diff --git a/en_tn_44-JHN.tsv b/en_tn_44-JHN.tsv index b38ae86..08a44cd 100644 --- a/en_tn_44-JHN.tsv +++ b/en_tn_44-JHN.tsv @@ -1,6 +1,5 @@ Book Chapter Verse ID SupportReference OrigQuote Occurrence GLQuote OccurrenceNote -JHN front intro t6za 0 " ಯೋಹಾನನ ಸುವಾರ್ತೆಗೆ ಪರಿಚಯ

ಭಾಗ 1: ಸಾಮಾನ್ಯ ಪರಿಚಯ

ಯೋಹಾನ ( ) 1ರ ಸುವಾರ್ತೆಯ ರೂಪರೇಖೆ

1. ಯೇಸು ಯಾರು ಎಂಬುವುದರ ಪರಿಚಯ (1:1-18) )
1. ಸ್ನಾನಿಕನಾದ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ನೀಡುತ್ತಾನೆ ಮತ್ತು ಯೇಸು 12 ಶಿಷ್ಯರನ್ನು ಆರಿಸಿಕೊಳ್ಳುತ್ತಾನೆ (1:19–51)
1. ಯೇಸು ಜನರಿಗೆ ಬೋಧಿಸುತ್ತಾನೆ, ಕಲಿಸುತ್ತಾನೆ ಮತ್ತು ಗುಣಪಡಿಸುತ್ತಾನೆ (2–11)
1. ಯೇಸುವಿನ ಮರಣದ ಏಳು ದಿನಗಳ ಮೊದಲು (12–19)

*ಮರಿಯಳು ಯೇಸವಿನ ಪಾದಕ್ಕೆ ತೈಲವನ್ನು ಹಚ್ಚುತ್ತಾಳೆ* (12:1–11)
*ಯೇಸು ಕತ್ತೆಯ ಮೇಲೆ ಯರೂಸಲೇಮಿಗೆ ಹೋಗುತ್ತಾನೆ* (12:12–19)
. *ಕೆಲವು ಗ್ರೀಕ್ ಪುರುಷರು ಯೇಸುವನ್ನು ನೋಡಲು ಬಯಸುತ್ತಾರೆ* (12:20–36)
*ಯೆಹೂದ್ಯರ ನಾಯಕರು ಯೇಸುವನ್ನು ತಿರಸ್ಕರಿಸುತ್ತಾರೆ* (12:37–50)
*ಯೇಸು ತನ್ನ ಶಿಷ್ಯರಿಗೆ ಬೋಧಿಸುತ್ತಾನೆ* (13–16)
*ಯೇಸು ತನಗಾಗಿ ಮತ್ತು ತನ್ನ ಶಿಷ್ಯರಿಗಾಗಿ ಪ್ರಾರ್ಥಿಸುತ್ತಾನೆ* (17)
. *ಯೇಸುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ* (18:1–19:15)
*ಯೇಸುವನ್ನು ಶಿಲುಬೆಗೇರಿಸಿ ಸಮಾಧಿ ಮಾಡಲಾಗಿದೆ* (19:16–42)

1. ಯೇಸು ಸತ್ತವರೊಳಗಿನಿಂದ ಎದ್ದಿದ್ದಾನೆ (20:1–29)
1. ಯೋಹಾನನು ತಾನು ಸುವಾರ್ತೆಯನ್ನು ಬರೆದ ಕಾರಣವನ್ನು ತಿಳಿಸುತ್ತಾರೆ (20:30–31)
1. ಯೇಸು ಶಿಷ್ಯರೊಂದಿಗೆ ಭೇಟಿ ಮಾಡುತ್ತಾನೆ (21)

ಪ್ರತಿಯೊಂದು ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳಲ್ಲಿ ಹೆಚ್ಚು ವಿವರವಾದ ರೂಪರೇಖೆಗಳಿವೆ.

ಯೊಹಾನನ ಸುವಾರ್ತೆ ಯಾವುದರ ಬಗ್ಗೆ?

ಯೋಹಾನನ ಸುವಾರ್ತೆಯು ಹೊಸ ಒಡಂಬಡಿಕೆಯ ನಾಲ್ಕು ಪುಸ್ತಕಗಳಲ್ಲಿ ಒಂದಾಗಿದೆ. ಅದು ಯೇಸು ಕ್ರಿಸ್ತನ ಬೋಧನೆ ಮತ್ತು ಜೀವನವನ್ನು ವಿವರಿಸುತ್ತದೆ. ಈ ಪುಸ್ತಕಗಳನ್ನು “ಸುವಾರ್ತೆಗಳು” ಎಂದು ಕರೆಯಲಾಗುತ್ತದೆ. ಅಂದರೆ “ಶುಭ ಸಮಾಚಾರ”. ಸುವಾರ್ತೆಯ ಲೇಖಕರು ಯೇಸು ಯಾರು ಮತ್ತು ಆತನು ಏನು ಮಾಡಿದ್ದಾನೆ ಎಂಬ ವಿವಿಧ ಅಂಶಗಳ ಬಗ್ಗೆ ಬರೆದಿದ್ದಾನೆ. “ಯೇಸುವು ಕ್ರಿಸ್ತನೆಂದು, ಜೀವವುಳ್ಳ ದೇವರ ಮಗನೆಂದು ಜನರು ನಂಬುವಂತೆ” ಅವರು ತಮ್ಮ ಸುವಾರ್ತೆಯನ್ನು ಬರೆದಿದ್ದಾರೆಂದು ಯೋಹಾನನು ಹೇಳಿದನು ([20:31](../20/31.md)). ಯೇಸು ಮಾನವ ರೂಪದಲ್ಲಿರುವ ದೇವರು ಎಂದು ಯೋಹಾನನ ಸುವಾರ್ತೆ ಪದೇ ಪದೇ ಒತ್ತಿ ಹೇಳುತ್ತದೆ.

ಯೋಹಾನರ ಸುವಾರ್ತೆಯು ಇತರ ಮೂರು ಸುವಾರ್ತೆಗಳಿಗಿಂತ ಬಹಳ ವಿಭಿನ್ನವಾಗಿದೆ. ಇತರ ಬರಹಗಾರರು ತಮ್ಮ ಸುವಾರ್ತೆಗಳಲ್ಲಿ ಸೇರಿಸಿದ ಕೆಲವು ಬೋಧನೆಗಳನ್ನು ಮತ್ತು ಘಟನೆಗಳನ್ನು ಯೋಹಾನನು ಸೇರಿಸಲಿಲ್ಲ. ಅಲ್ಲದೆ ಇತರ ಸುವಾರ್ತೆಗಳಲ್ಲಿ ಇಲ್ಲದ ಕೆಲವು ಬೋಧನೆಗಳನ್ನು ಮತ್ತು ಘಟನೆಗಳನ್ನು ಯೋಹಾನನು ಬರೆದಿದ್ದಾನೆ

.ಯೇಸು ತನ್ನ ಬಗ್ಗೆ ಹೇಳಿರುವ ವಿಷಯಗಳು ಸತ್ಯವೆಂದು ಸಾಬೀತುಪಡಿಸಲು ಯೇಸು ಮಾಡಿದ ಅದ್ಭುತ ಸೂಚಕಗಳ ಬಗ್ಗೆ ಯೋಹಾನನು ಬರೆದನು. (ನೋಡಿ: [[rc://kn/tw/dict/bible/kt/sign]])

ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಅನುವಾದಿಸಬೇಕು?

ಅನುವಾದಕರು ಈ ಪುಸ್ತಕವನ್ನು ಅದರ ಸಾಂಪ್ರದಾಯಿಕ ಶೀರ್ಷಿಕೆ “ಯೋಹಾನನ ಸುವಾರ್ತೆ” ಅಥವಾ “ಯೋಹಾನನ ಪ್ರಕಾರ ಸುವಾರ್ತೆ” ಅಥವಾ ಅವರು ಸ್ಪಷ್ಟವಾದ ಶೀರ್ಷಿಕೆಯನ್ನು ಆಯ್ಕೆ ಮಾಡಬಹುದು, ಉದಾಹರಣೆಗೆ “ಯೇಸುವಿನ ಬಗ್ಗೆ ಯೋಹಾನನು ಬರೆದ ಶುಭ ಸಮಾಚಾರ(ನೋಡಿ: [[rc://kn/ta/man/translate/translate-names]])

ಯೋಹಾನನ ಸುವಾರ್ತೆ ಬರೆದವರು ಯಾರು?

ಈ ಪುಸ್ತಕವು ಲೇಖಕರ ಹೆಸರನ್ನು ನೀಡುವುದಿಲ್ಲ. ಆದಾಗ್ಯೂ ಆರಂಭಿಕ ಕ್ರೈಸ್ತ ಕಾಲದಿಂದಲೂ ಅನೇಕ ಕ್ರೈಸ್ತರು ಅಪೊಸ್ತಲನಾದ ಯೋಹಾನನು ಈ ಸುವಾರ್ತೆಯ ಲೇಖಕ ಎಂದು ಭಾವಿಸಿದ್ದಾರೆ. ಅಪೊಸ್ತಲನಾದ ಯೋಹಾನನು ಈ ಸುವಾರ್ತೆಯನ್ನು ಬರೆದಿದ್ದಾನೆ ಎಂಬುವುದಕ್ಕೆ ಹೆಚ್ಚಿನ ಪುರಾವೆಯ ಪುಸ್ತಕದಲ್ಲಿ ಆತನ ಹೆಸರು ಒಮ್ಮೆಯೂ ಕಂಡುಬರುವುದಿಲ್ಲ. ಬದಲಾಗಿ ಇತರ ಸುವಾರ್ತೆಯಲ್ಲಿ ಯೋಹಾನನ ಉಪಸ್ಥಿತಿ ಸೂಚಿಸುವ ಸ್ಥಳಗಳಲ್ಲಿ ಈ ಸುವಾರ್ತೆಯು “ಯೇಸುವಿನ ಪ್ರಿಯ ಶಿಷ್ಯ” ಅಥವಾ “ಇನ್ನೊಬ್ಬ ಶಿಷ್ಯ” ಎಂಬ ಪದಗುಚ್ಛವನ್ನು ಒಳಗೊಂಡಿದೆ ([13:23–25](../13/23.md); [19:26–27](../19/26.md); [20:2–8](../20/02.md); [21:7](../21/07.md), [20–24](../21/20.md)). ಯೇಸುವಿನೊಂದಿಗೆ ತಾನು ನಿಕಟ ಸಂಬಂಧವನ್ನು ಹೊಂದಿದ್ದನೆಂದು ನಮ್ರತೆಯಿಂದ ಹೇಳುವುದಕ್ಕಾಗಿ ಅಪೊಸ್ತಲನಾದ ಯೋಹಾನನು ಈ ರೀತಿಯಾಗಿ ತನ್ನನ್ನು ಉಲ್ಲೇಖಿಸಿಕೊಂಡಿರಬಹುದು. ಆತನು ಆದಿ ಸಭೆಯ “ಸ್ತಂಭಗಳು” ಆಗಿರುವ ಯೇಸುವಿನ ಶಿಷ್ಯರ ಆಂತರಿಕ ವಲಯದ ಭಾಗವಾಗಿದ್ದನು ([Galatians 2:9](../../gal/02/09.md)).

-ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

ಯೇಸುವಿನ ಜೀವನದ ಕೊನೆಯ ವಾರದ ಬಗ್ಗೆ ಯೋಹಾನನು ಏಕೆ ಹೆಚ್ಚಾಗಿ ಬರೆಯುತ್ತಾನೆ?

ಯೋಹಾನನು ಯೇಸುವಿನ ಅಂತಿಮ ವಾರದ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ. ಯೇಸುವಿನ ಅಂತಿಮ ವಾರ ಮತ್ತು ಅಂತಿಮವಾರ ಮತ್ತು ಶಿಲುಬೆಯ ಮರಣದ ಬಗ್ಗೆ ತನ್ನ ಶೋತೃಗಳು ಆಳವಾಗಿ ಯೋಚಿಸಬೇಕೆಂದು ಯೋಹಾನನು ಬಯಸಿದನು. ತನ್ನ ವಿರುದ್ಧ ಪಾಪ ಮಾಡಿದವರನ್ನು ಕ್ಷಮಿಸುವುದಕ್ಕಾಗಿ, ಯೇಸು ಶಿಲುಬೆಯ ಮೇಲೆ ಸ್ವಇಚ್ಛೆಯಿಂದ ಮರಣಹೊಂದಿದನು. ಎಂದು ಜನರು ಅರ್ಥಮಾಡಿಕೊಳ್ಳಬೇಕೆಂದು ಅವನು ಬಯಸಿದನು. (See: [[rc://kn/tw/dict/bible/kt/sin]])

ಭಾಗ 3 : ಪ್ರಮುಖ ಅನುವಾದದ ಸಮಸ್ಯೆಗಳು

ಯೇಸು ತನ್ನನ್ನು “ಮನುಷ್ಯಕುಮಾರ” ಎಂದು ಏಕೆ ಉಲ್ಲೇಖಿಸಿಕೊಳ್ಳುತ್ತಾನೆ?

ಸುವಾರ್ತೆಗಳಲ್ಲಿ ಯೇಸು ತನ್ನನ್ನು “ಮನುಷ್ಯಕುಮಾರ” ಎಂದು ಕರೆದುಕೊಳ್ಳುತ್ತಾನೆ. ಇದು [ದಾನಿಯೇಲ 7:13–14](../../ದಾನಿ/07/13.md)ರಲ್ಲಿ ಉಲ್ಲೇಖವಾಗಿದೆ. ಆ ವಾಕ್ಯವೃಂದದಲ್ಲಿ ಒಬ್ಬ ವ್ಯಕ್ತಿಯನ್ನು “ಮನುಷ್ಯಕುಮಾರ” ಎಂದು ವಿವರಿಸಲಾಗಿದೆ. ಅಂದರೆ ಆ ವ್ಯಕ್ತಿ ಮನುಷ್ಯನಂತೆ ಕಾಣುತ್ತಿದ್ದ ವ್ಯಕ್ತಿ. ದೇವರು ಈ “ಮನುಷ್ಯಕುಮಾರನಿಗೆ” ಜನಾಂಗಗಳ ಮೇಲೆ ಸದಾಕಾಲ ಅಳುವ ಅಧಿಕಾರವನ್ನು ಕೊಟ್ಟನು. ಎಲ್ಲಾ ಜನರು ಆತನನ್ನು ಶಾಶ್ವತವಾಗಿ ಆರಾಧಿಸುವರು

. ಯೇಸುವಿನ ಕಾಲದಲ್ಲಿದ್ದ ಯೆಹೂದ್ಯರು ಯಾರಿಗೂ “ಮನುಷ್ಯಕುಮಾರ” ಎಂಬ ಶೀರ್ಷಿಕೆಯನ್ನು ಬಳಸುತ್ತಿರಲಿಲ್ಲ. ಆದರೆ ಯೇಸು ತಾನು ಯಾರೆಂದು ಅವರು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಆ ಹೆಸರನ್ನು ತನಗಾಗಿ ಬಳಸಿಕೊಂಡನು. (ನೋಡಿ: [[rc://kn/tw/dict/bible/kt/sonofman]])

“ಮನುಷ್ಯಕುಮಾರ” ಎಂಬ ಶೀರ್ಷಿಕೆಯನ್ನು ಭಾಷಾಂತರಿಸುವುದು ಹಲವು ಭಾಷೆಗಳಲ್ಲಿ ಕಷ್ಟಕರವಾಗಿರುತ್ತದೆ. ಶೋತೃಗಳು ಅಕ್ಷರಶಃ ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅನುವಾದಕರು “ಮಾನವನು” ನಂತಹ ಪರ್ಯಾಯಗಳನ್ನು ಪರಿಗಣಿಸಬಹುದು. ಈ ಶೀರ್ಷಿಕೆಯನ್ನು ವಿವರಿಸಲು ಅಡಿಟಿಪ್ಪಣಿಯನ್ನು ಸೇರಿಸಿಕೊಳ್ಳುವುದು ಸಹಾಯಕವಾಗಿರಬಹುದು.

ಯೋಹಾನನ ಸುವಾರ್ತೆಯಲ್ಲಿ “ಸೂಚಕ ಕಾರ್ಯ” ಎಂಬ ಪದದ ಅರ್ಥವೇನು?

ಹೊಸ ಒಡಂಬಡಿಕೆಯ ಇತರ ಲೇಖಕರು ಯೇಸು ಮಾಡಿದ ಅದ್ಭುತವನ್ನು ಉಲ್ಲೇಖಿಸಲು “ಪ್ರಬಲ ಕಾರ್ಯಗಳು” ಅಥವಾ “ಅದ್ಭುತಗಳು” ಎಂಬ ಪದಗಳನ್ನು ಬಳಸುತ್ತಾರೆ. ಆದರೆ ಯೋಹಾನನು “ಸೂಚಕಕಾರ್ಯ” ಎಂಬ ಪದವನ್ನು ಬಳಸಲು ಬಯಸುತ್ತಾನೆ. ಯೋಹಾನನು “ಸೂಚಕಕಾರ್ಯ” ಎಂದು ಕರೆಯುವ ಅದ್ಭುತಗಳು ದೈವಿಕ ಶಕ್ತಿಯ ಗಮನಾರ್ಹ ಪ್ರದರ್ಶನಗಳಾಗಿವೆ. ಯೇಸುವಿನ ಅದ್ಭುತಗಳು ಪ್ರಮುಖ ಉದ್ದೇಶವೆಂದರೆ ಯೇಸು ದೇವರೆಂದು ಮತ್ತು ಯೇಸು ತನ್ನ ಬಗ್ಗೆ ಹೇಳಿಕೊಂಡ ಪ್ರತಿ ಮಾತುಗಳು ಸತ್ಯವೆಂದು ಸಾಬೀತುಪಡಿಸುವುದಕ್ಕಾಗಿ ಯೋಹಾನನು ಅವುಗಳನ್ನು “ಸೂಚಕ ಕಾರ್ಯ” ಎಂದು ಒತ್ತಿ ಹೇಳುತ್ತಾನೆ. ಯೋಹಾನನು ತನ್ನ ಸುವಾರ್ತೆಯಲ್ಲಿ ಯೇಸು ಮಾಡಿರುವ ಕೆಲವು ಸೂಚಕಕಾರ್ಯಗಳನ್ನು ಮಾತ್ರ ಬರೆದಿದ್ದೇನೆ ಎಂದು ಹೇಳಿದನು. ಯೇಸುಕ್ರಿಸ್ತನು ದೇವರ ಮಗನೆಂದು ಮತ್ತು ನೀವು ಆತನನ್ನು ನಂಬಿದರೆ ಆತನ ಹೆಸರಿನಲ್ಲಿ ಜೀವವನ್ನು ಹೊಂದುವಿರಿ ಎಂದು ನಂಬುವುದಕ್ಕಾಗಿ ಇವುಗಳನ್ನು ಬರೆಯಲಾಗಿದೆ ಎಂದು ಯೋಹಾನನು ಹೇಳಿದನು ([20:30–31](../20/30.md)).

ಯೋಹಾನನ ಸುವಾರ್ತೆಯಲ್ಲಿ “ಉಳಿಯುವುದು”, “ವಾಸಿಸುವುದು” ಮತ್ತು “ನೆಲೆಸುವುದು” ಎಂಬ ಪದಗಳ ಅರ್ಥವೇನು?

ಯೋಹಾನನು ಸಾಮಾನ್ಯವಾಗಿ “ಉಳಿಯುವುದು”, “ವಾಸಿಸುವುದು” ಮತ್ತು “ನೆಲೆಸುವುದು” ಎಂಬ ಪದಗಳನ್ನು ರೂಪಕಗಳಾಗಿ ಬಳಸಿದ್ದಾರೆ. ಒಬ್ಬ ವಿಶ್ವಾಸಿಯು ಯೇಸುವಿಗೆ ಹೆಚ್ಚು ವಿಧೇಯನಾಗಿರುತ್ತಾನೆ ಮತ್ತು ಯೇಸುವಿನ ಮಾತುಗಳು ಆತನಲ್ಲಿ “ನೆಲಗೊಂಡಿದೆ” ಎಂಬಂತೆ ಯೇಸುವನ್ನು ಚೆನ್ನಾಗಿ ತಿಳಿದುಕೊಂಡಿರುವ ವಿಶ್ವಾಸಿಯ ಬಗ್ಗೆ ಮಾತನಾಡುತ್ತಾನೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯಲ್ಲಿ “ವಾಸಿಸುವುದು” ಎಂಬಂತೆ ಇನ್ನೊಬ್ಬರೊಂದಿಗೆ ಆಧ್ಯಾತ್ಮಿಕವಾಗಿ ಸೇರಿಕೊಂಡಿರುವ ಬಗ್ಗೆ ಯೋಹಾನನು ಮಾತನಾಡುತ್ತಾನೆ. ಕ್ರೈಸ್ತರು ಕ್ರಿಸ್ತನಲ್ಲಿ ಮತ್ತು ದೇವರಲ್ಲಿ “ನೆಲೆಯಾಗಿದ್ದಾರೆ” ಎಂದು ಹೇಳಲಾಗುತ್ತದೆ. ತಂದೆಯು ಮಗನಲ್ಲಿ “ನೆಲೆಯಾಗಿರುತ್ತಾನೆ” ಮತ್ತು ಮಗನು ತಂದೆಯಲ್ಲಿ “ನೆಲೆಯಾಗಿರುತ್ತಾನೆ” ಎಂದು ಹೇಳಲಾಗುತ್ತದೆ. ಮಗನು ವಿಶ್ವಾಸಿಗಳಲ್ಲಿ “ನೆಲೆಯಾಗಿದ್ದಾನೆ” ಎಂದು ಹೇಳಲಾಗುತ್ತದೆ. ಪವಿತ್ರಾತ್ಮನು ವಿಶ್ವಾಸಿಗಳಲ್ಲಿ “ನೆಲೆಯಾಗಿದ್ದಾನೆ” ಎಂದು ಹೇಳಲಾಗುತ್ತದೆ

