Edit 'tn_GAL.tsv' using 'tc-create-app'

This commit is contained in:
Vishwanath 2024-01-02 07:07:05 +00:00
parent e7d48a2764
commit f724d5dfa9
1 changed files with 1 additions and 1 deletions

View File

@ -644,7 +644,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:31 iz3b rc://*/ta/man/translate/figs-metaphor τέκνα 1 ಆತ್ಮೀಕ ವಂಶಸ್ಥರನ್ನು ಅವರು **ಮಕ್ಕಳಿದ್ದಂತೆ** ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. "ಆತ್ಮೀಕ ವಂಶಸ್ಥರು" ಎಂಬ ಅರ್ಥದಿಂದ ಸಹ ಇದನ್ನು ಉಪಯೋಗಿಸಲಾದ [4:28](../04/28.md)ದಲ್ಲಿನ **ಮಕ್ಕಳು** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-metaphor]])
4:31 al42 rc://*/ta/man/translate/figs-metaphor παιδίσκης & ἀλλὰ τῆς ἐλευθέρας 1 ಪೌಲನು ಉಪಯೋಗಿಸಿದ **ದಾಸಿ** ಪದವು ಮೋಶೆಯ ನಿಯಮಕ್ಕೆ ಗುರುತಾಗಿರುವ ಹಾಗರಳನ್ನು ಸೂಚಿಸುತ್ತದೆ. ಮತ್ತು ಅವನು ಉಪಯೋಗಿಸಿದ **ಸ್ವತಂತ್ರ ಸ್ತ್ರೀ** ಸಾರಳು ದೇವರು ಅಬ್ರಹಾಮನ ಸಂಗಡ ಮಾಡಿಕೊಂಡ ವಾಗ್ದಾನದ ಗುರುತಾಗಿದ್ದಾಳೆ. ನಿಮ್ಮ ಓದುಗರಿಗೆ ಇದು ಅರ್ಥವಾಗದಿದ್ದರೆ, ಸಾಂಕೇತಿಕವಲ್ಲ ರೀತಿಯಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮೋಶೆಯ ನಿಯಮ, ಆದರೆ ದೇವರು ಅಬ್ರಹಾಮನ ಸಂಗಡ ಮಾಡಿಕೊಂಡನು" (ನೋಡಿ: [[rc://*/ta/man/translate/figs-metaphor]])
4:31 ily3 rc://*/ta/man/translate/grammar-connect-logic-contrast ἀλλὰ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: (ಹೊಸ ವಾಕ್ಯದಂತೆ) "ಬದಲಿಗೆ ನಾವು ಮಕ್ಕಳಾಗಿದ್ದೇವೆ" (ನೋಡಿ: [[rc://*/ta/man/translate/grammar-connect-logic-contrast]])
5:intro bcg3 0 # ಗಲಾತ್ಯದವರಿಗೆ 5 ಸಾಮಾನ್ಯ ಟಿಪ್ಪಣಿಗಳು \n\n## ರಚನೆ ಮತ್ತು ಆಕಾರ \n\nಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) \n\n## ಈ ಆಧ್ಯಾಯದಲ್ಲಿನ ವಿಶೇಷ ವಿಚಾರಗಳು \n\n### ಆತ್ಮನ ಫಲ\n\nಅನೇಕ ವಿಷಯಗಳ ಪಟ್ಟಿಯೊಂದಿಗೆ ಪ್ರಾರಂಭಗೊಂಡಿದ್ದರೂ ಸಹ "ಆತ್ಮನ ಫಲ" ಎಂಬ ಪದಗುಚ್ಛವು ಬಹುವಚನವಲ್ಲ. "ಫಲ" ಎಂಬ ಪದವು ಏಕವಚನವಾಗಿದ್ದು [5:22-23](../05/22.md) ನಲ್ಲಿ ಪಟ್ಟಿ ಮಾಡಲಾಗಿರುವ ಒಂಬತ್ತು ಗುಣಗಳನ್ನು ಸೂಚಿಸುತ್ತದೆ, ಅವುಗಳು ಪ್ರತಿಯೊಬ್ಬ ವಿಶ್ವಾಸಿಯಲ್ಲಿ ತೋರಿಬರುವ ಗುಣಗಳ ಗೊಂಚಲಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಹಾಗೆ ಬರೆಯಲಾಗಿದೆ. ಸಾಧ್ಯವಾದಷ್ಟು ಅನುವಾದಕರು "ಫಲ" ಎಂಬ ಪದಕ್ಕೆ ಏಕವಚನ ರೂಪವನ್ನು ಬಳಸಿರಿ. (ನೋಡಿ: [[rc://*/tw/dict/bible/other/fruit]]) \n\n"ಪವಿತ್ರಾತ್ಮನ ಫಲ" ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಕುರಿತು ಮಾತನಾಡುತ್ತದೆ. ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]]) \n\n### ಧರ್ಮಶಾಸ್ತ್ರ\n\n"ಧರ್ಮಶಾಸ್ತ್ರ" ಎಂಬ ಪದವು ಏಕವಚನ ನಾಮಪದವಾಗಿದ್ದು, ದೇವರು ಇಸ್ರೇಲ್ಗೆ ಮೋಶೆಗೆ ನಿರ್ದೇಶಿಸುವ ಮೂಲಕ ನೀಡಿದ ಕಾನೂನುಗಳ ಗುಂಪನ್ನು ಉಲ್ಲೇಖಿಸುತ್ತದೆ. ಈ ನುಡಿಗಟ್ಟು 2-5 ಅಧ್ಯಾಯಗಳಲ್ಲಿ ಕಂಡುಬರುತ್ತದೆ. ಗಲಾಷಿಯನ್ಸ್‌ನಲ್ಲಿ ಈ ನುಡಿಗಟ್ಟು ಸಂಭವಿಸಿದಾಗಲೆಲ್ಲಾ ಅದು ಸಿನೈ ಪರ್ವತದಲ್ಲಿ ದೇವರು ಮೋಶೆಗೆ ನಿರ್ದೇಶಿಸಿದ ಕಾನೂನುಗಳ ಗುಂಪನ್ನು ಉಲ್ಲೇಖಿಸುತ್ತದೆ. ಪ್ರತಿ ಬಾರಿ ಸಂಭವಿಸಿದಾಗಲೂ ನೀವು ಈ ನುಡಿಗಟ್ಟು ಅದೇ ರೀತಿಯಲ್ಲಿ ಅನುವಾದಿಸಬೇಕು. (ನೋಡಿ: [[rc://*/ta/man/translate/grammar-collectivenouns]])
5:intro bcg3 0 # ಗಲಾತ್ಯದವರಿಗೆ 5 ಸಾಮಾನ್ಯ ಟಿಪ್ಪಣಿಗಳು \n\n## ರಚನೆ ಮತ್ತು ಆಕಾರ \n\nಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಾಸ್ತ್ರವು ಜನರನ್ನು ಬಂಧದಲ್ಲಿ ಕೂಡಿ ಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]]) \n\n## ಈ ಆಧ್ಯಾಯದಲ್ಲಿನ ವಿಶೇಷ ವಿಚಾರಗಳು \n\n### ಆತ್ಮನ ಫಲ\n\nಅನೇಕ ವಿಷಯಗಳ ಪಟ್ಟಿಯೊಂದಿಗೆ ಪ್ರಾರಂಭಗೊಂಡಿದ್ದರೂ ಸಹ "ಆತ್ಮನ ಫಲ" ಎಂಬ ಪದಗುಚ್ಛವು ಬಹುವಚನವಲ್ಲ. "ಫಲ" ಎಂಬ ಪದವು ಏಕವಚನವಾಗಿದ್ದು [5:22-23](../05/22.md) ನಲ್ಲಿ ಪಟ್ಟಿ ಮಾಡಲಾಗಿರುವ ಒಂಬತ್ತು ಗುಣಗಳನ್ನು ಸೂಚಿಸುತ್ತದೆ, ಅವುಗಳು ಪ್ರತಿಯೊಬ್ಬ ವಿಶ್ವಾಸಿಯಲ್ಲಿ ತೋರಿಬರುವ ಗುಣಗಳ ಗೊಂಚಲಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಹಾಗೆ ಬರೆಯಲಾಗಿದೆ. ಸಾಧ್ಯವಾದಷ್ಟು ಅನುವಾದಕರು "ಫಲ" ಎಂಬ ಪದಕ್ಕೆ ಏಕವಚನ ರೂಪವನ್ನು ಬಳಸಿರಿ. (ನೋಡಿ: [[rc://*/tw/dict/bible/other/fruit]]) \n\n\n### ಧರ್ಮಶಾಸ್ತ್ರ\n\n"ಧರ್ಮಶಾಸ್ತ್ರ" ಎಂಬ ಪದವು ಏಕವಚನ ನಾಮಪದವಾಗಿದ್ದು, ದೇವರು ಮೋಶೆಗೆ ಹೇಳಿ ಬರೆಯಿಸಿ ಇಸ್ರಾಯೇಲರಿಗೆ ಕೊಟ್ಟಂಥ ನಿಯಮಗಳ ಸಮೂಹವನ್ನು ಸೂಚಿಸುತ್ತದೆ. ಈ ಪದವು 2-5 ಅಧ್ಯಾಯಗಳಲ್ಲಿ ಕಂಡುಬರುತ್ತದೆ. ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ ಈ ಪದವು ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲಾ ಅದು ಸಿನಾಯಿ ಪರ್ವತದಲ್ಲಿ ದೇವರು ಮೋಶೆಗೆ ಹೇಳಿ ಬರೆಯಿಸಿದ ನಿಯಮಗಳ ಸಮೂಹವನ್ನು ಸೂಚಿಸುತ್ತದೆ. ಈ ಪದವು ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲಾ ನೀವು ಒಂದೇ ರೀತಿಯಲ್ಲಿ ಭಾಷಾಂತರ ಮಾಡಬೇಕು. (ನೋಡಿರಿ: [[rc://*/ta/man/translate/grammar-collectivenouns]])
5:1 kuu9 rc://*/ta/man/translate/figs-explicit τῇ ἐλευθερίᾳ, ἡμᾶς Χριστὸς ἠλευθέρωσεν 1 "**ಸ್ವಾತಂತ್ಯಕೋಸ್ಕರ ಕ್ರಿಸ್ತನು ನಮ್ಮನ್ನು ಸ್ವತಂತ್ರಗೊಳಿಸಿದನು** ಎಂಬುದು ದೇವರು ಯೆಹೂದ್ಯರಿಗೆ ಕೊಟ್ಟಿರುವ ನಿಯಮಗಳಿಗೆ ವಿಧೇಯರಾಗುವುದು ಅಗತ್ಯವಾದರಿಂದ ಕ್ರಿಸ್ತನು ವಿಶ್ವಾಸಿಗಳನ್ನು **ಸ್ವತಂತ್ರ**ಗೊಳಿಸಿದನು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಕ್ರಿಸ್ತನು ನಮ್ಮನ್ನು ನಿಯಮದಿಂದ ಸ್ವತಂತ್ರಗೊಳಿಸಿದನು""(ನೋಡಿ: [[rc://*/ta/man/translate/figs-explicit]])"
5:1 dt67 rc://*/ta/man/translate/grammar-connect-logic-goal τῇ ἐλευθερίᾳ 1 "**ಕೋಸ್ಕರ** ಎಂಬುದು ಕ್ರಿಸ್ತನು ವಿಶ್ವಾಸಿಗಳನ್ನು ಬಿಡುಗಡೆ ಮಾಡಿದ ಉದ್ದೇಶವನ್ನು ಅನುಸರಿಸುವುದನ್ನು ಇಲ್ಲಿ ಸೂಚಿಸುತ್ತದೆ. ಉದ್ದೇಶವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಸ್ವಾತಂತ್ರದ ಉದ್ದೇಶಕೋಸ್ಕರ""(ನೋಡಿ: [[rc://*/ta/man/translate/grammar-connect-logic-goal]])"
5:1 hh1k rc://*/ta/man/translate/figs-abstractnouns τῇ ἐλευθερίᾳ & δουλείας 1 [2:4](../02/04.md) ದಲ್ಲಿನ**ಸ್ವಾತಂತ್ಯ** ಮತ್ತು [4:24](../04/24.md)ದಲ್ಲಿನ **ಗುಲಾಮಗಿರಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])

Can't render this file because it is too large.