varun_kan-x-palligaru_rom_t.../10/14.txt

1 line
731 B
Plaintext

\v 14 ದೈವಲ್ ನಂಬಿಕೆ ಇಲ್ಲದವರ್ ಅವರ ಯಸರ್ಲ್ ಕ್ ಳಿದಲೇ ಸರ್ಯಾವ ಅವರ ವಿಷಯಲ್ ಕ್ ಳದಲೇ ಅವರ್ನೆ ನಂಬದ್ ಯಾಂಗ್ಯಾ ಕಲ್ಸದವರ್ ಇಲ್ಲದಲೇ ಅವರ್ನ ವಿಷಯಲ್ ಕಾಳದ್ ಯಾಂಗ್ಯಾ \v 15 ಕಲ್ಸವರ್ನೆ ಕಲ್ಸದೆ ಇಲ್ಲದಲೆ ಅವರ್ ದೈವನ ವಳ್ಳೆ ಸುದ್ದಿನ ಕಲ್ಸದ್ ಯಾಂಗ್ಯಾ ''ವಳ್ಳೆ ಸುದ್ದಿನೆ ತರವರ್ ಬರದ್ ಯಷ್ಗ ವಳ್ಳೆದ್''ಅಂದ್ ಸತ್ಯಪುಸ್ತಕಲ್ ಬರ್ದ್ ದೆದೆ.