Delete tn_JUD.tsv

This commit is contained in:
Amos Khokhar 2023-09-05 07:38:34 +00:00
parent 6184fdcca8
commit eb70f87c2e
1 changed files with 0 additions and 55 deletions

View File

@ -1,55 +0,0 @@
Reference ID Tags SupportReference Quote Occurrence Note
front:intro xh5n 0 #ಯೂದನ ಪತ್ರಿಕೆಯ ಪರಿಚಯ## ಭಾಗ 1: ಸಾಮಾನ್ಯ ಪರಿಚಯ \n\n### ಯೂದನ ಪತ್ರಿಕೆಯ ರೂಪುರೇಷೆ\n\n1. ಪರಿಚಯ (1:1-2)\n1. ತಪ್ಪಾಗಿ ಭೋದಿಸುವವರ ವಿರುದ್ಧ ಎಚ್ಚರಿಕೆ (1:3-4)\n1. ಹಳೆಒಡಂಬಡಿಕೆಯ ಉದಾಹರಣೆಗಳು (1:5-16)\n1. ಸಮಯೋಚಿತ ಪ್ರತಿಕ್ರಿಯೆ (1:17-23)\n1. ದೇವರ ಸ್ತೋತ್ರ (1:24-25)\n\n###ಯಾರು ಯೂದನ ಪತ್ರಿಕೆಯನ್ನು ಬರೆದರು?\n\nಬರಹಗಾರನು ತನ್ನಷ್ಟಕ್ಕೆ ತಾನೇ ಯಾಕೋಬನ ತಮ್ಮ ಎಂದು ಗುರುತಿಸಿಕೊಳ್ಳುತ್ತಾನೆ. ಯೂದ ಮತ್ತು ಯಾಕೋಬರು ಯೇಸುವಿನ ಮಲಸಹೋದರರು. ಈ ಪತ್ರಿಕೆಯನ್ನು ಯಾವುದೇ ನಿರ್ದಿಷ್ಟ ಸಭೆಗೆ ಬರೆದಿರುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ.\n\n### ಯೂದನ ಪತ್ರಿಕೆ ಏನು ಹೇಳುತ್ತದೆ?\n\nಯೂದನು ಈ ಪತ್ರಿಕೆಯನ್ನು ವಿಶ್ವಾಸಿಗಳು ಸುಳ್ಳು ಭೋಧಕರ ವಿಚಾರದಲ್ಲಿ ಎಚ್ಚರವಾಗಿರುವಂತೆ ಹಳೆ ಒಡಂಬಡಿಕೆಯನ್ನು ಉಲ್ಲೇಖಿಸುತ್ತಾ ಬರೆಯುತ್ತಾನೆ. ಮತ್ತು ಈ ಅಂಶ ಯೆಹೂದ್ಯ ಕ್ರೈಸ್ತ ಸಮುದಾಯಕ್ಕೆ/ಓದುಗರಿಗೆ ಬರೆದಿರಬಹುದೆಂದು ಸೂಚಿಸುತ್ತದೆ. ಈ ಪತ್ರಿಕೆ ಮತ್ತು 2 ಪೇತ್ರ ಒಂದೇ ತೆರನಾದ ವಿಷಯಗಳನ್ನೊಳಗೊಂಡಿದೆ. ಈ ಎರಡೂ ಪತ್ರಿಕೆಗಳು ದೇವದೂತರ ವಿಚಾರದಲ್ಲಿ, ಸೋದೊಮ್ ಗೊಮೋರ ಪಟ್ಟಣಗಳ ಬಗ್ಗೆ ಹಾಗು ಸುಳ್ಳುಭೋಧಕರ ಬಗ್ಗೆ ಮಾತನಾಡುತ್ತವೆ.\n\n### ಈ ಪತ್ರಿಕೆಯ ತಲೆಬರಹ/ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬಹುದು?\n\nಭಾಷಾತರಗಾರರು ಇದನ್ನು ಇದರ ಸಾಂಪ್ರದಾಯಿಕ ಶೀರ್ಷಿಕೆಯಾದ ‘ಯೂದ’ ಎಂದು ಕರೆಯಬಹುದು, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಇದನ್ನು ‘ಯೂದನ ಪತ್ರಿಕೆ’ ಅಥವಾ ‘ಯೂದನು ಬರೆದ ಪತ್ರಿಕೆ’ ಎಂದು ಬಳಸಬಹುದು.(ನೋಡಿ:[[rc://*/ta/man/translate/translate-names]])\n\n## ಭಾಗ 2: ಪ್ರಾಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು\n\n### ಯೂದನು ಯಾರ ವಿರುದ್ಧವಾಗಿ ಮಾತಾಡಿದ್ದಾನೆ?\n\nಯೂದನು ಜ್ಞಾನವಿದ್ಯಾ ಪಾರಾಂಗತರು ಎಂದು ಕರೆಸಿಕೊಳ್ಳುವವರ ವಿರುದ್ಧ ಮಾತಾಡಿರುವ ಸಾಧ್ಯತೆಗಳಿವೆ. ಈ ಭೋಧಕರುಗಳು ತಮ್ಮ ಸ್ವಂತ ಲಾಭಕ್ಕಾಗಿ ದೇವರ ವಾಕ್ಯದ ಭೋಧನೆಗಳನ್ನು ಹಾಳುಮಾಡಿದ್ದಾರೆ. ಅವರು ಅನೈತಿಕ ಮಾರ್ಗದಲ್ಲಿ ಜೀವಿಸಿದರು ಮತ್ತು ಅದೇರೀತಿಯಾಗಿ ಜೀವಿಸುವಂತೆ ಇತರರಿಗೂ ಭೋಧಿಸುತ್ತಿದ್ದರು.
1:1 ek3q rc://*/ta/man/translate/figs-you General Information: 0 # General Information:\n\nಯೂದನು ತನ್ನಷ್ಟಕ್ಕೆ ತಾನೇ ಬರಹಗಾರನೆಂದು ಓದುಗರಿಗೆ ಪರಿಚಯಿಸಿಕೊಂಡು ಅವರಿಗೆ ಶುಭಾಷಯಕೋರುತ್ತಾನೆ. ಇವನು ಬಹುಶಃ ಯೇಸುವಿನ ಮಲಸಹೋದರನಿರಬಹುದು. ಹೊಸ ಒಡಂಬಡಿಕೆಯಲ್ಲಿ ಇನ್ನೂ ಇಬ್ಬರ ಯೂದರ ಬಗ್ಗೆ ನಮೂದಿಸಲಾಗಿದೆ. ‘ನೀವು’ ಎಂಬ ಪದವು ಯೂದನು ಬರೆಯುತ್ತಿರುವ ಕ್ರೈಸ್ತ ಸಮುದಾಯಕ್ಕೆ ಉಲ್ಲೇಖಿಸಲಾಗಿದೆ ಮತ್ತು ಇದು ಬಹುವಚನವಾಗಿದೆ. (ನೋಡಿ:[[rc://*/ta/man/translate/figs-you]])
1:1 npc3 rc://*/ta/man/translate/translate-names Ἰούδας, Ἰησοῦ Χριστοῦ δοῦλος 1 ಯೂದನು ಯಾಕೋಬನ ಸಹೋದರ. ಪರ್ಯಾಯ ಭಾಷಾಂತರ: “ನಾನು ಯೂದ, .... ಸೇವಕ” (ನೋಡಿ:[[rc://*/ta/man/translate/translate-names]])
1:1 m3v1 ἀδελφὸς & Ἰακώβου 1 ಯಾಕೋಬ ಮತ್ತು ಯೂದ ಯೇಸುವಿನ ಮಲಸಹೋದರರು.
