varun_kan-x-palligaru_rom_t.../14/18.txt

1 line
395 B
Plaintext

\v 18 ಇದೆ ತರ ದೈವನ ಸೇವೆ ಮಾಡವನ್ ದೈವಗ್ ಇಷ್ಟ ಆಗಿ ಜನಯಿಂದ ಮರ್ಯೆದೆ'ಇರ್ತೆದೆ. \v 19 ಅದ್ಗತ್ತಾ ಯಾವುದ್ನ್ ನಂಗಗ್ ಸಮಾಧಾನ ಇದ್ದೆ ಇಂದೇ ನಂಬಿಕೆಯಿಂದ ನಡ್ಸಿತ್ತೆದೆ ಅದ್ನೆವೇ ಮಾಡಮೋ