varun_kan-x-palligaru_rom_t.../08/20.txt

1 line
688 B
Plaintext

\v 20 ಜಗತ್ತು ವ್ಯರ್ಥ ಆಗಿ ಮೋಸ ಕಾರ್ಯಕ್ಕ ಸ್ವಂತ ಮನ್ಸಿಂದ ಒಳಗಾಗಿಲ್ಲ. \v 21 ಆದರೂ ಅವಕ್ಕೊಂದು ನಿರೀಕ್ಷೆಯುಂಟು: ಯಾನಂದಲೇ ಆ ಜಗತ್ತು ನಾಶದ ಕೈಯಿಂದ ಬಿಡುಗಡೆಯಾಗಿ ದೈವ ಮಕ್ಕಳ ಮಹಿಮೆವುಳ್ಳ ವಿಮೋಚನೆಯಲ್ಲಿ ಪಾಲು ಹೊಂದುವದೆ. \v 22 ಜಾಗಕ್ಯಲ್ಲಾ ಇದ್ಗಂಟ ನರ್ಲೋಡ್ ನುವು ಪಟ್ಟೋ ದ್ ಇದ್ದೆ ಅಂದ್ ನಂಗಗ್ ಗೊತ್ತು ಇದ್ದೆದೆ