varun_kan-x-palligaru_rom_t.../05/03.txt

1 line
774 B
Plaintext

\v 3 ಇಷ್ಗ್ ಮಾತ್ರ ಅಲ್ಲ ನಂಗ ಕಷ್ಟಲ್ ಸಂತೋಸ ಇರವರಾಗಿ ಇರ್ ತ್ತಿಗೆ ಯಾನ್ಗ್ ಅಂದಲೇ ಕಷ್ಟ ತಾಳ್ಮೆನೆ ಉಂಟುಮಾಡಿರೆದೆ \v 4 ತಾಳ್ಮೆ ವಳ್ಳೆ ನ್ವೋಟನೆ ಉಂಟುಮಾಡಿತೆದಂದ್ ಗೊತ್ತು ಇದ್ದೆ \v 5 ಈ ನಂಬಿಕೆ ನ್ವೋಟ ನಂಗಗ್ ಇರಕಂಡ್ಗ್ ನಂಗಗ್ ಅವಮಾನ ಆಗದಿಲ್ಲೆ ಯಾನ್ಗಂದಲೇ ನಂಗಗ್ ದಾನ ಆಗಿ ಸಿಕ್ಕಿರ ಪವಿತ್ರಾತ್ಮ ಅವರ ಯಿಂದ ದೈವ ತಂಗ ಇಷ್ಟನೆ ನಂಗ ಮನ್ಸಲ್ ಇರ್ಸಿದೇರೆ