ಅನೇಕ ಅನುವಾದಕಾರರು ಈ ವಿಚಾರಗಳನ್ನು ತಮ್ಮ ಭಾಷೆಗಳಲ್ಲಿ ನಿಖರವಾಗಿ ಅದೇ ರೀತಿಯಲ್ಲಿ ಪ್ರತಿನಿಧಿಸಲು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ. ಉದಾಹರಣೆಗೆ “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ([6:56](../06/56.md)). ಅವರು ನನ್ನೊಂದಿಗೆ ಐಕ್ಯವಾಗಿರುತ್ತಾರೆ ಮತ್ತು ಕಲ್ಪನೆಯನ್ನು UST ಬಳಸುತ್ತದೆ. ಆದರೆ ಅನುವಾದಕರು ಕಲ್ಪನೆಯನ್ನು ವ್ಯಕ್ತಪಡಿಸಲು ಇತರ ಮಾರ್ಗಗಳನ್ನು ಹುಡುಕಬೇಕಾಗಬಹುದು

.“ನನ್ನ ಮಾತುಗಳು ನಿಮ್ಮಲ್ಲಿ ನೆಲಗೊಂಡಿವೆ([15:7](../15/07.md))ಎಂಬ ವಾಕ್ಯವೃಂದದಲ್ಲಿ, UST ಈ ಕಲ್ಪನೆಯನ್ನು “ನಾನು ನಿಮಗೆ ಕಲಿಸಿದ್ದನ್ನು ಅನುಸರಿಸಿ” ಎಂದು ವ್ಯಕ್ತಪಡಿಸುತ್ತದೆ. ಅನುವಾದಕರು ಈ ಭಾಷಾಂತರವನ್ನು ಮಾದರಿಯಾಗಿ ಬಳಸಲು ಸಾಧ್ಯವೆಂದು ಕಂಡುಕೊಳ್ಳಬಹುದು.

ಯೋಹಾನನ ಸುವಾರ್ತೆಯಲ್ಲಿ ಎರಡು ಅರ್ಥ ಎಂದರೇನು?

ಯೋಹಾನನು ಸಾಂದರ್ಭಿಕವಾಗಿ ಈ ಸುವಾರ್ತೆಯನ್ನು ಅವರು ಮೂಲತಃ ಬರೆದ ಭಾಷೆಯಲ್ಲಿ ಎರಡು ಅರ್ಥಗಳನ್ನು ಹೊಂದಿರುವ ಪದಗಳು ಅಥವಾ ಪದಗುಚ್ಛಗಳನ್ನು ಬಳಸಿದರು. ಉದಾಹರಣೆಗೆ, ULT, “ಹೊಸದಾಗಿ ಹುಟ್ಟು” ಎಂದು ಅನುವಾದಿಸಲಾದ ಪದಗುಚ್ಛವು “ಮೇಲಣಿಂದ ಹುಟ್ಟಿದೆ” ಎಂದು ಅರ್ಥೈಸಬಹುದು ([3:3](../03/03.md), [7](../03/07.md)). ಅಂತಹ ಸಂದರ್ಭಗಳಲ್ಲಿ, ನೀವು ಒಂದು ಅರ್ಥವನ್ನು ಆರಿಸಲು ಮತ್ತು ಇನ್ನೊಂದು ಅರ್ಥವನ್ನು ಅಡಿಟಿಪ್ಪಣಿಯಲ್ಲಿ ಹಾಕಲು ಬಯಸಬಹುದು.

ಯೋಹಾನನು ಸುವಾರ್ತೆಯಲ್ಲಿ ಪ್ರಮುಖ ಸಮಸ್ಯೆಗಳು ಯಾವುವು?

ಕೆಳಗಿನ ಬರುತ್ತವೆ. ಆದರೆ ಆಧುನಿಕ ಆವೃತ್ತಿಗಳಲ್ಲಿ ಇವುಗಳನ್ನು ಸೇರಿಸಲಾಗಿಲ್ಲ. ಈ ವಚನಗಳನ್ನು ಅನುವಾದಿಸದಂತೆ ಅನುವಾದಕರಿಗೆ ಸಲಹೆ ನೀಡಲಾಗಿದೆ. ಆದಾಗ್ಯೂ ಈ ಅನುವಾದಕರ ಪ್ರದೇಶದಲ್ಲಿ ಸತ್ಯವೇದದ ಹಳೆಯ ಆವೃತ್ತಿಗಳಿದ್ದರೆ, ಅನುವಾದಕರು ಈ ವಚನಗಳನ್ನು ಸೇರಿಸಿಕೊಳ್ಳಬಹುದು. ಅವುಗಳನ್ನು ಅನುವಾದಿಸಿದರೆ, ಅವು ಮೂಲತಃ ಯೋಹಾನನ ಸುವಾರ್ತೆಯಲ್ಲಿಲ್ಲ ಎಂದು ಸೂಚಿಸಲು ಚೌಕಾಕಾರದ ಆವರಣಗಳಲ್ಲಿ (\\[\\]) ಹಾಕಬೇಕು.

“ಚಲಿಸುವ ನೀರಿಗಾಗಿ ಕಾಯುತ್ತಿದೆ. ಯಾಕೆಂದರೆ ಯೆಹೋನನ ದೂತನು ಕೊಳಕ್ಕೆ ಇಳಿದು ಕೆಲವು ಸಮಯಗಳಲ್ಲಿ ನೀರನ್ನು ಕಲಕಿದನು ಮತ್ತು ಕಲಕಿದ ನೀರನ್ನು ಮೊದಲು ಪ್ರವೇಶಿಸಿದವರು ರೋಗದಿಂದ ಸ್ವಸ್ಥತೆ ಹೊಂದುತ್ತಿದ್ದರು” (5:3-4)
* ಅವುಗಳ ಮಧ್ಯದಲ್ಲಿ ಹಾದು ಹೋಗುವುದು ಮತ್ತು ಅಲ್ಲಿಂದ ಹಾದು ಹೊರಟು ಹೋದನು” ([8:59](../08/59.md))

. ಕೆಳಗಿನ ವಾಕ್ಯ ವೃಂದವನ್ನು ಸತ್ಯವೇದದಲ್ಲಿನ ಅತ್ಯಂತ ಹಳೆಯ ಮತ್ತು ಆಧುನಿಕ ಆವೃತ್ತಿಗಳಲ್ಲಿ ಸೇರಿಸಲಾಗಿದೆ. ಆದರೆ ಇದು ಸತ್ಯವೇದದಲ್ಲಿನ ಆರಂಭಿಕ ಪ್ರತಿಗಳಲ್ಲಿಲ್ಲ. ಈ ವಾಕ್ಯವೃಂದವನ್ನು ಅನುವಾದಿಸಲು ಅನುವಾದಕರಿಗೆ ಸಲಹೆ ನೀಡಲಾಗಿದೆ. ಇದು ಯೋಹಾನನ ಸುವಾರ್ತೆಗೆ ಮೂಲವಾಗಿರಬಾರದು ಎಂದು ಸೂಚಿಸಲು ಚೌಕಾಕಾರದ ಆವರಣಗಳ ಒಳಗೆ ಹಾಕಬೇಕು. (\\[\\])

*ವ್ಯಭಿಚಾರಿ ಸ್ತ್ರೀಯ ಕಥೆ ([7:53](../07/53.md)–[8:11](../08/11.md)) (ನೋಡಿ: [[rc://kn/ta/man/translate/translate-textvariants]])" +JHN front intro t6za 0 " ಯೋಹಾನನ ಸುವಾರ್ತೆಗೆ ಪರಿಚಯ

ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

*ವ್ಯಭಿಚಾರಿ ಸ್ತ್ರೀಯ ಕಥೆ ([7:53](../07/53.md)–[8:11](../08/11.md)) (ನೋಡಿ: [[rc://kn/ta/man/translate/translate-textvariants]])" JHN 1 intro k29b 0 ಯೋಹಾನ 1 ಸಾಮಾನ್ಯ ಟಿಪ್ಪಣಿಗಳು

ರಚನೆ ಮತ್ತು ನಿರ್ಮಾಣ

1. ಯೇಸು ದೇವರಾಗಿದ್ದಾನೆ (1:1–5)
2. ಸ್ನಾನಿಕನಾದ ಯೋಹಾನನು ಯೇಸುವಿನ ಸಾಕ್ಷಿಯಾಗಿದ್ದನು(1:6–8)
3. ಯೇಸುವಿನ ಸೇವೆಯ ಸಾರಾಂಶ (1:9–13)
4. ಯೇಸು ಶರೀರದಲ್ಲಿರುವ ದೇವರು (1:14–18)
5. ಸ್ನಾನಿಕನಾದ ಯೋಹಾನನು ಯೇಸುವಿಗಾಗಿ ಮಾರ್ಗ ಸಿದ್ಧಪಡಿಸುತ್ತಾನೆ (1:19–34)
6. ಯೇಸುವು ಆಂದ್ರೆಯ, ಪೇತ್ರ ಮತ್ತು ಫಿಲಿಪ್ಪ ಮತ್ತು ನತಾನಯೇಲರನ್ನು ಭೇಟಿ ಮಾಡಿದನು (1:35–51)

. ಕೆಲವು ಭಾಷಾಂತರಗಳು ಓದಲು ಸುಲಭವಾಗುವಂತೆ ಕವನದ ಪ್ರತಿಯೊಂದು ಸಾಲನ್ನು ಉಳಿದ ಪಠ್ಯಕ್ಕಿಂತ ಬಲಕ್ಕೆ ಹೊಂದಿಸುತ್ತವೆ. ಹಳೆಯ ಒಡಂಬಡಿಕೆಯ ವಚನಗಳಾದ [1:23](../01/23.md)ನಲ್ಲಿನ ಕವನದೊಂದಿಗೆ ULT ಇದನ್ನು ಮಾಡುತ್ತದೆ

ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು

“ವಾಕ್ಯ”

