varun_kan-x-palligaru_rom_t.../09/10.txt

1 line
1.1 KiB
Plaintext

\v 10 ಇದ್ ಅಲ್ಲದೆ ನಂಗ ಮೂಲಪಿತ ಇಸಾಕನಾಗ್ ರೆಬೆಕ್ಕಳಿಗೆ ಅಂವುಳಿ ಜಂವುಳಿ ಮಕ್ಕ ಆದರ್ . \v 11 ಅವರ್ ಹುಟ್ಟಿದ ಮುಂಚವೇ ,ವಳ್ಳೆದ್ನೆ ಆಗಲಿ ಕ್ಯಟ್ಟದ್ನೆ ಆಗಲಿ ಮಾಡ ಮುಂಚೆವೇ ,''ದೊಡ್ದವನ್ ಸಣ್ಣವನಾಗ್ .ಸೇವೆ ಮಾಡಿತ್ತೇನೆ''ಅಂದ್ ಅವನಗ್ ಹ್ ಲಿತ್ ಇದರಿಂದ ದೈವ ತಂಗಗ್ ಇಷ್ಟ ಆದ ವರ್ನೆ ಹಾರ್ಸಿಕೊತ್ತೇರೆ \v 12 ,ಅಂಬ ರೀತಿ ಯಾಗ್ಲಇತ್ತ್ .ಈ ರೀತಿ ಮೈಸನ್ ಮಾಡ ದರಮದ ಮೇಲೆ ಅಲ್ಲ ,ಕರಿವವರ ದೈವನ ಮನ್ಸ್ ಮೇಲೆ ಇದ್ದೆ , \v 13 ಇದ್ಗಾಗಿ ,ಯಾಕೋಬನೆ ನಾನ್ ಇಷ್ಟಪಟ್ಟಿ,ಅಂದಲೇ ಏಸಾವನೆ ಹಗೆಮಾಡಿನಿ ,''ಅಂದ್ಸತ್ಯ ಪುಸ್ತಕಲ್ ಬರ್ದ್ದೆದೆ.