗ್ ಗೊತ್ತ್ ಇದ್ದಲೇನ್ ಅವರ್ ದಯ್ವ ಅಂದ್ ಮೊರದಿಕೊಟ್ಟ ತಿಲ್ಲೇ ಇದರ ಬದ್ಲ್ ಅವರ್ ಬಡದ ಆಲೋಚನೆಲ್ ಮಂಕಾದರ್ ಅವರ ಬುದ್ದಿಯಿಂದ ಮನಸ್ ಅಂಧಕಾರವೇ ಆತ್