Edit 'en_tn_56-2TI.tsv' using 'tc-create-app'

This commit is contained in:
SamPT 2021-06-03 10:50:56 +00:00
parent 37b632f828
commit e7ac90ccca
1 changed files with 3 additions and 3 deletions

View File

@ -18,9 +18,9 @@ Book Chapter Verse ID SupportReference OrigQuote Occurrence GLQuote OccurrenceNo
2TI 1 4 kk82 figs-metonymy μεμνημένος σου τῶν δακρύων 1 I remember your tears ಇಲ್ಲಿ, **ನಿನ್ನ ಕಣ್ಣೀರು** ತಿಮೊಥೆಯ ಅಳುವುದು ಅಥವಾ ತುಂಬಾ ದುಃಖಿತನಾಗಿರುವುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀನ್ನ ಅಳುವಿಕೆ” ಅಥವಾ “ನಿಮ್ಮ ದುಃಖ”<br>(ನೋಡಿ :[[rc://en/ta/man/translate/figs-metonymy]])"<br>
2TI 1 4 zc8s ἐπιποθῶν σε ἰδεῖν 1 I long to see you
2TI 1 4 gu8c figs-metaphor χαρᾶς πληρωθῶ 1 I may be filled with joy ಯಾರಾದರೂ ತನ್ನನ್ನು ** ಭರ್ತಿ ಮಾಡಬಹುದಾದ ಪಾತ್ರೆಯಂತೆ ಪೌಲನು ತನ್ನ ಬಗ್ಗೆ ಮಾತನಾಡುತ್ತಾನೆ. ಪರ್ಯಾಯ ಅನುವಾದ: “ನಾನು ತುಂಬಾ ಸಂತೋಷದಿಂದಿರಬಹುದು” ಅಥವಾ “ನಾನು ತುಂಬಾ ಸಂತೋಷಪಡಬಹುದು” (ನೋಡಿ :[[rc://en/ta/man/translate/figs-metaphor]]
2TI 1 5 rhs7 figs-activepassive ὑπόμνησιν λαβὼν τῆς ἐν σοὶ 1 I have been reminded of your "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಇನ್ನೊಂದು ಅನುವಾದ :”ನಾನು ನಿನ್ನನ್ನು ನೆನಪಿಸಿಕೊಳ್ಳುತ್ತೆನೆ “ ಅಥವ “ ನನ್ನ ನೆನಪಿಗೆ ಬಂತು “ (ನೋಡಿ :[[rc://en/ta/man/translate/figs-activepassive]])"
2TI 1 5 buc3 τῆς ἐν σοὶ ἀνυποκρίτου πίστεως 1 your genuine faith "ನಿಜವಾದ ನಿಮ್ಮ ನಂಬಿಕೆ ಅಥವ “ಪ್ರಾಮಾಣಿಕವಾದ ನಿಮ್ಮ ನಂಬಿಕೆ “"
2TI 1 5 vgz2 figs-metaphor πίστεως, ἥτις ἐνῴκησεν πρῶτον ἐν τῇ μάμμῃ σου, Λωΐδι, καὶ τῇ μητρί σου, Εὐνίκῃ; πέπεισμαι δὲ ὅτι καὶ ἐν σοί 1 faith, which lived first in your grandmother Lois and your mother Eunice, and I am convinced that it lives in you also "ಅವರ ನಂಬಿಕೆಯು ಜೀವಂತವಾಗಿದ್ದು ಅವರಲ್ಲಿ ವಾಸಿಸುವ ರೀತಿಯಲ್ಲಿ ಪೌಲನು ಮಾತನಾಡುತ್ತನೆ .ಅವರಲ್ಲಿ ಒಂದು ವಿಧವಾದ ನಂಬಿಕೆ ಇದೆ ಎಂದು ಪೌಲನು ಹೇಳುತ್ತಾನೆ . ಇದನ್ನು ಹೊಸ ವಾಕ್ಯವೆಂದು ಹೇಳಬಹುದು. ಇನ್ನೊಂದು ಅನುವಾದ :”ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನಿಕೆಯಲ್ಲಿಯು ವಾಸವಾಗಿತ್ತು ;ಹಾಗೆಯೇ ನಿನ್ನಲ್ಲಿಯು ವಾಸವಾಗಿದೆ ಎಂದು ದ್ರಢವಾಗಿ ನಂಬಿದ್ದೇನೆ “.(ನೋಡಿ :[[rc://en/ta/man/translate/figs-metaphor]])"
