varun_kan-x-palligaru_rom_t.../08/35.txt

1 line
672 B
Plaintext

\v 35 ಕ್ರಿಸ್ತನ ಸಂಮಾಂದಯಿಂದ ನಂಗ ಸಂಮಾಂದಯಿಂದ ಬೇರೆ ಮಾಡಲೇ ಯಾರ ಕೈಲ್ ಹಾತೆದೆ/ಕಷ್ಟವ ,ಸುಖವ ,ಹಿಂಸೆವ ,ತೀನಿ ಕಾಣಿ ಅಂದಲೇನ್ ,ಬಟ್ಟೆ ಇಲ್ಲದೇನ್ ,ಗಂಡಾಂತರವೋ ಇಂದೇ ಕತ್ತಿವೋ /ಕಾಣಿ . \v 36 ಸತ್ಯಪುಸ್ತಗಲ್ ಹೀಂಗೇ ಬರದ್ದೆದೆ ''ನಿನಗಾಗಿ ನಂಗ ಜಿನ ಸಾವಲೇ ಒಪ್ಸಿ ಕೊಟ್ಟುದಿಗೆ .ವದಿಸೋಡು ಇರ ಕುರಿಲಕ ನಂಗ ಹಾಗಿದಿಗೆ ''