varun_kan-x-palligaru_rom_t.../16/17.txt

1 line
586 B
Plaintext

\v 17 ಅಣ್ಣ-ತಮ್ಮದಿರೇ ,ನಿಂಗ ಕಲ್ತ್ ಹಗೆಮಾಡದೆ ತೊಂದ್ರಿಮಾಡವರ ಬಗ್ಗೆ ಹೆಚ್ಚರ ಆಗಿ ಇರ್ನ್ ಅಂಥವರ್ ಯಿಂದ ದೂರ ಇರ್ನ್ \v 18 ಅಂಥವರ್ ನಂಗಗ್ ಜಿಂವಾಕ್ವೊಟ್ರಾ ದೈವನ ಕಾರ್ಯಮಾಡದೆ ತಂಗ ವಟ್ಟೆ ಪಾಡ್ಗ್ ಸೇವೆ ಮಾಡಿತ್ತೇರೆ.ವಸ-ವಸ ಮಾತ್ಯಿಂದ ವಳ್ಳೆ ಮನ್ಸನೆ ಮೋಸ ಮಾಡಿತ್ತೇರೆ.