Edit 'tn_OBA.tsv' using 'tc-create-app'

This commit is contained in:
TANUJA.G 2024-01-07 15:06:28 +00:00
parent 66bc8f645b
commit f434dd1822
1 changed files with 10 additions and 10 deletions

View File

@ -137,16 +137,16 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:19 gup4 rc://*/ta/man/translate/figs-personification וּ⁠בִנְיָמִ֖ן 1 ಇಲ್ಲಿ, **ಬೆನ್ಯಾಮೀನ್** ಎಂಬುದು ಬೆನ್ಯಾಮೀನ್ ಬುಡಕಟ್ಟಿನ ಜನರನ್ನು ಪ್ರತಿನಿಧಿಸುತ್ತದೆ. \nಎಲ್ಲ ಜನರನ್ನು ಒಬ್ಬನೇ ವ್ಯಕ್ತಿ, ಅವರ ಪೂರ್ವಜರು ಎಂಬಂತೆ ಬಿಂಬಿಸಲಾಗುತ್ತಿದೆ.ಯು ಎಸ್‌ ಟಿಯನ್ನು ನೋಡಿರಿ. (ನೋಡಿರಿ: [[rc://*/ta/man/translate/figs-personification]])
1:19 czq7 rc://*/ta/man/translate/figs-ellipsis וּ⁠בִנְיָמִ֖ן אֶת־הַ⁠גִּלְעָֽד 1 ಇಲ್ಲಿ ಓದುಗನು ಹಿಂದಿನ ವಾಕ್ಯದಿಂದ **ಸ್ವಾಧೀನಪಡಿಸಿಕೊಳ್ಳುತ್ತಾನೆ** ಎಂಬ ಕ್ರಿಯಾಪದವನ್ನು ಪೂರೈಸುವ ನಿರೀಕ್ಷೆಯಿದೆ. ಪರ್ಯಾಯ ಭಾಷಾಂತರ: “ಬೆನ್ಯಾಮೀನ್ ಕುಲದ ಜನರು ಗಿಲ್ಯಾದ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು.” (ನೋಡಿರಿ: [[rc://*/ta/man/translate/figs-ellipsis]])
1:19 cr31 rc://*/ta/man/translate/figs-synecdoche הַ⁠גִּלְעָֽד 1 **ಗಿಲ್ಯಾದ್** ಇಸ್ರಾಯೇಲಿನ ದೇಶದ ಪೂರ್ವಕ್ಕೆ, ಯೋರ್ದಾನಿನ ನದಿಗೆ ಅಡ್ಡಲಾಗಿ ಒಂದು ಪ್ರದೇಶವಾಗಿದೆ. ಇದನ್ನು ಪೂರ್ವದ ಪ್ರದೇಶಗಳನ್ನು ಪ್ರತಿನಿಧಿಸಲು ಉಪಯೋಗಿಸಲಾಗುತ್ತಿದೆ\n. ಯು ಎಸ್‌ ಟಿಯನ್ನು ನೋಡಿರಿ. (ನೋಡಿರಿ: [[rc://*/ta/man/translate/figs-synecdoche]])
1:20 xw8x rc://*/ta/man/translate/grammar-collectivenouns וְ⁠גָלֻ֣ת הַֽ⁠חֵל־הַ֠⁠זֶּה 1 Here, **exile** is a collective singular noun that includes all of the people who were exiled. Alternate translation: “All of the large group of people who were captured and taken away from their homes” (See: [[rc://*/ta/man/translate/grammar-collectivenouns]])
1:20 t8hm הַֽ⁠חֵל 1 Here, the word translated as **army** can also mean “a large number of people.” In this context, the large number of people are also described as capturing territory, so they will be acting as an army. If you have a term that can mean both of these things, use it here. If not, then choose the term that fits best.