ಯೇಸುವನ್ನು ಉಲ್ಲೇಖಿಸಲು ಯೋಹಾನನು “ವಾಕ್ಯ” ಎಂಬ ಪದಗುಚ್ಛವನ್ನು ಬಳಸುತ್ತಾನೆ ([1:1](../01/01.md), [14](../01/14.md)). ಯೇಸು ಭೌತಿಕ ದೇಹವನ್ನು ಹೊಂದಿರುವ ವ್ಯಕ್ತಿ ಎಂಬ ದೇವರ ಪ್ರಮುಖ ಸಂದೇಶವನ್ನು ಎಲ್ಲಾ ಜನರಿಗೆ ಯೋಹಾನನು ಹೇಳುತ್ತಿದ್ದಾನೆ. (ನೋಡಿ: [[rc://kn/tw/dict/bible/kt/wordofgod]])

ಬೆಳಕು ಮತ್ತು ಕತ್ತಲೆ

[1:4–9](../01/04.md)ರಲ್ಲಿ ಯೋಹಾನನು ವಿಸ್ತೃತ ರೂಪಕವನ್ನು ಬಳಸುತ್ತಾನೆ. ಇದರಲ್ಲಿ ಬೆಳಕು ಸತ್ಯ ಮತ್ತು ಒಳ್ಳೆಯದನ್ನು ಹಾಗೂ ಕತ್ತಲೆ ಸುಳ್ಳು ಮತ್ತು ಕೆಟ್ಟದ್ದನ್ನು ಪ್ರತಿನಿಧಿಸುತ್ತದೆ. ಯೇಸು ದೇವರ ಸತ್ಯ ಮತ್ತು ಒಳ್ಳೆಯತನವನ್ನು ಮಾನವ ದೇಹದಲ್ಲಿ ಪ್ರದರ್ಶಿಸಲಾಗಿದೆ ಎಂದು ತೋರಿಸಲು ಯೋಹಾನನು ಆ ಬೆಳಕಿನ ರೂಪಕವನ್ನು ಯೇಸುವಿಗೆ ಅನ್ವಯಿಸುತ್ತಾನೆ. (ನೋಡಿ: [[rc://kn/tw/dict/bible/kt/righteous]])

“ದೇವರ ಮಕ್ಕಳು”

. ದೇವರು ಜನರನ್ನು ಸೃಷ್ಟಿಸಿದ ಕಾರಣ ಜನರನ್ನು ಕೆಲವೊಮ್ಮೆ “ದೇವರ ಮಕ್ಕಳು” ಎಂದು ವಿವರಿಸಲಾಗುತ್ತದೆ. ಆದಾಗ್ಯೂ ಈ ಅಧ್ಯಾಯದಲ್ಲಿ ಯೋಹಾನನು ಈ ಅಭಿವ್ಯಕ್ತಿಯನ್ನು ವಿಭಿನ್ನ ಅರ್ಥದಲ್ಲಿ ಬಳಸುತ್ತಾನೆ. ಯೇಸುವಿನಲ್ಲಿ ನಂಬಿಕೆ ಮತ್ತು ಭರವಸೆಯನ್ನು ಇರಿಸುವ ಮೂಲಕ ದೇವರೊಂದಿಗೆ ತಂದೆ-ಮಗುವಿನ ಸಂಬಂಧವನ್ನು ಪ್ರವೇಶಿಸಿದ ಜನರನ್ನು ವಿವರಿಸಲು ಯೋಹಾನನು ಅದನ್ನು ಬಳಸುತ್ತಾನೆ. ದೇವರು ನಿಜವಾಗಿಯೂ ಎಲ್ಲಾ ಜನರನ್ನು ಸೃಷ್ಟಿಸಿದ್ದಾನೆ. ಆದರೆ ಜನರು ಯೇಸುವನ್ನು ನಂಬುವ ಮೂಲಕ ಮಾತ್ರ ಈ ಅರ್ಥದಲ್ಲಿ ದೇವರ ಮಕ್ಕಳಾಗಬಹುದು. ಈ ಬಳಕೆಯಲ್ಲಿ “ಮಕ್ಕಳು” ಯುವಕರನ್ನು ಉಲ್ಲೇಖಿಸುವುದಿಲ್ಲ. ಆದರೆ ಜನರು ಯಾವುದೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಹೊಂದಿರುವ ಸಂಬಂಧವನ್ನು ಮಾತ್ರ ಉಲ್ಲೇಖಿಸುತ್ತಾರೆ. (ನೋಡಿ: [[rc://kn/tw/dict/bible/kt/believe]])

ಈ ಅಧ್ಯಾಯದಲ್ಲಿನ ಪ್ರಮುಖ ಅಲಂಕಾರಗಳ

ರೂಪಕಗಳು

ಯೋಹಾನನು ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಹಾಗೂ ದೇವರು ಯೇಸುವಿನ ಮೂಲಕ ಜನರಿಗೆ ಏನು ಹೇಳಲು ಬಯಸುತ್ತಾನೆ ಎಂಬುದರ ಕುರಿತು ಶೋತೃಗಳಿಗೆ ಹೇಳಲು ಆತನು ಬೆಳಕು ಮತ್ತು ಕತ್ತಲೆಯ ರೂಪಕವನ್ನು ಮತ್ತು ವಾಕ್ಯವನ್ನು ಬಳಸುತ್ತಾನೆ. (ನೋಡಿ: [[rc://kn/ta/man/translate/figs-metaphor]])

ಈ ಅಧ್ಯಾಯದಲ್ಲಿನ ಇತರ ಸಂಭಾವ್ಯ ಅನುವಾದ ತೊಂದರೆಗಳು

“ಆದಿಯಲ್ಲಿ”

ಕೆಲವು ಭಾಷೆಗಳು ಮತ್ತು ಸಂಸ್ಕೃತಿಗಳು ಜಗತ್ತಿನ ಬಗ್ಗೆ ಮಾತನಾಡುವಾಗ ಅದಕ್ಕೆ ಪ್ರಾರಂಭವಿಲ್ಲದಂತೆ ಮತ್ತು ಅದು ಯಾವಾಗಲೂ ಅಸ್ತಿತ್ವದಲ್ಲಿರುವ ರೀತಿಯಲ್ಲಿ ಮಾತನಾಡುತ್ತವೆ. ಆದರೆ “ಬಹಳ ಹಿಂದೆ” ಎನ್ನುವುದು “ಆದಿಯಲ್ಲಿ” ಎಂಬುವುದಕ್ಕೆ ವಿಭಿನ್ನವಾಗಿದೆ ಮತ್ತು ನಿಮ್ಮ ಅನುವಾದವು ಸರಿಯಾಗಿ ಸಂವಹಿಸುತ್ತದೆಯೇ ಎಂದು ನೀವು ಖಚಿತವಾಗಿ ತಿಳಿದುಕೊಳ್ಳಬೇಕು.

“ಮನುಷ್ಯಕುಮಾರ”

