Edit 'tn_GAL.tsv' using 'tc-create-app'

This commit is contained in:
Vishwanath 2023-12-21 03:02:44 +00:00
parent e2561444b9
commit ebf3788c61
1 changed files with 5 additions and 5 deletions

View File

@ -312,18 +312,18 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:10 jhr2 rc://*/ta/man/translate/figs-explicit ὑπὸ κατάραν εἰσίν 1 ಇಲ್ಲಿ, **ಶಾಪದ ಅಡಿಯಲ್ಲಿ** ಎಂಬುದು ದೇವರ ಶಾಪವನ್ನು ಪ್ರತಿನಿಧಿಸುತ್ತದೆ ಮತ್ತು ದೇವರಿಂದ ಖಂಡಿತವಾಗಿರುವುದನ್ನು ಸೂಚಿಸುತ್ತದೆ ಮತ್ತು ಆದ್ದರಿಂದ ಶಾಶ್ವತ ಶಿಕ್ಷೆಗೆ ಒಳಗಾಗುತ್ತಾನೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ದೇವರಿಂದ ಶಪಿಸಲ್ಪಟ್ಟವರು” (ನೋಡಿರಿ: [[rc://*/ta/man/translate/figs-explicit]])
3:10 bin9 rc://*/ta/man/translate/figs-abstractnouns ὑπὸ κατάραν εἰσίν 1 ನಿಮ್ಮ ಭಾಷೆಯು **ಶಾಪ**, ಎಂಬ ಕಲ್ಪನೆಗೆ ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು “ಶಾಪ,” ಅಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ದೇವರು ಶಪಿಸುತ್ತಾನೆ” (ನೋಡಿರಿ: [[rc://*/ta/man/translate/figs-abstractnouns]])
3:10 uj98 rc://*/ta/man/translate/figs-explicit γέγραπται 1 ಇಲ್ಲಿ, ಪೌಲನು **ಇದು ಬರೆಯಲ್ಪಟ್ಟಿದೆ** ಎಂಬ ಪದಗುಚ್ಚವನ್ನು ಉಪಯೋಗಿಸಿದ್ದು, ಮುಂದಿನ ಮಾತುಗಳು ಹಳೆಯ ಒಡಂಬಡಿಕೆಯಿಂದ ಬಂದ ಉಲ್ಲೇಖವೆಂದು ಸೂಚಿಸುತ್ತದೆ. ಪೌಲನು ತನ್ನ ಓದುಗರು ಇದನ್ನು ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ಪೌಲನು ಗ್ರಂಥವನ್ನು ಉಲ್ಲೇಖಿಸುತ್ತಿದ್ದಾನೆ ಎಂಬುದನ್ನು ತೋರಿಸುವ ಒಂದು ಹೋಲಿಸಬಹುದಾದ ಪದಗುಚ್ಚವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ಅದು ಗ್ರಂಥದಲ್ಲಿ ಬರೆಯಲ್ಪಟ್ಟಿದೆ” (ನೋಡಿರಿ: [[rc://*/ta/man/translate/figs-explicit]])
3:10 komd rc://*/ta/man/translate/grammar-collectivenouns τοῦ νόμου 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. ಪರ್ಯಾಯ ಭಾಷಾಂತರ: “ದೇವರ ಆಜ್ಞೆಗಳು” (ನೋಡಿರಿ: [[rc://*/ta/man/translate/grammar-collectivenouns]])