1:20 cr35 rc://*/ta/man/translate/figs-metaphor לִ⁠בְנֵ֨י יִשְׂרָאֵ֤ל 1 Here, there are two possibilities for the meaning of **the sons of Israel**: (1) In this context, **Israel** is identified as occupying territory in the north and is in contrast with **Jerusalem**, so it seems that **the sons of Israel** is referring to people who are from the northern kingdom of Israel. Alternate translation: “from northern Israel” (2) It could refer to all of the descendants of Israel. Alternate translation: “of the people of Israel” (See: [[rc://*/ta/man/translate/figs-metaphor]])
1:20 cr37 rc://*/ta/man/translate/figs-metonymy אֲשֶֽׁר־כְּנַעֲנִים֙ 1 The land of Canaan is where the people of Israel lived before they were exiled. So the people are being called by the name of the place where they lived, and where they will live again. Alternate translation: “who lived in the land of Canaan” (See: [[rc://*/ta/man/translate/figs-metonymy]])
1:20 r8cn rc://*/ta/man/translate/translate-names עַד־צָ֣רְפַ֔ת 1 Zarephath was a Phoenician city north of Israel on the coast of the Mediterranean Sea between Tyre and Sidon. Alternate translation: “as far north as Zarephath” (See: [[rc://*/ta/man/translate/translate-names]])
1:20 zdk5 rc://*/ta/man/translate/figs-ellipsis עַד־צָ֣רְפַ֔ת 1 The reader is expected to supply the verb “will possess” or “will capture” from the previous sentence. Alternate translation: “will capture the territory as far north as Zarephath” (See: [[rc://*/ta/man/translate/figs-ellipsis]])
1:20 u5t1 rc://*/ta/man/translate/grammar-collectivenouns וְ⁠גָלֻ֥ת יְרוּשָׁלִַ֖ם 1 Here, **exile** is a collective singular noun that includes all of the people who were captured and taken away from their homes in Jerusalem. Alternate translation: “The people who were captured and taken away from their homes in Jerusalem” (See: [[rc://*/ta/man/translate/grammar-collectivenouns]])