ಯೇಸು ಈ ಅಧ್ಯಾಯದಲ್ಲಿ ತನ್ನನ್ನು “ಮನುಷ್ಯಕುಮಾರ” ಎಂದು ಉಲ್ಲೇಖಿಸುತ್ತಾನೆ ([1:51](../01/51.md)). ಬೇರೆಯವರ ಬಗ್ಗೆ ಮಾತನಾಡುವಂತೆ ಜನರು ತಮ್ಮ ಬಗ್ಗೆ ಮಾತನಾಡಲು ನಿಮ್ಮ ಭಾಷೆಯು ಅನುಮತಿಸುವುದಿಲ್ಲ. ಯೋಹಾನನ ಸುವಾರ್ತೆಗೆ ಸಾಮಾನ್ಯ ಪರಿಚಯದ ಭಾಗ 3ರಲ್ಲಿ ಈ ಪರಿಕಲ್ಪನೆಯ ಚರ್ಚೆ ನೋಡಿರಿ. (ನೋಡಿ: [[rc://kn/tw/dict/bible/kt/sonofman]] ಮತ್ತು [[rc://kn/ta/man/translate/figs-123person]]) JHN 1 1 er9g figs-explicit ἐν ἀρχῇ ἦν 1 In the beginning ಈ ನುಡಿಗಟ್ಟು ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲಿನ ಸಮಯವನ್ನು ಸೂಚಿಸುತ್ತದೆ. ಇದು ದೂರದ ಗತಕಾಲದ ಸಮಯವನ್ನು ಉಲ್ಲೇಖಿಸುವುದಲ್ಲ. ಇದು ನಿಮ್ಮ ಶೋತೃಗಳನ್ನು ಗೊಂದಲಕ್ಕೀಡು ಮಾಡುವುದಾದರೆ ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಜಗತ್ತಿನ ಆರಂಭದ ಮೊದಲು ಇತ್ತು” ಅಥವಾ “ಜಗತ್ತು ಪ್ರಾರಂಭವಾಗುವ ಮೊದಲು ಇತ್ತು” (ನೋಡಿ: [[rc://kn/ta/man/translate/figs-explicit]]) JHN 1 1 z59q figs-explicit ὁ λόγος, καὶ ὁ λόγος…καὶ Θεὸς ἦν ὁ λόγος 1 the Word ಇಲ್ಲಿ **ಪದ** ಯೇಸುವನ್ನು ಸೂಚಿಸುತ್ತದೆ. ಇದು ಮಾತನಾಡುವ ಪದವನ್ನು ಉಲ್ಲೇಖಿಸುವುದಿಲ್ಲ. ಇದು ಯೇಸುವಿನ ಶೀರ್ಷಕೆ ಎಂದು ಸೂಚಿಸುವುದಕ್ಕಾಗಿ ULT **ಪದ** ವನ್ನು ದೊಡ್ದ ಅಕ್ಷರದಲ್ಲಿ ಸೂಚಿಸುತ್ತದೆ. ಇದು ಹೆಸರು ಎಂದು ಸೂಚಿಸಲು ನಿಮ್ಮ ಭಾಷೆ ಬಳಸುವ ಯಾವುದೇ ಸಂಪ್ರದಾಯವನ್ನು ನಿಮ್ಮ ಭಾಷೆಯಲ್ಲಿ ಬಳಸಬಹುದು. “ಪದ” ಸ್ತ್ರೀಲಿಂಗವಾಗಿದ್ದರೆ “ಪದ ಎಂದು ಕರೆಯಲ್ಪಡುವವಳು” ಎಂದು ಅನುವಾದಿಸಬಹುದು. ಪರ್ಯಾಯ ಅನುವಾದ: “ಪದವಾದ ಯೇಸು, ಮತ್ತು ಯೇಸು ….. ಯೇಸು ದೇವರಾಗಿದ್ದನು” (ನೋಡಿ: [[rc://kn/ta/man/translate/figs-explicit]]) @@ -308,10 +307,8 @@ JHN 3 9 g4ji figs-rquestion πῶς δύναται ταῦτα γενέσθαι? JHN 3 9 phe2 figs-explicit ταῦτα 1 ಇಲ್ಲಿ, **ಇವುಗಳು** ಯೇಸು [3:3–8](../03/03.md) ನಲ್ಲಿ ಹೇಳದ್ದನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಇವುಗಳನ್ನು ನೀವು ನನಗೆ ಹೇಳಿದ್ದೀರಿ” (ನೋಡು: [[rc://kn/ta/man/translate/figs-explicit]]) JHN 3 10 gw2h figs-rquestion σὺ εἶ ὁ διδάσκαλος τοῦ Ἰσραὴλ, καὶ ταῦτα οὐ γινώσκεις 1 Are you a teacher of Israel, and yet you do not understand these things? ಯೇಸುವು ಒತ್ತಿ ಹೇಳಲು ಪ್ರಶ್ನೆ ರೂಪವನ್ನು ಬಳಸುತ್ತಿದ್ದಾನೆ. ಅವನು ಮಾಹಿತಿಯನ್ನು ಪಡೆಯುವ ಸಲುವಾಗಿ ನಿಕೊದೇಮನಿಗೆ ಪ್ರಶ್ನೆಯನ್ನು ಕೇಳಲಿಲ್ಲ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಆತನ ಮಾತುಗಳನ್ನು ಹೇಳಿಕೆ ಅಥವಾ ಆಶ್ಚರ್ಯಸೂಚಕವಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. ಪರ್ಯಾಯ ಅನುವಾದ: “ನೀವು ಇಸ್ರಾಯೇಲ್ಯರ ಬೋಧಕರಾಗಿದ್ದೀರಿ, ಆದುದರಿಂದ ನೀವು ಈ ವಿಷಯಗಳನ್ನು ಅರ್ಥಮಾಡಿಕೊಳ್ಳದಿರುವುದು ನನಗೆ ಆಶ್ಚರ್ಯ” ಅಥವಾ “ನೀನು ಇಸ್ರಾಯೇಲ್ಯರ ಬೋಧಕನು, ಆದ್ದರಿಂದ ಈ ವಿಷಯವನ್ನು ಅರ್ಥಮಾದಿಕೊಳ್ಳಬೇಕು” (ನೋಡು: [[rc://kn/ta/man/translate/figs-rquestion]]) JHN 3 10 gbu5 figs-you σὺ εἶ ὁ διδάσκαλος…οὐ γινώσκεις 1 Are you a teacher … yet you do not understand **ನೀನು** ಎಂಬ ಪದವು ಏಕವಚನವಾಗಿದೆ ಮತ್ತು ಅದು ನಿಕೊದೇಮನನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “.ನೀನು ಬೊಧಕನಾದ ನಿಕೊದೇಮನೆ …… ನಿನಗೆ ಅರ್ಥವಾಗುವುದಿಲ್ಲವೆ” (ನೋಡು: [[rc://kn/ta/man/translate/figs-you]]) -JHN 3 10 ljiy figs-explicit ὁ διδάσκαλος τοῦ Ἰσραὴλ 1 "ಇಲ್ಲಿ, **ಬೊಧಕನು** ನಿಕೊದೇಮನನ್ನು ಇಸ್ರಾಯೇಲ್ ದೇಶದ ಶಿಕ್ಷಕ ಮತ್ತು ಧಾರ್ಮಿಕ ಅಧಿಕಾರಿ ಎಂದು ಸೂಚಿಸುತ್ತದೆ. ಇದು ನಿಮ್ಮ ಶೋತೃಗಳನ್ನು ಗೊಂದಲಕ್ಕೀಡು ಮಾಡುವುದಾದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ -ಇಸ್ರಾಯೇಲಿನ ಹೆಸರಾದ ಧಾರ್ಮಿಕ ಶಿಕ್ಷಕ” (ನೋಡು: [[rc://kn/ta/man/translate/figs-explicit]])" -JHN 3 10 vx3u figs-explicit ταῦτα 1 "ಇಲ್ಲಿ, ** ಈ ವಿಷಯಗಳು** ಯೇಸು [3:3–8](../03/03.md) ನಲ್ಲಿ ಹೇಳಿದ್ದನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಹಿಂದಿನ ವಾಕ್ಯದಲ್ಲಿ ನೀವು ಈ ಪದಗುಚ್ಛವನ್ನು ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. ಪರ್ಯಾಯ ಅನುವಾದ: “ -(ನೋಡಿ: [[rc://kn/ta/man/translate/figs-explicit]])" +JHN 3 10 ljiy figs-explicit ὁ διδάσκαλος τοῦ Ἰσραὴλ 1 "ಇಲ್ಲಿ, **ಬೊಧಕನು** ನಿಕೊದೇಮನನ್ನು ಇಸ್ರಾಯೇಲ್ ದೇಶದ ಶಿಕ್ಷಕ ಮತ್ತು ಧಾರ್ಮಿಕ ಅಧಿಕಾರಿ ಎಂದು ಸೂಚಿಸುತ್ತದೆ. ಇದು ನಿಮ್ಮ ಶೋತೃಗಳನ್ನು ಗೊಂದಲಕ್ಕೀಡು ಮಾಡುವುದಾದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಇಸ್ರಾಯೇಲಿನ ಹೆಸರಾದ ಧಾರ್ಮಿಕ ಶಿಕ್ಷಕ” (ನೋಡು: [[rc://kn/ta/man/translate/figs-explicit]])" +JHN 3 10 vx3u figs-explicit ταῦτα 1 "ಇಲ್ಲಿ, ** ಈ ವಿಷಯಗಳು** ಯೇಸು [3:3–8](../03/03.md) ನಲ್ಲಿ ಹೇಳಿದ್ದನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಹಿಂದಿನ ವಾಕ್ಯದಲ್ಲಿ ನೀವು ಈ ಪದಗುಚ್ಛವನ್ನು ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. ಪರ್ಯಾಯ ಅನುವಾದ: “(ನೋಡಿ: [[rc://kn/ta/man/translate/figs-explicit]])" JHN 3 11 jt1f figs-doublet ἀμὴν, ἀμὴν, λέγω σοι 1 Truly, truly ಕೆಳಗಿನ ಹೇಳಿಕೆಯ ಸತ್ಯವನ್ನು ಒತ್ತಿಹೇಳಲು ಯೇಸ ಈ ಪದಗುಚ್ಛವನ್ನು ಬಳಸುತ್ತಾನೆ. ನೀವು ಇದನ್ನು [3:3](../03/03.