Book Chapter Verse ID SupportReference OrigQuote Occurrence GLQuote OccurenceNote 2PE front intro mvk9 0 "# 2 ಪೇತ್ರನು ಪರಿಚಯ
## ಭಾಗ 1 :ಸಾಮಾನ್ಯ ಪರಿಚಯ

### 2 ಪೇತ್ರನು ಪತ್ರಿಕೆಯ ರೂಪರೇಖ

1. ಪರಿಚಯ(1:1-2)
1 .ದೇವರು ಬಲಪಡಿಸಿದ ರೀತಿಯಲ್ಲಿ ಉತ್ತಮವಾದ ಜೀವಿತವನ್ನು ಜೀವಿಸಿರಿ (1:3-21)
1 ಸುಳ್ಳು ಬೋಧಕರ ವಿರುದ್ಧ ಎಚ್ಚರಿಕೆ (2:1-22)
1.ಎರಡನೆಯ ಬರುವಿಕೆಯ ಸಿದ್ಧತೆಯ ಬಗ್ಗೆ ಪ್ರೋತ್ಸಾಹ(3:1-17)

### 2ಪೇತ್ರ ಪತ್ರಿಕೆಯನ್ನು ಬರೆದವರು ಯಾರು?

ಲೇಖಕನು ತನ್ನನ್ನು ಸೀಮೋನ ಪೇತ್ರನೆಂದು ಗುರುತಿಸಿಕೊಂಡಿದ್ದನು. ಸಿಮೋನ ಪೇತ್ರ ಅಪೋಸ್ತಲನಾಗಿದ್ದನು .ಆತನು 1 ಪೇತ್ರ ಪತ್ರಿಕೆಯನ್ನು ಸಹ ಬರೆದಿದ್ದನು. ಬಹುಶಃ ಪೇತ್ರನು ಸಾಯುವ ಮುನ್ನ ರೋಮ್ ರಾಜ್ಯದ ಸೆರಮನೆಯಲ್ಲಿ ಈ ಪತ್ರಿಕೆಯನ್ನು ಬರೆದಿದ್ದಾನೆ. ಪೇತ್ರನು ಈ ಪತ್ರವನ್ನು ತನ್ನ ಎರಡನೆಯ ಪತ್ರ ಎಂದು ಕರೆಯುತ್ತಾನೆ.ಆದುದರಿಂದ ನಾವು ಅದನ್ನು 1 ಪೇತ್ರನು ಪತ್ರಿಕೆ ನಂತರದಲ್ಲಿ ಹೇಳಬಹುದು .ಮೊದಲನಯ ಪತ್ರಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರೇಕ್ಷಕರಿಗೇ ಈ ಪತ್ರಿಕೆಯನ್ನು ಸಹ ಉದ್ದೇಶಿಸಿದನು. ಬಹುಶಃ ಪ್ರಕ್ಷಕರು ಏಷ್ಯಾದಾದ್ಯಾಂತ ಹರಡಿದ ಕ್ರೈಸ್ತರಾಗಿರಬಹುದು .

### 2ಪೇತ್ರ ಪತ್ರಿಕೆಯಲ್ಲಿರುವ ವಿಷಯಗಳೇನು ?

ಉತ್ತಮ ಜೀವಿತವನ್ನು ಜೀವಿಸುವ ಹಾಗೆ ವಿಶ್ವಾಸಿಗಳನ್ನು ಉತ್ತೇಜಿಸಲು ಪೇತ್ರನು ಈ ಪತ್ರವನ್ನು ಬರೆದನು. ಯೇಸುವು ಬರಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದಾನೆಂದು ಹೇಳುತ್ತಿದ್ದ ಸುಳ್ಳು ಬೋಧಕರ ಬಗ್ಗೆ ಎಚ್ಚರಿಸಿದನು. ಬದಲಿಗೆ,ಜನರು ಉಳಿಯುವ ಹಾಗೆ ಪಶ್ಚಾತ್ತಾಪ ಪಡಲು ದೇವರು ನೀಡಿದಂತ ಸಮಯವಾಗಿದೆ .

### ಈ ಪತ್ರಿಕೆಯ ಶೀರ್ಷಿಕೆಯನ್ನು ಹೇಗೆ ಅನುವಾದಿಸುವುದು ?

ಅನುವಾದಕರು ಈ ಪತ್ರಿಕೆಯನ್ನು “2 ಪೇತ್ರನು “ ಅಥವ “ಎರಡನೆಯ ಪೇತ್ರ” ಎಂಬ ಸಾಂಪ್ರದಾಯಿಕ ಶಿರ್ಷಿಕೆಯಿಂದ ಕರೆಯಲು ಆಯ್ಕೆ ಮಾಡಬಹುದು . ಇದರ ಬದಲಿಗೆ “ಪೇತ್ರನು ಬರೆದಂತ ಎರಡನೆಯ ಪತ್ರಿಕೆ” ಅಥವ “ ಪೇತ್ರನು ಬರೆದ ಎರಡನೆಯ ಪತ್ರಿಕೆ “ (ನೋಡಿ :[[rc://en/ta/man/translate/translate-names]])

## ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ

### ಪೇತ್ರನ ವಿರುದ್ಧ ಮಾತನಾಡಿದ ಜನರು ಯಾರು ?

ಪೇತ್ರನ ವಿರುದ್ಧ ಮಾತನಾಡಿದ ಜನರು ಅರಿವುಉಳ್ಳವರಾಗಿ ಕಂಡುಬರುತ್ತಾರೆ . ಈ ಬೋಧಕರು ತಮ್ಮ ಸ್ವಂತ ಲಾಭಕ್ಕಾಗಿ ವಾಕ್ಯದ ಬೋಧನೆಯನ್ನು ವಿರೂಪಗೊಳಿಸಿದರು. ಅವರು ಅನೈತಿಕ ರೀತಿಯಲ್ಲಿ ವಾಸಿಸುತ್ತಿದ್ದರು ಮತ್ತು ಇತರರಿಗೆ ಅದೇ ರೀತಿ ಮಾಡಲು ಕಲಿಸಿದರು.

### ದೇವರು ವಾಕ್ಯವನ್ನು ಕೆತ್ತಿದ್ದಾನೆ ಎಂದರೇನು ?

ವಾಕ್ಯದ ಸಿದ್ಧಾಂತವು ಬಹಳ ಮುಖ್ಯವದದ್ದು . ಪ್ರತಿಯೊಬ್ಬ ಲೇಖಕರಿಗೂ ತಮ್ಮದೇ ಆದ ವಿಭಿನ್ನ ಬರವಣಿಗೆಯ ವಿಧಾನವಿದ್ದರೂ, ದೇವರೆ ವಾಕ್ಯಗಳ ನಿಜವಾದ ಲೇಖಕನೆಂದು ಅರ್ಥಮಾಡಿಕೊಳ್ಳು ಓದುವವರಿಗೆ 2 ಪೇತ್ರನ ಪತ್ರಿಕೆ ಸಹಾಯಮಾಡುತ್ತದೆ.(1 :20-21).

## ಭಾಗ 3 : ಅನುವಾದದ ಪ್ರಮುಖ ಸಮಸ್ಯಗಳು.

### ಏಕವಚನ ಮತ್ತು ಬಹುವಚನ “ನೀವು”

ಈ ಪತ್ರಿಕೆಯಲ್ಲಿ “ನಾನು” ಎಂಬ ಪದವು ಪೇತ್ರನನ್ನು ಸೂಚಿಸುತ್ತದೆ ಮತ್ತು “ನೀವು” ಎಂಬ ಪದವು ಪೇತ್ರನ ಪ್ರೇಕ್ಷಕರನ್ನು ಸೂಚಿಸುತ್ತದೆ . (ನೋಡಿ :[[rc://en/ta/man/translate/figs-exclusive]]ಮತ್ತು[[rc://en/ta/man/translate/figs-you]])

### 2 ಪೇತ್ರ ಪತ್ರಿಕೆಯ ಪಠ್ಯದಲ್ಲಿನ ಪ್ರಮುಖ ಸಮಸ್ಯಗಳು ಯಾವುವು ?ಕೆಲವು ವಚನಗಳಲ್ಲಿ ಆಧುನಿಕ ಭಾಷಾಂತರದಲ್ಲಿ ವಿಭಿನ್ನವಗಿ ಹೇಳಲ್ಪಟ್ಟಿದೆ .ಯು ಎಲ್ ಟಿ ಮೂಲ ಗ್ರಂಥವು ಅಧುನಿಕ ಓದುವಿಕೆಯನ್ನು ಹೊಂದಿದೆ ಮತ್ತು ಹಳೆ ಓದುವಿಕಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರೆ. ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡುಬರುವ ಭಾಷೆಯನ್ನು ಬಳಿಸಬೇಕು , ಇಲ್ಲದ್ದಿದ್ದರೆ ಭಾಷಾಂತರ ಮಾಡುವವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ

* ”ನ್ಯಾಯತೀರ್ಪಿನ ವರೆಗೆ ಕಡಿಮೆ ಕತ್ತಲೆಯ ಸರಪಳಿಯಲ್ಲಿ ಇಡಬೇಕು” (2:4).ಕೆಲವು ಆಧುನಿಕ ಮತ್ತು ಹಳೆಯ ಭಾಷಾಂತರದಲ್ಲಿ “ ನ್ಯಾಯತೀರ್ಪಿನ ವರೆಗೆ ಕತ್ತಲೇ ಗುಂಡಿಗಳಿಗೆ ಇಡಲ್ಪಟ್ಟವರಾಗಿರಬೇಕು .”
*”ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ ಅವಮನಕ್ಕೂ ಕಾರಣರಾಗಿದ್ದರೆ”(2:13) ಕೆಲವು ಭಾಷಾಂತರದಲ್ಲಿ “ ಔತಣ ಕೂಟದಲ್ಲಿ ನಿಮ್ಮೊಂದಿಗೆ ಊಟ ಮಾಡುವಾಗ ನಿಮ್ಮ ಕಾರ್ಯಗಳನ್ನು ಆನಂದಿಸುತ್ತಾರೆ “.
*”ಬಿಯರ್ “ ಕೆಲವು ಭಾಶಾಂತರದಲ್ಲಿ “ಬೋರಸ್”
*“ಸಮಸ್ತವು ಅಗ್ನಿಯಲ್ಲಿ ಸುಡಲಾಗುತ್ತದೆ ,ಮತ್ತು ಭುಮಿಯು ಅದರಲ್ಲಿರುವ ಕಾರ್ಯಗಳು ಬಹಿರಂಗಗೊಳ್ಳುತ್ತವೆ”(3-10) . ”ಸಮಸ್ತವು ಅಗ್ನಿಯಲ್ಲಿ ಸುಡಲಾಗುತ್ತದೆ ಮತ್ತು ಭುಮಿಯು ಅದರಲ್ಲಿರುವ ಕಾರ್ಯಗಳು ಸುಟ್ಟುಹೋಗುತ್ತದೆ”.

(ನೋಡಿ:[[rc://en/ta/man/translate/translate-textvariants]])
" 2PE 1 intro wjw5 0 "# 2 ಪೇತ್ರನು ಸಾಮಾನ್ಯ ಟಿಪ್ಪಣಿ
## ರಚನೆ ಮತ್ತು ನಿರ್ಮಾಣ

ಪೇತ್ರನು ವಚನ1-2 ರಲ್ಲಿ ಸಾಂಪ್ರದಾಯಕವಾಗಿ ಈ ಪತ್ರವನ್ನು ಪರಿಚಯಿಸುತ್ತಾನೆ . ಪೂರ್ವದಲ್ಲಿ ಪ್ರಾಚೀನ ಅಕ್ಷರಗಳು ಸಾಮಾನ್ಯವಾಗಿ ಈ ಪ್ರಕಾರವನ್ನು ಪರಿಚಯಿಸಿದ್ದವು .

## ಈ ಅಧ್ಯಾಯದಲ್ಲಿನ ವಿಶೇಷ ವಿಚಾರ

### ದೇವರ ಬಗ್ಗೆ ತಿಳುವಳಿಕೆ
ದೇವರನ್ನು ತಿಳಿಯುವುದು ಎಂದರೆ ಆತನನ್ನು ಸೇರುವುದು ಅಥವ ಅವನೊಂದಿಗೆ ಸಂಬಂಧ ಹೊಂದುವುದು . ಇಲ್ಲಿ “ತಿಳಿಯುವುದು” ಎನ್ನುವುದು ದೇವರನ್ನು ಮಾನಸಿಕವಾಗಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನದು . ಒಬ್ಬ ಮನುಷ್ಯನನ್ನು ಉಳಿಸಲು ಈ ತಿಳುವಳಿಕೆ ಕಾರಣವಾಗಿತ್ತದೆ ಹಾಗೆಯೇ ಕ್ರುಪೆ ಮತ್ತು ಶಾಂತಿಯನ್ನು ಅನುಗ್ರಹಿಸುತ್ತದೆ.(ನೋಡಿ:[[rc://en/tw/dict/bible/other/know]] )

### ದೈವಿಕ ಜೇವನವನ್ನು ನಡೆಸುವುದ
ದೈವಿಕ ಜೀವಿತವನ್ನು ನಡಿಸಲು ಬೇಕಾದ ಎಲ್ಲಾವನ್ನು ದೇವರು ವಿಶ್ವಾಸಿಗಳಿಗೆ ಕೊಟ್ಟಿದ್ದಾನೆಂದು ಪೇತ್ರನು ಹೇಳುತ್ತಾನೆ. ಆದುದರಿಂದ ದೇವರಿಗೆ ವಿಧಯರಾಗಿರಲು ಅಗತ್ಯವಾದ್ದದ್ದೆಲ್ಲವನ್ನು ವಿಶ್ವಾಸಿಗಳು ಮಾಡಬೇಕು.ವಿಶ್ವಾಸಿಗಳು ಇದನ್ನು ಮುಂದುವರಿಸಿದರೆ ಯೇಸುವಿನೊಂದಿಗಿನ ಸಂಬಂಧದ ಮೂಲಕ ಪರಿಣಾಮಕಾರಿ ಮತ್ತು ಫಲವತ್ತಾಗಿರುತ್ತಾರೆ.ಹೇಗಾದರು , ವಿಶ್ವಾಸಿಗಳು ದೈವಿಕ ಜೀವನವನ್ನು ಮುಂದುವರೆಸದಿದ್ದರೆ ಅವರನ್ನು ಉಳಿಸಲು ದೇವರು ಕ್ರಿಸ್ತನ ಮೂಲಕ ಮಾಡಿದ್ದನ್ನು ಅವರು ಮರೆತ ಹಾಗೆ.(ನೋಡಿ :[[rc://en/tw/dict/bible/kt/godly]]ಮತ್ತು[[rc://en/tw/dict/bible/kt/save]])

