varun_kan-x-palligaru_rom_t.../02/05.txt

1 line
651 B
Plaintext

\v 5 ದಯ್ವನ ಕ್ವೋಪ ಇಂದೇ ನ್ಯಾಯ ಮಾಡ ಜಿನ ಗೊತ್ತ್ ಹಾದಾಗ ನಿನಗ್ ಕ್ವೋಡ ಶಿಕ್ಷೆನೆ ನಿನ್ನೆವೇ ಮಾಡಿಕ್ವೊತಿದಿ \v 6 ದಯ್ವ ಯೆರ್ಲಾಗ್ ಅವರವರ್ ಮಾಡಿದದ್ಗ್ ತಕ್ಕ ಪ್ರತಿಫಲನೆ ಕೊಡುತೆದೆ \v 7 ಯಾರಾರ್ ಮಹಿಮೆ `ಮಾನ `ನಿರ್ಲಯತ್ವ ಸಕ್ರಿಯಗಳನ್ನು ಸಹನೆಯಿಂದ ಮಾಡಿತ್ತೇರೆ ಅವರ್ಗ್ ದಯ್ವ ಪುನಂ ಜಿಂವ ಕೊಡ್ತೆದೆ