varun_kan-x-palligaru_rom_t.../14/22.txt

1 line
560 B
Plaintext

\v 22 ನಿನ್ನ ಮುಂದಕ್ ಹಾಕ್.ತಾನ್ ಮಾಡ ಕಾರ್ಯಯಿಂದ ಇದ್ ಸರ್ಯಾವ ತಪ್ಪಾವ ಅಂದ್ ಹಾಳದವ ವ ವಲ್ಲವ. \v 23 ಅನ್ ಮಾನಯಿಂದ ತೀನಿ ತಿಂಬಾವರ್ ದೈವ ಮುಂದಕ್ ತಪ್ಪವರ್ ಹಾತ್ತೇರೆ.ಯಾನ್ಗಂದಲೇ,ಅವನ್ ನಂಬಿಕೆ-ಇಲ್ಲದೆ ಇದ್ದೆನೆ,ನಂಬಿಕೆ ಇಲ್ಲದೆ ಮಾಡದ್ ಯಲ್ಲ ಪಾಪ ಹಾಗಿದೆದೆ.