varun_kan-x-palligaru_rom_t.../06/12.txt

1 line
895 B
Plaintext

\v 12 ಹೀಂಗೆ ಇರಾಗ ಸಾವ ತಡೀನ ಮೇಲೆ ಪಾಪನೆ ಮಾಡಿ ನಿಂಗ ತಡಿನ ಆಸೆಗ್ ಗುರಿಹಾಗಬಡ \v 13 ನಿಂಗ ತಡಿನ ಪಾಪಗ್ ಒಪ್ಪಸವರ್ ಆಗಿದ್ದ್ ಕ್ಯಟ್ಟದ್ನೆ ನಡ್ಸ ಕ್ಯಲ್ಸ ಆಗಿ ಮಾಡಬಡ ಅಂದಲೇ ಸತ್ತ್ರವರಿಂದ ಜೀಂವಾಗಿ ನಿಂಗನೆ ದೈವಗ್ ಒಪ್ಸಿ ನಿಂಗ ತಡಿನೆ ಜೀನಾಲ್ ಮಾಡಂತ ಕಾರ್ಯ ಮಾಡಲೇ ಸಾಧನಗಳಾನಾಗಿ ಅವರ್ಗ್ ಒಪ್ಸುನ್ \v 14 ಪಾಪ ನಿಂಗ ಮೇಲೆ ಅಧಿಕಾರಿ ನಡ್ಸಿತ್ತೆದೆ ಯಾನ್ಗಂದಲೇ ನಿಂಗ ಸತ್ಯಪುಸ್ತಕಗ್ ಆಳ್ ಅಲ್ಲ ದೈವನ ಕೃಪೆಗ್ ಮಾತ್ರ