diff --git a/en_tn_41-MAT.tsv b/en_tn_41-MAT.tsv index 1645166..c3769d4 100644 --- a/en_tn_41-MAT.tsv +++ b/en_tn_41-MAT.tsv @@ -172,7 +172,7 @@ MAT 3 16 jh1v figs-activepassive ἀνεῴχθησαν αὐτῷ οἱ οὐρ MAT 3 16 e3na figs-simile καταβαῖνον ὡσεὶ περιστερὰν 1 coming down like a dove ಸಂಭವನೀಯ ಅರ್ಥಗಳು 1) ಇಲ್ಲಿ ಬರುವ ಪಾರಿವಾಳದ ಮೂಲಕ ಪವಿತ್ರಾತ್ಮನು ಬಂದನು ಎಂಬುದು ಒಂದು ಸರಳವಾಗಿ ಹೇಳಿರುವ ವಾಕ್ಯ. 2) ಇದೊಂದು ಉಪಮಾ ಅಲಂಕಾರ . ಯೇಸುವಿನ ಮೇಲೆ ಪವಿತ್ರಾತ್ಮನು ನಿಧಾನವಾಗಿ ಪಾರಿವಾಳವೂ ಇಳಿದು ಬರುವಂತೆ ಬಂದನು ( ನೋಡಿ [[rc://en/ta/man/translate/figs-simile]]) MAT 3 17 m2wk figs-metonymy 0 a voice came out of the heavens saying "ಪರಲೋಕದಿಂದ ಕೇಳಿಸಿದ ಒಂದು ಧ್ವನಿಯನ್ನು ಯೇಸು ಕೇಳಿದನು. ಇಲ್ಲಿ ಧ್ವನಿ ಎಂಬುದು ದೇವರು ಮಾತನಾಡಿದ್ದು ಎಂದು ಅರ್ಥ . ಪರ್ಯಾಯ ಭಾಷಾಂತರ : "" ಪರಲೋಕದಿಂದ ದೇವರು ಮಾತನಾಡಿದನು"" ( ನೋಡಿ [[rc://en/ta/man/translate/figs-metonymy]]) MAT 3 17 ಯೇಸುವಿಗೆ ಇದೊಂದು ಪ್ರಮುಖವಾದ ಶೀರ್ಷಿಕೆಯುಳ್ಳ ಭಾಗ ದೇವರು ಮತ್ತು ಯೇಸುವಿನ ನಡುವೆ ಇರುವ ಸಂಬಂಧವನ್ನು ವಿವರಿಸುವಂತದ್ದು"". ( ನೋಡಿ [[rc://en/ta/man/translate/guidelines-sonofgodprinciples]]) -MAT 44 Introಪೀಠಿಕೆ # ಮತ್ತಾಯ04 ಸಾಮಾನ್ಯ ಟಿಪ್ಪಣಿ
## ರಚನೆ ಮತ್ತು ನಮೂನೆಗಳು

ಕೆಲವು ಭಾಷಾಂತರದಲ್ಲಿ ಪದ್ಯರೂಪದಲ್ಲಿ ಬರುವ ಪ್ರತಿಯೊಂದು ಸಾಲನ್ನು ಉಳಿದ ವಾಕ್ಯಗಳ ಬಲಭಾಗದಲ್ಲಿ ಬರೆಯಲಾಗುವುದು ಇದರಿಂದ ಓದಲು ಸುಲಭವಾಗುತ್ತದೆ. ಯು.ಎಲ್.ಟಿ.ಯಲ್ಲಿ ಪದಗಳನ್ನು ಸಾಲಾಗಿ ಬರೆಯುತ್ತಾರೆ. 6, 15 ಮತ್ತು 16 ಸಾಲುಗಳನ್ನು ಹಳೆ ಒಡಂಬಡಿಕೆಯಿಂದ ತೆಗೆದುಕೊಳ್ಳಲಾಗಿದೆ.