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. (ನೋಡಿ: [[rc://kn/ta/man/translate/figs-doublet]]) JHN 3 11 upi7 figs-exclusive ὃ οἴδαμεν λαλοῦμεν…τὴν μαρτυρίαν ἡμῶν 1 we speak ಈ ವಚನದಲ್ಲಿ “ನಾವು” ಮತ್ತು “ನಮ್ಮ” ಎಂದು ಯೇಸು ಹೇಳುವಾಗ, ಅವನು ನಿಕೊದೇಮನನ್ನು ಒಳಗೊಂಡಿರಲಿಲ್ಲ. [3:2](../03/02.md)ನಲ್ಲಿ “ನಾವು” ಎಂದು ನಿಕೊದೇಮನು ಹೇಳುವುದಕ್ಕೆ ವ್ಯತಿರಿಕ್ತವಾಗಿ ಯೇಸು ಈ ಸರ್ವನಾಮಗಳನ್ನು ಬಳಸಿದ್ದಾನೆ. ನಿಕೊದೇಮನನು ತನ್ನನ್ನು ಮತ್ತು ಇತರ ಯಹೂದ್ಯರ ಧಾರ್ಮಿಕ ಮುಖಂಡರನ್ನು ಉಲ್ಲೇಖಿಸಲು “ನಾವು” ಅನ್ನು ಬಳಸಿದಾಗ, ಯೇಸು ಇದನ್ನು ಉಲ್ಲೇಖಿಸುತ್ತಿರಬಹುದು : (1) ತಾನು ಮತ್ತು ತನ್ನ ಶಿಷ್ಯರು USTಯಲ್ಲಿರುವಂತೆ ಪರ್ಯಾಯ ಅನುವಾದ: “ನನ್ನ ಶಿಷ್ಯರು ಮತ್ತು ನಾನು ನಿಮಗೆ ತಿಳಿದಿರುವುದನ್ನು ಮಾತನಾಡುತ್ತೇವೆ...... ನಮ್ಮ ಸಾಕ್ಷಿ” (2) ಆತನು ಮತ್ತು ಇತರ ಸದಸ್ಯರು. ಪರ್ಯಾಯ ಅನುವಾದ: “ತಂದೆ, ಪವಿತ್ರಾತ್ಮ ಮತ್ತು ನಾನು ನಮಗೆ ತಿಳಿದಿರುವುದನ್ನು ಮಾತನಾಡುತ್ತೇನೆ..... ನಮ್ಮ ಸಾಕ್ಷಿ” (ನೋಡಿ: [[rc://kn/ta/man/translate/figs-exclusive]]) JHN 3 11 j1k1 figs-you οὐ λαμβάνετε 1 you do not accept **ನೀವು** ಎಂಬ ಪದವು ಬಹುವಚನವಾಗಿದೆ ಮತ್ತು ಇದನ್ನು ಹೀಗೆ ಉಲ್ಲೇಖಿಸಬಹುದು: (1) ಸಾಮಾನ್ಯವಾಗಿ ಯೆಹೂದ್ಯ ಜನರು. ಪರ್ಯಾಯ ಅನುವಾದ: “ಯೆಹೂದ್ಯರಾದ ನೀವು” (2) ನಿಕೊದೇಮ ಮತ್ತು ಅವನ ಸಹ ಯಹೂದ್ಯ ಅಧಿಕಾರಿಗಳು. ಪರ್ಯಾಯ ಅನುವಾದ: “ಯೆಹೂದ್ಯರ ಅಧಿಕಾರಗಳಾದ ನೀವು” (ನೋಡಿ: [[rc://kn/ta/man/translate/figs-you]]) @@ -628,8 +625,7 @@ JHN 5 19 ymuo figs-metaphor τι βλέπῃ τὸν Πατέρα ποιοῦν JHN 5 20 t3b4 guidelines-sonofgodprinciples ὁ…Πατὴρ…τὸν Υἱὸν 1 For the Father loves the Son **ತಂದೆ** ಮತ್ತು **ಮಗ** ದೇವರು ಮತ್ತು ಯೇಸುವಿನ ನಡುವಿನ ಸಂಬಂಧವನ್ನು ವಿವರಿಸುವ ಪ್ರಮುಖ ಶೀರ್ಷಿಕೆಗಳಾಗಿವೆ. (ನೋಡಿ: [[rc://kn/ta/man/translate/guidelines-sonofgodprinciples]]) JHN 5 20 lk5n figs-123person τὸν Υἱὸν 1 ಹಿಂದಿನ ವಚನದಂತೆ, ಯೇಸು ಮೂರನೇ ವ್ಯಕ್ತಿಯಲ್ಲಿ ತನ್ನನ್ನು ಉಲ್ಲೇಖಿಸುತ್ತಾನೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, USTಯಲ್ಲಿರುವ ಹಾಗೆ ನೀವು ಇದನ್ನು ಮೊದಲ ವ್ಯಕ್ತಿಯಂತೆ ಅನುವಾದಿಸಬಹುದು. (ನೋಡಿ: [[rc://kn/ta/man/translate/figs-123person]]) JHN 5 20 x8ac figs-metaphor δείκνυσιν αὐτῷ…δείξει αὐτῷ 1 loves ಯೇಸುವು **ತೋರಿಸುವುದು** ಮತ್ತು **ತೋರಿಸು** ಅನ್ನು ಸಾಂಕೇತಿಕವಾಗಿ ಏನನ್ನಾದರೂ ಬಹಿರಂಗಪಡಿಸುವುದು ಅಥವಾ ತಿಳಿಯಪಡಿಸುವುದನ್ನು ಉಲ್ಲೇಖಿಸಲು ಬಳಸುತ್ತಾನೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಅವನು ಅವನಿಗೆ ತೋರಿಸುತ್ತಾನೆ …. ಅವನು ಅವನಿಗೆ ಬಹಿರಂಗಪಡಿಸುತ್ತಾನೆ” (ನೋಡಿ: [[rc://kn/ta/man/translate/figs-metaphor]]) -JHN 5 20 rtb6 writing-pronouns δείξει αὐτῷ 1 "ಅವನು** ತಂದೆಯಾದ ದೇವರನ್ನು ಮತ್ತು **ಅವನಿಗೆ** ಮಗನಾದ ಯೇಸುವನ್ನು ಉಲ್ಲೇಖಿಸುತ್ತಾನೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ತಂದೆಯು ಮಗನಿಗೆ ಬಹಿರಂಗಪಡಿಸುತ್ತಾನೆ” -(ನೋಡಿ: [[rc://kn/ta/man/translate/writing-pronouns]])" +JHN 5 20 rtb6 writing-pronouns δείξει αὐτῷ 1 "ಅವನು** ತಂದೆಯಾದ ದೇವರನ್ನು ಮತ್ತು **ಅವನಿಗೆ** ಮಗನಾದ ಯೇಸುವನ್ನು ಉಲ್ಲೇಖಿಸುತ್ತಾನೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ತಂದೆಯು ಮಗನಿಗೆ ಬಹಿರಂಗಪಡಿಸುತ್ತಾನೆ” (ನೋಡಿ: [[rc://kn/ta/man/translate/writing-pronouns]])" JHN 5 20 zlr7 figs-explicit μείζονα τούτων…ἔργα 1 you will be amazed ಇಲ್ಲಿ, ಕೆಲಸಗಳು** ಎನ್ನುವುದು ಅದ್ಭುತಗಳನ್ನು ಉಲ್ಲೇಖಿಸುತ್ತದೆ. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಇವುಗಳಿಗಿಂತ ದೊಡ್ಡ ಅದ್ಭುತಗಳು” (ನೋಡಿ: [[rc://kn/ta/man/translate/figs-explicit]]) JHN 5 20 y4yy figs-explicit μείζονα τούτων…ἔργα 1 ಇಲ್ಲಿ, **ಇವುಗಳ** ಎನ್ನುವುದು ಯೇಸು ಈಗಾಗಲೇ ಮಾಡಿದ ಅದ್ಭುತಗಳನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ನಾನು ಈಗಾಗಲೇ ಮಾಡಿದ ಈ ಅದ್ಭುತಗಳಿಗಿಂತ ದೊಡ್ಡದು” (ನೋಡಿ: [[rc://kn/ta/man/translate/figs-explicit]]) JHN 5 21 s6te guidelines-sonofgodprinciples Πατὴρ…Υἱὸς 1 Father … Son **ತಂದೆ** ಮತ್ತು **ಮಗ** ದೇವರು ಮತ್ತು ಯೇಸುವಿನ ನಡುವಿನ ಸಂಬಂಧವನ್ನು ವಿವರಿಸುವ ಪ್ರಮುಖ ಶೀರ್ಷಿಕೆಗಳಾಗಿವೆ. (ನೋಡಿ: [[rc://kn/ta/man/translate/guidelines-sonofgodprinciples]]) @@ -647,7 +643,7 @@ JHN 5 24 v45a figs-metaphor ὁ τὸν λόγον μου ἀκούων 1 ಇ JHN 5 24 eg5h figs-metonymy τὸν λόγον μου 1 he who hears my word ಇಲ್ಲಿ, **ವಾಕ್ಯ** ಎನ್ನುವುದು ದೇವರ ಸಂದೇಶವನ್ನು ಅಥವಾ ಬೋಧನೆಗಳನ್ನು ಸೂಚಿಸುತ್ತದೆ. ನಿಮ್ಮ ಶೋತೃಗಳು ಇದನ್ನು ತಪ್ಪಾಗಿ ಅಥೈಸಿಕೊಂಡಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನನ್ನ ಸಂದೇಶ” (ನೋಡಿ: [[rc://kn/ta/man/translate/figs-metonymy]]) JHN 5 24 s38a figs-explicit τῷ πέμψαντί με 1 ಇಲ್ಲಿ, **ನನ್ನನ್ನು ಕಳುಹಿಸಿದವನು** ಎನ್ನುವುದು ದೇವರನ್ನು ಉಲ್ಲೇಖಿಸುತ್ತದೆ. ನೀವು ಅದನ್ನು [4:34](../04/34.md) ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. (ನೋಡಿ: [[rc://kn/ta/man/translate/figs-explicit]]) JHN 5 24 ql7q figs-metaphor εἰς κρίσιν οὐκ ἔρχεται 1 will not be condemned ಯೇಸು ಸಾಂಕೇತಿಕವಾಗಿ **ನ್ಯಾಯತೀರ್ಪು** ಒಬ್ಬ ವ್ಯಕ್ತಿಯು ಪ್ರವೇಶಿಸಬಹುದಾದ ಸ್ಥಳದಂತೆ ಮಾತನಾಡುತ್ತಾನೆ. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ತೀರ್ಪಿಸಲಾಗುವುದಿಲ್ಲ” (ನೋಡಿ: [[rc://kn/ta/man/translate/figs-metaphor]]) -JHN 5 24 p5jx μεταβέβηκεν ἐκ τοῦ θανάτου εἰς τὴν ζωήν 1 ಇಲ್ಲಿ, **ಮುಂದೆ ಸಾಗುವುದು** ಎಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದನ್ನು ಅರ್ಥೈಸುತ್ತದೆ. ಪರ್ಯಾಯ ಅನುವಾದ: “ಅವನು ಸಾವಿನಿಂದ ಜೀವನಕ್ಕೆ ಸಾಗಿದ್ದಾನೆ. +JHN 5 24 p5jx μεταβέβηκεν ἐκ τοῦ θανάτου εἰς τὴν ζωήν 1 ಇಲ್ಲಿ, **ಮುಂದೆ ಸಾಗುವುದು** ಎಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದನ್ನು ಅರ್ಥೈಸುತ್ತದೆ. ಪರ್ಯಾಯ ಅನುವಾದ: “ಅವನು ಸಾವಿನಿಂದ ಜೀವನಕ್ಕೆ ಸಾಗಿದ್ದಾನೆ. JHN 5 25 gtu6 figs-doublet ἀμὴν, ἀμὴν, λέγω ὑμῖν 1 Truly, truly ಕೆಳಗಿನ ಹೇಳಿಕೆಯ ಸತ್ಯವನ್ನು ಒತ್ತಿ ಹೇಳಲು ಯೇಸು ಈ ಪದಗುಚ್ಛವನ್ನು ಬಳಸುತ್ತಾನೆ. ಹಿಂದಿನ ವಚನದಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುವುದು ನೋಡಿ. (ನೋಡಿ: [[rc://kn/ta/man/translate/figs-doublet]]) JHN 5 25 v33w figs-you λέγω ὑμῖν 1 ಯೇಸು ಯೆಹೂದ್ಯರ ನಾಯಕರ ಗುಂಪಿನೊಂದಿಗೆ ಮಾತನಾಡುತ್ತಿರುವುದರಿಂದ, **ನೀವು** ಇಲ್ಲಿ ಮತ್ತು [5:47](../05/47.md) ಮೂಲಕ ಬಹುವಚನವಾಗಿದೆ. ನಿಮ್ಮ ಭಾಷೆಯು ಬಹುವಚನ **ನೀವು** ಎಂಬುವುದಕ್ಕಾಗಿ ವಿಭಿನ್ನ ರೂಪವನ್ನು ಹೊಂದಿಲ್ಲದಿದ್ದರೆ, ಅದನ್ನು ವ್ಯಕ್ತಪಡಿಸಲು ನೀವು ಇನ್ನೊಂದು ಮಾರ್ಗವನ್ನು ಬಳಸಬಹುದು. ಪರ್ಯಾಯ ಅನುವಾದ: “ಯೆಹೂದ್ಯರಾದ ನಿಮಗೆ ಹೇಳುತ್ತೇನೆ” ಅಥವಾ “ನಾನು ನಿಮ್ಮೆಲ್ಲರಿಗೂ ಹೇಳುತ್ತೇನೆ” (ನೋಡಿ: [[rc://kn/ta/man/translate/figs-you]]) JHN 5 25 kosy figs-metonymy ἔρχεται ὥρα 1 ಅಧ್ಯಾಯ 4ರ ಸಾಮಾನ್ಯ ಟಿಪ್ಪಣಿಗಳಲ್ಲಿ “ಒಂದು ಗಳಿಗೆ ಬರುತ್ತಿದೆ” ಎಂಬ ಚರ್ಚೆಯನ್ನು ನೋಡಿ ಮತ್ತು ನೀವು ಅದನ್ನು [4:21](../04/21.