varun_kan-x-palligaru_rom_t.../05/14.txt

1 line
1016 B
Plaintext

\v 14 ಆಗ ಆದಾಮನ ಕಾಲಯಿಂದ ಮೊಶೆನ ಕಾಲಗಂಟ ಸಾವು ಬಂತ್ ದೈವನ ನ್ಯಾಮನೆ ಮೀರಿ ಮಾಡಿದ ಪಾಪಗ್ ಸಮನಾದ ಪಾಪನೆ ಮಾಡದೆ ಇದ್ದವರ್ ಮೇಲೆ ಸಾವು ಬಂತ್ ಆದಾಮನ್ ಇನ್ ಮುಂದಾಕ್ ಬರ ಮೈಸನೆ ಥಿನ ಗೊತ್ತು ಮಾಡಿದೆನೆ \v 15 ಅಂದಲೇ ಆದಾಮನ ಪಾಪಗ್ ದೈವನ ಕೃಪೆಗ್ ವ್ಯತ್ಯಾಸ ಇದ್ದೆ ಒಬ್ಬ ಮೈಸನ ತಪ್ಪುಯಿಂದ ಯಾಲ್ಲರ್ಗ್ ಸಾವು ಬಂತ್ ಅಂದಲೇ ದೈವನ ಕೃಪೆ ಅದ್ಗಿಂತ ದೊಡ್ಡದ್ ಯೇಸ್ ಕ್ರಿಸ್ತ್ ಅಂಬ ಒಬ್ಬ ಮೈಸನೆಥಿನ ಕೃಪೆಯಿಂದ ಲಭಿಸುವ ಉಚಿತಾರ್ಥವರಗಳು ಇನ್ ಹೆಚ್ಚ್ ಹೆಚ್ಚ್ ಆಗಿರದ್ ಅಂಬದ್ ನಿಜಾ