varun_kan-x-palligaru_rom_t.../04/01.txt

1 line
799 B
Plaintext

\v 1 ಹಾಂಗ್ಯಂದಲೇ ಕುಲಯಿಂದ ನಂಗ ಅಪ್ಪಾ ಆಗಿರ ಅಬ್ರಹಾಮನ್ ಈ ವಿಷಯಲ್ ಯಾನ ಕಂಡ್ ದೇನೆಂದ್ ಹಾಳಕ್ \v 2 ಅಬ್ರಹಾಮನು ಕಾರ್ಯಮಾಡಯಿಂದ ವಳ್ಳೆ ವನೆಂದ್ ಗೊತ್ತಾಗಿ ಹೊಗಳಿಸಿಕೊಳಲೇ ಅವನಾಗ್ ಆಸ್ಪದ ಇತ್ ಅಂದಲೇ ಇದ್ ದೈವನ ಮುಂದಕ್ ಅಲ್ಲ \v 3 ಯಾನ್ಗಂದಲೇ ಸತ್ಯ ಪುಸ್ತಕಲ್ ಹೀಂಗೇ ಹ್ ಳಿದೆದೆ ಅಬ್ರಹಾಮನ್ ದೈವನೇ ನಂಬಿನಾ ಅದ್ ಅವನ ಲ್ಯಾಕ್ಕಗ್ ವಳ್ಳೆದ್ ಅಂದ್ ಇತ್ ಅಂದ್ ಹ್ ಳಿತೆದೆ