varun_kan-x-palligaru_rom_t.../16/25.txt

1 line
599 B
Plaintext

\v 25 ಹಿಂದ್ಲ್ ಕಾಲಯಿಂದಲ್ ಮರೆ ಆಗಿದ,ಈಗ ಯಲ್ಲಾ ಜನ್ಹದವರ್ ತನ್ನೆ ನಂಬಿ ಇರಕಂದ್ ಪ್ರವಾದನೆ ಬದ್ರ್ ಯಿಂದ ಈಗ ಗೊತ್ತು ಹಾಗಿದೆದೆ. \v 26 ಗೊತ್ತು ಹಾಗಿರ [ಗುಟ್ಟುಗ್ ತಕ್ಕಂತೆ]ನಾನ್ ನಿಂಗಗ್ ಸಾರಿದ ದೈವನ ಮಾತ್ಲ್ ಯೇಸ್ ಸ್ವಾಮಿನ ಕ್ಯಲ್ಸಯಿಂದಲ್ ದೈವ ನಿಂಗನೆ ನಂಬಿಕೆಲ್ ಇದ್ದೆನೆ.