Edit 'en_tn_62-2PE.tsv' using 'tc-create-app'

This commit is contained in:
padmaraga 2022-04-04 01:01:19 +00:00
parent 3a2d5a6ddb
commit f6611631a9
1 changed files with 1 additions and 1 deletions

View File

@ -125,7 +125,7 @@ Book Chapter Verse ID SupportReference OrigQuote Occurrence GLQuote OccurrenceNo
2PE 2 21 pm7b figs-metaphor τὴν ὁδὸν τῆς δικαιοσύνης 1 the way of righteousness ಪೇತ್ರನು ಸಾಂಕೇತಿಕವಾಗಿ ಜೀವನವನ್ನು **ಮಾರ್ಗ** ಅಥವಾ ದಾರಿಯಾಗಿ ಮಾತನಾಡುತ್ತಾನೆ. ಈ ನುಡಿಕಟ್ಟು ಸರಿಯಾದ ಮತ್ತು ಕರ್ತನಿಗೆ ಇಷ್ಟವಾಗುವ ಜೀವನ ವಿಧಾನವನ್ನು ಸೂಚಿಸುತ್ತದೆ. [2:2](../02/02.md) ಮತ್ತು “ನಿಟಾದ ಮಾರ್ಗ”ದಲ್ಲಿನ “ಸತ್ಯದ ಮಾರ್ಗ”ದಂತೆಯೇ, ಕ್ರೈಸ್ತ ನಂಬಿಕೆಯನ್ನು ನಿರ್ದಿಷ್ಟವಾಗಿ ಸೂಚಿಸಲು ಪೇತ್ರನು ಇದನ್ನು ಇಲ್ಲಿ ಬಳಸುತ್ತಿರಬಹುದು. [2:15](../02/15.md). ಪರ್ಯಾಯ ಅನುವಾದ: “ಕರ್ತನನ್ನು ಮೆಚ್ಚಿಸುವ ಜೀವನ ವಿಧಾನ” (ನೋಡಿ: [[rc://en/ta/man/translate/figs-idiom]])

2PE 2 21 ic3c figs-metaphor ὑποστρέψαι ἐκ τῆς ... ἁγίας ἐντολῆς 1 turn away from the holy commandment ಇಲ್ಲಿ, **ಇದರಿಂದ ದೂರವಿರಲು** ಎಂಬುದು ಒಂದು ರೂಪಕವಾಗಿದೆ, ಅಂದರೆ ಏನ್ನಾದರೂ ಮಾಡುವುದನ್ನು ನಿಲ್ಲಿಸುವುದು. ಪರ್ಯಾಯ ಅನುವಾದ: “ಪರಿಶುದ್ಧ ಆಜ್ಞೆಗೆ ವಿದೇಯರಾಗುವುದನ್ನು ನಿಲ್ಲಿಸಲು” (ನೋಡಿ: [[rc://en/ta/man/translate/figs-metaphor]])

2PE 2 21 blr5 figs-activepassive τῆς παραδοθείσης αὐτοῖς ἁγίας ἐντολῆς 1 the holy commandment delivered to them ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂಬುದನ್ನು ನೀವು ಹೇಳಬಹುದು. ಪರ್ಯಾಯ ಅನುವಾದ: “ಅಪೊಸ್ತಲರು ಅವರಿಗೆ ನೀಡಿದ ಪರಿಶುದ್ಧ ಆಜ್ಞೆ” (ನೋಡಿ: [[rc://en/ta/man/translate/figs-activepassive]])

2PE 2 22 hqr3 συμβέβηκεν αὐτοῖς τὸ τῆς ἀληθοῦς παροιμίας 1 This proverb is true for them ಇಲ್ಲಿ, **ಇದು** ಎಂಬುದು ಈ ವಾಕ್ಯದಲ್ಲಿ ನಂತರ ಹೇಳುವ ** ಗಾದೆ** ಯನ್ನು ಸೂಚಿಸುತ್ತದೆ. ಇದು ಹಿಂದಿನ ವಾಕ್ಯದ ಹೇಳಿಕೆಯನ್ನು ಸೂಚಿಸುವುದಿಲ್ಲ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಬೇರೆ ಪದವನ್ನು ಬಳಸಬಹುದು. ಪರ್ಯಾಯ ಅನುವಾದ: “ಈ ನಿಜವಾದ ಗಾದೆ ಹೇಳುವುವ ಹಾಗೆ ಅವರಿಗೆ ಸಂಭವಿಸಿದೆ” ಅಥವಾ ಅವರಿಗೆ ಏನಾಯಿತು ಎಂಬುದನ್ನು ಈ ನಿಜವಾದ ಗಾದೆ ವಿವರಿಸುತ್ತದೆ” (ನೋಡಿ: [[rc://en/ta/man/translate/writing-pronouns]])

