varun_kan-x-palligaru_rom_t.../05/12.txt

1 line
525 B
Plaintext

\v 12 ಒಬ್ಬ ಮೈಸನಯಿಂದ ಪಾಪ ಆತ್ ಪಾಪಯಿಂದ ಸಾವು ಇದರಿಂದ ಈ ಲೋಕಗ್ ಬಂತ್ ಯಲ್ಲರ್ ಪಾಪ ಮಾಡಿದ ಕಂಡ್ಗ ಸಾವು ಯಾಲ್ಲರ್ಗ್ ಬಂತ್ \v 13 ಸತ್ಯಪುಸ್ತಕ ಬರದ ಮುಂಚೆವೇ ಪಾಪ ಲೋಕಲ್ ಇತ್ತ್ ಅಂದಲೇ ಸತ್ಯಪುಸ್ತಕ ಇಲ್ಲದೆ ಇದ್ದಾಗ ಪಾಪ ಲ್ಯಾಕ್ಕಗ್ ಬರದಿಲ್ಲೆ