3:10 komd rc://*/ta/man/translate/grammar-collectivenouns τοῦ νόμου 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. ಪರ್ಯಾಯ ಭಾಷಾಂತರ: “ದೇವರ ಆಜ್ಞೆಗಳು” (ನೋಡಿರಿ: [[rc://*/ta/man/translate/grammar-collectivenouns]])
3:11 zyvq rc://*/ta/man/translate/figs-activepassive ἐν νόμῳ, οὐδεὶς δικαιοῦται παρὰ τῷ Θεῷ 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ”ಧರ್ಮಶಾಸ್ತ್ರದ ಮೂಲಕವಾಗಿ ಯಾರೂ ದೇವರ ಮುಂದೆ ನೀತಿವಂತರೆಂಬ ನಿರ್ಣಯಕ್ಕೆ ಬರಲಾರರು” ಅಥವಾ “ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಲು ಪ್ರಯತ್ನಿಸುವವರ ಪರಿಣಾಮವಾಗಿ ದೇವರು ಯಾರನ್ನೂ ನೀತಿವಂತರೆಂದು ನಿರ್ಣಯಿಸುವುದಿಲ್ಲ” (ನೋಡಿರಿ: [[rc://*/ta/man/translate/figs-activepassive]])
3:11 sn9h δῆλον 1 ಪರ್ಯಾಯ ಭಾಷಾಂತರ: “ಸ್ಪಷ್ಟತೆ”
3:11 e2hj rc://*/ta/man/translate/grammar-connect-words-phrases ὅτι 1 **ಯಾಕೆಂದರೆ** ಎಂಬ ಪದವು ಹಳೆಯ ಒಡಂಬಡಿಕೆಯ ಭಾಗದಿಂದ **ನೀತಿವಂತನು ನಂಬಿಕೆಯಿಂದ ಬದುಕುವನು** ಎಂಬ ಉಲ್ಲೇಖವನ್ನು ಪರಿಚಯಿಸುತ್ತಿದೆ [ಹಬಕೂಕ 2:4](../hab/02/04.md). ಪ್ರಮುಕವಾದ ಅಥವಾ ಪವಿತ್ರವಾದ ಪಠ್ಯವನ್ನು ನೇರವಾಗಿ ಉಲ್ಲೇಖಿಸುವ ಸಾಮಾನ್ಯ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಯಾಕೆಂದರೆ ಇಉ ಗ್ರಂಥದಲ್ಲಿ ಬರೆಯಲ್ಲಟ್ಟಿದೆ,” (ನೋಡಿರಿ: [[rc://*/ta/man/translate/grammar-connect-words-phrases]])
3:11 yn2k rc://*/ta/man/translate/grammar-collectivenouns νόμῳ 1 [2:16](../02/016.md) ರಲ್ಲಿ **ಆಜ್ಞೆ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:11 yn2k rc://*/ta/man/translate/grammar-collectivenouns νόμῳ 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:11 qiab rc://*/ta/man/translate/writing-quotations ὁ δίκαιος ἐκ πίστεως ζήσεται 1 **ನೀತಿವಂತನು ನಂಬಿಕೆಯಿಂದಲೇ ಜೀವಿಸುವನು** ಎಂಬ ವಾಕ್ಯವು ಹಬಕ್ಕೂಕ 2:4ರಿದ ಉದ್ಧರಣವಾಗಿದೆ. ಯಾವುದೋ ಒಂದು ಉದ್ಧರಣವೆಂದು ಸೂಚಿಸುವ ಒಂದು ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/writing-quotations]])
