varun_kan-x-palligaru_rom_t.../02/03.txt

1 line
774 B
Plaintext

\v 3 ಮೈಸಮಾರೆ ಅಂಥ ತಪ್ಪುನೆ ಮಾಡವರ್ಗ್ ನೀ ತಿರ್ಮಾನಮಾಡಿದಿರಿ ಆಗಂಬಗ ನಿನ್ನಗ್ ದಯ್ವ ಕ್ವೋಡ ತಿರ್ಮಾನಯಿಂದ ತಪ್ಪಿತಿನಿ ಅಂದ್ ತ್ ಲೇಬ್ದ \v 4 ದಯ್ವನ ದಯ `ಐ ಶ್ವರ್ಯ`ಸಹನೆ `ಇಂದೇ ದೀರ್ಘಶಾಂತಿ ಇದ್ನೆ ತಾತ್ಸಾರ ಮಾಡಿತಿದ್ಯವ ದಯ್ವನ ವಳ್ಳೆದ್ ನೆ ನಿನ್ನೆ ಮಾನಸಾಂತರಕ್ಕೆ ನಡಸ್ತೆದೆ ಅಂಬದ್ ನಿನಗ್ ಗೊತ್ಹಾಗದಿಲ್ಯಾವ ಆಗಂಬಗ ನಿನ್ನದ್ ಕಲ್ಲು ಮನ್ಸ್ ಮಾಡು ಅದ್