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ತೊಂದರೆಗಳು

### ಸತ್ಯವಾದ ವಾಕ್ಯ
ಧರ್ಮಶಾಸ್ತ್ರದಲ್ಲಿರುವ ಭವಿಷ್ಯವಾಣಿಗಳು ಮನುಷ್ಯರಿಂದ ಮಾಡಲ್ಪಟ್ಟಿಲ್ಲ ಎಂದು ಪೇತ್ರನು ಹೇಳುತ್ತಾನೆ .ಪವಿತ್ರತ್ಮನು ದೇವರ ಸಂದೇಶವನ್ನು ಮಾತನಾಡುವ ಅಥವ ಬರೆಯುವ ಮನುಷ್ಯರಿಗೆ ಬಹಿರಂಗಪಡಿಸುತ್ತಾನೆ.ಹಾಗೆಯೇ ,ಪೇತ್ರ ಮತ್ತು ಇತರ ಅಪೊಸ್ತಲರು ಜನರಿಗೆ ಯೇಸುವಿನ ಬಗ್ಗೆ ಹೇಳಿರುವ ವಿಷಯಗಳು ಕಥೆಗಳ ಹಾಗೆ ರೂಪಿಸಲಿಲ್ಲ . ಅವರು ಯೇಸು ಮಾಡಿದಂತ ಕಾರ್ಯಗಳಿಗೆ ಸಕ್ಷಿಯಾಗಿದ್ದರು ಮತ್ತು ದೇವರು ಯೇಸುವನ್ನು ಮಗನೆಂದು ಕರೆಯುವುದನ್ನು ಕೇಳಿದ್ದರು .
" 2PE 1 1 n1di 0 General Information: "ಪೇತ್ರನು ತನ್ನನ್ನು ಲೇಖಕನೆಂದು ಗುರುತಿಸಿಕೊಳ್ಳುತ್ತಾನೆ ಮತ್ತು ವಿಶ್ವಾಸಿಗಳನ್ನು ತನ್ನ ಬರಹದಲ್ಲಿ ವಂದಿಸುತ್ತಾನೆ." 2PE 1 1 v381 δοῦλος καὶ ἀπόστολος Ἰησοῦ Χριστοῦ 1 slave and apostle of Jesus Christ "ಪೇತ್ರನು ತನ್ನನ್ನು ಯೇಸು ಸ್ವಾಮಿಯ ಸೇವಕನೆಂದು ಹೇಳುತ್ತಾನೆ .ಆತನಿಗೆ ಕ್ರಿಸ್ತನ ಅಪೊಸ್ತಲ ಎಂಬ ಸ್ಥಾನ ಮತ್ತು ಅಧಿಕಾರವನ್ನು ನೀಡಲಾಯಿತು ." 2PE 1 1 yy7j figs-explicit τοῖς ἰσότιμον ... λαχοῦσιν πίστιν 1 to those who have received the same precious faith "ಈ ಜನರು ನಂಬಿಕಯನ್ನು ಸ್ವೀಕರಿಸಿದ್ದಾರೆಂದು ಮತ್ತು ದೇವರು ಅವರಿಗೆ ನಂಬಿಕೆ ಕೊಟ್ಟಿದ್ದಾನೆಂದು ಸೂಚಿಸುತ್ತದೆ. ಇನ್ನೊಂದು ಅನುವಾದ :”ದೇವರು ಅಮೂಲ್ಯವಾದ ನಂಬಕೆಯನ್ನು ಕೊಟ್ಟವರಿಗೆ “(ನೋಡಿ :[[rc://en/ta/man/translate/figs-explicit]])" 2PE 1 1 mbg7 τοῖς ... λαχοῦσιν 1 to those who have received "ಹೊಂದಿದವರಾದ ನೀವು .ಪೇತ್ರನು ಈ ಪತ್ರಿಕೆಯನ್ನು ಓದಬಹುದಾದ ಎಲ್ಲಾ ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡತ್ತಾನೆ 2PE 1 1 y157 figs-exclusive ἡμῖν 1 we have received ಇಲ್ಲಿ “ನಾವು” ಎಂಬ ಪದವು ಪೇತ್ರ ಮತ್ತು ಇತರ ಅಪೊಸ್ತಲರನ್ನು ಸೂಚಿಸುತ್ತದೆ ಹೊರೆತು ಅವನು ಬರೆಯುತ್ತಿರುವವರಿಗಲ್ಲ .ಇನ್ನೊಂದು ಅನುವಾದ :” ಅಪೊಸ್ತಲರಾದ ನಾವು ಸ್ವೀಕರಿಸಿದ್ದೇವೆ“(ನೋಡಿ :[[rc://en/ta/man/translate/figs-exclusive]]) 2PE 1 2 y7l9 figs-explicit χάρις ... καὶ εἰρήνη πληθυνθείη 1 May grace and peace increase in measure ದೇವರು ವಿಶ್ವಾಸಿಗಳಿಗೆ ಕ್ರುಪೆ ಮತ್ತು ಶಾಂತಿಯನ್ನು ಅನುಗ್ರಹಿಸುವವನಾಗಿದ್ದಾನೆ .ಇನ್ನೊಂದು ಅನುವಾದ :” ಕ್ರುಪೆಯು ಶಾಂತಿಯು ಹೆಚ್ಚೆಚ್ಚಾಗಿ ದೊರೆಯಲಿ “ (ನೋಡಿ:[[rc://en/ta/man/translate/figs-explicit]]) 2PE 1 2 n59n figs-metaphor χάρις ... καὶ εἰρήνη πληθυνθείη 1 May grace and peace increase ಪೇತ್ರನು ಶಾಂತಿಯ ಬಗ್ಗೆ ಹೇಳುವಾಗ ಅದು ಗಾತ್ರ ಮತ್ತು ಸಂಖ್ಯಯಲ್ಲಿ ಹೆಚ್ಚಾಗಬಹುದಾದ ವಸ್ತುವಿನಂತೆ ಎನ್ನುತ್ತಾನೆ. (ನೋಡಿ :[[rc://en/ta/man/translate/figs-metaphor]]) 2PE 1 2 vq19 figs-abstractnouns ἐν ἐπιγνώσει τοῦ Θεοῦ, καὶ Ἰησοῦ τοῦ Κυρίου ἡμῶν 1 in the knowledge of God and of Jesus our Lord ನವು ಮೌಖಿಕ ನುಡಿಗಟ್ಟನ್ನು ಬಳಸಿ “ ಅರಿವು “ಎಂಬ ಪದವನ್ನು ಅನುವಾದಿಸಬಹುದು . ಇನ್ನೊಂದು ಅನುವಾದ :”ನಿಮ್ಮ ದೇವರು ಮತ್ತು ನಮ್ಮ ಒಡಯನಾದ ಯೇಸುವನ್ನು ತಿಳಿದುಕೊಳ್ಳುವುದರ ಮೂಲಕ “(ನೋಡಿ :[[rc://en/ta/man/translate/figs-abstractnouns]]) 2PE 1 3 ywj9 0 General Information: ಪೇತ್ರನು ವಿಶ್ವಾಸಿಗಳಿಗೆ ದೈವಿಕ ಜೀವನದ ಬಗ್ಗೆ ಬೋಧಿಸಲು ಪ್ರಾರಂಭಿಸಿದನು . 2PE 1 3 epx9 figs-hendiadys πρὸς ζωὴν καὶ εὐσέβειαν 1 for life and godliness ಇಲ್ಲಿ “ದೈವಿಕ” ಎಂಬ ಪದವು “ಜೀವನ” ಎಂಬುವುದನ್ನು ವಿವರಿಸುತ್ತದೆ . ಇನ್ನೊಂದು ಅನುವಾದ :”ದೈವಿಕ ಜೀವನಕ್ಕಾಗಿ “(ನೋಡಿ :[[rc://en/ta/man/translate/figs-hendiadys]]) 2PE 1 3 an3z figs-inclusive τοῦ καλέσαντος ἡμᾶς 1 who called us ಇಲ್ಲಿ “ನಾವು” ಎನ್ನುವುದು ಪೇತ್ರ ಮತ್ತು ಆತನ ಪ್ರೇಕ್ಷಕರನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-inclusive]]) 2PE 1 4 m91m δι’ ὧν 1 Through these ಇಲ್ಲಿ “ಇವುಗಳು” ಎಂಬ ಪದವು “ತನ್ನದೇ ಆದ ಮಹಿಮೆ ಮತ್ತು ಸದ್ಗುಣವನ್ನು ಸೂಚಿಸುತ್ತದೆ”" 2PE 1 4 f42f γένησθε ... κοινωνοὶ 1 you might be sharers "ನೀವು ಹಂಚಿಕೊಳ್ಳಬಹುದು" 2PE 1 4 yk7g θείας ... φύσεως 1 the divine nature "ದೇವರ ಹೇಗಿರುತ್ತಾನೆ" 2PE 1 4 p2yj figs-metaphor ἀποφυγόντες τῆς ἐν τῷ κόσμῳ ἐν ἐπιθυμίᾳ φθορᾶς 1 having escaped the corruption in the world that is caused by evil desires "ದುಷ್ಟರು ಬಯಸುವಂತ ಭ್ರಷ್ಟಾಚಾರದಿಂದ ಜನರು ಬಳಲುತ್ತಿಲ್ಲ ಆದರೆ ಅವರು ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪೇತ್ರನು ಹೇಳಿದನು . “ಭ್ರಷ್ಟಾಚಾರ” ಎಂಬ ಪದವು ಅಮೂರ್ತ ನಾಮಪದವಾಗಿದ್ದು ,ಇದನ್ನು ಮೌಖಿಕ ನುಡಿಗಟ್ಟಾಗಿ ಅನುವಾದಿಸಬಹುದು .ಇನ್ನೊಂದು ಅನುವಾದ :”ಮತ್ತು ಈ ಜಗತ್ತಿನಲ್ಲಿನ ದುಷ್ಟ ಆಸೆಗಳು ಇನ್ನು ಮುಂದೆ ನಿಮ್ಮನ್ನು ಭ್ರಷ್ಟಗೊಳಿಸುವದಿಲ್ಲ “(ನೋಡಿ :[[rc://en/ta/man/translate/figs-metaphor]]ಮತ್ತು[[rc://en/ta/man/translate/figs-abstractnouns]])" 2PE 1 5 exd9 figs-explicit αὐτὸ τοῦτο 1 For this reason "ಹಿಂದಿನ ವಚನಗಳಲ್ಲಿ ಪೇತ್ರನು ಹೇಳಿದ್ದನ್ನು ಇದು ಸೂಚಿಸುತ್ತದೆ. ಇನ್ನೊಂದು ಅನುವಾದ :” ದೇವರು ಮಾಡಿದ ಕಾರಣ”(ನೋಡಿ :[[rc://en/ta/man/translate/figs-explicit]])" 2PE 1 7 a8ti τὴν φιλαδελφίαν 1 brotherly affection "ಇದು ಸ್ನೇಹಿತ ಅಥವ ಕುಟುಂಬದ ಸದಸ್ಯರ ಮೇಲಿನ ಪ್ರೀತಿಯನ್ನು ಮತ್ತು ಆಧ್ಯಾತ್ಮಿಕ ಕುಟುಂಬಕ್ಕೆ ಪ್ರೀತಿಯನ್ನು ಸೂಚಿಸುತ್ತದೆ ." 2PE 1 8 jz77 ταῦτα 1 these things "ಪೇತ್ರನು ಹಿಂದಿನ ವಚನಗಳಲ್ಲಿ ಹೇಳಿದ ರೀತಿಯಲ್ಲಿ ಇದು ನಂಬಿಕೆ ,ಸದ್ಗುಣ ,ತಿಳುವಳಿಕೆ ,ದಮೆ,ತಾಳ್ಮೆ ,ಭಕ್ತಿ , ಸಹೋದರ ಸ್ನೇಹ ಮತ್ತು ಪ್ರೀತಿ ಸೂಚಿಸುತ್ತದೆ" 2PE 1 8 l7yj figs-metaphor οὐκ ἀργοὺς οὐδὲ ἀκάρπους καθίστησιν 1 you will not be barren or unfruitful "ಈ ಗುಣಗಳನ್ನು ಹೊಂದದೆ ಇರುವವರು ಫಲ ಕೊಡದ ಭೂಮಿಯ ಹಾಗೆ ಎಂದು ಪೇತ್ರನು ಹೇಳುತ್ತಾನೆ .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನೀವು ಹೆಚ್ಚುವಿರಿ ಮತ್ತು ಫಲವತ್ತಾಗುವಿರಿ “ ಅಥವ “ನೀವು ಪರಿಣಾಮಕಾರಯಾಗುವಿರಿ “(ನೋಡಿ :[[rc://en/ta/man/translate/figs-metaphor]]ಮತ್ತು[[rc://en/ta/man/translate/figs-doublenegatives]])" 2PE 1 8 f9qm figs-doublet ἀργοὺς οὐδὲ ἀκάρπους 1 barren or unfruitful "ಈ ಪದಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತದೆ ಮತ್ತು ಈ ವ್ಯಕ್ತಿಯು ಯೇಸುವನ್ನು ತಿಳಿದುಕೊಳ್ಳುವುದರಿಂದ ಉತ್ಪಾದಕನಾಗುವದಿಲ್ಲ ಅಥವ ಯಾವುದೇ ಪ್ರಯೋಜನವನ್ನು ಅನುಭವಿಸುವುದಿಲ್ಲ ಎಂದು ಒತ್ತಿಹೇಳುತ್ತಾನೆ .ಇನ್ನೊಂದು ಅನುವಾದ :”ನಿಷ್ಫಲ” (ನೋಡಿ :[[rc://en/ta/man/translate/figs-doublet]])" 2PE 1 8 ppd8 figs-abstractnouns εἰς τὴν τοῦ Κυρίου ἡμῶν, Ἰησοῦ Χριστοῦ, ἐπίγνωσιν 1 in the knowledge of our Lord Jesus Christ "ಮೌಖಿಕ ನುಡಿಗಟ್ಟನ್ನು ಬಳಸಿ “ಅರಿವು” ಪದವನ್ನು ಅನುವಾದಿಸಬಹುದ .ಇನ್ನೊಂದು ಅನುವಾದ :”ನೀವು ದೇವರನ್ನು ಮತ್ತು ಸ್ವಾಮಿಯಾದ ಯೇಸುವನ್ನ ತಿಳಿಯುವುದರ ಮೂಲಕ “(ನೋಡಿ :[[rc://en/ta/man/translate/figs-abstractnouns]])" 2PE 1 9 gg2c ᾧ ... μὴ πάρεστιν ταῦτα 1 whoever lacks these things "ಈ ವಿಷಯಗಳನ್ನು ಹೊಂದಿರದ ವ್ಯಕ್ತಿ" 2PE 1 9 h6fn figs-metaphor τυφλός ἐστιν μυωπάζων 1 is so nearsighted that he is blind "ಈ ಗುಣಗಳನ್ನು ಹೊಂದದ ವ್ಯಕ್ತಿಯು ಅದರ ಮೌಲ್ಯಗಳನ್ನು ತಿಳಿಯದ ಕಾರಣ ಅವನು ಹತ್ತಿರ ದ್ರಷ್ಟಿ ಅಥವ ಕುರುಡನಂತೆ ಎಂದು ಪೇತ್ರ ಹೇಳುತ್ತಾನೆ .ಇನ್ನೊಂದು ಅನುವಾದ :”ಅದರ ಪ್ರಾಮುಖ್ಯತೆಯನ್ನು ನೋಡಲಾಗದ ಅಲ್ಪ ದ್ರಷ್ಟಿಯ ವ್ಯಕ್ತಿಯ ಹಾಗೆ “(ನೋಡಿ :[[rc://en/ta/man/translate/figs-metaphor]])" 2PE 1 9 gq4d figs-abstractnouns τοῦ καθαρισμοῦ τῶν πάλαι αὐτοῦ ἁμαρτιῶν 1 he has been cleansed from his past sins "ಇದನ್ನು ಅನುವಾದಿಸಲು ನೀವು ಕ್ರೀಯಾಪದವನ್ನು ಬಳಸಬಹುದು .ಇನ್ನೊಂದು ಅನುವಾದ :”ದೇವರು ಆತನ ಹಿಂದಣ ಪಾಪಗಳನ್ನು ಪರಿಹರಿಸಿದ್ದಾನೆ “(ನೋಡಿ :[[rc://en/ta/man/translate/figs-abstractnouns]])" 2PE 1 10 raa1 figs-doublet βεβαίαν ὑμῶν τὴν κλῆσιν καὶ ἐκλογὴν ποιεῖσθαι 1 make your calling and election sure "ಇಲ್ಲಿ “ಕರೆಯುವುದು” ಮತ್ತು ”ಆದುಕೊಳ್ಳುವುದು” ಒಂದೇ ಅರ್ಥವನ್ನು ಹಂಚಿಕೊಳ್ಳುತ್ತದೆ ಮತ್ತು ದೇವರು ಅವರನ್ನು ಆರಿಸಿಕೊಂಡದನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :” ದೇವರು ನಿಮ್ಮನ್ನು ಕರೆದದ್ದನ್ನೂ ಆದುಕೊಂಡದ್ದನ್ನೂ ದ್ರಢಪಡಿಸಿಕೊಳ್ಳಿ “(ನೋಡಿ :[[rc://en/ta/man/translate/figs-doublet]])" 2PE 1 10 jcv9 figs-metaphor οὐ μὴ πταίσητέ 1 you will not stumble "ಇಲ್ಲಿ “ಎಡಹುವುದು” ಎಂಬ ಪದವು 1)ಪಾಪ ಮಾಡುವುದನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ನೀವು ಪಾಪ ನಡುವಳಿಕೆಯನ್ನು ಅಭ್ಯಾಸ ಮಾಡುವುದಿಲ್ಲ “ ಅಥವ 2) ಕ್ರೈಸ್ತನಿಗ ವಿಶ್ವಾಸದ್ರೋಹಿ ಯಾಗವುದು” (ನೋಡಿ :[[rc://en/ta/man/translate/figs-metaphor]])" 2PE 1 11 f45v figs-activepassive πλουσίως ἐπιχορηγηθήσεται ὑμῖν ἡ εἴσοδος εἰς τὴν αἰώνιον βασιλείαν 1 there will be richly provided for you an entrance into the eternal kingdom "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ನಿತ್ಯ ರಾಜ್ಯದಲ್ಲಿ ಪ್ರವೇಶಿಸವ ಹಾಗೆ ದೇವರು ನಿಮಗೆ ಧಾರಾಳವಾಗಿ ಅನುಗ್ರಹಿಸುವನು” (ನೋಡಿ :[[rc://en/ta/man/translate/figs-activepassive]])" 2PE 1 11 k1e4 ἡ εἴσοδος 1 an entrance "ಪ್ರವೇಶಿಸಲು ಅವಕಾಶ" 2PE 1 12 du69 0 Connecting Statement: "ಅವರಿಗೆ ನೆನೆಪಿಸುವುದು ಮತು ಬೋಧಿಸುವ ವಿಷಯದಲ್ಲಿ ತನಗಿರುವ ಕಟ್ಟುಪಾಡಿನ ಬಗ್ಗೆ ಪೇತ್ರನು ವಿಶ್ವಾಸಿಗಳಿಗೆ ಹೇಳುತ್ತಾನೆ" 2PE 1 12 l2kh ἐστηριγμένους ἐν τῇ ... ἀληθείᾳ 1 you are strong in the truth "ಈ ವಿಷಯಗಳ ಸತ್ಯವನ್ನು ನೀವು ಬಲವಾಗಿ ನಂಬುತ್ತಿರಿ" 2PE 1 13 vmj2 figs-metaphor διεγείρειν ὑμᾶς ἐν ὑπομνήσει 1 to stir you up by way of reminder "ಇಲ್ಲಿ “ಬೆರಸಿ” ಎಂಬ ಪದವು ನಿದ್ರೆಯಲ್ಲಿರುವವರನ್ನು ಜಾಗ್ರತಗೊಳಿಸುವುದು. ಪೇತ್ರನು ಓದುಗರು ನಿದ್ರೆಯಂದ ಎಚ್ಚರಿಸುವ ಬಗ್ಗೆ ಯೋಚಿಸುವಂತೆ ಹೇಳುತ್ತಾನೆ . ಇನ್ನೊಂದು ಅನುವಾದ :”ಈ ವಿಷಯಗಳ ಬಗ್ಗೆ ನಿಮಗೆ ನೆನಪಿಸಲು ನೀವು ಯೋಚಿಸುವಿರಿ “ (ನೋಡಿ :[[rc://en/ta/man/translate/figs-metaphor]])" 2PE 1 13 ax2a figs-metaphor ἐφ’ ὅσον εἰμὶ ἐν τούτῳ τῷ σκηνώματι 1 as long as I am in this tent "ಪೇತ್ರನು ತನ್ನ ದೇಹವನ್ನು ಧರಿಸುವ ಗುಡಾರದ ಹಾಗೆ ಎಂದು ಹೇಳುತ್ತಾನೆ ಮತ್ತು ಈ ಗುಡಾರವು ಕಿತ್ತು ಹೊಗುವುದು .