varun_kan-x-palligaru_rom_t.../08/03.txt

1 line
1003 B
Plaintext

\v 3 ಸತ್ಯಪುಸ್ತಕ ತಡಿನೆ ಶಕ್ತಿ ಇಲ್ಲದೆ ಯಾವುದ್ನೆ ಮಾಡಲೇ ಅದ್ನೆ ದೈವ ತನ್ನ ಸ್ವಂತ ಮಘ್ನೆ ಕ್ಯಟ್ಟಮಾತ್ ಯಿಂದ ತಡಿನ ರೂಪಲ್ ಕಳ್ಸಿ ತಡಿಲ್ ಮಾಡ ಕ್ಯಟ್ಟದ್ಗ್ ಶಿಕ್ಷೆ ತಿರ್ಮಾನ ಮಾಡಿದರ್ \v 4 ತಡಿನ ಗುಣಯಿಂದ ನಡೆದೆ ಪವಿತ್ರಾತ್ಮತರ ನಡಿವ ನಂಗಲ್ ಸತ್ಯಪುಸ್ತಕ ನ್ಯಾಮನೆ ನಡೆತರ ದೈವ ಹಿಂಗೆ ಮಾಡಿದರ್ \v 5 ತಡಿನ ಕ್ಯಟ್ಟ ಗುಣಯಿಂದ ನಡೆವರ್ನ ಮನ್ಸ್ ಅದ್ಗ್ ಸಂಮಂಧ ಇರ ಮೇಲೆ ಇರ್ತ್ತೆದೆ ಅಂದಲೆ ಪವಿತ್ರಾತ್ಮ ಯಿಂದ ನಡೆವರ್ ಮನ್ಸ್ ಪವಿತ್ರಾತ್ಮನ ಸಂಮಂಧ ಮೇಲೆ ಇರ್ತೆದೆ