varun_kan-x-palligaru_rom_t.../02/01.txt

1 line
634 B
Plaintext

\v 1 ಯಾವ ಕಾರಣಯಿಂದ ನೀ ಬೇರೆಯವರ್ಗ ತಿರ್ಮಾನಕೊಡಿತ್ತಿದಿ ಆ ತಪ್ಪುನೆ ನೀ ಮಾಡಿದಲೇ ನಿನಾಗ್ ನೀನೆ ತಿರ್ಮಾನ ಮಾಡಿದತರ ಹಾತ್ ಬೇರೆಯವರ ಮೇಲೆ ನಿನಗ್ ತಿರ್ಮಾನ ಕ್ವೊಡಲೇ ಹಾಗದಿಲ್ಲೆ \v 2 ಇಂಥ ತಪ್ಪುನೆ ಮಾಡವರ್ ಬಗ್ಗೆ ದಯ್ವಕ್ವೋಡ ತಿರ್ಮಾನ ನ್ಯಾಯಬದ್ದವಾದುದು ಅಂಬದ್ ನಂಗಗ್ ಗೊತ್ತು ಇದ್ದೆದೆ