varun_kan-x-palligaru_rom_t.../09/19.txt

1 line
1.0 KiB
Plaintext

\v 19 ''ಹಾಗ್ಯಾಂದಲೇ ದೈವ ಯಾಂಗ್ಯ ಮೈಸನೆ;ತಪ್ಪುಮಾಡಿರವ ಅಂದ್ ತಿರ್ಮಾನ ಕೊಡ್ತೆರೆ/ಅವರ್ ಮನ್ಸನೆ ಹಗೆ ಮಾಡಲೇ ಯಾರ್ ಕೈಲ್ ಹಾತ್ತೆದೆ''ಅಂದ್ ನಿಂಗಲ್ ಒಬ್ಬ ಕಾಣಬೋದು. \v 20 ಮೈಸ;ದೈವವಂದಿಗೆ ವಾದಮಾಡಲೇ ನೀ ಯಾರ/ಮಡಕ್ಕೆ ತನ್ನೆ ಮಾಡಿದವನ್ನೆ ನೋಡಿ.''ನನ್ನೆ ಹಿಂಗೆ ಯಾನ್ಗಾ ಮಾಡಿದೆ''ಅಂದ್ ಕ್ ಳಿತ್ತೆದ್ಯಾವ \v 21 ಮಡಕ್ಕೆ ಮಾಡವನಗ್ ಒಂದು ಮಣ್ಣ ಗುಡ್ಡೆಯಿಂದ ಒಂದು ಮಡಕ್ಕೆನೆ.ಬೇಲೆಬೇಕೆಂದ್ ಸೆರೆಗೆ ಮಾಡಿತ್ತೇನೆ.ಇನ್ನೊಂದುನೆ ಸುಮಾರಾಗಿ ಬೆಲೆಗ್ ತಕ್ಕಂತ್ತೆ ಮಾಡಲೇ ಅಂವನಗ್ ಅಗದಿಲ್ಯಾವ