3:11 i537 rc://*/ta/man/translate/figs-nominaladj ὁ δίκαιος ἐκ πίστεως ζήσεται 1 ಪ್ರವಾದಿ ಹಬಕ್ಕೂಕನು ಒಂದು ಗುಂಪಿನ ಜನರನ್ನು ವಿವರಿಸಲು ನಾಮಪದವಾಗಿ **ನೀತಿವಂತರು** ಎಂಬ ವಿಶೇಷಣವನ್ನು ಉಪಯೋಗಿಸಿದ್ದಾನೆಂದು ಪೌಲನು ಉಲ್ಲೇಖಿಸುತ್ತಾನೆ. ನಿಮ್ಮ ಭಾಷೆ ಕೂಡ ಗುಣವಾಚಕಗಳನ್ನು ಅದೇ ರೀತಿ ಉಪಯೋಗಿಸಬಹುದು. ಇಲ್ಲದಿದ್ದರೆ, ನೀವು ಇದನ್ನು ನಾಮಪದ ಪದಗುಚ್ಛದೊಂದಿಗೆ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ:” ನೀತಿವಂತರು ತಮ್ಮ ನಂಬಿಕೆಯಿಂದಲೇ ಬದುಕುವರು” (ನೋಡಿರಿ: [[rc://*/ta/man/translate/figs-nominaladj]])
3:11 h7t4 rc://*/ta/man/translate/figs-explicit ὁ δίκαιος ἐκ πίστεως ζήσεται 1 "** ನಂಬಿಕೆಯಿಂದ** ಎಂಬ ಪದಗುಚ್ಚವು ಇದರೊಂದಿಗೆ ಸಂಪರ್ಕ ಹೊಂದಿರಬಹುದು: (1) ** ಬದುಕುವನು** ಎಂಬ ಪದಗುಚ್ಚವು ಅವರ ನಂಬಿಕೆಯ ಮೂಲಕ ಒಬ್ಬ ನೀತಿವಂತನು ಆಧ್ಯಾತ್ಮಿಕ ಜೀವನವನ್ನು ಹೊಂದಿರುವ ನಿರಂತರ ವಿಧಾನವನ್ನು ವಿವರಿಸುತ್ತಾನೆ. ಪರ್ಯಾಯ ಭಾಷಾಂತರ: “ನೀತಿವಂತ ವ್ಯಕ್ತಿಯು ತನ್ನ ನಂಬಿಕೆಯ ಮೂಲಕ ಜೀವನವನ್ನು ಹೊಂದಿದ್ದಾನೆ"" ಅಥವಾ ""ನೀತಿವಂತ ವ್ಯಕ್ತಿಯು ತನ್ನ ನಂಬಿಕೆಯ ಪರಿಣಾಮವಾಗಿ ಬದುಕುತ್ತಾನೆ” (2) **ನೀತಿವಂತರು** ಎಂಬ ಪದಗುಚ್ಚವು ಮತ್ತು ದೇವರು ಪಾಪಿಷ್ಠ ವ್ಯಕ್ತಿಯನ್ನು **ನೀತಿವಂತರು** ಎಂದು ಅವರು ಆತನಲ್ಲಿ ನಂಬಿಕೆಯಿಡುವ ಮೂಲಕ ಪರಿಗಣಿಸುವ ವಿಧಾನವನ್ನು ವಿವರಿಸಿರಿ. ಪರ್ಯಾಯ ಭಾಷಾಂತರ: “ನಂಬಿಕೆಯ ಪರಿಣಾಮವಾಗಿ ದೇವರ ಮುಂದೆ ನೀತಿವಂತನಾಗಿರುವವನು ಜೀವಿಸುವನು” ಅಥವಾ “ದೇವರ ಮೇಲೆ ಭರವಸವಿಟ್ಟಿರುವ ಕಾರಣ ಅವರ ಪಾಪಗಳ ದಾಖಲೆಯನ್ನು ದೇವರು ಅಳಿಸಿಹಾಕುವ ಪ್ರತಿಯೊಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಜೀವಿಸುವನು” (ನೋಡಿರಿ: [[rc://*/ta/man/translate/figs-explicit]])"
3:11 osgj rc://*/ta/man/translate/figs-abstractnouns ἐκ πίστεως 1 "ನಿಮ್ಮ ಭಾಷೆಯಲ್ಲಿ **ನಂಬಿಕೆಯ** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಸದಿದ್ದರೆ, ನೀವು ಅದೇ ಕಲ್ಪನೆಯನ್ನು ಕ್ರಿಯಾಪದದ ಮೂಲಕ ವ್ಯಕ್ತಪಡಿಸಬಹುದು, ಉದಾಹರಣೆಗೆ ""ನಂಬುವುದು,"" ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ನಂಬುವುದರಿಂದ” ಅಥವಾ “ಯಾಕೆಂದರೆ ಅವರು ನಂಬುತ್ತಾರೆ” (ನೋಡಿರಿ: [[rc://*/ta/man/translate/figs-abstractnouns]])"