1:2 r5ae rc://*/ta/man/translate/figs-abstractnouns ἔλεος ὑμῖν, καὶ εἰρήνη, καὶ ἀγάπη πληθυνθείη 1 "ಕರುಣೆ, ಶಾಂತಿ ಮತ್ತು ಪ್ರೀತಿ ನಿಮಗೆ ಬಹಳಷ್ಟು ಬಾರಿ ಹೆಚ್ಚಾಗಲಿ. ಈ ವಿಚಾರಧಾರೆಗಳನ್ನು ಒಂದು ರೀತಿಯಲ್ಲಿ ಸಂಖ್ಯೆಯಲ್ಲಿ ಅಥವಾ ಗಾತ್ರದಲ್ಲಿ ಬೆಳೆಯುವ ವಸ್ತುಗಳಂತೆ ಇಲ್ಲಿ ಬಳಸಲಾಗಿದೆ. ಅಮೂರ್ತ ನಾಮಪದಗಳಾದ ‘ಕರುಣೆ, ‘ಶಾಂತಿ’ ಮತ್ತು ‘ಪ್ರೀತಿ’ ತೆಗೆದುಹಾಕಿ ಈ ರೀತಿಯಾಗಿ ಹೇಳಬಹುದು. ಪರ್ಯಾಯ ಭಾಷಾಂತರ: ದೇವರು ನಿಮಗೆ ಕರುಣೆ ತೋರಿಸುವುದರಿಂದ ನೀವು ಶಾಂತಿಯಿಂದ ಜೀವಿಸಿ ಮತ್ತು ಒಬ್ಬರನ್ನೊಬ್ಬರು ಇನ್ನೂ ಹೆಚ್ಚೆಚಾಗಿ ಪ್ರೀತಿಸಿರಿ (ನೋಡಿ: [[rc://*/ta/man/translate/figs-abstractnouns]])
1:3 si1u ἀνάγκην ἔσχον γράψαι 1 ಮಹತ್ತರ ಅವಶ್ಯಕತೆಗೆ ಬರೆಯಬೇಕೆಂದು ನನಗನ್ನಿಸಿತು ಅಥವಾ “ಅತ್ಯವಶ್ಯಕವಾಗಿ ಬರೆಯಲೇಬೇಕಾದ ಅಗತ್ಯತೆ ಎಂದು ನನಗನ್ನಿಸಿತು”
1:3 yyf4 παρακαλῶν ἐπαγωνίζεσθαι τῇ & πίστει 1 ಸತ್ಯ ಭೋಧನೆಯನ್ನು ಸಮರ್ಥಿಸುವಂತೆ ಉತ್ತೇಜಿಸಲು
1:3 j67u ἅπαξ 1 ಕೊನೆಯದಾಗಿ ಮತ್ತು ಸಂಪೂರ್ಣವಾಗಿ
1:4 v94i παρεισέδυσαν γάρ τινες ἄνθρωποι 1 ಯಾಕೆಂದರೆ ತಮ್ಮಷ್ಟಕ್ಕೆ ತಮಗೇ ಗಮನ ಕೊಡದೆ ಕೆಲವರು ವಿಶ್ವಾಸಿಗಳ ಮಧ್ಯದಲ್ಲಿ ಬಂದಿದ್ದರು
1:4 wwz3 rc://*/ta/man/translate/figs-activepassive οἱ & προγεγραμμένοι εἰς & τὸ κρίμα 1 ಇದನ್ನೂ ನಾವು ಕರ್ತರಿ ಪ್ರಯೋಗದಲ್ಲಿ ಬಳಸಬಹುದು. ಪರ್ಯಾಯ ಭಾಷಾಂತರ: “ದೇವರು ಖಂಡಿಸಲು ಆರಿಸಲ್ಪಟ್ಟ ಮನುಷ್ಯರು”
1:4 c642 rc://*/ta/man/translate/figs-metaphor τὴν τοῦ Θεοῦ ἡμῶν χάριτα μετατιθέντες εἰς ἀσέλγειαν 1 ದೇವರ ಕೃಪೆಯನ್ನು ಯಾವ ರೀತಿಯಾಗಿ ಮಾತಾಡಲಾಗಿದೆ ಎಂದರೆ ಅದು ಒಂದು ವಸ್ತು ಮತ್ತು ಅದನ್ನು ಒಂದು ರೀತಿ ಬಹಳ ಭಯಾನಕವಾಗಿ ಬದಲಾಯಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕೃಪೆ ಲೈಂಗಿಕ ಪಾಪವನ್ನು ಮಾಡುವಂತೆ ಅವಕಾಶ ನೀಡುತ್ತದೆ ಎಂದು ಯಾರು ಭೋದಿಸುತ್ತಾರೋ” (ನೋಡಿ: [[rc://*/ta/man/translate/figs-metaphor]])
1:4 ws1b τὸν μόνον Δεσπότην καὶ Κύριον ἡμῶν, Ἰησοῦν Χριστὸν, ἀρνούμενοι 1 ಸಂಭವನೀಯ ಅರ್ಥಗಳೆಂದರೆ 1) ಆತನು ದೇವರಲ್ಲ ಎಂದು ಅವರು ಭೋದಿಸುತ್ತಾರೆ ಅಥವಾ 2)ಈ ಮನುಷ್ಯರು ಯೇಸುಕ್ರಿಸ್ತನಿಗೆ ವಿಧೇಯರಲ್ಲ.