1:20 x6yt rc://*/ta/man/translate/translate-names בִּ⁠סְפָרַ֑ד 1 **Sepharad** is the name of a place whose location is unknown to modern scholars. Some experts suggest that it refers to the city of Sardis in the region of Lydia. This would be in Asia Minor, northwest of Israel, in what is now the country of Turkey. Alternate translation: “currently live in Sepharad” (See: [[rc://*/ta/man/translate/translate-names]])
1:20 cr39 rc://*/ta/man/translate/figs-explicit יִֽרְשׁ֕וּ 1 In order to conquer the **cities of the Negev**, these exiles first will return from the distant lands where they are living. If it would be clearer in your language, you can say that explicitly. Alternate translation: “they will come back and conquer” (See: [[rc://*/ta/man/translate/figs-explicit]])
1:20 cr41 rc://*/ta/man/translate/translate-names הַ⁠נֶּֽגֶב 1 The **Negev** is the name of the southern region of Judea that is dry, rocky, and barren. See how you translated this in [verse 19](../01/19.md) Alternate translation: “the southern Judean wilderness” (See: [[rc://*/ta/man/translate/translate-names]])
1:20 xw8x rc://*/ta/man/translate/grammar-collectivenouns וְ⁠גָלֻ֣ת הַֽ⁠חֵל־הַ֠⁠זֶּה 1 ಇಲ್ಲಿ, **ಸೆರೆಯವರು** ಒಂದು ಸಾಮೂಹಿಕ ಏಕವಚನ ನಾಮಪದವಾಗಿದ್ದು ಅದು ಎಲ್ಲಾ ಜನರನ್ನು ಒಳಗೊಂಡಿದೆ. ಪರ್ಯಾಯ ಭಾಷಾಂತರ: “ಸೆರೆಹಿಡಿಯಲ್ಪಟ್ಟ ಮತ್ತು ತಮ್ಮ ಮನೆಗಳಿಂದ ದೂರ ತೆಗೆದುಕೊಂಡು ಹೋದ ಎಲ್ಲಾ ಜನರ ದೊಡ್ಡ ಗುಂಪು” (ನೋಡಿರಿ: [[rc://*/ta/man/translate/grammar-collectivenouns]])
1:20 t8hm הַֽ⁠חֵל 1 ಇಲ್ಲಿ, **ಸೈನ್ಯ** ಎಂದು ಭಾಷಾಂತರಿಸಿದ ಪದವು "ಬಹುಸಂಖ್ಯೆಯ ಜನರು" ಎಂದೂ ಅರ್ಥೈಸಬಹುದು.” ಈ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಜನರನ್ನು ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ವಿವರಿಸಲಾಗಿದೆ, ಆದ್ದರಿಂದ ಅವರು ಸೈನ್ಯದಂತೆ ವರ್ತಿಸುತ್ತಾರೆ. ನೀವು ಈ ಎರಡೂ ಅರ್ಥಗಳನ್ನು ಹೊಂದಿರುವ ಪದವನ್ನು ಹೊಂದಿದ್ದರೆ, ಅದನ್ನು ಇಲ್ಲಿ ಉಪಯೋಗಿಸಿ. ಇಲ್ಲದಿದ್ದರೆ, ನಂತರ ಸೂಕ್ತವಾದ ಪದವನ್ನು ಆಯ್ಕೆಮಾಡಿ.
1:20 cr35 rc://*/ta/man/translate/figs-metaphor לִ⁠בְנֵ֨י יִשְׂרָאֵ֤ל 1 ಇಲ್ಲಿ, **ಇಸ್ರಾಯೇಲಿನ ಮಕ್ಕಳು** ಎಂಬ ಅರ್ಥಕ್ಕೆ ಎರಡು ಸಾಧ್ಯತೆಗಳಿವೆ: (1) ಈ ಸಂದರ್ಭದಲ್ಲಿ, **ಇಸ್ರಾಯೇಲ್** ಅನ್ನು ಉತ್ತರದಲ್ಲಿ ಆಕ್ರಮಣಕಾರಿ ಪ್ರದೇಶವೆಂದು ಗುರುತಿಸಲಾಗಿದೆ ಮತ್ತು **ಯೆರೂಸಲೇಮಿ** ಗೆ ವ್ಯತಿರಿಕ್ತವಾಗಿದೆ, ಆದ್ದರಿಂದ **ಇಸ್ರಾಯೇಲಿನ ಮಕ್ಕಳು** ಉತ್ತರ ರಾಜ್ಯದ ಇಸ್ರಾಯೇಲಿನ ಜನರನ್ನು ಉಲ್ಲೇಖಿಸುತ್ತಿದ್ದಾರೆಂದು ತೋರುತ್ತದೆ. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಉತ್ತರ ಭಾಗದಿಂದ” (2) ಇದು ಇಸ್ರಾಯೇಲ್ಯರ ಎಲ್ಲಾ ವಂಶಜರನ್ನು ಸೂಚಿಸಬಹುದು\n. ಪರ್ಯಾಯ ಭಾಷಾಂತರ: “ಇಸ್ರಾಯೇಲಿನ ಜನರು” (ನೋಡಿರಿ: [[rc://*/ta/man/translate/figs-metaphor]])
