varun_kan-x-palligaru_rom_t.../04/13.txt

1 line
952 B
Plaintext

\v 13 ಅಬ್ರಹಾಮನಗ್ ಅವನ ಕುಡುಮದವರ್ಗ ಜಗತ್ನೆ ಕೊಡಿತ್ತಿನೆಂದ್ ದೈವ ಹೇಳಿತ್ ಈ ವಾಗ್ದಾನನೆ ಅಬ್ರಹಾಮನಗ್ ಬಂದದ್ ಸತ್ಯಪುಸಕ ಇದೆಲ್ಲಾ ಅಂದಲೇ ದೈವ ಮೇಲೆ ನಂಬಿಕೆ ಇದ್ದಾ ಕಂಡ್ಗ್ \v 14 ಸತ್ಯಪುಸ್ತಕಯಿಂದ ಜೀವುನ ಮಾಡವರೇ ಬಾಧ್ಯರಾದರೆ ನಂಬಿಕೆಗ್ ಬೆಲೆ ಇಲ್ಲದೆ ಹಾತ್ತೆದೆ ದೈವ ಹೇಳಿದ ಮಾತ್ ನಿರರ್ಥಕವಾದಂತಾಯಿತಲ್ಲಾ \v 15 ಸತ್ಯಪುಸ್ತಕಲ್ ಜನನೆ ದೈವನ ಕ್ವೋಪನೆ ತರ್ ತ್ತೆದೆ ಎಲ್ಯಾ ಸತ್ಯಪುಸ್ತಕ ಇರದಿಲ್ಲೆ ಅಲ್ಲಿ ಉಲ್ಲಂಘನೆಯು ಇರುವುದಿಲ್ಲ