varun_kan-x-palligaru_rom_t.../08/28.txt

1 line
1.2 KiB
Plaintext

\v 28 ದೈವನ ಇಷ್ಟಲ್ ಅವರ್ ಸಂಕಲ್ಪದ ಮೇರೆಗೆ ಕರಿವ ವಳ್ಳೆದಾಗಿ ಯಲ್ಲಾ ಕಾರ್ಯ ಹಾತೆದಂದ್ ನಂಗಗ್ ಗೊತ್ತು \v 29 ದೈವ ಯಾರ್ನ್ ತಂಗವರಂದ್ ಮುಂಚೆವೆ ಗುರುತ್ತು ಮಾಡಿರವರ್ನೆ ತನ್ನ ಮಘ್ನಗ್ ಸಮಾ ಆಗಿದೇರೆ ಅಂದ್ ಆಗವೇ ಗೊತ್ತು ಮಾಡಿದೇರೆ ಹೀಂಗೆ ಅಣ್ಣ ತಮ್ಮರ್ಲೆ ತನ್ನ ಮಘ್ವೆ ಯಲ್ಲಗ್ ದೊಡ್ಡವ ಆಗಕಂದ್ ದೈವನ ತಿರ್ಮಾನ ಆಗಿದೆದೆ \v 30 ಹೀಂಗೆ ಯಾರ್ನೆ ಮುಂಚೆವೆ ಗೊತ್ತು ಮಾಡಿದೆದೆ ಅವರ್ನೆ ಕರ್ದ್ದೆರೆ ಯಾರ್ನೆ ಕರ್ದ್ದೆರೆ ಅವರ್ನೆ ತಂಗವಂದಿಗೆ ಸತ್ಸಂಮಲ್ ಇರ್ಸಿದೇರೆ ಅವರ್ನೆ ಮಹಿಮೇಗ್ ಸೇರ್ಸಿದೇರೆ ಕ್ರಿಸ್ತನ ಸಂಮಾಂದಯಿಂದ ನಂಗನೆ ಬೇರೆ ಮಾಡವರ್ ಯಾರ