1:20 cr37 rc://*/ta/man/translate/figs-metonymy אֲשֶֽׁר־כְּנַעֲנִים֙ 1 ಇಸ್ರಾಯೇಲ್ಯರು ಸೆರೆ ಆಗುವುದಕ್ಕಿಂತ ಮುಂಚೆ ಕಾನಾನ್ ದೇಶದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಜನರು ಅವರು ವಾಸಿಸುತ್ತಿದ್ದ ಸ್ಥಳದ ಹೆಸರಿನಿಂದ ಕರೆಯಲ್ಪಡುತ್ತಾರೆ, ಮತ್ತು ಅವರು ಮತ್ತೆ ವಾಸಿಸುವರು. ಪರ್ಯಾಯ ಭಾಷಾಂತರ: “ಕಾನಾನ್ ದೇಶದಲ್ಲಿ ವಾಸವಾಗಿದ್ದವರು” (ನೋಡಿರಿ: [[rc://*/ta/man/translate/figs-metonymy]])
1:20 r8cn rc://*/ta/man/translate/translate-names עַד־צָ֣רְפַ֔ת 1 ಚಾರೆಪತ್ ಇಸ್ರಾಯೇಲಿನ ಉತ್ತರದ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿರುವ ತೂರ್ ಮತ್ತು ಸೀದೋನಿನ ನಡುವೆ ಇರುವ ಫೀನಿಷಿಯನ್ ನಗರವಾಗಿತ್ತು. ಪರ್ಯಾಯ ಭಾಷಾಂತರ: “ಉತ್ತರಕ್ಕೆ ಚಾರೆಪತ್ತಿನವರೆಗೆ” (ನೋಡಿರಿ: [[rc://*/ta/man/translate/translate-names]])
1:20 zdk5 rc://*/ta/man/translate/figs-ellipsis עַד־צָ֣רְפַ֔ת 1 ಓದುಗನು ಹಿಂದಿನ ವಾಕ್ಯದಿಂದ "ಸ್ವಾಧೀನಪಡಿಸಿಕೊಳ್ಳುವರು" ಅಥವಾ "ವಶಪಡಿಸಿಕೊಳ್ಳುವನು" ಎಂಬ ಕ್ರಿಯಾಪದವನ್ನು ಒದಗಿಸುವ ನಿರೀಕ್ಷೆಯಿದೆ. ಪರ್ಯಾಯ ಭಾಷಾಂತರ: “ದೂರದ ಉತ್ತರದಲ್ಲಿ ಚಾರೆಪತ್ತಿನವರೆಗೆ ಪ್ರದೇಶವನ್ನು ವಶಪಡಿಸಿಕೊಳ್ಳುತ್ತದೆ” (ನೋಡಿರಿ: [[rc://*/ta/man/translate/figs-ellipsis]])
1:20 u5t1 rc://*/ta/man/translate/grammar-collectivenouns וְ⁠גָלֻ֥ת יְרוּשָׁלִַ֖ם 1 ಇಲ್ಲಿ, **ಸೆರೆ** ಎಂಬುದು ಸಾಮೂಹಿಕ ಏಕವಚನ ನಾಮಪದವಾಗಿದ್ದು ಅದು ಯೆರೂಸಲೇಮಿನಲ್ಲಿ ತಮ್ಮ ಮನೆಗಳಿಂದ ಸೆರೆಹಿಡಿಯಲ್ಪಟ್ಟ ಮತ್ತು ತೆಗೆದುಕೊಂಡ ಎಲ್ಲ ಜನರನ್ನು ಒಳಗೊಂಡಿದೆ. ಪರ್ಯಾಯ ಭಾಷಾಂತರ: “ಯೆರೂಸಲೇಮಿನಲ್ಲಿ ಸೆರೆಹಿಡಿಯಲ್ಪಟ್ಟ ಮತ್ತು ತಮ್ಮ ಮನೆಗಳಿಂದ ತೆಗೆದುಕೊಂಡ ಹೋದ ಜನರು” (ನೋಡಿರಿ: [[rc://*/ta/man/translate/grammar-collectivenouns]])
1:20 x6yt rc://*/ta/man/translate/translate-names בִּ⁠סְפָרַ֑ד 1 **ಸೆಪಾರ** ಎಂಬುದು ಆಧುನಿಕ ವಿದ್ವಾಂಸರಿಗೆ ಸ್ಥಳವು ತಿಳಿದಿಲ್ಲದ ಸ್ಥಳದ ಹೆಸರು. ಕೆಲವು ತಜ್ಞರು ಇದು ಲುದ್ಯದ ಸಾರ್ದಿಸ್ ನಗರವನ್ನು ಸೂಚಿಸುತ್ತದೆ ಎಂದು ಸೂಚಿಸುತ್ತಾರೆ. ಇದು ಇಸ್ರಾಯೇಲಿನ ವಾಯುವ್ಯ ಭಾಗದಲ್ಲಿ, ಈಗಿನ ಟರ್ಕಿ ದೇಶದಲ್ಲಿ, ಏಷ್ಯಾ ಮೈನರ್ ನಲ್ಲಿ ಇದ್ದಿತು. ಪರ್ಯಾಯ ಭಾಷಾಂತರ: “ಈಗ ಸೆಪಾರದಲ್ಲಿ ವಾಸಿಸುತ್ತಿದ್ದಾರೆ” (ನೋಡಿರಿ: [[rc://*/ta/man/translate/translate-names]])