1:5 fa5e Connecting Statement: 0 # Connecting Statement:\n\nಈ ಹಿಂದೆ ಕರ್ತನನ್ನು ಹಿಂಬಾಲಿಸದಿರುವವರ ಉದಾಹರಣೆಗಳನ್ನು ಯೂದನು ಕೊಡುತ್ತಾನೆ.
1:5 f4mm Ἰησοῦς λαὸν ἐκ γῆς Αἰγύπτου σώσας 0 ಕರ್ತನು ಇಸ್ರಾಯೇಲ್ಯರನ್ನು ಬಹಳಷ್ಟು ಹಿಂದೆಯೇ ಐಗುಪ್ತದಿಂದ ಕಾಪಾಡಿದ್ದಾನೆ.
1:6 pt1k τὴν ἑαυτῶν ἀρχὴν 1 ದೇವರು ಅವರಿಗೆ ಕೊಟ್ಟ ಜವಾಬ್ದಾರಿಕೆಗಳು
1:6 s3cn δεσμοῖς ἀϊδίοις ὑπὸ ζόφον τετήρηκεν 1 ದೇವರು ಈ ದೂತರನ್ನು ಎಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕತ್ತಲೆಯ ಕೋಣೆಗೆ ಹಾಕಿದ್ದಾನೆ
1:6 s1j9 rc://*/ta/man/translate/figs-metonymy ζόφον 1 ಇಲ್ಲಿ ‘ಕತ್ತಲೆ’ ಎಂಬ ಪದವು ಸತ್ತವರ ಜಾಗ ಅಥವಾ ನರಕ ಎಂಬುದನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಸಂಪೂರ್ಣ ಕತ್ತಲೆಯ ನರಕದಲ್ಲಿ” (ನೋಡಿ: [[rc://*/ta/man/translate/figs-metonymy]])
1:6 ccz6 μεγάλης ἡμέρας 1 ದೇವರು ಎಲ್ಲರನ್ನೂ ನ್ಯಾಯ ತೀರ್ಮಾನಿಸುವ ಅಂತ್ಯದ ದಿನ
1:7 yn36 rc://*/ta/man/translate/figs-metonymy αἱ περὶ αὐτὰς πόλεις 1 ಇಲ್ಲಿ ‘ಪಟ್ಟಣಗಳು’ ಜನರು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. (ನೋಡಿ: [[rc://*/ta/man/translate/figs-metonymy]])
1:7 r3e9 τὸν ὅμοιον τρόπον τούτοις ἐκπορνεύσασαι 1 ದೂತರ ಕೆಟ್ಟ ಮಾರ್ಗಗಳಂತೆ ಅದೇ ತರದ ದಂಗೆಯ ಪ್ರತಿಫಲವೇ ಸೋದೊಮ್ ಗೊಮೋರದ ಲೈಂಗಿಕ ಪಾಪಗಳು
1:7 pi4t δεῖγμα & δίκην ὑπέχουσαι 1 ದೇವರನ್ನು ತಿರಸ್ಕರಿಸುವವರಿಗೆ ಸೋದೊಮ್ ಗೊಮೋರದ ಜನರ ನಾಶನವು ಉದಾಹರಣೆಯಾಗಿದೆ.
1:8 ujs2 οὗτοι ἐνυπνιαζόμενοι 1 ಬಹುಶಃ ಜನರು ತಾವು ಮಾಡುವುದಕ್ಕೆ ತಮಗೆ ಬಿದ್ದ ದರ್ಶನವೇ ಅಧಿಕಾರ ಕೊಟ್ಟಿದೆ ಎಂದು ಹಕ್ಕು ಸಾಧನೆ ಮಾಡುವವರು ದೇವರಿಗೆ ಅವಿಧೇಯರಾಗುತ್ತಾರೆ.