ದೇಹದಲ್ಲಿರುವುದು ಎಂಬುವುದು ಜೇವಂತವಾಗಿರುವುದನ್ನು ಪ್ರತಿನಿಧಿಸುತ್ತದೆ ಮತ್ತು ಕಿತ್ತು ಹೋಗುವುದು ಮರಣವನ್ನು ಪ್ರತಿನಿಧಿಸುತ್ತದೆ .ಇನ್ನೊಂದು ಅನುವಾದ :”ನಾನ ನನ್ನ ದೇಹದಲ್ಲಿ ಇರುವ ತನಕ “ ಅಥವ “ ನಾನು ಜೀವಂತವಾಗಿರುವವರೆಗೂ”" 2PE 1 14 j8f5 figs-metaphor ταχινή ἐστιν ἡ ἀπόθεσις τοῦ σκηνώματός μου 1 the putting off of my tent will be soon "ಪೇತ್ರನು ತನ್ನ ದೇಹವನ್ನು ಧರಿಸಿರುವ ಗಡಾರದ ಹಾಗೆ ಎಂದು ಹೇಳುತ್ತಾನೆ ಮತ್ತು ಈ ಗುಡಾರವು ಕಿತ್ತು ಹೋಗವುದು .ದೇಹದಲ್ಲಿರುವುದು ಎಂಬುವುದು ಜೇವಂತವಾಗಿರುವುದನ್ನು ಪ್ರತಿನಿಧಿಸುತ್ತದೆ ಮತ್ತು ಕಿತ್ತು ಹೋಗುವುದು ಮರಣವನ್ನು ಪ್ರತಿನಿಧಿಸುತ್ತದೆ.ಇನ್ನೊಂದು ಅನುವಾದ :”ನಾನು ಶೀಘ್ರದಲ್ಲೇ ಈ ದೇಹವನ್ನು ತೆಗೆಯುತ್ತೆನೆ “ ಅಥವ “ನಾನು ಶೀಘ್ರದಲ್ಲೇ ಸಾಯುತ್ತೆನೆ “ (ನೋಡಿ :[[rc://en/ta/man/translate/figs-metaphor]])" 2PE 1 15 c2iw ἑκάστοτε, ἔχειν ὑμᾶς ... τὴν τούτων μνήμην ποιεῖσθαι 1 you may be always able to remember these things "ಇಲ್ಲಿ “ಇವುಗಳನ್ನು” ಎಂಬ ಪದವು ಪೇತ್ರನು ಹಿಂದಿನ ವಚನಗಳನ್ನು ಹೇಳಿರುವ ಎಲ್ಲಾವನ್ನು ಸೂಚಿಸುತ್ತದೆ." 2PE 1 15 alg8 figs-metaphor μετὰ τὴν ἐμὴν ἔξοδον 1 after my departure "ಪೇತ್ರನು ತನ್ನ ಸಾವನ್ನು ಒಂದು ಸ್ಥಳದಿಂದ ಮೊತ್ತೊಂದು ಸ್ಥಳಕ್ಕೆ ಹೋಗುವ ರೀತಿಯಲ್ಲಿ ಹೇಳುತ್ತಾನೆ .ಇನ್ನೊಂದು ಅನುವಾದ :”ನನ್ನ ಮರಣಾಂತರದಲ್ಲಿ “ ಅಥವ “ ನಾನು ಸತ್ತ ನಂತರ” (ನೋಡಿ :[[rc://en/ta/man/translate/figs-metaphor]]ಮತ್ತು[[rc://en/ta/man/translate/figs-euphemism]])" 2PE 1 16 k3rm 0 Connecting Statement: "ಪೇತ್ರನು ತನ್ನ ಬೋಧನೆಯನ್ನು ವಿಶ್ವಾಸಿಗಳಿಗೆ ವಿವರಿಸುತ್ತನೆ ಮತ್ತು ಅವರು ಏಕೆ ನಂಬಿಕೆಗೆ ಅರ್ಹರು ಎಂಬುವುದನ್ನು ಹೇಳುತ್ತಾನೆ ." 2PE 1 16 vc99 figs-exclusive οὐ γὰρ σεσοφισμένοις μύθοις ἐξακολουθήσαντες 1 For we did not follow cleverly invented myths "ಇಲ್ಲಿ “ನಾವು” ಎಂಬ ಪದವು ಪೇತ್ರ ಮತ್ತು ಅಪೊಸ್ತಲರನ್ನು ಸೂಚಿಸುತ್ತದೆ ಹೊರತಾಗಿ ಓದುವವರಲ್ಲ. ಇನ್ನೊಂದು ಅನುವಾದ :”ಅಪೊಸ್ತಲರಾದ ನಾವು ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ಅನುಸರಿಸುವುದಿಲ್ಲ “(ನೋಡಿ:[[rc://en/ta/man/translate/figs-exclusive]])" 2PE 1 16 jwy8 figs-hendiadys τὴν ... δύναμιν καὶ παρουσίαν 1 the power and the coming "ಈ ಎರಡು ನುಡಿಗಟ್ಟುಗಳು ಒಂದೇ ವಿಷಯವನ್ನು ಉಲ್ಲೇಖಿಸುತ್ತದೆ ಮತ್ತು ಇದನ್ನು ಒಂದೇ ನುಡಿಗಟ್ಟಾಗಿ ಅನುವಾದಿಸಬಹುದು .ಇನ್ನೊಂದು ಅನುವಾದ :”ಶಕ್ತಿಯುತ ಬರುವಿಕೆ “(ನೋಡಿ :[[rc://en/ta/man/translate/figs-hendiadys]])" 2PE 1 16 zs6v τοῦ Κυρίου ἡμῶν Ἰησοῦ Χριστοῦ ... παρουσίαν 1 the coming of our Lord Jesus Christ "ಕೆಲವು ಅರ್ಥಗಳು 1) ಭವಿಷ್ಯದಲ್ಲಿ ಯೇಸುವಿನ ಎರಡನೆಯ ಬರುವಕೆ 2) ಯೇಸುವಿನ ಮೊದಲನೆಯ ಬರುವಿಕೆ ." 2PE 1 16 v4kd figs-inclusive τοῦ Κυρίου ἡμῶν Ἰησοῦ Χριστοῦ 1 our Lord Jesus Christ "ಇಲ್ಲಿ “ನಾವು “ ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ (ನೋಡಿ :[[rc://en/ta/man/translate/figs-inclusive]])" 2PE 1 17 m33h figs-activepassive φωνῆς ἐνεχθείσης αὐτῷ ... ὑπὸ τῆς Μεγαλοπρεποῦς Δόξης 1 when a voice was brought to him by the Majestic Glory "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ಸರ್ವೋತ್ಕ್ರಷ್ಟ ಪ್ರಭಾವದಿಂದ ಒಂದು ಧ್ವನಿಯನ್ನು ಕೇಳಿದಾಗ “ ಅಥವ “ಸರ್ವೋತ್ಕ್ರಷ್ಟ ಪ್ರಭಾವದ ಧ್ವನಿ ಕೇಳಿದಾಗ “ ಅಥವ “ಸರ್ವೋತ್ಕ್ರಷ್ಟ ಪ್ರಭಾವ ಅವನೊಂದಿಗೆ ಮಾತನಾಡಿದ್ದಾಗ”(ನೋಡಿ :[[rc://en/ta/man/translate/figs-activepassive]])" 2PE 1 17 yd8g figs-metonymy τῆς Μεγαλοπρεποῦς Δόξης 1 the Majestic Glory saying "ಪೇತ್ರನು ತನ್ನ ಮಹಿಮೆಯ ದ್ರಷ್ಟಿಯಿಂದ ದೇವರನ್ನು ಸೂಚಿಸುತ್ತಾನೆ .ಇದು ಸೌವ್ಯೋಕ್ತಿ ,ದೇವರಿಗಿರುವ ಗೌರವದಿಂದ ಆತನ ಹಸರು ಬಳಸುವುದನ್ನು ತಪ್ಪಿಸುತ್ತದೆ . ಇನ್ನೊಂದು ಅನುವಾದ :” ದೇವರು ,ಸವ್ರೋಚ್ಚ ವೈಭವ , ಹೇಳುವುದು”(ನೋಡಿ :[[rc://en/ta/man/translate/figs-metonymy]]ಮತ್ತು[[rc://en/ta/man/translate/figs-euphemism]])" 2PE 1 18 ezn2 figs-exclusive ταύτην τὴν φωνὴν ἡμεῖς ἠκούσαμεν ἐξ οὐρανοῦ, ἐνεχθεῖσαν 1 We ourselves heard this voice brought from heaven "“ನಾವು” ಎಂಬ ಪದದೊಂದಿಗೆ ,ಪೇತ್ರನು ತನ್ನ ಮತ್ತು ದೇವರ ಧ್ವನಿಯನ್ನು ಕೇಳಿದ ಶಿಷ್ಯರಾದ ಯಾಕೋಬ ಮತ್ತು ಯೋಹಾನನ್ನು ಉಲ್ಲೇಖಿಸುತ್ತಾನೆ .ಇನ್ನೊಂದು ಅನುವಾದ :”ಸ್ವರ್ಗದಿಂದ ಬಂದ ಆ ವಾಣಿಯನ್ನು ನಾವೇ ಕೇಳಿದೆವು” (ನೋಡಿ :[[rc://en/ta/man/translate/figs-exclusive]])" 2PE 1 18 chy4 ταύτην τὴν φωνὴν ... ἠκούσαμεν ἐξ οὐρανοῦ, ἐνεχθεῖσαν 1 heard this voice brought from heaven "ಸ್ವರ್ಗದಿಂದ ಮಾತನಾಡಿದವನ ಧ್ವನಿಯನ್ನುಕೇಳಿದೆ" 2PE 1 18 mlm9 σὺν αὐτῷ, ὄντες 1 we were with him "ಯೇಸುವಿನ ಸಂಗಡ ಇದ್ದೆವು" 2PE 1 19 km3l 0 General Information: "ಪೇತ್ರನು ವಿಶ್ವಾಸಿಗಳನ್ನು ಸುಳ್ಳು ಬೋಧಕರು ಬಗ್ಗೆ ಎಚ್ಚರಿಸುತ್ತಾನೆ ." 2PE 1 19 h498 figs-explicit καὶ ἔχομεν βεβαιότερον τὸν προφητικὸν λόγον 1 For we have this prophetic word made more sure "ಪೇತ್ರ ಮತ್ತು ಇತರ ಅಪೋಸ್ತಲರು ನೋಡಿದ ಸಂಗತಿಯನ್ನು ಹಿಂದಿನ ವಚನಗಳಲ್ಲಿ ಹೇಳಲಾಗಿದೆ ಮತ್ತು ಇವುಗಳು ಪ್ರವಾದಿಯ ಮಾತುಗಳನ್ನು ಖಚಿತಪಡಸುತ್ತದೆ . ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನಾವು ನೋಡಿದ ಸಂಗತಿಯು ಪ್ರವಾದನ ವಾಕ್ಯವನ್ನು ಧ್ರಢಪಡಿಸುತ್ತದೆ “(ನೋಡಿ[[rc://en/ta/man/translate/figs-explicit]]ಮತ್ತು[[rc://en/ta/man/translate/figs-activepassive]])" 2PE 1 19 z3na figs-inclusive καὶ ἔχομεν 1 For we have "ಇಲ್ಲಿ “ನಾವು” ಎಂಬ ಪದವು ಪೇತ್ರ ,ಓದುಗರು ಮತ್ತು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-inclusive]])" 2PE 1 19 l7zq figs-explicit βεβαιότερον τὸν προφητικὸν λόγον 1 this prophetic word made "ಇದು ಹಳೆ ಒಡಂಬಡಕೆಯನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ಪ್ರವಾದಗಳು ಹೇಳಿದಂತ ಪ್ರವಾದನೆಯ ವಾಕ್ಯಗಳು”(ನೋಡಿ:[[rc://en/ta/man/translate/figs-explicit]])" 2PE 1 19 sjd3 ᾧ καλῶς ποιεῖτε προσέχοντες 1 you do well to pay attention to it "ಪ್ರವಾದನೆಯ ಸಂದೇಶಕ್ಕೆ ಹೆಚ್ಚು ಗಮನ ಕೊಡಿರಿ ಎಂದು ಪೇತ್ರನು ಎಲ್ಲಾ ವಿಶ್ವಾಸಿಗಳಿಗೆ ಬೋಧಿಸುತ್ತಾನೆ." 2PE 1 19 xt8i figs-simile ὡς λύχνῳ φαίνοντι ἐν αὐχμηρῷ τόπῳ, ἕως οὗ ἡμέρα διαυγάσῃ 1 as to a lamp shining in a dark place, until the day dawns "ಪೇತ್ರನು ಪ್ರವಾದನೆ ವಕ್ಯವನ್ನು ಬೆಳಕು ಬರುವ ವರೆಗೆ ಕತ್ತಲೆಯಾದ ಸ್ಠಳದಲ್ಲಿ ಪ್ರಕಾಶಿಸುವ ದೀಪಕ್ಕೆ ಹೋಲಿಸುತ್ತಾನೆ. ಬೆಳಿಗೆಯಾಗುವುದು ಕ್ರಿಸ್ತನ ಬರುವಿಕೆಯನ್ನು ಉಲ್ಲೇಖಿಸುತ್ತದೆ .(ನೋಡಿ :[[rc://en/ta/man/translate/figs-simile]])" 2PE 1 19 kc3l figs-metaphor φωσφόρος ἀνατείλῃ ἐν ταῖς καρδίαις ὑμῶν 1 the morning star rises in your hearts "ಪೇತ್ರನು ಕ್ರಿಸ್ತನನ್ನು ಉದಯ ನಕ್ಷತ್ರ ಎಂದು ಹೇಳುತ್ತಾನೆ . ಇದು ಹಗಲು ಮತ್ತು ಕತ್ತಲೆಯ ಅಂತ್ಯವು ಹತ್ತರಲ್ಲಿದೆ ಎಂದು ಸೂಚಿಸುತ್ತದೆ .ಕ್ರಿಸ್ತನು ಭಕ್ತರ ಹ್ರದಯದಲ್ಲಿ ಬೆಳಕನ್ನು ತರುತ್ತಾನೆ ,ಎಲ್ಲಾ ಅವಮಾನಗಳನ್ನು ಕೊನೆಗಾಣಿಸಿ ಮತ್ತು ಅತನು ಯಾರೆಂಬುದರ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡುತ್ತಾನೆ .ಇಲ್ಲಿ “ಹ್ರದಯ” ಎಂಬುವುದು ಜನರ ಮನಸ್ಸಿಗೆ ಉಪನಾಮವಗಿದೆ” . ಇನ್ನೊಂದು ಅನುವಾದ :”ಉದಯ ನಕ್ಷತ್ರವು ಜಗತ್ತಿನಲ್ಲಿ ಬಳಕನ್ನು ಬೆಳಗಿಸುವ ರೀತಿಯಲ್ಲಿ ಕ್ರಿಸ್ತನು ತನ್ನ ಬೆಳಕನ್ನು ನಿಮ್ಮ ಹ್ರದಯದಲ್ಲಿ ಪ್ರಕಾಶಿಸುತ್ತಾನೆ “ (ನೋಡಿ:[[rc://en/ta/man/translate/figs-metaphor]]ಮತ್ತು[[rc://en/ta/man/translate/figs-metonymy]])" 2PE 1 19 bl8s φωσφόρος 1 the morning star "“ಉದಯ ನಕ್ಷತ್ರ” ಎಂಬುವುದ ಶುಕ್ರಗ್ರಹವನ್ನು ಸೂಚಿಸುತ್ತದೆ . ಇದು ಕೆಲವೊಮ್ಮೆ ಸೂರ್ಯನ ಮುಂಚೆಯೇ ಉದಯಿಸುತ್ತದೆ ಮತ್ತು ಹಗಲು ಸಮಿಪದಲ್ಲಿದೆ ಎಂದು ಸೂಚಿಸುತ್ತದೆ ." 2PE 1 20 wcn9 τοῦτο πρῶτον γινώσκοντες 1 Above all, you must understand "ಮುಖ್ಯವಾಗಿ ನೀವು ಅರ್ಥಮಾಡಿಕೊಳ್ಳಬೇಕು." 2PE 1 20 s4k2 προφητεία ... ἰδίας ἐπιλύσεως οὐ γίνεται 1 no prophecy comes from someone's own interpretation "ಕೆಲವು ಅರ್ಥಗಳು 1)ಪ್ರವಾದಿಗಳು ಪ್ರವಾದನೆಗಳನ್ನು ಸ್ವಂತ ಬುದ್ಧಿಯಿಂದ ಹೇಳಲಿಲ್ಲ ಅಥವ 2)ಜನರು ಪ್ರವಾದನೆಗಳನ್ನು ಅರ್ಥಮಾಡಿಕೊಳ್ಳಲು ಪವಿತ್ರಾತ್ಮವನ್ನು ಅವಲಂಬಿಸಬೇಕು ಅಥವ 3) ಕ್ರೈಸ್ತ ಸಮುದಾಯದ ಸಹಾಯದಿಂದ ಪ್ರವಾದನೆಗಳನ್ನು ವ್ಯಾಖ್ಯಾನಿಸಬೇಕು" 2PE 1 21 mh2s figs-metaphor ὑπὸ Πνεύματος Ἁγίου φερόμενοι, ἐλάλησαν ἀπὸ Θεοῦ ἄνθρωποι 1 men spoke from God when they were carried along by the Holy Spirit "ಪವಿತ್ರಾತ್ಮನು ಅವರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವ ರೀತಿಯಲ್ಲಿ ದೇವರ ಬಯಸಿದ್ದನ್ನು ಬರೆಯಲು ಪವಿತ್ರಾತ್ಮನು ಪ್ರವಾದಿಗಳಿಗೆ ಸಹಾಯ ಮಾಡುತ್ತಾನೆ.ಇನ್ನೊಂದು ಅನುವಾದ :”ಮನಷ್ಯನು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಬಂದಿದ್ದನ್ನೇ ಹೇಳಿದರು “(ನೋಡಿ :[[rc://en/ta/man/translate/figs-metaphor]])" 2PE 2 intro mv79 0 "#2ಪೇತ್ರ ಸಾಮಾನ್ಯ ಟಿಪ್ಪಣಿ
##ಈ ಅಧ್ಯಾಯದಲ್ಲಿನ ವಿಶೇಷ ವಿಚಾರಗಳು

