varun_kan-x-palligaru_rom_t.../11/30.txt

1 line
760 B
Plaintext

\v 30 ಇಸ್ರಾಯೇಲ್ ಅಲ್ಲದ ನಿಂಗ ದೈವನ ಮಾತ್ನೆ ಕ್ ಳಿದವರ್ ಆಗಿದೆರೆ ಅಂದಲೇ ಈಗ ಇಸ್ರಾಯೇಲರ ಮಾತ್ನೆ ನ್ಯಾಮಲ್ ದೈವನ ಕರುಣೆನೆ ಹೊಂದಿದಿರ್. \v 31 ಅದೇ ತರ ಅವರ್ ಈಗ ದೈವನ ಮಾತ್ನೆ ಕ್ ಳಿದವರ್ ಆಗಿದರ್ ನಿಂಗಗ್ ಕರುಣೆ ತೋರ್ಸಿದತರ ಅವರ್ಗ್ ಈಗ ಕರುಣೆ ತೋರ್ಸ್ ಲಾತ್ತೆದೆ. \v 32 ದೈವ ಯಲ್ಲರ್ಗ್ ಕರುಣೆ ತೋರ್ಸಾಲೇ ಸಲವಾಗಿ ಯೆಲ್ಲರ್ನೆ ಮಾತ್ ಕ್ ಳಹಾಗೆ ಮಾಡಿದರ್,