1:8 ez4l rc://*/ta/man/translate/figs-metaphor σάρκα μὲν μιαίνουσιν 1 ಯಾವ ರೀತಿಯಲ್ಲಿ ಕಸ ಕಡ್ಡಿಗಳು ಹಳ್ಳದ ನೀರನ್ನು ಕುಡಿಯದಂತೆ ಮಾಡುತ್ತವೋ ಅದೇ ರೀತಿ ಅವರ ಪಾಪಗಳು ಅವರ ದೇಹವನ್ನು - ಅಂದರೆ ಅವರ ಕಾರ್ಯಗಳು ಸ್ವೀಕರಿಸದಂತೆ ಮಾಡುತ್ತವೆ ಎಂದು ಈ ರೂಪಕವು ಹೇಳುತ್ತದೆ. (ನೋಡಿ: [[rc://*/ta/man/translate/figs-metaphor]])
1:8 e73k βλασφημοῦσιν 1 ಅವಹೇಳನ ಮಾತಾಡು
1:8 pn3j δόξας 1 ದೂತರ ರೀತಿಯಲ್ಲಿ ಇದು ಆತ್ಮೀಕತನವನ್ನು ಉಲ್ಲೇಖಿಸುತ್ತದೆ.
1:9 rmg9 General Information: 0 # General Information:\n\nಶತ್ರುವಿಗಾಗಿ ಇಸ್ರಾಯೇಲಿಗೆ ಶಾಪ ಹಾಕಲು ನಿರಾಕರಿಸಿದ ಪ್ರವಾದಿ ಬಿಳಾಮ ಆದರೆ ಆ ಶತ್ರುವಿಗೆ ಅವಿಶ್ವಾಸಿಗಳನ್ನು ಮದುವೆಯಾಗಲು ಹೇಳಿ ವಿಗ್ರಹಗಳ ಆರಾಧನೆ ಮಾಡಲು ಹೇಳುತ್ತಾನೆ. ಕೋರನು ಇಸ್ರಾಯೇಲಿನವನಾಗಿದ್ದು ಮೋಶೆಯ ನಾಯಕತ್ವದ ವಿರುದ್ಧವಾಗಿ ಮತ್ತು ಆರೋನನ ಯಾಜಕತ್ವದ ವಿರುದ್ಧವಾಗಿ ತಿರುಗಿ ಬೀಳುತ್ತಾನೆ.
1:9 uzj1 οὐκ ἐτόλμησεν & ἐπενεγκεῖν 1 ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ. ಆತನು ತರಲಿಲ್ಲ ಅಥವಾ ‘ತರಲು ಇಚ್ಛೆ ಪಡಲಿಲ್ಲ.
1:9 kib4 κρίσιν & βλασφημίας 1 ಕೆಟ್ಟದನ್ನು ಮಾತಾಡುವ ನ್ಯಾಯತೀರ್ಪು ಅಥವಾ ಕೆಟ್ಟ ನ್ಯಾಯತೀರ್ಪು
1:9 v9fh κρίσιν ἐπενεγκεῖν βλασφημίας 1 ಅಸತ್ಯದ ಸಂಗತಿಗಳನ್ನು, ಕೆಟ್ಟದನ್ನು ಹೇಳು
1:10 h6sq οὗτοι 1 ಭಯ-ಭಕ್ತಿಯಿಲ್ಲದ ಜನರು
1:10 fjm5 ὅσα μὲν οὐκ οἴδασιν 1 "ಯಾವುದರ ಬಗ್ಗೆಯೂ ಅವರಿಗೆ ಗೊತ್ತಿಲ್ಲದೇ ಇರುವ ಅರ್ಥ. ಸಂಭವನೀಯ ಅರ್ಥಗಳೆಂದರೆ 1) “ಎಲ್ಲದೂ ಒಳ್ಳೆಯದು ಆದರೆ ಅದು ಅವರಿಗೆ ಅರ್ಥವಾಗಿಲ್ಲ” 2) ಮಹಿಮೆಯುಳ್ಳದ್ದನ್ನು ಅವರಿ ಅರ್ಥ ಮಾಡಿಕೊಳ್ಳಲಿಲ್ಲ (ಯೂದ 1:8) (../01/08.md)).