###”ಮಾಂಸ” ಎಂಬ ಪದವು ವ್ಯಕ್ತಿಯ ಪಾಪ ಸ್ವಭಾವಕ್ಕೆ ಒಂದು ಉಪನಾಮವಾಗಿದೆ . ಅದು ವ್ಯಕ್ತಿಯ ಭೌತಿಕ ಭಾಗ ಪಾಪ ಬರಿತವಲ್ಲ .”ಮಾಂಸ” ಎಂಬುವುದು ದೈಹಿಕವನ್ನು ತಿರಸ್ಕರಿಸಿ ಪಾಪವನ್ನು ಬಯಸುವ ಮನವ ಸ್ವಭಾವವನ್ನು ಮಾನವ ಸ್ವಭಾವವನ್ನು ಪ್ರತಿನಿಧಿಸುತ್ತದೆ .ಯೇಸುವನ್ನು ನಂಬುವ ಮೂಲಕ ಪವಿತ್ರಾತ್ಮನನ್ನು ಪಡೆಯುವ ಮೊದಲು ಎಲ್ಲಾ ಮಾನವರ ಸ್ಥಿತಿ ಹೀಗಿತ್ತು . (ನೋಡಿ :[[rc://en/tw/dict/bible/kt/flesh]])

###ಮಾಹಿತಿಗಳು
2:4-8 ರಲ್ಲಿ ಹಲವಾರು ಸಾದ್ರಶ್ಯಗಳಿವೆ ಮತ್ತು ಅದನ್ನು ಹಳೆಯ ಒಡಂಬಡಿಕೆಯಲ್ಲಿ ಇನ್ನು ಅನುವಾದಿಸದಿದ್ದರೆ ಅವುಗಳನ್ನು ಅರ್ಥಮಾಡಿಕ್ಕೊಳ್ಳಲು ಕಷ್ಟ. ಹೆಚ್ಚಿನ ವಿವರಣೆ ಅಗತ್ಯವಾಗಬಹುದು.(ನೋಡಿ :[[rc://en/ta/man/translate/figs-explicit]])
" 2PE 2 1 us8u 0 General Information: "ಪೇತ್ರನು ಸುಳ್ಳು ಬೋಧಕರ ಬಗ್ಗೆ ವಿಶ್ವಾಸಿಗಳನ್ನು ಎಚ್ಚರಿಸಿದನು ." 2PE 2 1 l2cg ἐγένοντο ... ψευδοπροφῆται ἐν τῷ λαῷ ... καὶ ἐν ὑμῖν ἔσονται ψευδοδιδάσκαλοι 1 False prophets came to the people, and false teachers will also come to you "ಸುಳ್ಳು ಪ್ರವಾದಿಗಳು ತಮ್ಮ ಮಾತುಗಳಿಂದ ಇಸ್ರಾಯೇಲರನ್ನು ಮೋಸಗೊಳಿಸಲು ಬಂದಂತೆಯೇ, ಸಳ್ಳು ಬೋಧಕರು ಕ್ರಿಸ್ತನ ಬಗ್ಗೆ ಸುಳ್ಳು ಬೋದಿಸುತ್ತಾರೆ" 2PE 2 1 tbz8 αἱρέσεις ἀπωλείας 1 destructive heresies "“ಸುಳ್ಳು ಬೋಧಕರು “ ಎಂಬ ಪದವು ಕ್ರಿಸ್ತನ ಮತ್ತು ಅಪೊಸ್ತಲರ ಬೋಧನೆಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಸೂಚಿಸುತ್ತದೆ .ಈ ಸುಳ್ಳು ಬೋಧಕರು ತಮ್ಮನ್ನು ನಂಬುವವರ ನಂಬಿಕೆಯನ್ನು ನಾಶಮಾಡುತ್ತಾರೆ." 2PE 2 1 g99z figs-metaphor τὸν ἀγοράσαντα αὐτοὺς Δεσπότην 1 the master who bought them "“ಒಡೆಯನು “ ಎಂಬ ಪದವು ಗುಲಾಮರನ್ನು ಹೊಂದಿರುವ ವ್ಯಕ್ತಿಗಳನ್ನು ಸೂಚಿಸುತ್ತದೆ .ಪೇತ್ರನು ಯೇಸವಿನ ಬಗ್ಗೆ ಹೇಳುವಾಗ ಆತನು ತನ್ನ ಮರಣದ ಫಲವಾಗಿ ಖರಿದಿಸಿದ ಜನರಿಗೆ ಯಜಮಾನರಾಗಿದ್ದಾನೆ.(ನೋಡಿ :[[rc://en/ta/man/translate/figs-metaphor]]ಮತ್ತು[[rc://en/ta/man/translate/figs-explicit]])" 2PE 2 2 z53e ταῖς ἀσελγείαις 1 sensuality "ಅನೈತಿಕ ಲೈಂಗಿಕ ನಡುವಳಿಕೆ" 2PE 2 2 nzx7 figs-activepassive ἡ ὁδὸς τῆς ἀληθείας βλασφημηθήσεται 1 the way of truth will be blasphemed "“ಸತ್ಯಮಾರ್ಗ” ಎಂಬ ನುಡಿಗಟ್ಟು ಕ್ರೈಸ್ತ ನಂಬಿಕಯನ್ನು ಸುಚಿಸುತ್ತದೆ ಮತ್ತು ಇದೇ ದೇವರಿಗೆ ನಿಜವಾದ ಮಾರ್ಗ . ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದ ಅನುವಾದ :” ಅವಿಶ್ವಾಸಿಗಳು ಸತ್ಯದ ಮಾರ್ಗವನ್ನು ದೂಷಿಸತ್ತಾರೆ” (ನೋಡಿ :[[rc://en/ta/man/translate/figs-activepassive]])" 2PE 2 3 dl1k πλαστοῖς λόγοις ὑμᾶς ἐμπορεύσονται 1 exploit you with deceptive words "ನಿಮಗೆ ಸುಳ್ಳು ಹೇಳುವ ಮಾಲಕ ಅವರಿಗೆ ಹಣವನ್ನು ಕೊಡುವಂತೆ ಮನವರಿಕೆ ಮಾಡತ್ತಾರೆ" 2PE 2 3 k359 figs-personification οἷς τὸ κρίμα ... οὐκ ἀργεῖ, καὶ ἡ ἀπώλεια αὐτῶν οὐ νυστάζει 1 their condemnation has not been idle, and their destruction is not asleep "ಪೇತ್ರನು “ಖಂಡನೆ “ ಮತ್ತು “ವಿನಾಶ” ದ ಬಗ್ಗೆ ಮಾತನಾಡುವಾಗ ಅವುಗಳು ನಟಿಸುವ ವ್ಯಕ್ತಿಗಳ ಹಾಗೆ ಎಂದು ಹೇಳುತ್ತಾನೆ .ಈ ಎರಡು ನುಡಿಗಟ್ಟುಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತದೆ ಮತ್ತು ಸುಳ್ಳು ಬೋಧಕರನ್ನು ಖಂಡಿಸಲಾಗುವುದು ಎಂದು ಒತ್ತಿಹೇಳುತ್ತದೆ .(ನೋಡಿ :[[rc://en/ta/man/translate/figs-personification]] ಮತ್ತು [[rc://en/ta/man/translate/figs-parallelism]])" 2PE 2 3 c57u figs-doublenegatives οἷς τὸ κρίμα ... οὐκ ἀργεῖ, καὶ ἡ ἀπώλεια αὐτῶν οὐ νυστάζει 1 their condemnation has not been idle, and their destruction is not asleep "ನೀವು ಈ ನುಡಿಗಟ್ಟುಗಳನ್ನು ಕ್ರಿಯಾಪದಗಳೊಂದಿಗೆ ಸಕಾರಾತ್ಮಕ ಪದಗಳಲ್ಲಿ ಅನುವಾದಿಸಬಹುದು . ಇನ್ನೊಂದು ಅನುವಾದ :”ದೇವರು ಶೀಘ್ರದಲ್ಲೇ ಅವರನ್ನು ಖಂಡಿಸುವರು ಮತ್ತು ಅವರನ್ನು ನಾಶ ಮಾಡಲು ಸಿದ್ಧನಾಗಿದ್ದಾನೆ” (ನೋಡಿ :[[rc://en/ta/man/translate/figs-doublenegatives]]ಮತ್ತು[[rc://en/ta/man/translate/figs-abstractnouns]])" 2PE 2 4 s115 0 Connecting Statement: "ದೇವರ ವಿರುದ್ಧ ಕಾರ್ಯ ಮಾಡಿದ ಜನರು ಮತ್ತು ಅವರ ಕಾರ್ಯಗಳಿಗಾಗಿ ದೇವರು ಯಾರನ್ನು ಶಿಕ್ಷಿಸಿದ್ದಾನೆ ಎಂಬುವುದನ್ನು ಪೇತ್ರನು ಉದಾಹರಣೆ ಸಹಿತ ಹೇಳುತ್ತಾನೆ." 2PE 2 4 pr13 οὐκ ἐφείσατο 1 did not spare "ಶಿಕ್ಷಿಸುವುದು ಅಥವ “ಶಿಕ್ಷೆ” ತಡೆಯಲಿಲ್ಲ" 2PE 2 4 b54v translate-names ταρταρώσας 1 he handed them down to Tartarus "“ಟಾಟಾರಸ್” ಎಂಬ ಗ್ರೀಕ್ ಪದವು ದುಷ್ಟಶಕ್ತಿಗಳು ಮತ್ತು ಮರಣ ಹೊಂದಿದ ದುಷ್ಟರಿಗೆ ಶಿಕ್ಷೆಯಾಗುವ ಸ್ಥಳವನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ :”ಕತ್ತಲೆ ಗುಂಡಿಗಳಿಗೆ ಒಪ್ಪಿಸಿದನು “(ನೋಡ :[[rc://en/ta/man/translate/translate-names]])" 2PE 2 4 h7uj figs-activepassive σειροῖς ζόφου ... τηρουμένους 1 to be kept in chains of lower darkness "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಅಲ್ಲಿ ಅವನು ಅವರನ್ನು ಕತ್ತಲೆಯ ಸರಪಳಿಗಳಲ್ಲಿ ಇಡುತ್ತಾನೆ”(ನೋಡಿ :[[rc://en/ta/man/translate/figs-activepassive]])" 2PE 2 4 uzy2 figs-metaphor σειροῖς ζόφου 1 in chains of lower darkness "ಕೆಲವು ಅರ್ಥಗಳು 1)”ಕತ್ತಲೆಯ ಸರಪಳಿಗಳಲ್ಲಿ” ಅಥವ 2)”ಅತ್ಯಂತ ಆಳವಾದ ಕತ್ತಲೆಯಲ್ಲಿ ಅವರನ್ನು ಸರಪಳಿಗಳಲ್ಲಿ ಬಂಧಿಸುತ್ತಾನೆ”(ನೋಡಿ :[[rc://en/ta/man/translate/figs-metaphor]])" 2PE 2 4 c2ak εἰς κρίσιν 1 until the judgment "ಇದು ದೇವರು ಪ್ರತಿಯೊಬ್ಬ ವ್ಯಕ್ತಿಗು ನ್ಯಾಯತೀರಿಸುವ ನ್ಯಾಯತೀರ್ಪಿನ ದಿನವನ್ನು ಸೂಚಸುತ್ತದೆ." 2PE 2 5 hpv7 figs-metonymy ἀρχαίου κόσμου οὐκ ἐφείσατο 1 he did not spare the ancient world "ಇಲ್ಲಿ “ಲೋಕ” ಎಂಬ ಪದವು ಅದರಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆ . ಇನ್ನೊಂದು ಅನುವಾದ :”ಆತನು ಭಕ್ತಿಹೀನರಾದ ಪುರಾತನ ಲೋಕದವರನ್ನು ಸುಮ್ಮನೆ ಬಿಡಲಿಲ್ಲ”(ನೋಡಿ :[[rc://en/ta/man/translate/figs-metonymy]])" 2PE 2 5 iw5v ὄγδοον, Νῶε … ἐφύλαξεν 0 he preserved Noah ... along with seven others "ಆತನು ಪುರಾತನ ಕಾಲದಲ್ಲಿದ್ದ ಜನರನ್ನು ನಾಶ ಮಾಡಿದಾಗ ಆತನು ನೋಹ ಮತ್ತು ಅವನೊಂದಿಗಿದ್ದ ಏಳು ಮಂದಿಯನ್ನು ಉಳಿಸಿದನು ." 2PE 2 6 gp3e πόλεις Σοδόμων καὶ Γομόρρας τεφρώσας 1 reduced the cities of Sodom and Gomorrah to ashes "ಆತನು ಸೊದೋಮಗೊಮೋರ ಪಟ್ಟಣವನ್ನು ಸುಟ್ಟು ಬೂದಿಮಾಡಿದನು." 2PE 2 6 reg3 καταστροφῇ κατέκρινεν 1 condemned them to destruction "ಇಲ್ಲಿ “ಅವರು” ಎಂಬ ಪದವು ಸೊದೋಮಗೊಮೋರ ಹಾಗು ಅಲ್ಲಿರುವ ಜನರನ್ನು ಸೂಚಿಸುತ್ತದೆ ." 2PE 2 6 hgt7 ὑπόδειγμα μελλόντων ἀσεβέσιν 1 as an example of what is to happen to the ungodly "ದೇವರಿಗೆ ಅವಿಧೇಯರಾದವರಿಗೆ ನಡೆಯಬಹುದಾದ ಕಾರ್ಯಕ್ಕೆ ಸೊದೋಮಗೊಮೋರ ಉದಾಹರಣೆಯಾಗಿದೆ" 2PE 2 7 fm1p 0 Connecting Statement: "ಪೇತ್ರನು ಶಿಕ್ಷೆಗೆ ಅರ್ಹರಾದ ಪುರುಷರಿಂದ ರಕ್ಷಿಸಿದ ಲೋಟನ ಉದಾಹರಣೆ ಕೊಡುತ್ತಾನೆ." 2PE 2 7 k79d τῆς τῶν ἀθέσμων ἐν ἀσελγείᾳ ἀναστροφῆς 1 the sensual behavior of lawless people "ದೇವರ ನಿಯಮವನ್ನು ಉಲ್ಲಂಘಿಸಿದ ಜನರ ಅನೈತಿಕ ವರ್ತನೆ" 2PE 2 8 b1ba ὁ δίκαιος 1 that righteous man "ಇದು ಲೋಟನನ್ನು ಸೂಚಿಸತ್ತದೆ" 2PE 2 8 hpi4 figs-synecdoche ψυχὴν δικαίαν ... ἐβασάνιζεν 1 was tormented in his righteous soul "ಇಲ್ಲಿ “ಆತ್ಮ” ಎಂಬ ಪದವು ಲೋಟನ ಆಲೋಚನೆಗಳು ಮತ್ತು ಭಾವನೆಯನ್ನು ಸೂಚಿಸುತ್ತದೆ . ಸೊದೋಮಗೊಮೋರ ನಾಗರಿಕರ ಅನೈತಿಕ ವರ್ತನೆಯು ಭಾವಾತ್ಮಕವಾಗಿ ವಿತರಿಸಲ್ಪಟ್ಟಿದೆ. ಇನ್ನೊಂದು ಅನುವಾದ :”ಬಹಳವಾಗಿ ಕರಕೆಗೊಂಡನು”(ನೋಡಿ :[[rc://en/ta/man/translate/figs-synecdoche]])" 2PE 2 10 skh8 0 Connecting Statement: "ಪೇತ್ರನು ಅನೀತಿವಂತರ ಗುಣಲಕ್ಷಣಗಳನ್ನು ವಿವರಿಸಲು ಪ್ರಾರಂಭಿಸುತ್ತಾನೆ ." 2PE 2 10 c9e5 μάλιστα 1 This is especially true "“ಇದು” ಎಂಬ ಪದವು ದೇವರು ಅನೀತಿವಂತರನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವುದನ್ನು ಸೂಚಿಸತ್ತದೆ.[2ಪೇತ್ರ 2:9](../02/09ಎಮ್ ಡಿ)" 2PE 2 10 eb1k τοὺς ... σαρκὸς ἐν ἐπιθυμίᾳ μιασμοῦ πορευομένους 1 those who continue in the corrupt desires of the flesh "ಇಲ್ಲಿ “ಶರೀರದ ಬಯಕೆ” ಎನ್ನುವುದು ಪಾಪ ಸ್ವಭಾವದ ಬಯಕೆಯನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :” ತಮ್ಮ ಭ್ರಷ್ಟ ಮತ್ತು ಪಾಪದ ಆಸೆಗಳನ್ನು ಮುಂದುವರಿಸಿಕೊಂಡು ಹೋಗುವರು”" 2PE 2 10 axr4 κυριότητος καταφρονοῦντας 1 despise authority "ದೇವರ ಪ್ರಭುತ್ವಕ್ಕ ಒಪ್ಪಿಸಲು ನಿರಾಕರಿಸು .ಇಲ್ಲಿ ಪ್ರಭುತ್ವ ಎಂಬುವುದು ದೇವರ ಪ್ರಭುತ್ವವನ್ನು ಸೂಚಿಸುತ್ತದೆ . 2PE 2 10 n7n8 figs-metonymy κυριότητος 1 authority ಇಲ್ಲಿ “ಪ್ರಭುತ್ವ” ಎನ್ನುವುದ ಆದೇಶ ನೀಡಲು ಮತ್ತು ಅನೀತಿವಂತರನ್ನು ದಂಡಿಸಲು ಶಕ್ತನಾದ ದೇವರನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-metonymy]]) 2PE 2 10 esb2 αὐθάδεις 1 self-willed ಅವರು ಬಯಸಿದ್ದನ್ನು ಮಾಡಲಿ" 2PE 2 10 s7l1 δόξας 1 the glorious ones "ಈ ನುಡಿಕಟ್ಟು ದೇವದೂತರು ಅಥವ ರಾಕ್ಷಸರಂತ ಆಧ್ಯಾತ್ಮಿಕ ಜೀವಿಗಳನ್ನು ಸೂಚಿಸುತ್ತದೆ." 2PE 2 11 u2jk ἰσχύϊ καὶ δυνάμει μείζονες 1 greater strength and power "ಸುಳ್ಳು ಬೋಧಕರಗಿಂತ ಹೆಚ್ಚಿನ ಶಕ್ತಿ ಮತ್ತು ಬಲ" 2PE 2 11 v1qt οὐ φέρουσιν κατ’ αὐτῶν ... βλάσφημον κρίσιν 1 they do not bring insulting judgments against them "“ಅವರು” ಎಂಬುವುದು ದೇವದೂತರನ್ನು ಸೂಚಿಸುತ್ತದೆ . “ಅವರು” ಎಂಬ ಪದಕ್ಕೆ ಕೆಲವು ಅರ್ಥಗಳು 1)ಅದ್ಭುತವದವುಗಳು ಅಥವ 2) ಸುಳ್ಳು ಬೋಧಕರು ." 2PE 2 11 zi6p figs-metaphor φέρουσιν κατ’ αὐτῶν ... βλάσφημον κρίσιν 1 bring insulting judgments against them "ದೇವದೂತರು ಅವರ ಮೇಲೆ ಆರೋಪ ಮಾಡಬಹುದೆಂಬ ಕಲ್ಪನೆಯನ್ನು ಅವರು ಶಸ್ತ್ರಗಳನ್ನು ಉಪಯೋಗಿಸಿ ಆಕ್ರಮಣ ಮಡಬಹುದು ಎಂಬಂತೆ ಹೇಳಲಾಗುತ್ತದೆ . (ನೋಡಿ:[[rc://en/ta/man/translate/figs-metaphor]])" 2PE 2 12 y4bl figs-metaphor οὗτοι ... ὡς ἄλογα ζῷα, γεγεννημένα φυσικὰ εἰς ἅλωσιν καὶ φθοράν 1 these unreasoning animals are naturally made for capture and destruction. "ವಿವೇಕಶೂನ್ಯ ಪಶುಗಳಂತಿರುವ ಈ ಮನುಷ್ಯರು .ಇನ್ನೊಂದು ಅನುವಾದ :”ಈ ಸುಳ್ಲು ಬೋಧಕರು ಸೆರೆಹಿಡಿದು ನಾಶಪಡಿಸಲಾಗು ವಿವೇಕಶೂನ್ಯ ಪಶುಗಳಂತೆ”(ನೋಡಿ :[[rc://en/ta/man/translate/figs-metaphor]])" 2PE 2 12 ipd4 ἐν οἷς ἀγνοοῦσιν βλασφημοῦντες 1 They do not know what they insult "ಅವರು ತಿಳಿದಿಲ್ಲದ ಅಥವಾ ಅರ್ಥಮಾಡಿಕೊಳ್ಳದ ಕೆಟ್ಟದ್ದನ್ನು ಮತಾನಾಡುತ್ತರೆ" 2PE 2 12 jw8d figs-activepassive φθαρήσονται 1 They will be destroyed "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ದೇವರು ಅವರನ್ನು ನಾಶಪಡಿಸುತ್ತಾನೆ “ (ನೋಡಿ :[[rc://en/ta/man/translate/figs-activepassive]])" 2PE 2 13 p7g7 figs-irony ἀδικούμενοι μισθὸν ἀδικίας 1 They will receive the reward of their wrongdoing "ಸುಳ್ಳು ಬೋಧಕರಿಗೆ ಸಿಗುವ ಶಿಕ್ಷೆಯು ಬಹುಮಾನದ ರೀತಿಯಲ್ಲಿ ಸ್ವಿಕರಿಸುತ್ತಾರೆ . ಇನ್ನೊಂದು ಅನುವಾದ :”ಅವರು ಮಾಡಿದ ತಪ್ಪಿಗೆ ಅವರು ಅರ್ಹವಾದದ್ದನ್ನು ಸ್ವೀಕರಿಸುತ್ತಾರೆ”(ನೋಡಿ :[[rc://en/ta/man/translate/figs-irony]])" 2PE 2 13 e62s τὴν ἐν ἡμέρᾳ τρυφήν 0 luxury during the day "ಇಲ್ಲಿ “ಸುಖ” ಎಂಬುವುದು ಹೊಟ್ಟೆಬಾಕುತನ , ಕುಡಿತ ಮತ್ತು ಲೈಂಗಿಕ ಚಟುವಟಿಕೆಯನ್ನು ಒಳಗೊಂಡರುವ ಅನೈತಿಕ ಚಟುವಟಿಕೆಗಳನ್ನು ಸೂಚಿಸುತ್ತದೆ .