\v 17 ಸ್ವಲ್ಪ ಮರನ ಮಟ್ಟೇ ಮುರದ್ ದಲೆ,ಕಾಡ್ ಓಲಿವ್ ಮರತರ ಇರ ನೀನ್ ಅದರ ಮುಂದಕ್ ಕಲಿಸಿಕೊಟ್ಟ ವಳ್ಳೆ [ಓಲಿವ್]ಮರನ ರಸನೆ ತುಂಬಿ ಬೇರ್ ಬಟ್ ಇರಗ , \v 18 ಆ ಮಟ್ಟೇ ಮುರ್ದಲೆ ನೀನ್ ನಗೆಬಡ ನಗಿದಲೇ,ನೀ ಆ ಬೇರ್ಗ್ ತಡೆಕಾಣಿ,ಆ ಬೇರ್ ನಿನಗ್ ತಡೆ ಆಗಿದೆದೆ ಅಂಬದ್ನೆ ಮರೆಬೇಡ.