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುವುದನ್ನು ನೋಡಿ. (ನೋಡಿ: [[rc://kn/ta/man/translate/figs-metonymy]]) @@ -685,8 +681,8 @@ JHN 5 35 qczd writing-pronouns ἐκεῖνος 1 "**ಅದು** ಎಂಬು JHN 5 35 w4w3 figs-metaphor ἐκεῖνος ἦν ὁ λύχνος ὁ καιόμενος καὶ φαίνων 1 John was a lamp that was burning and shining, and you were willing to rejoice in his light for a while ಸ್ನಾನಿಕನಾದ ಯೋಹಾನನನ್ನು ಸೂಚಿಸಲು ಯೇಸು ಸಾಂಕೇತಿಕವಾಗಿ **ದೀಪ** ಎಂಬ ಪದವನ್ನು ಬಳಸುತ್ತಾನೆ. ಆ ದಿನಗಳಲ್ಲಿ ದೀಪಗಳು ಎಣ್ಣೆಯನ್ನು ಸುಟ್ಟು ಬೆಳಕನ್ನು ಬೆಳಗಿಸಿದ ರೀತಿಯಲ್ಲಿ, ಯೋಹಾನನ ಬೋಧನೆಯು ಜನರಿಗೆ ದೇವರ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಮತ್ತು ಯೇಸುವನ್ನು ಸ್ವೀಕರಿಸಲು ಅವರನ್ನು ಸಿದ್ಧಪಡಿಸಿತು. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಇದನ್ನು ಸರಳವಾಗಿ ಹೇಳಬಹುದು ಅಥವಾ ಹೋಲಿಕೆಯನ್ನು ಬಳಸಬಹುದು. ಪರ್ಯಾಯ ಅನುವಾದ: “ಅವನು ನಿಮಗೆ ದೇವರ ಬಗ್ಗೆ ಸತ್ಯವನ್ನು ಕಲಿಸಿದನು” ಅಥವಾ “ಅವನು ಉರಿಯುವ ಮತ್ತು ಬೆಳಗುವ ದೀಪದಂತಿದ್ದನು” (ನೋಡಿ: [[rc://kn/ta/man/translate/figs-metaphor]]) JHN 5 35 o2j5 figs-metaphor ἐν τῷ φωτὶ αὐτοῦ 1 ಸ್ನಾನಿಕನಾದ ಯೋಹಾನನ ಬೋಧನೆಯನ್ನು ಸೂಚಿಸಲು ಯೇಸು **ಬೆಳಕು** ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಾನೆ. ಬೆಳಕು ಜನರಿಗೆ ಕತ್ತಲೆಯಲ್ಲಿ ನೋಡಲು ಶಕ್ತಗೊಳಿಸುತ್ತದೆ, ಹಾಗೆಯೇ ಯೋಹಾನನ ಬೋಧನೆಯು ಜನರು ದೇವರ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಮತ್ತು ಯೇಸುವನ್ನು ಸ್ವೀಕರಿಸಲು ಅವರನ್ನು ಸಿದ್ಧಪಡಿಸಿತು. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಇದನ್ನು ಸರಳವಾಗಿ ಹೇಳಬಹುದು ಅಥವಾ ಹೋಲಿಕೆಯನ್ನು ಬಳಸಬಹುದು. ಪರ್ಯಾಯ ಅನುವಾದ: “ಅವನ ಬೋಧನೆಯಲ್ಲಿ” ಅಥವಾ “ಬೆಳಕಿನಂತಿದ್ದ ಅವನ ಬೋಧನೆಯಲ್ಲಿ” (ನೋಡಿ: [[rc://kn/ta/man/translate/figs-metaphor]]) JHN 5 35 i0l5 figs-metonymy πρὸς ὥραν 1 ಇಲ್ಲಿ, **ಗಂಟೆ** ಎಂಬುದು ಕಡಿಮೆ ಸಮಯವನ್ನು ಸೂಚಿಸುತ್ತದೆ. ಇದು 60-ನಿಮಿಷದ ಅವಧಿ ಅಥವಾ ಸಮಯದ ನಿರ್ದಿಷ್ಟ ಬಿಂದು ಎಂದರ್ಥವಲ್ಲ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಒಂದು ಕ್ಷಣ” (ನೋಡಿ: [[rc://kn/ta/man/translate/figs-metonymy]]) -JHN 5 36 ll75 γὰρ 1 "ಇಲ್ಲಿ, **ಪರವಾಗಿ** ಎಂಬುದು ಹಿಂದಿನ ವಾಕ್ಯಾಂಶದಲ್ಲಿ ಯೇಸು ಉಲ್ಲೇಖಿಸಿರುವ “ಸಾಕ್ಷಿ” ಯ ವಿವರಣೆಯನ್ನು ಅನುಸರಿಸುತ್ತದೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಆ ಸಾಕ್ಷಿ""" -JHN 5 36 rt6j τὰ…ἔργα 1 the works that the Father has given me to accomplish … that the Father has sent me "ಇಲ್ಲಿ, **ಕಾರ್ಯಗಳು** ಎಂಬುದು ಇವುಗಳನ್ನು ಉಲ್ಲೇಖಿಸಬಹುದು: (1) ಯೇಸು ಮಾಡಿದ ಅದ್ಭುತಗಳು. ಪರ್ಯಾಯ ಅನುವಾದ: “ಅದ್ಭುತಗಳು” (2) ಯೇಸುವಿನ ಅದ್ಭುತಗಳು ಮತ್ತು ಬೋಧನೆ. ಪರ್ಯಾಯ ಅನುವಾದ: ""ಅದ್ಭುತಗಳು ಮತ್ತು ಬೋಧನೆ""" +JHN 5 36 ll75 γὰρ 1 "ಇಲ್ಲಿ, **ಪರವಾಗಿ** ಎಂಬುದು ಹಿಂದಿನ ವಾಕ್ಯಾಂಶದಲ್ಲಿ ಯೇಸು ಉಲ್ಲೇಖಿಸಿರುವ “ಸಾಕ್ಷಿ” ಯ ವಿವರಣೆಯನ್ನು ಅನುಸರಿಸುತ್ತದೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: ""ಆ ಸಾಕ್ಷಿ""" +JHN 5 36 rt6j τὰ…ἔργα 1 the works that the Father has given me to accomplish … that the Father has sent me "ಇಲ್ಲಿ, **ಕಾರ್ಯಗಳು** ಎಂಬುದು ಇವುಗಳನ್ನು ಉಲ್ಲೇಖಿಸಬಹುದು: (1) ಯೇಸು ಮಾಡಿದ ಅದ್ಭುತಗಳು. ಪರ್ಯಾಯ ಅನುವಾದ: “ಅದ್ಭುತಗಳು” (2) ಯೇಸುವಿನ ಅದ್ಭುತಗಳು ಮತ್ತು ಬೋಧನೆ. ಪರ್ಯಾಯ ಅನುವಾದ: ""ಅದ್ಭುತಗಳು ಮತ್ತು ಬೋಧನೆ""" JHN 5 36 dvr9 guidelines-sonofgodprinciples ὁ Πατὴρ…ὅτι ὁ Πατήρ 1 Father **ತಂದೆ** ಎಂಬುದು ದೇವರಿಗೆ ಒಂದು ಪ್ರಮುಖ ಬಿರುದು. (ನೋಡಿ: [[rc://kn/ta/man/translate/guidelines-sonofgodprinciples]]) JHN 5 36 yz3u figs-personification αὐτὰ τὰ ἔργα ἃ ποιῶ, μαρτυρεῖ περὶ ἐμοῦ 1 the very works that I do, testify about me "ಇಲ್ಲಿ ಯೇಸು ಸಾಂಕೇತಿಕವಾಗಿ **ಕಾರ್ಯಗಳ** ಕುರಿತು ಮಾತನಾಡುತ್ತಿದ್ದಾನೆ, ಆದರೂ ಆತನು ಯಾರೆಂಬುದರ ಬಗ್ಗೆ **ಸಾಕ್ಷಿ** ನೀಡಬಲ್ಲ ವ್ಯಕ್ತಿ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು. ಪರ್ಯಾಯ ಅನುವಾದ: ""ನಾನು ಮಾಡುವ ಕೆಲಸಗಳೇ-ನಾನು ಯಾರೆಂಬುದಕ್ಕೆ ಸಾಕ್ಷಿಯಾಗಿದೆ"" (ನೋಡಿ: [[rc://kn/ta/man/translate/figs-personification]])" JHN 5 37 p157 figs-rpronouns ὁ πέμψας με Πατὴρ, ἐκεῖνος μεμαρτύρηκεν 1 The Father who sent me has himself testified "ಪ್ರತಿಫಲಿತ ಸರ್ವನಾಮ **ಸ್ವತಃ** ಎಂಬುದು ಯೇಸು ಯಾರೆಂಬುದರ ಬಗ್ಗೆ ಸಾಕ್ಷಿ ನೀಡಿದ ತಂದೆಯೇ ಹೊರತು ಕಡಿಮೆ ಪ್ರಾಮುಖ್ಯತೆಯಿಲ್ಲ ಎಂಬುದನ್ನು ಒತ್ತಿಹೇಳುತ್ತದೆ. ಈ ಮಹತ್ವವನ್ನು ಸೂಚಿಸಲು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ವಿಧಾನವನ್ನು ಬಳಸಿ. ಪರ್ಯಾಯ ಅನುವಾದ: ""ನನ್ನನ್ನು ಕಳುಹಿಸಿದ ತಂದೆಯೇ ಹೊರತು ಬೇರೆ ಯಾರೂ ಸಾಕ್ಷಿ ಹೇಳಿಲ್ಲ"" (ನೋಡಿ: [[rc://kn/ta/man/translate/figs-rpronouns]])" @@ -703,11 +699,11 @@ JHN 5 41 c1rx figs-gendernotations παρὰ ἀνθρώπων 1 receive **ಪ JHN 5 42 b1j4 figs-possession τὴν ἀγάπην τοῦ Θεοῦ 1 you do not have the love of God in yourselves "ಇದರರ್ಥ: (1) ಅವರು **ದೇವರನ್ನು** **ಪ್ರೀತಿ**ಸಲಿಲ್ಲ. ಪರ್ಯಾಯ ಅನುವಾದ: ""ದೇವರ ಮೇಲಿನ ಪ್ರೀತಿ"" (2) ಅವರು ದೇವರ ಪ್ರೀತಿಯನ್ನು ಪಡೆದಿರಲಿಲ್ಲ. ಪರ್ಯಾಯ ಅನುವಾದ: ""ದೇವರಿಂದ ಪ್ರೀತಿ"" (ನೋಡಿ: [[rc://kn/ta/man/translate/figs-possession]])" JHN 5 43 zw65 figs-metonymy ἐν τῷ ὀνόματι τοῦ Πατρός μου 1 in my Father’s name "ಇಲ್ಲಿ, ದೇವರ ಶಕ್ತಿ ಮತ್ತು ಅಧಿಕಾರವನ್ನು ಸೂಚಿಸಲು ಯೇಸು **ಹೆಸರು** ಎಂಬ ಪದವನ್ನು ಸಾಂಕೇತಿಕವಾಗಿ ಬಳಸುವುದನ್ನು ಯೋಹಾನನು ದಾಖಲಿಸಿದ್ದಾನೆ. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನನ್ನ ತಂದೆಯ ಅಧಿಕಾರದೊಂದಿಗೆ"" (ನೋಡಿ: [[rc://kn/ta/man/translate/figs-metonymy]])" JHN 5 43 rtb9 guidelines-sonofgodprinciples τοῦ Πατρός 1 Father **ತಂದೆ** ಎಂಬುದು ದೇವರಿಗೆ ಒಂದು ಪ್ರಮುಖ ಬಿರುದು. (ನೋಡಿ: [[rc://kn/ta/man/translate/guidelines-sonofgodprinciples]]) -JHN 5 43 ue9f οὐ λαμβάνετέ με 1 receive "ಇಲ್ಲಿ, **ಸ್ವೀಕರಿಸು** ಎಂದರೆ ಒಬ್ಬ ವ್ಯಕ್ತಿಯನ್ನು ಒಬ್ಬರ ಉಪಸ್ಥಿತಿಯಲ್ಲಿ ಸ್ನೇಹಪರತೆಯಿಂದ ಒಪ್ಪಿಕೊಳ್ಳುವುದು. ನೀವು ಇದೇ ರೀತಿಯ ನುಡಿಗಟ್ಟನ್ನು [1:11](../01/11.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: ""ನೀವು ನನ್ನನ್ನು ಸ್ವಾಗತಿಸುವುದಿಲ್ಲ""" +JHN 5 43 ue9f οὐ λαμβάνετέ με 1 receive "ಇಲ್ಲಿ, **ಸ್ವೀಕರಿಸು** ಎಂದರೆ ಒಬ್ಬ ವ್ಯಕ್ತಿಯನ್ನು ಒಬ್ಬರ ಉಪಸ್ಥಿತಿಯಲ್ಲಿ ಸ್ನೇಹಪರತೆಯಿಂದ ಒಪ್ಪಿಕೊಳ್ಳುವುದು. ನೀವು ಇದೇ ರೀತಿಯ ನುಡಿಗಟ್ಟನ್ನು [1:11](../01/11.md) ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: ""ನೀವು ನನ್ನನ್ನು ಸ್ವಾಗತಿಸುವುದಿಲ್ಲ""" JHN 5 43 p7jg figs-metonymy ἐὰν ἄλλος ἔλθῃ ἐν τῷ ὀνόματι τῷ ἰδίῳ 1 If another should come in his own name ಇಲ್ಲಿ, ಅಧಿಕಾರವನ್ನು ಸೂಚಿಸಲು ಸಾಂಕೇತಿಕವಾಗಿ **ಹೆಸರು** ಎಂಬ ಪದವನ್ನು ಯೇಸು ಬಳಸುವುದನ್ನು ಯೋಹಾನನು ದಾಖಲಿಸಿದ್ದಾನೆ. ಇದು ನಿಮ್ಮ ಓದುಗರನ್ನು ಗೊಂದಲಕ್ಕೀಡುಮಾಡಿದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಮತ್ತೊಬ್ಬರು ಸ್ವಂತ ಅಧಿಕಾರದಲ್ಲಿ ಬಂದರೆ” (ನೋಡಿ: [[rc://kn/ta/man/translate/figs-metonymy]]) JHN 5 44 e999 figs-rquestion πῶς δύνασθε ὑμεῖς πιστεῦσαι, δόξαν παρὰ ἀλλήλων λαμβάνοντες, καὶ τὴν δόξαν τὴν παρὰ τοῦ μόνου Θεοῦ, οὐ ζητεῖτε? 1 "ಯೇಸುವು ಒತ್ತುಕೊಡುವ ಪ್ರಶ್ನೆಯ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಆತನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಆಶ್ಚರ್ಯಸೂಚಕವಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. ಪರ್ಯಾಯ ಅನುವಾದ: ""ನೀವು ನಂಬಲು ಸಾಧ್ಯವಾಗುವ ಯಾವುದೇ ಮಾರ್ಗವಿಲ್ಲ, ಒಬ್ಬರಿಗೊಬ್ಬರು ಮಹಿಮೆಯನ್ನು ಪಡೆಯುತ್ತೀರಿ ಮತ್ತು ಒಬ್ಬನೇ ದೇವರಿಂದ ಮಹಿಮೆಯನ್ನು ಹುಡುಕುತ್ತಿಲ್ಲ!"" (ನೋಡಿ: [[rc://kn/ta/man/translate/figs-rquestion]])" JHN 5 44 g7qd figs-ellipsis πιστεῦσαι 1 believe "ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಯೇಸು ಬಿಟ್ಟುಬಿಟ್ಟಿರುವುದನ್ನು ಯೋಹಾನನು ದಾಖಲಿಸಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಅನುವಾದ: ""ನನ್ನನ್ನು ನಂಬಲು"" (ನೋಡಿ: [[rc://kn/ta/man/translate/figs-ellipsis]])" -JHN 5 44 rn78 δόξαν παρὰ ἀλλήλων λαμβάνοντες 1 "ಇಲ್ಲಿ, **ಸ್ವೀಕರಿಸುವುದು** ಎಂಬುದು ಇವುಗಳನ್ನು ಉಲ್ಲೇಖಿಸಬಹುದು: (1) ಅವರು ಮಹಿಮೆಯನ್ನು ಸ್ವೀಕರಿಸುತ್ತಿರುವ ಸಮಯ. ಪರ್ಯಾಯ ಅನುವಾದ: "" ಒಬ್ಬರಿಂದ ಒಬ್ಬರು ಮಹಿಮೆಯನ್ನು ಸ್ವೀಕರಿಸುವಾಗ"" (2) ಒಂದು ಕಾರಣಾರ್ಥವಾದ ಹೇಳಿಕೆ. ಪರ್ಯಾಯ ಅನುವಾದ: ""ಒಬ್ಬರಿಂದ ಒಬ್ಬರು ಮಹಿಮೆಯನ್ನು ಸ್ವೀಕರಿಸುವುದರಿಂದ""" +JHN 5 44 rn78 δόξαν παρὰ ἀλλήλων λαμβάνοντες 1 "ಇಲ್ಲಿ, **ಸ್ವೀಕರಿಸುವುದು** ಎಂಬುದು ಇವುಗಳನ್ನು ಉಲ್ಲೇಖಿಸಬಹುದು: (1) ಅವರು ಮಹಿಮೆಯನ್ನು ಸ್ವೀಕರಿಸುತ್ತಿರುವ ಸಮಯ. ಪರ್ಯಾಯ ಅನುವಾದ: "" ಒಬ್ಬರಿಂದ ಒಬ್ಬರು ಮಹಿಮೆಯನ್ನು ಸ್ವೀಕರಿಸುವಾಗ"" (2) ಒಂದು ಕಾರಣಾರ್ಥವಾದ ಹೇಳಿಕೆ. ಪರ್ಯಾಯ ಅನುವಾದ: ""ಒಬ್ಬರಿಂದ ಒಬ್ಬರು ಮಹಿಮೆಯನ್ನು ಸ್ವೀಕರಿಸುವುದರಿಂದ""" JHN 5 45 kk5q figs-metonymy ἔστιν ὁ κατηγορῶν ὑμῶν Μωϋσῆς, εἰς ὃν ὑμεῖς ἠλπίκατε 1 "**ಮೋಶೆ** ಎಂಬುದು ಇಲ್ಲಿ ಇವುಗಳನ್ನು ಉಲ್ಲೇಖಿಸಬಹುದು: (1) ಇಸ್ರಾಯೇಲ್ಯರಿಗೆ ಮೋಶೆಯ ಧರ್ಮಶಾಸ್ತ್ರವನ್ನು ನೀಡಿದ ಮೋಶೆ ಎಂಬ ವ್ಯಕ್ತಿ. (2) ಸ್ವತಃ ಮೋಶೆಯ ಧರ್ಮಶಾಸ್ತ್ರ. ಪರ್ಯಾಯ ಅನುವಾದ: ""ಮೋಶೆಯು ಧರ್ಮಶಾಸ್ತ್ರದಲ್ಲಿ ನಿಮ್ಮನ್ನು ದೂಷಿಸುತ್ತಾನೆ, ನೀವು ನಿರೀಕ್ಷಿಸಿರುವ ಧರ್ಮಶಾಸ್ತ್ರ"" (ನೋಡಿ: [[rc://kn/ta/man/translate/figs-metonymy]])" JHN 5 46 m9sq grammar-connect-condition-contrary εἰ 1 "ಕಾಲ್ಪನಿಕವಾಗಿ ಧ್ವನಿಸುವ ವಾಕ್ಯಾಂಶಬದ್ಧ ಹೇಳಿಕೆಯನ್ನು ಯೇಸುವು ದಾಖಲಿಸಿದ್ದಾನೆ, ಆದರೆ ಸ್ಥಿತಿಯು ನಿಜವಲ್ಲ ಎಂದು ಆತನು ಈಗಾಗಲೇ ಮನವರಿಕೆ ಮಾಡಿದ್ದಾನೆ. ಯೆಹೂದ್ಯ ನಾಯಕರು ಮೋಶೆಯನ್ನು ನಿಜವಾಗಿಯೂ ನಂಬುವುದಿಲ್ಲ ಎಂದು ಯೇಸುವಿಗೆ ತಿಳಿದಿದೆ. ಭಾಷಣಕಾರರು ನಿಜವಲ್ಲ ಎಂದು ನಂಬುವ ಸ್ಥಿತಿಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ನೈಸರ್ಗಿಕ ರೂಪವನ್ನು ಬಳಸಿ. ಪರ್ಯಾಯ ಅನುವಾದ: ""ನೀವು ನನ್ನನ್ನು ನಂಬದ ಕಾರಣ ನೀವು ಮೋಶೆಯನ್ನು ನಂಬಬಾರದು"" (ನೋಡಿ: [[rc://kn/ta/man/translate/grammar-connect-condition-contrary]])" JHN 5 47 kxa6 grammar-connect-condition-fact εἰ…οὐ πιστεύετε 1 "ಇದು ಕಾಲ್ಪನಿಕ ಸಾಧ್ಯತೆಯಂತೆ ಯೇಸು ಮಾತನಾಡುವುದನ್ನು ಯೋಹಾನನು ದಾಖಲಿಸುತ್ತಾನೆ, ಆದರೆ ಅದು ನಿಜವೆಂದು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ವಾಕ್ಯಾಂಶ ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಯೇಸು ಹೇಳುತ್ತಿರುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಆತನ ಮಾತುಗಳನ್ನು ಸಕಾರಾತ್ಮಕ ಹೇಳಿಕೆಯಾಗಿ ಭಾಷಾಂತರಿಸಬಹುದು. ಪರ್ಯಾಯ ಅನುವಾದ: ""ನೀವು ನಂಬುವುದಿಲ್ಲವಾದ್ದರಿಂದ"" (ನೋಡಿ: [[rc://kn/ta/man/translate/grammar-connect-condition-fact]])"