ಹಗಲಿನಲ್ಲಿ ಈ ಕಾರ್ಯಗಳನ್ನು ಮಾಡುವುದರಿಂದ ಅವರಿಗೆ ನಚಿಕೆ ಇಲ್ಲವೆಂದು ಸೂಚಿಸುತ್ತದೆ." 2PE 2 13 u1rc figs-metaphor σπίλοι καὶ μῶμοι 1 They are stains and blemishes "“ಕಲೆಗಳು” ಮತ್ತು “ ನ್ಯೂನತೆ” ಎಂಬುವುದು ಒಂದೇ ಅರ್ಥವನ್ನು ಸೂಚಿಸುತ್ತದೆ .ಪೇತ್ರನು ಸುಳ್ಳು ಬೋಧಕರ ಬಗ್ಗೆ ಮಾತನಾಡುವಾಗ ಉಡುಪುಗಳ ಮೇಲಿರುವ ಕಲೆಗಳ ಹಾಗೆ ಎಂದು ಹೇಳುತ್ತಾನೆ ಮತ್ತು ಅದನ್ನು ಧರಿಸಿದವರಿಗೆ ಅದು ಅವಮಾನ ಉಂಟುಮಾಡುತ್ತದೆ ಎಂದು ಹೇಳುತ್ತಾನೆ. ಇನ್ನೊಂದು ಅನುವಾದ :”ಅವರು ನಾಚಿಕೆಗೇಡು ಉಂಟುಮಾಡುವ ಬಟ್ಟೆಗಳ ಮೇಲಿರುವ ಕಲೆ ಮತ್ತು ನ್ಯುನತೆಯ ಹಾಗೆ(ನೋಡಿ :[[rc://en/ta/man/translate/figs-metaphor]] ಮತ್ತು [[rc://en/ta/man/translate/figs-doublet]]) ." 2PE 2 14 v7t4 figs-metonymy ὀφθαλμοὺς ἔχοντες μεστοὺς μοιχαλίδος 1 They have eyes full of adultery "ಇಲ್ಲಿ “ಕಣ್ಣು” ಎಂಬುವುದು ಬಯಕೆಯನ್ನು ಸೂಚಿಸುತ್ತದೆ ಮತ್ತೆ “ತುಂಬಿದ ಕಣ್ಣು” ಎನ್ನುವುದು ನಿರಂತರವಾಗಿ ಬಯಸವುದನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ಅವರು ನಿರಂತರವಾಗಿ ವ್ಯಭಿಚಾರ ಮಡುವುದನ್ನು ಬಯಸುತ್ತಾರೆ “ (ನೋಡಿ :[[rc://en/ta/man/translate/figs-metonymy]])" 2PE 2 14 a22r ἀκαταπαύστους ἁμαρτίας 1 they are never satisfied with sin "ಕಾಮ ಪೂರೈಸಲು ಮಾಡಿದ ಪಾಪವ ಅವರನ್ನು ಎಂದಿಗು ತ್ರುಪ್ತಿಪಡಿಸುವುದಿಲ್ಲ ." 2PE 2 14 wt89 figs-synecdoche δελεάζοντες ψυχὰς ἀστηρίκτους 1 They entice unstable souls "ಇಲ್ಲಿ “ಆತ್ಮ” ಎಂಬ ಪದವು ಒಂದು ವ್ಯಕ್ತಿಯನ್ನು ಸೂಚಿಸುತ್ತದೆ.ಇನ್ನೊಂದು ಅನುವದ :”ಅವರು ಅಸ್ಥಿರ ಜನರನ್ನು ಪ್ರಲೋಭಿಸುತ್ತಾರೆ “(ನೋಡಿ :[[rc://en/ta/man/translate/figs-synecdoche]])" 2PE 2 14 c55u figs-metonymy καρδίαν γεγυμνασμένην πλεονεξίας 1 hearts trained in covetousness "ಇಲ್ಲಿ “ಹ್ರದಯ” ಎಂಬ ಪದವು ವ್ಯಕ್ತಿಯ ಆಲೋಚನೆ ಮತ್ತು ಭಾವನೆಗಳನ್ನು ಸೂಚಿಸುತ್ತದೆ .ಅವರು ದುರಾಸೆಯಿಂದ ಯೋಚಿಸಿ ಕರ್ಯ ನಿರ್ವಹಿಸಲು ತಮ್ಮನ್ನು ತಾವೇ ತರಬೇತಿ ಪಡೆದಿದ್ದಾರೆ (ನೋಡಿ :[[rc://en/ta/man/translate/figs-metonymy]])" 2PE 2 15 et62 καταλειπόντες εὐθεῖαν ὁδὸν, ἐπλανήθησαν ἐξακολουθήσαντες 1 They have abandoned the right way and have wandered off to follow "ಸುಳ್ಲು ಬೋಧಕರು ನೀಟಾದ ಮಾರ್ಗವನ್ನು ಬಿಟ್ಟಿದ್ದಾರೆ . ಸುಳ್ಲು ಬೋಧಕರು ಸರಿಯಾದದ್ದನ್ನು ತಿರಸ್ಕರಸಿದ್ದರಿಂದ ದೇವರಿಗ ವಿಧೇಯರಾಗಲು ನಿರಾಕರಿಸುತ್ತಾರೆ . 2PE 2 15 ky5q figs-metaphor εὐθεῖαν ὁδὸν 1 the right way ದೇವರನ್ನು ಸನ್ಮಾನಿಸುವ ಸರಿಯಾದ ನಡವಳಿಕಯನ್ನು ಅನುಸರಿಸಬೇಕಾದ ಮಾರ್ಗದ ಹಾಗೆ ಎಂದು ಹೇಳುತ್ತಾನೆ. (ನೋಡಿ :[[rc://en/ta/man/translate/figs-metaphor]]) 2PE 2 16 z37w figs-abstractnouns ἔλεγξιν ... ἔσχεν 1 he obtained a rebuke ಬಿಳಾಮನನ್ನು ಖಂಡಸಿದ್ದು ದೇವರೇ ಎಂದು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ದೇವರ ಅವನನ್ನು ಖಂಡಿಸಿದನು” (ನೋಡಿ :[[rc://en/ta/man/translate/figs-abstractnouns]]) 2PE 2 16 g9dr ὑποζύγιον ἄφωνον ἐν ἀνθρώπου φωνῇ φθεγξάμενον 1 a mute donkey speaking in a human voice ಮಾತನಾಡಲು ಸಾಧ್ಯವಿಲ್ಲದ ಕತ್ತೆಯು ಮನುಷ್ಯನ ಧ್ವನಿಯಲ್ಲಿ ಮಾತನಾಡಿತು. 2PE 2 16 tf38 figs-metonymy ἐκώλυσεν τὴν τοῦ προφήτου παραφρονίαν 1 stopped the prophet's insanity ಪ್ರವಾದಿಯ ಮೂರ್ಖ ಕ್ರತ್ಯವನ್ನು ತಡೆಯಲು ದೇವರು ಕತ್ತೆಯನ್ನು ಬಳಸಿದನು .(ನೋಡಿ :[[rc://en/ta/man/translate/figs-metonymy]]) 2PE 2 17 t137 figs-metaphor οὗτοί εἰσιν πηγαὶ ἄνυδροι 1 These men are springs without water ನೀರಿನಿಂದ ಹರಿಯುವ ಬುಗ್ಗೆಗಳು ಬಯಾರಿದ ಜನರಿಗೆ ಉಲ್ಲಾಸವನ್ನು ನೀಡತ್ತದೆ ,ಆದರೆ “ನೀರಿಲ್ಲದ ಬುಗ್ಗೆಗಳು” ಬಾಯಾರಿಕೆಯನ್ನು ನಿರಾಶೆಗೊಳಿಸತ್ತದೆ .ಅದೇ ರೀತಿಯಲ್ಲಿ, ಸುಳ್ಳು ಬೋಧಕರು ,ಅವರು ಮಾಡಿದ ವಾಗ್ದಾನವನ್ನು ನೆರವೇರಿಸುವುದಿಲ್ಲ. (ನೋಡಿ :[[rc://en/ta/man/translate/figs-metaphor]]) 2PE 2 17 hzu1 figs-metaphor ὁμίχλαι ὑπὸ λαίλαπος ἐλαυνόμεναι 1 mists driven by a storm ಜನರು ದಟ್ಟವಾದ ಮೋಡಗಳನ್ನು ನೋಡುವಾಗ ಅದರಿಂದ ಅವರು ಮಳೆ ಬರುವುದನ್ನು ಅಪೇಕ್ಷಿಸಿದರು .ಮಳೆ ಬೀಳುವ ಮೊದಲು ಜೋರಾಗಿ ಬಿಸುವ ಗಾಳಿ ಮೋಡವನ್ನು ಬೀಸಿದಾಗ ಜನರು ನಿರಾಶೆಗೊಂಡರು .ಅದೇ ರೀತಿಯಲ್ಲಿ ಸುಳ್ಳು ಬೋಧಕರು ,ಅವರು ಮಾಡಿದ ವಾಗ್ದಾನವನ್ನು ನೆರವೇರಸುವುದಿಲ್ಲ .(ನೋಡಿ :[[rc://en/ta/man/translate/figs-metaphor]]) 2PE 2 17 xe3y figs-activepassive οἷς ὁ ζόφος τοῦ σκότους τετήρηται 1 The gloom of thick darkness is reserved for them “ಇವರು” ಎಂಬ ಪದವು ಸುಳ್ಳು ಬೋಧಕರನ್ನು ಸೂಚಿಸುತ್ತದೆ . ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಇನ್ನೊಂದು ಅನುವಾದ :” ದೇವರು ಇವರ ಪಾಲಿಗೆ ಕಾರ್ಗತಲೆ ಇಟ್ಟಿದ್ದಾನೆ” (ನೋಡಿ :[[rc://en/ta/man/translate/figs-activepassive]]) 2PE 2 18 cxt8 ὑπέρογκα ... ματαιότητος φθεγγόμενοι 1 They speak with vain arrogance ಅವರು ಅರ್ಥವಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. 2PE 2 18 f8tg δελεάζουσιν ἐν ἐπιθυμίαις σαρκὸς ἀσελγείαις 1 They entice people through the lusts of the flesh ಅವರು ಅನೈತಿಕ ಪಾಪಕಾರ್ಯಗಳಲ್ಲಿ ಜನರನ್ನು ತೊಡಗಿಸಿಕೊಳ್ಳಲು ಪಾಪ ಸ್ವಭಾವಕ್ಕೆ ಮನವಿ ಮಾಡುತ್ತಾರೆ . 2PE 2 18 nks3 figs-explicit τοὺς ὀλίγως ἀποφεύγοντας τοὺς ἐν πλάνῃ ἀναστρεφομένους 1 people who try to escape from those who live in error ಈ ನುಡಿಗಟ್ಟು ಇತ್ತೀಚಿನ ವಿಶ್ವಾಸಿಗಳನ್ನು ಸೂಚಿಸುತ್ತದೆ. ”ತಪ್ಪಾದ ಮಾರ್ಗದಲ್ಲಿ ನಡೆಯುವವರು “ ಎಂಬ ನುಡಗಟ್ಟು ಇನ್ನು ಪಾಪದಲ್ಲಿರುವ ಅವಿಶ್ವಾಸಿಗಳನ್ನು ಸೂಚಿಸುತ್ತದೆ . ಇನ್ನೊಂದು ಅನುವಾದ :”ಅವರ ಮೊದಲಿನಂತೆ ಮತ್ತು ಇತರ ಜನರಂತೆ ಪಾಪದಲ್ಲಿ ಬದುಕುವ ಬದಲು ಸರಿಯಾಗಿ ಬದುಕಲು ಪ್ರಯತ್ನಿಸುವ ಜನರು” (ನೋಡಿ :[[rc://en/ta/man/translate/figs-explicit]]) 2PE 2 18 jec8 figs-metaphor τοὺς ὀλίγως ἀποφεύγοντας 1 people who try to escape ಪೇತ್ರನು ಪಾಪದಲ್ಲಿರುವ ಜನರನ್ನು ,ಸೆರೆಯಿಂದ ಬಿಡುಗಡೆಯಾಗಬೇಕಾದ ಪಾಪದ ಗುಲಾಮರು ಎನ್ನುತ್ತಾನೆ. (ನೋಡಿ :[[rc://en/ta/man/translate/figs-metaphor]]) 2PE 2 19 uyw6 figs-metaphor ἐλευθερίαν αὐτοῖς ἐπαγγελλόμενοι, αὐτοὶ δοῦλοι ὑπάρχοντες τῆς φθορᾶς 1 They promise freedom to them, but they themselves are slaves of corruption ಒಬ್ಬನು ಬಯಸಿದಂತೆ ಬದಕುವ ಸಾಮರ್ಥ್ಯಕ್ಕೆ ಸ್ವಾತಂತ್ರ್ಯವು ಒಂದು ನುಡಿಗಟ್ಟಾಗಿದೆ .ಇನ್ನೊಂದು ಅನುವಾದ :”ಸ್ವಾತತ್ರ್ಯ ಕೊಡುತ್ತೆವೆಂದು ಅವರಿಗೆ ವಾಗ್ದಾನ ಮಡುತ್ತಾರೆ ,ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ “(ನೋಡಿ:[[rc://en/ta/man/translate/figs-metaphor]]) 2PE 2 19 v5tt figs-metaphor ἐλευθερίαν ... ἐπαγγελλόμενοι … δοῦλοι ...τῆς φθορᾶς 0 promise freedom ... slaves of corruption ಪೇತ್ರನು ಪಾಪದಲ್ಲಿರುವ ಜನರನ್ನು ,ಸೆರೆಯಿಂದ ಬಿಡುಗಡೆಯಾಗಬೇಕಾದ ಪಾಪದ ಗುಲಾಮರ ಎನ್ನುತ್ತಾನೆ. (ನೋಡಿ :[[rc://en/ta/man/translate/figs-metaphor]]) 2PE 2 19 b79v figs-metaphor ᾧ γάρ τις ἥττηται, τούτῳ δεδούλωται 1 For a man is a slave to whatever overcomes him ಒಬ್ಬ ಮನುಷ್ಯನು ಯಾವುದಕ್ಕೆ ಸೋತು ಹೋಗಿರುವನೋ ಅವನು ಅದಕ್ಕೆ ಗುಲಾಮನಾಗಿರುತ್ತಾನೆ ಮತ್ತು ಅದು ಆತನ ಯಜಮಾನನಾಗಿರುತ್ತದೆ .ಇನ್ನೊಂದು ಅನುವಾದ :”ಒಬ್ಬನು ಯಾವುದಕ್ಕೆ ಸೋತು ಹೋಗಿರುವನೋ ಅದರ ದಾಸತ್ವದೊಳಗಿರುವನಷ್ಟೆ”(ನೋಡಿ :[[rc://en/ta/man/translate/figs-metaphor]]) 2PE 2 20 d6ra 0 Connecting Statement: “ಅವರು” ಮತ್ತು “ಅವರಿಗೆ” ಎಂಬುವುದು ಪೇತ್ರನು ವಚನ (12-19)ರಲ್ಲಿ ಹೇಳುವ ಸುಳ್ಳು ಬೋಧಕರನ್ನು ಸೂಚಿಸುತ್ತದೆ . 2PE 2 20 q96i εἰ ... ἀποφυγόντες … δὲ πάλιν ἐμπλακέντες ἡττῶνται, γέγονεν … τὰ ἔσχατα χείρονα τῶν πρώτων 0 If they have escaped ... and are again entangled ... and overcome, the last state has become worse ... than the first ನಿಜವಾದ ಹೇಳಿಕೆಗೆ ಈ ವಾಕ್ಯವು ವಿವರಣೆಯಾಗಿದೆ . ಸುಳ್ಳು ಬೋಧಕರು ಒಂದು ಸಮಯದಲ್ಲಿ ತಪ್ಪಿಸಿಕೊಂಡರು ಅದರೆ ಮತ್ತೆ ಸಿಕ್ಕಿಕೊಂಡರೆ….”ಅಂತ್ಯ ಸ್ಥಿತಿಯು ಮೊದಲಿಗಿಂತ ಕೆಟ್ಟದಾಗಿದೆ….”" 2PE 2 20 lu22 figs-metonymy τὰ μιάσματα τοῦ κόσμου 1 the corruption of the world "“ಮಲಿನತ್ವ” ಎಂಬ ಪದವು ಒಬ್ಬನನ್ನು ನೈತಿಕವಾಗಿ ಅಶುದ್ದರನ್ನಾಗಿ ಮಾಡುವ ಪಾಪ ವರ್ತನಯನ್ನು ಸೂಚಸುತ್ತದೆ .”ಲೋಕ” ಎಂಬುವುದು ಮಾನವ ಸಮಜವನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :” (ನೋಡಿ:[[rc://en/ta/man/translate/figs-metonymy]])" 2PE 2 20 bi73 figs-abstractnouns ἐν ἐπιγνώσει τοῦ Κυρίου ... καὶ Σωτῆρος, Ἰησοῦ Χριστοῦ 1 through the knowledge of the Lord and Savior Jesus Christ "ಮೌಖಿಕ ನುಡಿಗಟ್ಟನ್ನು ಬಳಸಿ “ಅರವು” ಎಂಬ ಪದವನ್ನು ಅನುವಾದಿಸಬಹುದು .[2 ಪೇತ್ರ 1:2] ಈ ರೀತಿಯಾದ ನುಡಿಕಟ್ಟನ್ನು ಅನುವಾದಸಿದ್ದನ್ನು ನೋಡಬಹುದು (../01/02.ಎಮ್ ಡಿ). ಇನ್ನೊಂದು ಅನುವಾದ :”ದೇವರಾದ ಯೇಸುಕ್ರಿಸ್ತನನ್ನು ತಿಳಿಯುವುದರಿಂದ” (ನೋಡಿ :[[rc://en/ta/man/translate/figs-abstractnouns]])" 2PE 2 20 d42g γέγονεν αὐτοῖς τὰ ἔσχατα χείρονα τῶν πρώτων 1 the last state has become worse for them than the first "ಅವರ ಸ್ಥಿತಿ ಮೊದಲಿಗಂತ ಕೆಟ್ಟದಾಗಿದೆ." 2PE 2 21 pm7b figs-metaphor τὴν ὁδὸν τῆς δικαιοσύνης 1 the way of righteousness "ಪೇತ್ರನು ಜೀವನವನ್ನು “ಮರ್ಗ” ಅಥವ ಹಾದಿ ಎಂದು ಹೇಳುತ್ತಾನೆ. ಈ ನುಡಿಕಟ್ಟು ದೇವರ ಚಿತ್ತನುಸಾರವಾಗಿ ಜೀವಿಸುವ ಜೀವನವನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-metaphor]])" 2PE 2 21 ic3c figs-metaphor ὑποστρέψαι ἐκ τῆς ... ἁγίας ἐντολῆς 1 turn away from the holy commandment "ಇಲ್ಲಿ “ ದೂರವಿರಿ “ಎನ್ನುವದು ಏನನ್ನಾದರ ಮಾಡುವುದನ್ನು ನಿಲ್ಲಿಸುವುದಕ್ಕೆ ರೂಪಕವಾಗಿದೆ .ಇನ್ನೊಂದು ಅನುವಾದ :” ಪವಿತ್ರವಾದ ಆದೇಶವನ್ನು ಪಾಲಿಸುವುದನ್ನು ನಿಲ್ಲಿಸಿ.” (ನೋಡಿ :[[rc://en/ta/man/translate/figs-metaphor]])" 2PE 2 21 blr5 figs-activepassive τῆς παραδοθείσης αὐτοῖς ἁγίας ἐντολῆς 1 the holy commandment delivered to them "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಅವರಗೆ ನೀಡಿದ ಪವಿತ್ರ ಆದೇಶಗಳು” ಅಥವ “ ಅವರು ಆದೇಶಗಳನ್ನು ಸ್ವಿಕರಸಿದ್ದಾರೆಂದು ದೇವರ ಖಚಿತಪಡಿಸಿದ್ದು “(ನೋಡಿ :[[rc://en/ta/man/translate/figs-activepassive]])" 2PE 2 22 hqr3 συμβέβηκεν αὐτοῖς τὸ τῆς ἀληθοῦς παροιμίας 1 This proverb is true for them "ಈ ಗಾದೆಗಳು ಅವರಗೆ ಅನ್ವಯಿಸುತ್ತದೆ ಅಥವ “ಈ ಗಾದೆಗಳು ಅವರನ್ನು ವಿವರಿಸುತ್ತದೆ”" "2PE" 2 22 "h42r" "writing-proverbs" "κύων ἐπιστρέψας ἐπὶ τὸ ἴδιον ἐξέραμα”, καί,"" ὗς λουσαμένη, εἰς κυλισμὸν βορβόρου" 1 "A dog returns to its own vomit, and a washed pig returns to the mud" "ಸುಳ್ಳು ಬೊಧಕರ ಬಗ್ಗೆ ವಿವರಿಸಲು ಪೇತ್ರನು ಎರಡು ಗಾದೆಗಳನ್ನು ಬಳಸುತ್ತಾನೆ. ಅವರು “ನೀತಿಯ ಮಾರ್ಗ” ವನ್ನು ತಿಳಿದಿದ್ದರೂ ಸಹ ಅವರನ್ನು ಆಧ್ಯಾತ್ಮಿಕವಾಗಿ ಅಶುದ್ಧರನ್ನಾಗಿ ಮಡುವ ಕಾರ್ಯಗಳಿಗೆ ಹಿಂತಿರುಗಿದ್ದಾರೆ . (ನೋಡಿ :[[rc://en/ta/man/translate/writing-proverbs]])" 2PE 3 intro c1id 0 "# 2ಪೇತ್ರ 03 ಸಾಮಾನ್ಯ ಟಿಪ್ಪಣಿ
##ಈ ಅಧ್ಯಾಯದಲ್ಲಿನ ವಿಶೇಷ ವಿಚಾರಗಳು

