\v 35 ಮುಂಚೆವೇ ಅವರ ತಣ ಕೊಟ್ಟು ಇರ್ಸಿದವರ್ ಯಾರ ಇಂದೇ ಅವರಿಂದ ಫಲ ಸಿಕ್ಕಿದವರ್ ಯಾರ \v 36 ಯಲ್ಲ ಉಂಟಾಗಿರದ್ ಅವರಿಂದವ್ವೆ ಇರದ್ ಅವರ್ ಗಾಗಿವೇ,ನಡೆವದ್ ಅವರಿಂದವೇ,ಆ ಸ್ವಾಮಿಗ್ ಯಾವುಗಲ್ ಸ್ತುತಿನೆ ಕೊಂಡಾಡಲಿ ಆಮೇನ್.