ಇನ್ನು ಕೆಲವು ಭಾಷಾಂತರಗಳಲ್ಲಿ ಉದ್ಧರಣಾ ವಾಕ್ಯಗಳನ್ನು ಪುಟದ ಬಲಭಾಗದಲ್ಲಿ ಇತರ ವಾಕ್ಯಗಳಿಂದ ದೂರ ಬರೆದಿದೆ ಯು.ಎಲ್.ಟಿ. 10 ನೇ ವಾಕ್ಯದಲ್ಲಿ ಈ ಉದ್ಧರಣಾ ವಾಕ್ಯಗಳನ್ನು ಬರೆದಿದೆ

## ಇತರ ಸಂಭವನೀಯ ಭಾಷಾಂತರದಲ್ಲಿ ಈ ಅಧ್ಯಾಯದಲ್ಲಿ ಬರುವ ಕಠಿಣ ಅಂಶಗಳು

### ""ಪರಲೋಕ ರಾಜ್ಯವು ಸಮೀಪಿಸಿತು""

. ಯೇಸು ‘ದೇವರ ರಾಜ್ಯ‘ / ಪರಲೋಕ ರಾಜ್ಯ ಇದೆಯೇ ? ಅಥವಾ ಬರುವುದರಲ್ಲಿ ಇದೆಯೇ ಎಂಬುದು ಜನರಿಗೆ ತಿಳಿದಿರಲಿಲ್ಲ .ಇಂಗ್ಲೀಷ್ ಭಾಷೆಯಲ್ಲಿ ""ಅಟ್ ಹ್ಯಾಂಡ್,""/ ಕೈಯಳತೆ ಎಂಬ ಪದಗುಚ್ಛವನ್ನು ಬಳಸುತ್ತಾರೆ. ಇಂತಹ ಪದಗಳನ್ನು ಭಾಷಾಂತರಿಸುವುದು ಕಷ್ಟ. ಇನ್ನೂಕೆಲವು ಪ್ರತಿಗಳಲ್ಲಿ “ಹತ್ತಿರ ಸಮೀಪಿಸುತ್ತಿದೆ “ ಮತ್ತು “ಹತ್ತಿರ ಬಂದಿದೆ “ ಎಂದು ಬಳಸುತ್ತಾರೆ. .""

### "" ನೀನು ದೇವರ ಮಗನಾಗಿದ್ದರೆ""

ಓದುಗರು ಈ ಪದಗಳನ್ನು 3ನೇ ಮತ್ತು 6ನೇ ವಾಕ್ಯಗಳಲ್ಲಿ ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಯೇಸು “ ದೇವರ ಮಗ “ ಎಂಬುದನ್ನು ಸೈತಾನನು ತಿಳಿದವನಲ್ಲ . ದೇವರು ಈಗಾಗಲೇ ಯೇಸು ತನ್ನ ಮಗ ಎಂದು ಹೇಳಿದ್ದಾನೆ .( [ ಮತ್ತಾಯ 3:17](../../mat/03/17.ಎಂ.ಡಿ,)), ಅಂದರೆ ಸೈತಾನನಿಗೆ ಯೇಸು ಯಾರು ಎಂದು ತಿಳಿದಿದೆ . ಯೇಸುವಿಗೆ ಆ ಕಲ್ಲು ಬಂಡೆಗಳನ್ನು ರೊಟ್ಟಿಯಾಗಿ ಪರಿವರ್ತಿಸಲು ,ಎತ್ತರವಾದ ಬೆಟ್ಟದಿಂದ ಕೆಳಗೆ ಜಿಗಿದರೂ ನೋವಾಗದಂತೆ ,ಗಾಯವಾಗ ದಂತೆ ರಕ್ಷಿಸಿಕೊಳ್ಳಲು ಸಾಧ್ಯ ಎಂಬುದು ಸೈತಾನನಿಗೆ ತಿಳಿದಿದೆ. ಆದರೂ ಯೇಸುವನ್ನು ತಾನು ಹೇಳಿದಂತೆ ಮಾಡಲು ಮತ್ತು ದೇವರಿಗೆ ಅವಿಧೇಯನಾಗುವಂತೆ ಮಾಡಲು ಪ್ರಯತ್ನಿಸುತ್ತಾ , ತನಗೆ ವಿಧೇಯನಾಗಿಸಿಕೊಳ್ಳಲುಪ್ರಯತ್ನಿಸುತ್ತಿದ್ದಾನೆ.ಇವುಗಳನ್ನು ಈ ರೀತಿ ಭಾಷಾಂತರಿಸ ಬಹುದು ""ನೀನು ದೇವರ ಮಗನಾಗಿರುವುದ ರಿಂದ"" ಅಥವಾ ""ನೀನು ದೇವರ ಮಗನು , ಆದುದರಿಂದ ನಿನಗೆ ಇವೆಲ್ಲವೂ ಮಾಡಲು ಸಾಧ್ಯ ಎಂದು ತೋರಿಸು ""( ನೋಡಿ [[rc://en/tw/dict/bible/kt/satan]]) +MAT 4 Introಪೀಠಿಕೆ # ಮತ್ತಾಯ04 ಸಾಮಾನ್ಯ ಟಿಪ್ಪಣಿ
## ರಚನೆ ಮತ್ತು ನಮೂನೆಗಳು

