varun_kan-x-palligaru_rom_t.../05/16.txt

1 line
1.1 KiB
Plaintext

\v 16 ದೈವನ ವರ ಒಬ್ಬ ಮೈಸನ ಪಾಪದ ಫಲದತರ ಇರದಿಲ್ಲೆ ಒಬ್ಬನ ಪಾಪಗ್ ನ್ಯಾಯ ತಿರ್ಮಾನಗಾಗಿ ಶಿಕ್ಷೆ ಬಂತ್ ಅಂದಲೇ ವರ ಸುಮಾರ್ ತಪ್ಪುನೆ ತೆಗ್ತ್ ಹಾಕಿ ವಳ್ಳೆವರಂಬತಿರ್ಮಾನ ಕೊಟ್ಟಾತ್ \v 17 ಒಬ್ಬ ಮೈಸ ಮಾಡಿದ ತಪ್ಪುಯಿಂದ ಸಾವು ಬಂತ್ ಆ ಒಬ್ಬನಯಿಂದ ಯಲ್ಲರ್ಗ್ ಸಾವು ಬಂದಾತ್ ದೈವನ ಧಾರಾಳವಾದ ಕೃಪೆ ವಳ್ಳೆವರನೆ ಇದ್ದವರಾಗಿ ಯೇಸ್ ಕ್ರಿಸ್ತ್ ಅಂಬ ಒಬ್ಬ ಮೈಸನಯಿಂದ ಜೀಂವಲ್ ಆಳದ್ ಇನ್ನು ಜಾಸ್ತಿ ಆಗತಲ್ಲ ಹೀಂಗೆ ಒಂದು ತಪ್ಪುಯಿಂದ ಯಲ್ಲ ಜಾನ್ಹನ ಮೇಲೆ ತಪ್ಪು ಬಂದಯಿಂದ ಒಂದು ವಳ್ಳೆಯ ಕಾರ್ಯಯಿಂದ ಯಲ್ಲ ಜನಗ್ ಜೀಂವ ಪಡಿತೆರೆ