varun_kan-x-palligaru_rom_t.../08/06.txt

1 line
787 B
Plaintext

\v 6 ವಿತ್ರಾತ್ಮನ ಸಂಮಂಧ ಮೇಲೆ ಇರ್ತೆದೆ ತಡಿನ ಒಂದು ಗುಣಲ್ ಇರವರ್ನ್ ಮನ್ಸ್ ಸಾವುಹಾಗಿದೆದೆ ಅಂದಲೇ ಪವಿತ್ರಾತ್ಮನ ಮೇಲೆ ಮನ್ಸ್ ಇರವರ್ಲ್ ಜಿಂವಾ ಇಂದೇ ಸಮಾಧಾನ ಆಗಿದೆದೆ \v 7 ತಡಿನ ಒಂದು ಕ್ಯಟ್ಟಗುಣ ಇರ ಮನ್ಸ್ ದೈವಗ್ ಆಗದವರ್ ಹಾತೆರೆ ಯಾನ್ಗ್ ಅಂದಲೇ ಅದ್ ದೈವನ ನ್ಯಾಮಗ್ ಇರದಿಲ್ಲೆ \v 8 ತಡಿನ ಒಂದು ಕ್ಯಟ್ಟ ಗುಣಲ್ ಇರವರ್ನ್ ಮನ್ಸ್ ದೈವ ಅವರ್ನೆ ಇಷ್ಟ ಪಡದಿಲ್ಲೇ