varun_kan-x-palligaru_rom_t.../02/25.txt

1 line
1.2 KiB
Plaintext

\v 25 ನೀ ಸತ್ಯಪುಸ್ತಕನೆ ಮಾಡದಂದಲೇ ಸುನ್ನತಿ ಉಪಯೋಗ ಆಗಿರಿತೆದೆ ಅಂದಲೇ ನೀ ಸತ್ಯಪುಸ್ತಕನೆ ಬ್ ಟ್ಟ ಮಾಡದಂದಲೇ ನಿನಗ್ ಸುನ್ನತಿ ಆಗಿದಲೆನ್ ಇಲ್ಲದೆ ಹಾತ್ತೆದೆ \v 26 ಸುನ್ನತಿಯಿಲ್ಲದಂವ ಸತ್ಯಪುಸ್ತಕನ ನ್ಯಾಮನೆ ಮಾಡವರ್ಗ್ ಸುನ್ನತಿ ಆಗಿದಲೆನ್ ಸುನ್ನತಿಯಿಂದವನಲಕ ಅಂದ್ ಹಾಳದಿಲ್ಲೆವ \v 27 ಅಂವ ತಡಿಲಕ ಸುನ್ನತಿಯಿಲ್ಲದಂವ ಆಗಿದಲೆನ್ ಸತ್ಯಪುಸ್ತಕನೆ ನಡೆವಕಂದ್ ಬರ್ದ್ರ ನ್ಯಾಮಲ್ ಸುನ್ನತಿ ಅಂದ್ ತಿರ್ಮಾನ ಮಾಡದಿಲ್ಲಾವ ಬಾಹ್ಯಾಚಾರವಾಗಿ ಮಾತ್ರ ಯೆಹೂದ್ಯನ್ ಆಗಿರಂವ ಯೆಹೂದ್ಯನಲ್ಲ ಬಾಹ್ಯವಾಗಿ ತಡಿಲ್ ಮಾತ್ರ ಮಾಡಿರ ಸುನ್ನತಿಯು ಸುನ್ನತಿ ಅಲ್ಲ