ಕೆಲವು ಭಾಷಾಂತರದಲ್ಲಿ ಪದ್ಯರೂಪದಲ್ಲಿ ಬರುವ ಪ್ರತಿಯೊಂದು ಸಾಲನ್ನು ಉಳಿದ ವಾಕ್ಯಗಳ ಬಲಭಾಗದಲ್ಲಿ ಬರೆಯಲಾಗುವುದು ಇದರಿಂದ ಓದಲು ಸುಲಭವಾಗುತ್ತದೆ. ಯು.ಎಲ್.ಟಿ.ಯಲ್ಲಿ ಪದಗಳನ್ನು ಸಾಲಾಗಿ ಬರೆಯುತ್ತಾರೆ. 6, 15 ಮತ್ತು 16 ಸಾಲುಗಳನ್ನು ಹಳೆ ಒಡಂಬಡಿಕೆಯಿಂದ ತೆಗೆದುಕೊಳ್ಳಲಾಗಿದೆ.

ಇನ್ನು ಕೆಲವು ಭಾಷಾಂತರಗಳಲ್ಲಿ ಉದ್ಧರಣಾ ವಾಕ್ಯಗಳನ್ನು ಪುಟದ ಬಲಭಾಗದಲ್ಲಿ ಇತರ ವಾಕ್ಯಗಳಿಂದ ದೂರ ಬರೆದಿದೆ ಯು.ಎಲ್.ಟಿ. 10 ನೇ ವಾಕ್ಯದಲ್ಲಿ ಈ ಉದ್ಧರಣಾ ವಾಕ್ಯಗಳನ್ನು ಬರೆದಿದೆ

## ಇತರ ಸಂಭವನೀಯ ಭಾಷಾಂತರದಲ್ಲಿ ಈ ಅಧ್ಯಾಯದಲ್ಲಿ ಬರುವ ಕಠಿಣ ಅಂಶಗಳು

### ""ಪರಲೋಕ ರಾಜ್ಯವು ಸಮೀಪಿಸಿತು""

. ಯೇಸು ‘ದೇವರ ರಾಜ್ಯ‘ / ಪರಲೋಕ ರಾಜ್ಯ ಇದೆಯೇ ? ಅಥವಾ ಬರುವುದರಲ್ಲಿ ಇದೆಯೇ ಎಂಬುದು ಜನರಿಗೆ ತಿಳಿದಿರಲಿಲ್ಲ .ಇಂಗ್ಲೀಷ್ ಭಾಷೆಯಲ್ಲಿ ""ಅಟ್ ಹ್ಯಾಂಡ್,""/ ಕೈಯಳತೆ ಎಂಬ ಪದಗುಚ್ಛವನ್ನು ಬಳಸುತ್ತಾರೆ. ಇಂತಹ ಪದಗಳನ್ನು ಭಾಷಾಂತರಿಸುವುದು ಕಷ್ಟ. ಇನ್ನೂಕೆಲವು ಪ್ರತಿಗಳಲ್ಲಿ “ಹತ್ತಿರ ಸಮೀಪಿಸುತ್ತಿದೆ “ ಮತ್ತು “ಹತ್ತಿರ ಬಂದಿದೆ “ ಎಂದು ಬಳಸುತ್ತಾರೆ. .""