1:20 cr39 rc://*/ta/man/translate/figs-explicit יִֽרְשׁ֕וּ 1 **ನೆಗೆವ್ ನ ಪಟ್ಟಣಗಳನ್ನು** ವಶಪಡಿಸಿಕೊಳ್ಳಲು ಈ ಸೆರೆಯವರು ಮೊದಲು ವಾಸಿಸುತ್ತಿರುವ ದೂರದ ದೇಶಗಳಿಂದ ಹಿಂದಿರುಗುವರು. ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “\nಅವರು ಹಿಂತಿರುಗಿ ಬಂದು ವಶಪಡಿಸಿಕೊಳ್ಳುವರು” (ನೋಡಿರಿ: [[rc://*/ta/man/translate/figs-explicit]])
1:20 cr41 rc://*/ta/man/translate/translate-names הַ⁠נֶּֽגֶב 1 **ನೆಗೆವ್** ಎಂಬುದು ಯೂದಾಯದ ದಕ್ಷಿಣ ಪ್ರದೇಶದ ಹೆಸರು, ಅದು ಶುಷ್ಕ, ಕಲ್ಲು ಮತ್ತು ಬಂಜರು ಪ್ರದೇಶವಾಗಿತ್ತು. [ವಚನ 19](../01/19.md) ರಲ್ಲಿ ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. ಪರ್ಯಾಯ ಭಾಷಾಂತರ: “ದಕ್ಷಿಣ ಯೂದಾಯದ ಅರಣ್ಯ” (ನೋಡಿರಿ: [[rc://*/ta/man/translate/translate-names]])
1:21 j7nf rc://*/ta/man/translate/figs-metonymy וְ⁠עָל֤וּ מֽוֹשִׁעִים֙ בְּ⁠הַ֣ר צִיּ֔וֹן לִ⁠שְׁפֹּ֖ט אֶת־הַ֣ר עֵשָׂ֑ו 1 Even though **the mountain of Zion** is a figurative name for Jerusalem, it would be good to keep the imagery of this high place in Jerusalem where Gods temple was, if possible. This would also allow the comparison with **the mountain of Esau**. Edom had boasted that it was up high and that no one could bring it down. But with this figurative imagery, Yahweh is saying that he will bring it down and place his own people up high instead. You can also choose to express this meaning in plain language if that would be clearer and if that is how you have been translating the book. Alternate translation: “Israels saviors will go up to Jerusalem and will rule over Edom, who thought that they were so high, from up there” (See: [[rc://*/ta/man/translate/figs-metonymy]])
1:21 hyg2 מֽוֹשִׁעִים֙ 1 Here, **saviors** refers to Israelite military leaders whom God will use to defeat the nation of Edom. Alternate translation: “the leaders who have saved Israel”
1:21 cr43 rc://*/ta/man/translate/figs-metonymy בְּ⁠הַ֣ר צִיּ֔וֹן 1 Yahweh is referring to Jerusalem figuratively by the name of something closely associated with it, the mountain that the city is built on. See how you translated this in verses 16 and 17. Alternate translation: “to Jerusalem” (See: [[rc://*/ta/man/translate/figs-metonymy]])

Can't render this file because it contains an unexpected character in line 2 and column 2036.