2PE 2 22 hqr3 συμβέβηκεν αὐτοῖς τὸ τῆς ἀληθοῦς παροιμίας 1 This proverb is true for them ಇಲ್ಲಿ, **ಇದು** ಎಂಬುದು ಈ ವಾಕ್ಯದಲ್ಲಿ ನಂತರ ಹೇಳುವ ** ಗಾದೆ** ಯನ್ನು ಸೂಚಿಸುತ್ತದೆ. ಇದು ಹಿಂದಿನ ವಾಕ್ಯದ ಹೇಳಿಕೆಯನ್ನು ಸೂಚಿಸುವುದಿಲ್ಲ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಬೇರೆ ಪದವನ್ನು ಬಳಸಬಹುದು. ಪರ್ಯಾಯ ಅನುವಾದ: “ಈ ನಿಜವಾದ ಗಾದೆ ಹೇಳುವುವ ಹಾಗೆ ಅವರಿಗೆ ಸಂಭವಿಸಿದೆ” ಅಥವಾ ಅವರಿಗೆ ಏನಾಯಿತು ಎಂಬುದನ್ನು ಈ ನಿಜವಾದ ಗಾದೆ ವಿವರಿಸುತ್ತದೆ” (ನೋಡಿ: [[rc://en/ta/man/translate/writing-pronouns]])

"2PE" 2 22 "h42r" "writing-proverbs" "κύων ἐπιστρέψας ἐπὶ τὸ ἴδιον ἐξέραμα”, καί,"" ὗς λουσαμένη, εἰς κυλισμὸν βορβόρου" 1 "A dog returns to its own vomit, and a washed pig returns to the mud"
2PE 3 intro c1id 0 # 2 ನೇ ಪೇತ್ರನ ಪತ್ರದ 3 ನೇ ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಿರ್ಮಾಣ

1. ಯೇಸು ಸರಿಯಾದ ಸಮಯದಲ್ಲಿ ಹಿಂತಿರುಗುತ್ತಾನೆ ಎಂದು ನೆನಪಿಸುವುದು (3:1-13)
2. ಆತ್ಮೀಕ ಜೀವನವನ್ನು ನಡೆಸುವಂತೆ ಉಪದೇಶವನ್ನು ಮುಕ್ತಾಯಗೊಳಿಸುವುದು (3:14-17)

## ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು

### ಬೆಂಕಿ

ಜನರು ಸಾಮಾನ್ಯವಾಗಿ ವಸ್ತುವನ್ನು ನಾಶಮಾಡಲು ಬೆಂಕಿಯನ್ನು ಬಳಸುತ್ತಾರೆ ಹಾಗು ಒಂದು ವಸ್ತುವಿನಲ್ಲಿರುವ ಕೊಳಕು ಮತ್ತು ನಿಷ್ಪ್ರಯೋಜಕ ಭಾಗಗಳನ್ನು ಸುಡುವುದ ಮೂಲಕ ಅದನ್ನು ಶುದ್ಧಿಗೋಳಿಸಲು ಬೆಂಕಿಯನ್ನು ಬಳಸುತ್ತಾರೆ . ಆದ್ದರಿಂದ, ದೇವರು ದುಷ್ಟರನ್ನು ಶಿಕ್ಷಿಸಿದಾಗ ಅಥವಾ ತನ್ನ ಜನರನ್ನು ಶುದ್ಧೀಕರಿಸಿದಾಗ, ಆ ಕ್ರಿಯೆಯು ಆಗಾಗ್ಗೆ ಬೆಂಕಿಯೊಂದಿಗೆ ಸಂಬಂಧಿಸಿದೆ. (ನೋಡಿ: [[rc://en/tw/dict/bible/other/fire]])

### ಕರ್ತನ ದಿನ

ಕರ್ತನ ಬರುವ ದಿನದ ನಿಖರವಾದ ಸಮಯವು ಜನರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. "ರಾತ್ರಿಯಲ್ಲಿ ಕಳ್ಳನಂತೆ" ಎಂಬುದು ಹೋಲಿಕೆಯ ಅರ್ಥವಾಗಿದೆ. ಈ ಕಾರಣದಿಂದಾಗಿ, ಕ್ರೈಸ್ತರು ಕರ್ತನ ಬರುವಿಕೆಗಾಗಿ ಎಲ್ಲಾ ಸಮಯದಲ್ಲೂ ಸಿದ್ಧರಾಗಿರಬೇಕು. (ನೋಡಿ: [[rc://en/tw/dict/bible/kt/dayofthelord]] ಮತ್ತು [[rc://en/ta/man/translate/figs-simile]])
2PE 3 1 n92f 0 General Information: **ಪ್ರಿಯರೇ** ಎಂಬುದು ಇಲ್ಲಿ ಪೇತ್ರನು ಬರೆಯುತ್ತಿರುವವರಿಗೆ ಸೂಚಿಸಲ್ಪಡುತ್ತದೆ, ಇದನ್ನು ಎಲ್ಲಾ ವಿಶ್ವಾಸಿಗಳಿಗೂ ವಿಸ್ತರಿಸಬಹುದು. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪ್ರೀತಿಯ ಜೊತೆವಿಶ್ವಾಸಿಗಳು” (ನೋಡಿ: [[rc://en/ta/man/translate/figs-explicit]])

Can't render this file because it contains an unexpected character in line 2 and column 9934.