### "" ನೀನು ದೇವರ ಮಗನಾಗಿದ್ದರೆ""

ಓದುಗರು ಈ ಪದಗಳನ್ನು 3ನೇ ಮತ್ತು 6ನೇ ವಾಕ್ಯಗಳಲ್ಲಿ ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಯೇಸು “ ದೇವರ ಮಗ “ ಎಂಬುದನ್ನು ಸೈತಾನನು ತಿಳಿದವನಲ್ಲ . ದೇವರು ಈಗಾಗಲೇ ಯೇಸು ತನ್ನ ಮಗ ಎಂದು ಹೇಳಿದ್ದಾನೆ .( [ ಮತ್ತಾಯ 3:17](../../mat/03/17.ಎಂ.ಡಿ,)), ಅಂದರೆ ಸೈತಾನನಿಗೆ ಯೇಸು ಯಾರು ಎಂದು ತಿಳಿದಿದೆ . ಯೇಸುವಿಗೆ ಆ ಕಲ್ಲು ಬಂಡೆಗಳನ್ನು ರೊಟ್ಟಿಯಾಗಿ ಪರಿವರ್ತಿಸಲು ,ಎತ್ತರವಾದ ಬೆಟ್ಟದಿಂದ ಕೆಳಗೆ ಜಿಗಿದರೂ ನೋವಾಗದಂತೆ ,ಗಾಯವಾಗ ದಂತೆ ರಕ್ಷಿಸಿಕೊಳ್ಳಲು ಸಾಧ್ಯ ಎಂಬುದು ಸೈತಾನನಿಗೆ ತಿಳಿದಿದೆ. ಆದರೂ ಯೇಸುವನ್ನು ತಾನು ಹೇಳಿದಂತೆ ಮಾಡಲು ಮತ್ತು ದೇವರಿಗೆ ಅವಿಧೇಯನಾಗುವಂತೆ ಮಾಡಲು ಪ್ರಯತ್ನಿಸುತ್ತಾ , ತನಗೆ ವಿಧೇಯನಾಗಿಸಿಕೊಳ್ಳಲುಪ್ರಯತ್ನಿಸುತ್ತಿದ್ದಾನೆ.ಇವುಗಳನ್ನು ಈ ರೀತಿ ಭಾಷಾಂತರಿಸ ಬಹುದು ""ನೀನು ದೇವರ ಮಗನಾಗಿರುವುದ ರಿಂದ"" ಅಥವಾ ""ನೀನು ದೇವರ ಮಗನು , ಆದುದರಿಂದ ನಿನಗೆ ಇವೆಲ್ಲವೂ ಮಾಡಲು ಸಾಧ್ಯ ಎಂದು ತೋರಿಸು ""( ನೋಡಿ [[rc://en/tw/dict/bible/kt/satan]]) MAT 4 1 ಇಲ್ಲಿ ಮತ್ತಾಯನು ಹೊಸ ಕತೆಯ ಪ್ರಾರಂಭ ಮಾಡುತ್ತಿದ್ದಾನೆ ಯೇಸು ಅರಣ್ಯದಲ್ಲಿ ಉಪವಾಸ ,ಪ್ರಾರ್ಥನೆ ಮಾಡುತ್ತಾ ದೇವರೊಂದಿಗೆ 40 ದಿನಗಳು ಇದ್ದನು .ತಿರುಗಿ ಬಂದಾಗ ಸೈತಾನನು ಯೇಸುವನ್ನು ಶೋಧನೆ ಮಾಡಲು ಪ್ರಯತ್ನಿಸು ತ್ತಾನೆ .4ನೇ ವಾಕ್ಯದಲ್ಲಿ ಯೇಸು ಸೈತಾನನನ್ನು ಗದರಿಸಿ ಧರ್ಮೋಪದೇಶಕಾಂಡದ ವಾಕ್ಯವನ್ನು ಉದ್ಧರಿಸಿ ಹೇಳುತ್ತಾನೆ. MAT 4 1 ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ : ""ಪವಿತ್ರಾತ್ಮನು ಯೇಸುವನ್ನು ಮುನ್ನಡೆಸಿದನು"" ( ನೋಡಿ [[rc://en/tw/dict/bible/kt/sonofgod]]) MAT 4 1 ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ : ""ಆದುದರಿಂದ ಸೈತಾನನು ಶೋಧಿಸಲು ಸಾಧ್ಯವಾಯಿತು"" ( ನೋಡಿ [[rc://en/ta/man/translate/figs-activepassive]])