varun_kan-x-palligaru_rom_t.../13/03.txt

1 line
1.1 KiB
Plaintext

\v 3 ಕ್ಯಟ್ಟದ್ನೆ ಮಾಡದೆ ವಳ್ಳೆದ್ನೆ ಮಾಡವನ್ ಅಧಿಕಾರಿದವರ್ಗ್ ಅಂಜಬಡ ಅಧಿಕಾರಿ ಮುಂದಕ್ ಅಂಜದೆ ವಳ್ಳೆದ್ನೆವೇ ಮಾಡ್.ಆಗ ಅವನ್ ನಿನ್ನೆ ಮೆಚ್ಚಿತ್ತೇನೆ. \v 4 ಯಾನ್ಗಂದಲೇ ಅವನ್ ನಿನಗ್ ವಳ್ಳೆದ್ನೆ ಮಾಡಲೇವೆ ಇರ ದೈವನ ಸೇವೆ ಮಾಡವ ಆಗಿರಿತೆನೆ.ಅಂದಲೇ ನೀನ್ ಕ್ಯಟ್ಟದ್ನೆ ಮಾಡಂವ ಆಗಿದಲೆ'ಅಂಜಕ್ ಯಾನ್ಗಂದಲೇ ಅವನ್ ಸುಮ್ಮನೆ ಅಧಿಕಾರಿನೆ ಎತ್ತಲೇ ಅವನ್.ದೈವನ ಆಳಾಗಿದ್ದ್.ಕ್ಯಟ್ಟದ್ನೆ ಮಾಡವನಾಗ್ ಶಿಕ್ಷೆ ಕೊಡ್ತೆನೆ'. \v 5 ಅದ್ಗತ್ತಾ ಹ್ ಳಕ್ ಯಿಂದ ಮಾತ್ರ ಇರದೆ ನಿಂಗ ಮನ್ಸಗ್ ಸಾಕ್ಷಿ ಆಗ್ನ್ ಅಧಿಕಾರಿದ್ದದವರ್ಗ್ ಆಳ್ ಆಗಿ ಇರಾದ್ ವಳ್ಳೆದ್.