3:11 h7t4 rc://*/ta/man/translate/figs-explicit ὁ δίκαιος ἐκ πίστεως ζήσεται 1 **ನಂಬಿಕೆಯಿಂದ** ಎಂಬ ಪದಗುಚ್ಚವು ಇದರೊಂದಿಗೆ ಸಂಪರ್ಕ ಹೊಂದಿರಬಹುದು: (1) **ಬದುಕುವನು** ಎಂಬ ಪದಗುಚ್ಚವು ಅವರ ನಂಬಿಕೆಯ ಮೂಲಕ ಒಬ್ಬ ನೀತಿವಂತನು ಆಧ್ಯಾತ್ಮಿಕ ಜೀವನವನ್ನು ಹೊಂದಿರುವ ನಿರಂತರ ವಿಧಾನವನ್ನು ವಿವರಿಸುತ್ತಾನೆ. ಪರ್ಯಾಯ ಭಾಷಾಂತರ: “ನೀತಿವಂತ ವ್ಯಕ್ತಿಯು ತನ್ನ ನಂಬಿಕೆಯ ಮೂಲಕ ಜೀವನವನ್ನು ಹೊಂದಿದ್ದಾನೆ" ಅಥವಾ "ನೀತಿವಂತ ವ್ಯಕ್ತಿಯು ತನ್ನ ನಂಬಿಕೆಯ ಪರಿಣಾಮವಾಗಿ ಬದುಕುತ್ತಾನೆ” (2) **ನೀತಿವಂತರು** ಎಂಬ ಪದಗುಚ್ಚವು ಮತ್ತು ದೇವರು ಪಾಪಿಷ್ಠ ವ್ಯಕ್ತಿಯನ್ನು **ನೀತಿವಂತರು** ಎಂದು ಅವರು ಆತನಲ್ಲಿ ನಂಬಿಕೆಯಿಡುವ ಮೂಲಕ ಪರಿಗಣಿಸುವ ವಿಧಾನವನ್ನು ವಿವರಿಸಿರಿ. ಪರ್ಯಾಯ ಭಾಷಾಂತರ: “ನಂಬಿಕೆಯ ಪರಿಣಾಮವಾಗಿ ದೇವರ ಮುಂದೆ ನೀತಿವಂತನಾಗಿರುವವನು ಜೀವಿಸುವನು” ಅಥವಾ “ದೇವರ ಮೇಲೆ ಭರವಸವಿಟ್ಟಿರುವ ಕಾರಣ ಅವರ ಪಾಪಗಳ ದಾಖಲೆಯನ್ನು ದೇವರು ಅಳಿಸಿಹಾಕುವ ಪ್ರತಿಯೊಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಜೀವಿಸುವನು” (ನೋಡಿರಿ: [[rc://*/ta/man/translate/figs-explicit]])"
3:11 osgj rc://*/ta/man/translate/figs-abstractnouns ἐκ πίστεως 1 ನಿಮ್ಮ ಭಾಷೆಯಲ್ಲಿ **ನಂಬಿಕೆಯ** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಸದಿದ್ದರೆ, ನೀವು ಅದೇ ಕಲ್ಪನೆಯನ್ನು ಕ್ರಿಯಾಪದದ ಮೂಲಕ ವ್ಯಕ್ತಪಡಿಸಬಹುದು, ಉದಾಹರಣೆಗೆ "ನಂಬುವುದು," ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ನಂಬುವುದರಿಂದ” ಅಥವಾ “ಯಾಕೆಂದರೆ ಅವರು ನಂಬುತ್ತಾರೆ” (ನೋಡಿರಿ: [[rc://*/ta/man/translate/figs-abstractnouns]])"
3:11 e610 rc://*/ta/man/translate/figs-explicit ἐκ πίστεως 1 ನಿಮ್ಮ ಓದುಗರಿಗೆ ಇದು ಉಪಯುಕ್ತವಾಗಿದ್ದರೆ, ಇಲ್ಲಿ **ನಂಬಿಕೆಯ** ವಸ್ತುವು ದೇವರೆಂದು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ದೇವರಲ್ಲಿ ನಂಬಿಕೆ ಇಡುವುದರಿಂದ” ಅಥವಾ “ಯಾಕೆಂದರೆ ಅವರು ದೇವರಲ್ಲಿ ನಂಬಿಕೆ ಇಡುತ್ತಾರೆ” (ನೋಡಿರಿ: [[rc://*/ta/man/translate/figs-explicit]])