### ಅಗ್ನಿ
ಜನರು ಸಾಮಾನ್ಯವಾಗಿ ವಸ್ತುವನ್ನು ನಾಶಮಾಡಲು ಬೆಂಕಿಯನ್ನು ಬಳಸುತ್ತಾರೆ ಹಾಗು ಒಂದು ವಸ್ತುವಿನಲ್ಲಿರುವ ಕೊಳಕು ಮತ್ತು ನಿಷ್ಪ್ರಯೋಜಕ ಭಾಗಗಳನ್ನು ಸುಡುವುದ ಮೂಲಕ ಅದನ್ನು ಶುದ್ಧಿಗೋಳಿಸಲು ಬೆಂಕಿಯನ್ನು ಬಳಸುತ್ತಾರೆ . ಆದುದರಿಂದ ದೇವರು ದುಷ್ಟನನ್ನು ದಂಡಿಸುವಾಗ ಅಥವ ತನ್ನ ಜನರನ್ನು ಶುದ್ದಿಕರಿಸುವಾಗ ಬೆಂಕಿಯನ್ನು ಬಳಸುತ್ತಾನೆ.(ನೋಡಿ :[[rc://en/tw/dict/bible/other/fire]])

###ದೇವರ ದಿನ
ದೇವರು ಪ್ರತ್ಯಕ್ಷವಾಗುವ ದಿನವು ಜನರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.”ರಾತ್ರಿಯಲ್ಲಿ ಕಳ್ಳನ ಹಾಗೆ “ ಎಂಬುವುದು ಉಪಮೆಯಾಗಿದೆ. ಆದುದರಿಂದ ಕ್ರೈಸ್ತರು ದೇವರ ಬರುವಿಕೆಗೆ ಸಿದ್ದರಾಗಿರಬೇಕು.(ನೋಡಿ :[[rc://en/tw/dict/bible/kt/dayofthelord]]ಮತ್ತು[[rc://en/ta/man/translate/figs-simile]])
" 2PE 3 1 n92f 0 General Information: "ಪೇತ್ರನು ಕೊನೆಯ ದಿನದ ಬಗ್ಗೆ ಮಾತನಾಡುತ್ತಾನೆ." 2PE 3 1 gc3m figs-metaphor διεγείρω ὑμῶν ... τὴν εἰλικρινῆ διάνοιαν 1 to stir up your sincere mind "ಪೇತ್ರನು ಓದುಗರಿಗೆ ನಿದ್ರೆಯಲ್ಲಿ ನಡೆದಾಡುವ ರೀತಿಯಲ್ಲಿ ಈ ವಿಷಯಗಳನ್ನು ಯೋಚಿಸುವಂತೆ ಹೇಳುತ್ತಾನೆ . ಇನ್ನೊಂದು ಅನುವಾದ :” ನೀವು ಪರಶುದ್ದಾರಾಗಿ ಯೋಚಸುವಂತೆ “(ನೋಡಿ :[[rc://en/ta/man/translate/figs-metaphor]])" 2PE 3 2 gxj7 figs-activepassive τῶν προειρημένων ῥημάτων, ὑπὸ τῶν ἁγίων προφητῶν 1 the words spoken in the past by the holy prophets "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ಪರಿಶುದ್ಧ ಪ್ರವಾದಿಗಳ ಪೂರ್ವದಲ್ಲಿ ಹೇಳಿದ ಮಾತಗಳು” (ನೋಡಿ :[[rc://en/ta/man/translate/figs-activepassive]])" 2PE 3 2 yhi7 figs-activepassive τῆς τῶν ἀποστόλων ὑμῶν ἐντολῆς τοῦ Κυρίου καὶ Σωτῆρος 1 the command of our Lord and Savior given through your apostles "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು.ಇನ್ನೊಂದು ಅನುವಾದ :” ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆ” (ನೋಡಿ :[[rc://en/ta/man/translate/figs-activepassive]])" 2PE 3 3 lm1a τοῦτο πρῶτον γινώσκοντες 1 Know this first "ಇದು ಪ್ರಮುಖ ವಿಷಯವೆಂದು ತಿಳಿಯಿರಿ .[2 ಪೇತ್ರ 1:20] ರಲ್ಲಿ ಇದನ್ನು ಅನುವಾದಸಿದ ರೀತಿಯನ್ನು ನೋಡಿರಿ (../01/20.ಎಮ್ ಡಿ) 2PE 3 3 znh2 figs-explicit κατὰ τὰς ἰδίας ἐπιθυμίας αὐτῶν πορευόμενοι 1 proceed according to their own desires ಇಲ್ಲಿ “ಆಸೆ” ಎಂಬುವುದು ದೇವರ ಚಿತ್ತಕ್ಕೆ ವಿರುದ್ಧವಾದ ಪಾಪಗಳನ್ನು ಆಶಿಸುವುದು. ಇನ್ನಂದು ಅನುವಾದ :” ತಮ್ಮ ಪಾಪ ಆಸೆಗಳ ಅನುಗುಣವಾಗಿ ಜೀವಿಸುವುದು” (ನೋಡಿ :[[rc://en/ta/man/translate/figs-explicit]]) 2PE 3 3 hl23 πορευόμενοι 1 proceed ವರ್ತಿಸು ,ನಡೆದುಕೊ 2PE 3 4 zrj7 figs-rquestion ποῦ ἐστιν ἡ ἐπαγγελία τῆς παρουσίας αὐτοῦ 1 Where is the promise of his return? ಗೇಲಿ ಮಾಡುವವರು ದೇವರು ಹಿಂತಿರುಗುತ್ತಾನೆಂದು ನಂಬುವುದಿಲ್ಲ ಮತ್ತು ಅವರು ಈ ರೀತಿಯಾದ ವಾಕ್ಚಾತುರ್ಯದ ಪ್ರಶ್ನೆಯನ್ನು ಕೇಳುತ್ತಾರೆ .ಇಲ್ಲಿ “ವಾಗ್ದಾನ” ಎಂಬುವುದು ದೇವರು ಹಿಂತಿರುಗುವನು ಎಂಬ ವಾಗ್ದಾನ ನೆರೆವೇರಿಸುವುದನ್ನು ಸೂಚಿಸುತ್ತದೆ.ಇನ್ನೊಂದು ಅನುವಾದ :”ಯೇಸವು ಹಿಂತಿರುಗುವ ವಾಗ್ದಾನ ನಿಜವಲ್ಲ ! ಅವನು ಹಿಂತಿರುಗುವುದಿಲ್ಲ” (ನೋಡಿ :[[rc://en/ta/man/translate/figs-rquestion]]ಮತ್ತು[[rc://en/ta/man/translate/figs-metonymy]]) 2PE 3 4 t6hl figs-euphemism οἱ πατέρες ἐκοιμήθησαν 1 our fathers fell asleep ಇಲ್ಲಿ “ಪಿತ್ರಗಳು” ಬಹಳ ಹಿಂದೆಯೇ ವಾಸಿಸುತ್ತಿದ್ದ ಪೂರ್ವಜನರನ್ನು ಸೂಚಿಸುತ್ತದೆ .ನಿದ್ದೆ ಹೋಗುವುದು ಮಣಕ್ಕೆ ನಯನುಡಿಯಾಗಿದೆ .ಇನ್ನೊಂದು ಅನುವಾದ :” ನಮ್ಮ ಪಿತ್ರಗಳು ನಿದ್ದೆ ಹೋದರು “(ನೋಡಿ :[[rc://en/ta/man/translate/figs-euphemism]]) 2PE 3 4 c2en figs-hyperbole πάντα οὕτως διαμένει ἀπ’ ἀρχῆς κτίσεως 1 all things have stayed the same, since the beginning of creation ಅಪಹಾಸ್ಯ ಮಾಡುವವರು “ಎಲ್ಲಾ” ಎಂಬುವುದನ್ನು ಒತ್ತಿಹೇಳುತ್ತಾರೆ .ಜಗತ್ತಿನಲ್ಲಿ ಏನು ಬದಲಾಗದ ಕಾರಣ ಯೇಸು ಹಿಂದಿರುಗುವನು ಎಂಬುವುದು ಸತ್ಯವಲ್ಲ.(ನೋಡಿ:[[rc://en/ta/man/translate/figs-hyperbole]]) 2PE 3 4 yue7 figs-abstractnouns ἀπ’ ἀρχῆς κτίσεως 1 since the beginning of creation ಇದನ್ನು ಮೌಖಿಕ ನುಡಿಗಟ್ಟಾಗಿ ಅನುವಾದಿಸಹಬಹುದು .ಇನ್ನೊಂದು ಅನುವಾದ :”ದೇವರು ಜಗತ್ತನ್ನು ಸಷ್ಟಿಸಿದ ಕಾರಣ”.(ನೋಡಿ :[[rc://en/ta/man/translate/figs-abstractnouns]]) 2PE 3 5 mku9 figs-activepassive οὐρανοὶ ἦσαν ἔκπαλαι, καὶ γῆ … συνεστῶσα τῷ τοῦ Θεοῦ λόγῳ 0 the heavens and the earth came to exist ... long ago, by God's command ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ದೇವರು ಭೂಮ್ಯಾಕಾಶವನ್ನು ಬಹಳ ಹಿಂದೆ ಆತನ ವಾಕ್ಯದ ಮೂಲಕ ಸ್ರಷ್ಟಿಸಿದನು “(ನೋಡಿ :[[rc://en/ta/man/translate/figs-activepassive]]) 2PE 3 5 s77f ἐξ ὕδατος καὶ δι’ ὕδατος συνεστῶσα 1 came to exist out of water and through water ಇದರರ್ಥ ದೇವರು ಲೋಕವು ನೀರಿನಿಂದಲೇ ಉಂಟುಮಾಡಿದನು ,ಭೂಮಿಯು ಕಾಣುವಂತೆ ನೀರಿನ ಎಲ್ಲಾ ದೇಹಗಳನ್ನು ಒಟ್ಟುಗುಡಿಸಿದನು . 2PE 3 6 jh4r δι’ ὧν 1 through these things ಇಲ್ಲಿ “ ಈ ವಸ್ತುಗಳು “ ದೇವರ ವಾಕ್ಯವನ್ನು ಹಾಗು ನೀರನ್ನು ಸೂಚಿಸುತ್ತದೆ. 2PE 3 6 nyb7 figs-activepassive ὁ τότε κόσμος ὕδατι κατακλυσθεὶς ἀπώλετο 1 the world of that time was destroyed, being flooded with water ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನವಾದ :” ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಲೋಕವನ್ನು ದೇವರು ಜಲದಲ್ಲಿ ನಾಶಮಾಡಿದನು”(ನೋಡಿ :[[rc://en/ta/man/translate/figs-activepassive]]) 2PE 3 7 b2in figs-activepassive οἱ ... οὐρανοὶ καὶ ἡ γῆ, τῷ αὐτῷ λόγῳ τεθησαυρισμένοι εἰσὶν, πυρὶ 1 the heavens and the earth are reserved for fire by that same command ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :” ದೇವರು ,ಅದೇ ವಾಕ್ಯದ ಬಲದಿಂದ ಭೂಮ್ಯಾಕಾಶವನ್ನು ಬೆಂಕಿಗಾಗಿ ಕಾಯ್ದಿರಿಸಿದ್ದಾನೆ “ (ನೋಡಿ : [[rc://en/ta/man/translate/figs-activepassive]]) 2PE 3 7 e673 τῷ αὐτῷ λόγῳ 1 that same command ಇಲ್ಲಿ “ಆದೇಶ” ಅನ್ನುವುದು ಆದೇಶ ಕೊಡುವ ದೇವರನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :” ಅದೇ ರೀತಿಯ ಆದೇಶವನ್ನು ಕೊಟ್ಟ ದೇವರು “" 2PE 3 7 jl5d figs-activepassive τηρούμενοι εἰς ἡμέραν κρίσεως 1 They are reserved for the day of judgment "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :” ಅವರು ತೀರ್ಪಿನ ದಿನಕ್ಕಾಗಿ ಅವರನ್ನು ಕಯ್ದಿರಿಸುತ್ತಿದ್ದಾರೆ “(ನೋಡಿ :[[rc://en/ta/man/translate/figs-activepassive]])" 2PE 3 7 y3gg figs-abstractnouns εἰς ἡμέραν κρίσεως καὶ ἀπωλείας τῶν ἀσεβῶν ἀνθρώπων 1 for the day of judgment and the destruction of the ungodly people "ಇದನ್ನು ಮೌಖಿಕ ನುಡಿಗಟ್ಟುಗಳೊಂದಿಗೆ ಹೇಳಬಹುದು. ಇನ್ನೊಂದು ಅನುವಾದ :”ಆತನು ಭಕ್ತಿಹೀನ ಜನರನ್ನು ನಾಶಮಾಡುವ ದಿನ”(ನೋಡಿ :[[rc://en/ta/man/translate/figs-abstractnouns]])" 2PE 3 8 s5cy μὴ λανθανέτω ὑμᾶς 1 It should not escape your notice "ಇದನ್ನು ಅರ್ಥಮಾಡಿಕೊಳ್ಳಲು ನೀವು ವಿಫಲರಾಗಬಾರದು ಅಥವ “ಇದನ್ನು ನಿರ್ಲಕ್ಷಿಸಬೇಡಿ”" 2PE 3 8 enh9 ὅτι μία ἡμέρα παρὰ Κυρίῳ ὡς χίλια ἔτη 1 that one day with the Lord is like a thousand years "ದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆ" 2PE 3 9 zv9m οὐ βραδύνει Κύριος τῆς ἐπαγγελίας 1 The Lord does not move slowly concerning his promises "ಕರ್ತನು ತನ್ನ ವಾಗ್ದಾನವನ್ನು ನೆರೆವೇರಿಸಲು ತಡಮಾಡುವುದಲ್ಲ" 2PE 3 9 dzq8 ὥς τινες βραδύτητα ἡγοῦνται 1 as some consider slowness to be "ಕರ್ತನು ತನ್ನ ವಾಗ್ದಾನವನ್ನು ನೆರೆವೇರಿಸಲು ತಡಮಾಡುತ್ತಾನೆಂದು ಕೆಲವರು ಯೋಚಿಸುತ್ತಾರೆ ಯಾಕೆಂದರೆ ಅವರ ಸಮಯದ ದ್ರಷ್ಟಿಕೋನವು ದೇವರಕ್ಕಿಂತ ಭಿನ್ನವಾಗಿದೆ." 