varun_kan-x-palligaru_rom_t.../09/27.txt

1 line
898 B
Plaintext

\v 27 ಇಸ್ರಯೇಲಿನವರ್ಗ್ ಯೆಶಾಯೆನ್ ಹಿಂಗೆಂದ್ ಹ್ಳಿದೆನೆ.''ಬ್ಯಾಗನೆ ಸ್ವಾಮಿ ವಿಶ್ವನ ಲ್ಯಾಕ್ಕನೆ ಒಟ್ಟಾಗಿಎತ್ತಿಕೊತ್ತೇರೆ. \v 28 ಇಸ್ರಾಯೇಲನ ಜನನೆ'ಸಮುದ್ರ ಕರೆಲಿರ ಮಳಲ್ ಅಷ್ಗ್ ಇದ್ದಾಲೇನ್ ಅವರ್ಲ್ ಸ್ವಲ್ಪ ಜನ' ಮಾತ್ರ ರಕ್ಷಣೆ ಹೊಂದಿತ್ತೇರೆ.'' \v 29 ಯೆಶಾಯೆನ್ ಈ ಹಿಂದೆ.''ಯಲ್ಲರ್ಗ್ ಜೀಂವಾ ಆಗಿರ ದೈವ ನಂಗಗ್ ಕುಡುಮನೆ ಕ್ವೊಡದೆ ಇಲ್ಲದಲೇ ನಂಗ ಸೋದೊಮಿನಲಕಆಗಿತ್,ಗೊಮೋರದ ಹಾಂಗೇ ಇರಬೋದ್ ಇತ್ತ್ ಅಂದ್ ಹ್ ಳಿದೆನೆ.