varun_kan-x-palligaru_rom_t.../16/03.txt

1 line
1011 B
Plaintext

\v 3 ದೈವನ ಸೇವೆಲ್ ನನ್ನ ಜ್ಯೊತೆಲ್ ಇರವರ್ ಆದ ಪ್ರಿಸ್ಕಳಿಗೆ ಇಂದೇ ಅಕ್ವಿಲನಾಗ್ ನನ್ನ ವಂದನೆ ತಳ್ಸ್ನ್ . \v 4 ಅವರ್ ನನ್ನ ಜಿಂವಾನೆ ಕಾಪಾಡ್ಗ್ ತಂಗ ಜೀಂವಾನೆ ಕ್ವೊಟ್ಟಾರ್,ಅದ್ಗಾಗಿ ನಾ ಅವರ್ಗ್ ವಂದನೆ ಮಾಡಿತ್ತೀನಿ.ನಾ ಮಾತ್ರ ಯೆಹೂದನ ಸಭೆನ ಯಲ್ಲಾರ್ ಅವರ್ ಮಾಡಿದ ಸಹಾಯಗ್ ನಮಸ್ಕಾರ'ಹ್ ಳಿತ್ತಿನಿ. \v 5 ಅವರ್ ಮನೆಲ್ ಸಭೆ ಚ್ಯಾರದ್ಗ್ ನಾ ವಳೆದಂದ್ ಹ್ ಳಿತ್ತಿನಿ.ನನ್ನ ಒಡ್ಯಾ ಇಪೈನೆತನಿಗ್ ನನ್ನ ವಂದನೆ;ಏಷ್ಯ ಸೀಮೆಲ್ ಮುಂಚೆವೇ ಕ್ರಿಸ್ತ್ ಯೇಸ್ನೆ ನಂಬಿದವನ್ ಅವನೇವೆ.