2PE 3 10 w6ma δὲ 1 However "ದೇವರು ತಾಳ್ಮೆಯುಳ್ಳವನು ಮತ್ತು ಜನರು ಪಶ್ಚತಾಪ ಪಡಬೇಕೆಂದು ಬಯಸಿದರು ಸಹ ಆತನು ಹಿಂದಿರುಗಿ ತೀರ್ಪು ತರುತ್ತಾನೆ." 2PE 3 10 c5m1 figs-personification ἥξει ... ἡμέρα Κυρίου ὡς κλέπτης 1 the day of the Lord will come as a thief "ಪೇತ್ರನು ದೇವರು ನ್ಯಾಯತೀರಿಸುವ ದಿನವು ಜನರಿಗೆ ಆಶ್ಚರ್ಯ ಉಂಟುಮಾಡುವ ಹಾಗೆ ಕಳ್ಳರು ಬರುವಂತೆ ಬರುತ್ತದೆ ಎಂದು ಹೇಳುತ್ತಾನೆ.(ನೋಡಿ:[[rc://en/ta/man/translate/figs-personification]]ಮತ್ತು[[rc://en/ta/man/translate/figs-simile]])" 2PE 3 10 k31z οἱ οὐρανοὶ ... παρελεύσονται 1 The heavens will pass away "ಪರಲೋಕವು ಕಣ್ಮರೆಯಾಗುತ್ತದೆ" 2PE 3 10 z32k figs-activepassive στοιχεῖα ... καυσούμενα λυθήσεται 1 The elements will be burned with fire "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಸಕಲವನ್ನು ಅಗ್ನಿಯಲ್ಲಿ ಸುಡುತ್ತಾನೆ “ (ನೋಡಿ :[[rc://en/ta/man/translate/figs-activepassive]])" 2PE 3 10 zgd3 στοιχεῖα 1 The elements "ಕೆಲವು ಅರ್ಥಗಳು 1) ಆಕಶಕಾಯಗಳಾದ ಸೂರ್ಯ ,ಚಂದ್ರ ಮತ್ತು ನಕ್ಷತ್ರವು ಅಥವ 2) ಮಣ್ಣು,ಗಾಳಿ, ಬಂಕಿ ,ನೀರಿನಂತಹ ಸ್ವರ್ಗ ಮತ್ತು ಭುಮಿಯನ್ನು ರೂಪಿಸುವ ವಸ್ತು" 2PE 3 10 j1gj figs-activepassive γῆ καὶ τὰ ἐν αὐτῇ ἔργα εὑρεθήσεται 1 the earth and the deeds in it will be revealed "ದೇವರು ಭುಮಿಯನ್ನು ಅದರಲ್ಲಿರುವ ಸಮಸ್ತವನ್ನು ನೋಡುವನು ,ನಂತರ ಎಲ್ಲಾವನ್ನು ನಿರ್ಣಯಸುವನು.ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು :” ದೇವರು ಭುಮಿಯನ್ನು ಮತ್ತು ಜನರು ಅದರ ಮೇಲೆ ಮಾಡಿದ ಎಲ್ಲಾವನ್ನು ಬಹಿರಂಗಪಡಿಸುವನು” (ನೋಡಿ :[[rc://en/ta/man/translate/figs-activepassive]])" 2PE 3 11 buq4 0 Connecting Statement: "ಪೇತ್ರನು ವಿಶ್ವಾಸಿಗಳಿಗೆ ದೇವರ ದಿನದ ಪ್ರತ್ಯಕ್ಷದಲ್ಲಿರುವಾಗ ಹೇಗೆ ಜೀವಿಸಬೇಕೆಂದು ಹೇಳುತ್ತಾನೆ." 2PE 3 11 nq63 figs-activepassive τούτων οὕτως πάντων λυομένων 1 Since all these things will be destroyed in this way "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ದೇವರು ಎಲ್ಲವನ್ನು ಈ ರೀತಿಯಾಗಿ ನಾಶ ಮಾಡುವನು” (ನೋಡಿ :[[rc://en/ta/man/translate/figs-activepassive]])" 2PE 3 11 t8wx figs-rquestion ποταποὺς δεῖ ὑπάρχειν ὑμᾶς 1 what kind of people should you be? "“ಅವರು ದೈವಿಕ ಮತ್ತು ಪವಿತ್ರ ಜೀವನವನ್ನು ನಡೆಸಬೇಕೆಂದು “ಪೇತ್ರನು ಈ ವಾಕ್ಚಾತುರ್ಯದ ಪ್ರಶ್ನೆಯನ್ನು ಒತ್ತಿಹೇಳುತ್ತಾನೆ .ಇನ್ನೊಂದು ಅನುವಾದ :”ನೀವು ಯಾವ ರೀತಿಯ ಜನರಾಗಬೇಕೆಂದು ನಿಮಗೆ ತಿಳಿದಿದೆ” (ನೋಡಿ :[[rc://en/ta/man/translate/figs-rquestion]])" 2PE 3 12 rq9g figs-activepassive οὐρανοὶ πυρούμενοι, λυθήσονται, καὶ στοιχεῖα καυσούμενα, τήκεται 1 the heavens will be destroyed by fire, and the elements will be melted in great heat "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಆಕಾಶಮಂಡಲವನ್ನು ಬೆಂಕಿಯಿಂದ ಸುಡುವನು ಮತ್ತು ಮೂಲವಸ್ತುಗಳು ಉರಿದು ಕರಗಿ ಹೋಗುವುದು” (ನೋಡಿ :[[rc://en/ta/man/translate/figs-activepassive]])" 2PE 3 12 v15i στοιχεῖα 1 the elements "ಕೆಲವು ಅರ್ಥಗಳು 1)ಆಕಶಕಾಯಗಳಾದ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಅಥವ 2) ಮಣ್ಣು ,ಗಾಳಿ,ಬೆಂಕಿ ಮತ್ತು ನೀರಿನಂತಹ ಸ್ವರ್ಗ ಮತ್ತು ಭೂಮಯನ್ನು ರೂಪಿಸಿದ ವಸ್ತು .ಇದನ್ನು [2ಪೇತ್ರ 3:10]ರಲ್ಲಿ ಅನುವಾದಿಸಿದ್ದನ್ನು ನೋಡಿರಿ (../03/10.ಎಮ್ ಡಿ)." 2PE 3 13 df3v figs-personification ἐν οἷς δικαιοσύνη κατοικεῖ 1 where righteousness will dwell "ಪೇತ್ರನು “ನೀತಿವಂತ” ರನ್ನು ಒಂದು ವ್ಯಕ್ತಿಯ ರೀತಿಯಲ್ಲಿ ಹೇಳುತ್ತಾನೆ .ನೀತಿವಂತರಿಗೆ ಇದು ಉಪನಾಮವಾಗಿದೆ .ಇನ್ನೊಂದು ಅನುವಾದ :”ನೀತಿವಂತರು ವಾಸಿಸುವ ಸ್ಥಳ” ಅಥವ “ಅಲ್ಲಿ ಜನರು ನೀತಿಯಿಂದ ಬದುಕುತ್ತಾರೆ”" 2PE 3 14 fj1l figs-activepassive σπουδάσατε ἄσπιλοι καὶ ἀμώμητοι αὐτῷ εὑρεθῆναι ἐν εἰρήνῃ 1 do your best to be found spotless and blameless before him, in peace "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನೀವು ಶಾಂತರಾಗಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡಿರಿ” (ನೋಡಿ :[[rc://en/ta/man/translate/figs-activepassive]])" 2PE 3 14 s141 figs-doublet ἄσπιλοι καὶ ἀμώμητοι 1 spotless and blameless "“ನಿರ್ಮಲ” ಮತ್ತು “ನಿರ್ದೋಷಿ” ಎಂಬ ಪದವು ಒಂದೇ ಅರ್ಥವನ್ನು ಸೂಚಿಸುತ್ತದೆ ಮತ್ತು ನೈತಿಕ ಶುದ್ಧತೆಯನ್ನು ಒತ್ತಿ ಹೇಳುತ್ತದೆ .ಇನ್ನೊಂದು ಅನುವಾದ :”ಸಂಪರ್ಣವಾಗಿ ಶುದ್ಧ “(ನೋಡಿ :[[rc://en/ta/man/translate/figs-doublet]])" 2PE 3 14 byr8 figs-metaphor ἄσπιλοι 1 spotless "ಇಲ್ಲಿ ಇದು “ಪಾಪರಹಿತ” ವನ್ನು ಸೂಚಿಸುತ್ತದೆ" 2PE 3 15 g35u figs-explicit τὴν τοῦ Κυρίου ἡμῶν μακροθυμίαν, σωτηρίαν ἡγεῖσθε 1 consider the patience of our Lord to be salvation "ದೇವರು ತಾಳ್ಮೆಯಿಂದಿರುವ ಕಾರಣ ,ತೀರ್ಪಿನ ದಿನ ಇನ್ನು ಸಂಭವಿಸಲಿಲ್ಲ .[2ಪೇತ್ರ:3-9]ರಲ್ಲಿ ವಿವರಿಸಿದ ಪ್ರಕಾರ ಪಶ್ಚಾತ್ತಾಪ ಪಟ್ಟು ರಕ್ಷಣೆ ಹೊಂದಲು ಜನರಿಗೆ ಇದು ಒಂದು ಅವಕಾಶವಾಗಿದೆ (../03/09.ಎಮ್ ಡಿ).ಇನ್ನೊಂದು ಅನುವಾದ :” ನೀವು ಪಶ್ಚಾತಾಪ ಪಟ್ಟು ರಕ್ಷಣೆ ಹೊಂದುವಹಾಗೆ ನಿಮಗೆ ಅವಕಾಶ ನೀಡಿದ ದೇವರ ತಾಳ್ಮೆ ಬಗ್ಗೆ ಯೋಚಿಸಿರ”(ನೋಡಿ :[[rc://en/ta/man/translate/figs-explicit]])" 2PE 3 15 nnd7 figs-activepassive κατὰ τὴν δοθεῖσαν αὐτῷ σοφίαν 1 according to the wisdom that was given to him "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಅವನಿಗೆ ಕೊಟ್ಟಿರುವ ಬುದ್ದಿವಂತಿಕೆಯ ಪ್ರಕಾರ “(ನೋಡಿ :[[rc://en/ta/man/translate/figs-activepassive]])" 2PE 3 16 wil1 ἐν πάσαις ταῖς ἐπιστολαῖς, λαλῶν ... περὶ τούτων 1 Paul speaks of these things in all his letters "ರಕ್ಷಣೆಗೆ ಕಾರಣವಗಿರುವ ದೇವರ ತಾಳ್ಮೆಯ ಬಗ್ಗೆ ಪೌಲನು ತನ್ನ ಎಲ್ಲಾ ಪತ್ರಕೆಗಳಲ್ಲಿಯು ಹೇಳುತ್ತಾನೆ." 2PE 3 16 z4cj ἐν αἷς ἐστιν δυσνόητά τινα 1 in which there are things that are difficult to understand "ಪೌಲನ ಪತ್ರಿಕೆಗಳಲ್ಲಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಲು ಕಠಿಣವಾಗಿರುತ್ತದೆ." 2PE 3 16 dt6r ἃ οἱ ἀμαθεῖς καὶ ἀστήρικτοι στρεβλοῦσιν 1 Ignorant and unstable men distort these things "ಬದ್ಧಿಹೀನನು ಮತ್ತು ಅಸ್ಥಿರ ಮನುಷ್ಯನು ಪೌಲನ ಪತ್ರದಲ್ಲಿ ಅರ್ಥಮಾಡಿಕೊಳ್ಳಲು ಕಠಿಣವಾದ ವಿಷಯಗಳನ್ನು ತಪ್ಪಾಗಿ ಅರ್ಥೈಸುತ್ತಾರೆ." 2PE 3 16 giz1 οἱ ἀμαθεῖς καὶ ἀστήρικτοι 1 Ignorant and unstable "ವಿಧ್ಯಾಹೀನರು ಮತ್ತು ಚಪಲಚಿತ್ತರು .ಈ ಮನುಷ್ಯರಿಗೆ ಸರಿಯಾಗಿ ವಾಕ್ಯವನ್ನು ಅರ್ಥೈಸುವುದನ್ನು ಕಲಿಸಲಾಗಲಿಲ್ಲ ಮತ್ತು ಸುವಾರ್ತೆಯ ಸತ್ಯದಲ್ಲಿ ಸರಿಯಾಗಿ ಸ್ಥಾಪಿತವಾಗಲಿಲ್ಲ. 2PE 3 16 sh4j πρὸς τὴν ἰδίαν αὐτῶν ἀπώλειαν 1 to their own destruction ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ" 2PE 3 17 kn3d 0 Connecting Statement: "ಪೇತ್ರನು ವಿಶ್ವಾಸಿಗಳಿಗೆ ಬೋಧಿಸುವುದನ್ನು ಮುಗಿಸಿ ಪತ್ರವನ್ನು ಕೊನೆಗೊಳಿಸತ್ತಾನೆ." 2PE 3 17 t1gd ὑμεῖς ... προγινώσκοντες 1 since you know about these things "ಇವುಗಳು ದೇವರ ತಾಳ್ಮೆ ಮತ್ತು ಸುಳ್ಳು ಬೋಧಕರ ಬೋಧನೆಯ ಬಗ್ಗೆ ಸೂಚಿಸುತ್ತದೆ . 2PE 3 17 z54q φυλάσσεσθε 1 guard yourselves ನಿಮ್ಮನ್ನು ಕಾಪಾಡಿಕೊಳ್ಳಿ." 2PE 3 17 h2ik figs-metaphor ἵνα μὴ τῇ τῶν ἀθέσμων πλάνῃ συναπαχθέντες 1 so that you are not led astray by the deceit of lawless people "ಇಲ್ಲಿ “ದಾರಿ ತಪ್ಪುವುದ” ಎನ್ನುವುದು ತಪ್ಪು ಮಾಡಲು ಮನವೊಲಿಸುವುದಕ್ಕೆ ಉಪನಮವಗಿದೆ .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಕಾನೂನುಬಾಹಿರ ಜನರು ನಿಮ್ಮನ್ನು ಮೋಸಗೊಳಿಸದ ಹಾಗೆ ಮತ್ತು ನೀವು ತಪ್ಪು ಮಾಡಲು ಕಾರಣವಾಗದ ಹಾಗೆ” (ನೋಡಿ :[[rc://en/ta/man/translate/figs-metaphor]]ಮತ್ತು[[rc://en/ta/man/translate/figs-activepassive]])" 2PE 3 17 w3sp figs-metaphor ἐκπέσητε τοῦ ἰδίου στηριγμοῦ 1 you lose your own faithfulness "ನಿಷ್ಠೆಯು ವಿಶ್ವಾಸಿಗಳು ಕಳೆದುಕೊಳ್ಳಬಹುದಾದ ಆಸ್ತಿಯ ಹಾಗೆ ಎಂದು ಹೇಳಲಾಗಿದೆ .ಇನ್ನೊಂದು ಅನುವಾದ :”

