varun_kan-x-palligaru_rom_t.../02/15.txt

1 line
656 B
Plaintext

\v 15 ಅವರ್ ತಂಗನ ನಡೆಯಿಂದವೇ ಸತ್ಯಪುಸ್ತಕ ತಂಗ ಮನ್ಸಲ್ ಬರ್ದೆದೆದಂದ್ ಹ್ ಳಿತ್ತೆರೆ ಇದ್ಗ್ ಅವರ್ನೆ ಮನ್ಸವೆ ಸಾಕ್ಷಿ ಕೊಡಿತೆದೆ ಅವರ್ನ ಗ್ಯಾನ ಇದ್ ತಪ್ಪು ಇದ್ ಸರಿ ಅಂಬದ್ ಹ್ ಳಿತೆದೆ \v 16 ನನ್ನ ವಳ್ಳೆ ಸುದ್ದಿಯಿಂದ ದಯ್ವ ಕ್ರಿಸ್ತನಯಿಂದ ಮೈಸ ರ್ನೆ ಗುಟ್ಟುನೆ ಕಾಳ ಜಿನ ಇವ್ಯಲ್ಲಾ ಗೊತ್ತುಹಾತ್ತೆದೆ