3:12 jr9l rc://*/ta/man/translate/grammar-connect-words-phrases δὲ 1 [3:11](../03/11.md) ರಲ್ಲಿ **ಈಗ** ಎಂಬ ಪದವನ್ನು ಪೌಲನು ತನ್ನ ವಾದದಲ್ಲಿ ಹೊಸ ಮಾಹಿತಿಯನ್ನು ಪರಿಚಯಿಸುತ್ತಿದ್ದಾನೆ ಎಂದು ಸೂಚಿಸುತ್ತದೆ ಮತ್ತು ಆಜ್ಞೆಯು ಒಬ್ಬ ವ್ಯಕ್ತಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂಬ ತನ್ನ ಹೇಳಿಕೆಗೆ ವ್ಯತಿರಿಕ್ತವಾಗಿರುವ ಮಾಹಿತಿಯನ್ನು ಪೌಲನು ಪರಿಚಯಿಸುತ್ತಿದ್ದಾನೆ ಎಂದು ಸೂಚಿಸುತ್ತದೆ. (ನೋಡಿರಿ: [[rc://*/ta/man/translate/grammar-connect-words-phrases]])
3:12 v8cr rc://*/ta/man/translate/grammar-collectivenouns ὁ & νόμος 1 [2:16](../02/016.md) ರಲ್ಲಿ **ಆಜ್ಞೆ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:12 v8cr rc://*/ta/man/translate/grammar-collectivenouns ὁ & νόμος 1 [2:16](../02/016.md) ರಲ್ಲಿ **ಧರ್ಮಶಾಸ್ತ್ರ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:12 hr2x rc://*/ta/man/translate/figs-abstractnouns ἐκ πίστεως 1 ನಿಮ್ಮ ಭಾಷೆಯಲ್ಲಿ **ನಂಬಿಕೆಯ** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು “ನಂಬುವ” ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. (ನೋಡಿರಿ: [[rc://*/ta/man/translate/figs-abstractnouns]])
3:12 r7i7 rc://*/ta/man/translate/figs-explicit ὁ & νόμος οὐκ ἔστιν ἐκ πίστεως 1 ಇಲ್ಲಿ, **ಆಜ್ಞೆಯು ನಂಬಿಕೆಯಿಂದ ಅಲ್ಲ** ಅಂದರೆ ಮೋಶೆಯ ಧರ್ಮಶಾಸ್ತ್ರವು ನಂಬಿಕೆಯ ಮೇಲೆ ಆಧಾರಗೊಂಡಿಲ್ಲ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಮೋಶೆಯ ಧರ್ಮಶಾಸ್ತ್ರವು ನಂಬಿಕೆಯ ಮೇಲೆ ಆಧಾರಗೊಂಡಿಲ್ಲ” ಅಥವಾ “ಮೋಶೆಯ ಧರ್ಮಶಾಸ್ತ್ರವು ನಂಬಿಕೆಯ ಮೇಲೆ ಅವಲಂಬಿತವಾಗಿಲ್ಲ” (ನೋಡಿರಿ: [[rc://*/ta/man/translate/figs-explicit]])
3:12 fml8 rc://*/ta/man/translate/grammar-connect-logic-contrast ἀλλ’ 1 ಇಲ್ಲಿನ **ಆದರೆ** ಎಂಬ ಪದದ ನಂತರದ ಪದವು **ಕಾನೂನು** ಮತ್ತು **ನಂಬಿಕೆ** ಎಂಬ ಪದಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿ. (ನೋಡಿರಿ: [[rc://*/ta/man/translate/grammar-connect-logic-contrast]])

Can't render this file because it is too large.