ನೀವು ನಂಬಿಗಸ್ತರಾಗಿರುವುದನ್ನು ಬಿಟ್ಟುಬಿಡುವಿರಿ” (ನೋಡಿ:[[rc://en/ta/man/translate/figs-metaphor]])" 2PE 3 18 lk3c figs-metaphor αὐξάνετε ... ἐν χάριτι, καὶ γνώσει τοῦ Κυρίου ἡμῶν καὶ Σωτῆρος, Ἰησοῦ Χριστοῦ 1 grow in the grace and knowledge of our Lord and Savior Jesus Christ "ಇಲ್ಲಿ ದೇವರ ಕ್ರುಪೆ ಮತ್ತು ತಿಳುವಳಿಕೆಯಲ್ಲಿ ಬೆಳೆಯುವುದು, ಆತನ ಕ್ರುಪಯನ್ನು ಹೆಚ್ಚಾಗಿ ಅನುಭವಿಸುವುದು ಮತ್ತು ಆತನನ್ನು ಹಚ್ಚಾಗಿ ತಿಳಿಯುವುದನ್ನು ಸೂಚಿಸುತ್ತದೆ .”ಕ್ರುಪೆ” ಎಂಬ ನಾಮಪದವನ್ನು “ದಯೆಯಿಂದ ವರ್ತಿಸಿ”ಎಂಬ ಅಮೂರ್ತ ನಾಮಪದವಾಗಿ ವ್ಯಕ್ತಪಡಿಸಬಹುದು . ಇನ್ನೊಂದು ಅನುವಾದ :”ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕ್ರುಪೆಯನ್ನು ಹೆಚ್ಚಾಗಿ ಪಡೆದು ಆತನನ್ನು ಹೆಚ್ಚಾಗಿ ತಿಳಿದುಕೊಳ್ಳಿರಿ “ಅಥವ “ನಮ್ಮ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನು ನಿಮ್ಮ ಕಡೆಗೆ ದಯಯಿಂದ ವರ್ತಿಸುವುದನ್ನು ಹೆಚ್ಚು ಗಮನಿಸಿ ಮತ್ತು ಆತನನ್ನು ಹೆಚ್ಚು ತಿಳಿದುಕೊಳ್ಳಿರಿ” (ನೋಡಿ :[[rc://en/ta/man/translate/figs-metaphor]]ಮತ್ತು [[rc://en/ta/man/translate/figs-abstractnouns]])"