1:15 bl4q ποιῆσαι κρίσιν κατὰ 1 ನ್ಯಾಯತೀರ್ಮಾನ ಮಾಡಲು ಅಥವಾ ತೀರ್ಪಿತ್ತಲು
1:16 zs28 γογγυσταί μεμψίμοιροι 1 ಯಾವ ಜನರು ದೇವರ ಅಧಿಕಾರದ ಬಗ್ಗೆ ವಿರುದ್ಧವಾಗಿ ಮಾತಾಡಲು ಒಪ್ಪುವುದಿಲ್ಲ. “ಗುಣುಗುಟ್ಟುವವರು” ಒಳಗೊಳಗೇ ಮಾತಾಡಿದರೆ ದೂರು ಹೇಳುವವರು ಗಟ್ಟಿಯಾಗಿ ಮಾತಾಡುತ್ತಾರೆ.
1:16 eaf2 λαλεῖ ὑπέρογκα 1 ಬೇರೆಯವರು ಕೇಳಿಸಿಕೊಳ್ಳಲಿಯೆಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
1:16 j8rh θαυμάζοντες πρόσωπα 1 ಬೇರೆಯವರಿಗೆ ಸುಳ್ಳು ಹೊಗಳಿಕೆಯನ್ನು ಕೊಡುತ್ತಾರೆ
1:18 w1mx rc://*/ta/man/translate/figs-metaphor κατὰ τὰς ἑαυτῶν ἐπιθυμίας πορευόμενοι” τῶν ἀσεβειῶν 1 ಈ ಜನರು ತಮ್ಮನ್ನು ಆಡಳಿತ ನಡೆಸಿದ ರಾಜರಂತೆ ಇವರ ಇಚ್ಚೆಗಳಿದ್ದವು ಎಂಬಂತೆ ಹೇಳಿಕೊಳ್ಳುತ್ತಾರೆ. ಪರ್ಯಾಯ ಭಾಷಾಂತರ: “ಅವರು ಮಾಡಬೇಕಿಂದಿರುವ ಕೆಟ್ಟ ವಿಷಯಗಳಿಂದಾಗಿ ದೇವರನ್ನು ಅಗೌರವಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.” (ನೋಡಿ:[[rc://*/ta/man/translate/figs-metaphor]])
1:18 j5m4 rc://*/ta/man/translate/figs-metaphor κατὰ τὰς ἑαυτῶν ἐπιθυμίας πορευόμενοι” τῶν ἀσεβειῶν 1 ಭಕ್ತಿಹೀನ ಅಭಿಲಾಷೆಗಳನ್ನು ಒಬ್ಬ ವ್ಯಕ್ತಿ ಅನುಸರಿಸಲೇ ಬೇಕು ಅನ್ನುವ ರೀತಿಯಲ್ಲಿ ಮಾತಾಡುತ್ತಾರೆ. (ನೋಡಿ:[[rc://*/ta/man/translate/figs-metaphor]])
1:19 r28j οὗτοί εἰσιν 1 ಈ ಅಣಕುಮಾಡುವವರೇ ಅಥವಾ “ಇವರು ಅಣಕುಮಾಡುವವರೇ”
1:19 ba6u rc://*/ta/man/translate/figs-metaphor ψυχικοί 1 ಬೇರೆ ಭಕ್ತಿಹೀನ ಜನರು ಆಲೋಚಿಸುವ ರೀತಿಯಲ್ಲಿ ಆಲೋಚಿಸುತ್ತಾರೆ, ಅವಿಶ್ವಾಸಿಗಳು ಬೆಲೆ ಕಟ್ಟುವ ರೀತಿಯಲ್ಲೇ ಬೆಲೆ ಕಟ್ಟುತ್ತಾರೆ. (ನೋಡಿ: [[rc://*/ta/man/translate/figs-metaphor]])
1:19 qn4p Πνεῦμα μὴ ἔχοντες 1 ಇವನಿಂದಲೇ ಜನರು ಏನಾದರೊಂದು ಪಡೆಯಬಹುದು ಎಂದು ಪವಿತ್ರಾತ್ಮನು ಹೇಳಿದ್ದಾನೆ ಎನ್ನುವ ರೀತಿಯಲ್ಲಿ ಹೇಳಿದ್ದಾನೆ. ಪರ್ಯಾಯ ಭಾಷಾಂತರ: “ಪವಿತ್ರಾತ್ಮನು ಅವರೊಳಗೆ ಇಲ್ಲ”
1:20 e3ga Connecting Statement: 0 # Connecting Statement:\n\nಯೂದನು ಒಬ್ಬ ವಿಶ್ವಾಸಿಯು ಹೇಗೆ ಜೀವಿಸಬೇಕು ಮತ್ತು ಇತರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಹೇಳುತ್ತಾನೆ.