2TI 1 5 rhs7 figs-activepassive ὑπόμνησιν λαβὼν τῆς ἐν σοὶ 1 I have been reminded of your
2TI 1 5 buc3 τῆς ἐν σοὶ ἀνυποκρίτου πίστεως 1 your genuine faith ಪೌಲನು ತಿಮೊಥೆಯನ **ನಂಬಿಕೆಯನ್ನು** ಅಮೂರ್ತ ನಾಮಪದದೊಂದಿಗೆ ಉಲ್ಲೇಖಿಸುತ್ತಾನೆ. ನಿಮ್ಮ ಭಾಷೆಯು ಕ್ರಿಯಾಪದದಂತಹ ಈ ಪರಿಕಲ್ಪನೆಯನ್ನು ವ್ಯಕ್ತಪಡಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು. ಹಾಗಿದ್ದಲ್ಲಿ, ನೀವು ಅದನ್ನು ನಿಮ್ಮ ಅನುವಾದದಲ್ಲಿ ಬಳಸಬಹುದು. ಪರ್ಯಾಯ ಅನುವಾದ: “ನೀವು ಪ್ರಾಮಾಣಿಕವಾ ನಂಬಿದ್ದೀರಿ” (ನೋಡಿ:<br>[[rc://en/ta/man/translate/figs-abstractnouns]])
2TI 1 5 vgz2 figs-metaphor πίστεως, ἥτις ἐνῴκησεν πρῶτον ἐν τῇ μάμμῃ σου, Λωΐδι, καὶ τῇ μητρί σου, Εὐνίκῃ; πέπεισμαι δὲ ὅτι καὶ ἐν σοί 1 faith, which lived first in your grandmother Lois and your mother Eunice, and I am convinced that it lives in you also ಪೌಲನು ಅವರ **ನಂಬಿಕೆಯ** ಸಾಂಕೇತಿಕವಾಗಿ ಮಾತನಾಡುತ್ತಿದ್ದಾನೆ, ಅದು ಪ್ರತಿಯೊಬ್ಬರಲ್ಲೂ ಜೀವಂತವಾಗಿ ಮತ್ತು ವಾಸಿಸುತ್ತಿದ್ದ ಸಂಗತಿಯಂತೆ. ಪರ್ಯಾಯ ಅನುವಾದ: “… ನಿನ್ನಲ್ಲಿರುವ ನಂಬಿಕೆ. ನಿನ್ನ ಅಜ್ಜಿ ಲೋವಿಯಲ್ಲಿಯೂ, ಮತ್ತು ನಿನ್ನ ತಾಯಿಯಾದ ಯೂನಿಕೆಯಲ್ಲಿಯು, ದೇವರ ಮೇಲೆ ಈ ಪ್ರಾಮಾಣಿಕವಾದ ನಂಬಿಕೆ ಹೊಂದಿದ್ದರು, ಮತ್ತು ಈಗ ನಿನಗೂ ಇದೇ ಪ್ರಾಮಾಣಿಕವಾದ ನಂಬಿಕೆ ಇದೆ ಎಂದು ದ್ರಢವಾಗಿ ನಂಬಿದ್ದೇನೆ”<br>(ನೋಡಿ: [[rc://en/ta/man/translate/figs-personification]])
2TI 1 5 l8wc translate-names Λωΐδι ... Εὐνίκῃ 1 Lois ... Eunice "ಇದು ಸ್ತ್ರಿಯರ ಹೆಸರಗಳು"
2TI 1 6 ngi3 0 Connecting Statement: "ಪೌಲನು ತಿಮೊಥೆಗೆ ಬಲ , ಪ್ರೀತಿ ಮತ್ತು ಶಿಕ್ಷಣದಿಂದ ಜೀವಿಸಲು ಪ್ರೋತ್ಸಾಹಿಸಿದನು .ಕ್ರಿಸ್ತನ ಮೇಲಿನ ನಂಬಿಕೆಯ ಕಾರಣದಿಂದ ಸೆರಮನೆಯಲ್ಲಿ ಆತನು (ಪೌಲನು) ಅನುಭವಿಸಿದರ ವಿಷಯದಲ್ಲಿ ನಾಚಿಕೆಪಡಬಾರದೆಂದು ಪೌಲನು ತಿಮೊಥೆಗೆ ತಿಳಿಸಿದನು."
2TI 1 6 j58k δι’ ἣν αἰτίαν 1 This is the reason "ಈ ಕಾರಣದಿಂದ ಅಥವ “ಯೇಸುವಿನಲ್ಲಿ ನಿಮ್ಮ ಪ್ರಾಮಾಣಿಕ ನಂಬಿಕೆಯಿಂದಾಗಲಿ”"

Can't render this file because it contains an unexpected character in line 3 and column 1134.