1:20 xm93 ὑμεῖς δέ, ἀγαπητοί 1 ಪ್ರಿಯರೇ, ಅವರಂತೆ ನೀವಾಗ ಬೇಡಿ. ಬದಲಾಗಿ
1:20 cc68 rc://*/ta/man/translate/figs-metaphor ἐποικοδομοῦντες ἑαυτοὺς 1 ಆ ರೀತಿಯಾಗದೆ ದೇವರಲ್ಲಿ ನಂಬಿಕೆ ಹೆಚ್ಚಿಸಿಕೊಳ್ಳಿ ಮತ್ತು ಯಾವ ರೀತಿ ಒಂದು ಕಟ್ಟಡವನ್ನು ಕಟ್ಟಬೇಕೋ ಆ ರೀತಿಯಾಗಿ ಆತನ ಮಾತಿಗೆ ವಿಧೇಯರಾಗಿ. (ನೋಡಿ:[[rc://*/ta/man/translate/figs-metaphor]])
1:21 zd2c rc://*/ta/man/translate/figs-metaphor ἑαυτοὺς ἐν ἀγάπῃ Θεοῦ τηρήσατε 1 ಉಳಿದವರು ದೇವರ ಪ್ರೀತಿಯನ್ನು ಕಂಡುಕೊಳ್ಳಿ ಹೇಗೆಂದರೆ ಒಬ್ಬನು ತನ್ನನ್ನು ಒಂದು ಸ್ಥಳದಲ್ಲಿ ಇಟ್ಟ ಹಾಗೆ. (ನೋಡಿ:[[rc://*/ta/man/translate/figs-metaphor]])
1:21 s6w6 προσδεχόμενοι 1 ಕಾತುರತೆಯಿಂದ ಎದುರು ನೋಡಿ
1:21 p3bw rc://*/ta/man/translate/figs-metonymy τὸ ἔλεος τοῦ Κυρίου ἡμῶν, Ἰησοῦ Χριστοῦ, εἰς ζωὴν αἰώνιον 1 ಇಲ್ಲಿ ‘ಕರುಣೆ’ ಯು ಯೇಸುಕ್ರಿಸ್ತನನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ ತನ್ನ ಕರುಣೆಯನ್ನು ವಿಶ್ವಾಸಿಗಳಿಗೆ ತೋರಿಸಿ ಅವರು ಅವನೊಂದಿಗೆ ಎಂದಿಗೂ ಜೀವಿಸುವಂತೆ ಮಾಡುತ್ತಾನೆ. (ನೋಡಿ:[[rc://*/ta/man/translate/figs-metonymy]])
1:22 wbr5 οὓς & διακρινομένους 1 ಯಾರು ಇನ್ನೂ ಯೇಸುವು ದೇವರೆಂದು ನಂಬದೆ ಇದ್ದಾರೋ
1:23 wkj9 rc://*/ta/man/translate/figs-metaphor ἐκ πυρὸς ἁρπάζοντες 1 ಇಲ್ಲಿಯ ಚಿತ್ರಣವು ಒಂದು ರೀತಿ ಜನರು ಇನ್ನು ಸುಡಲು ಆರಂಭ ಮಾಡದೆ ಇರುವಾಗಲೇ ಅವರನ್ನು ಬೆಂಕಿಯಿಂದ ಎಳೆಯುವುದು. ಪರ್ಯಾಯ ಭಾಷಾಂತರ: “ಕ್ರಿಸ್ತನಿಲ್ಲದೆ ಸಾಯದಂತೆ ಅವರಿಗೆ ಬೇಕಾದದ್ದನ್ನು ಮಾಡುವುದು. ಇದು ಒಂದು ರೀತಿಯಲ್ಲಿ ಬೆಂಕಿಯಿಂದ ಎಳೆಯುವುದು” (ನೋಡಿ:[[rc://*/ta/man/translate/figs-metaphor]])
1:23 ign7 οὓς & ἐλεᾶτε ἐν φόβῳ 1 ಬೇರೆಯವರಿಗೆ ಕರುಣೆ ತೋರಿಸಿ, ಆದರೆ ಅವರು ಪಾಪ ಮಾಡಿದಂತೆ ಮಾಡಲು ಹೆದರಿಕೆಯಿಂದಿರ್ರಿ.
1:23 u4px rc://*/ta/man/translate/figs-hyperbole μισοῦντες καὶ τὸν ἀπὸ τῆς σαρκὸς ἐσπιλωμένον χιτῶνα 1 ಆ ಜನರಂತೆ ಪಾಪಿಗಲಾಗದಿರಲು ತನ್ನ ಓದುಗರನ್ನು ಎಚ್ಚರಿಸುವಲ್ಲಿ ಯೂದನು ಉತ್ಪ್ರೇಕ್ಷೆ ಮಾಡುತ್ತಾನೆ. ಪರ್ಯಾಯ ಭಾಷಾಂತರ: “ಅವರ ಬಟ್ಟೆ ಮುಟ್ಟಿದರೂ ಪಾಪ ಪ್ರಜ್ಞೆ ನಮ್ಮಲ್ಲಿ ಬರುತ್ತದೆಂಬಂತೆ ಅವರನ್ನು ನಡೆಸಿಕೊಳ್ಳಿ. (ನೋಡಿ: [[rc://*/ta/man/translate/figs-hyperbole]])
1:24 r3jx Connecting Statement: 0 # Connecting Statement:\n\nಯೂದನು ಅನ್ತ್ಯಾಶೀರ್ವಾದದೊಂದಿಗೆ ಮುಕ್ತಾಯ ಮಾಡುತ್ತಾನೆ.
1:24 w1dc rc://*/ta/man/translate/figs-metaphor στῆσαι κατενώπιον τῆς δόξης αὐτοῦ 1 ಆತನ ಮಹಿಮೆಯು ಆತನ ಮಹತ್ತನ್ನು ತೋರಿಸುವ ಪ್ರಕಾಶಮಾನವಾದ ಬೆಳಕನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಮತ್ತು ಸಂತೋಷದಿಂದ ಆತನ ಮಹಿಮೆಯನ್ನು ಆರಾಧಿಸಲು ನಿಮಗೆ ಅವಕಾಶ ಮಾಡುವುದು”
1:24 gq9e rc://*/ta/man/translate/figs-metaphor τῆς δόξης αὐτοῦ ἀμώμους ἐν 1 ಇಲ್ಲಿ ಪಾಪವನ್ನು ಒಬ್ಬರ ದೇಹದ ಮೇಲಿರುವ ಕೊಳೆ ಅಥವಾ ದೇಹದಲ್ಲಿರುವ ಕೊರತೆ ಎನ್ನುವ ರೀತಿಯಲ್ಲಿ ಮಾತಾಡಲಾಗಿದೆ. ಪರ್ಯಾಯ ಭಾಷಾಂತರ: “ಎಲ್ಲಿ ನೀವು ಪಾಪವಿಲ್ಲದೆ ಇರುತ್ತೀರೋ ಅಲ್ಲಿ ಮಹಿಮೆಯ ಪ್ರಸನ್ನತೆ” (ನೋಡಿ:[[rc://*/ta/man/translate/figs-metaphor]])
1:25 a3ua μόνῳ Θεῷ Σωτῆρι ἡμῶν, διὰ Ἰησοῦ Χριστοῦ τοῦ Κυρίου ἡμῶν 1 "ಯೇಸುಕ್ರಿಸ್ತನು ಮಾಡಿದ ಕಾರ್ಯಕ್ಕಾಗಿ ನಮ್ಮನ್ನು ರಕ್ಷಿಸಿದ ಒಬ್ಬನೇ ದೇವರಿಗೆ. ಇದು ತಂದೆಯಾದ ದೇವರು ಹಾಗು ಮಗನು ರಕ್ಷಕನು ಎಂದು ಒತ್ತು ನೀಡುತ್ತದೆ.
Can't render this file because it contains an unexpected character in line 32 and column 55.