diff --git a/en_tn_57-TIT.tsv b/en_tn_57-TIT.tsv index d81f150..e5f71f6 100644 --- a/en_tn_57-TIT.tsv +++ b/en_tn_57-TIT.tsv @@ -31,7 +31,7 @@ TIT 1 9 xwy6 figs-metaphor ἀντεχόμενον 1 hold tightly to ಕ್ರ TIT 1 9 pzi1 τῇ διδασκαλίᾳ τῇ ὑγιαινούσῃ 1 good teaching **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ. TIT 1 10 xsq9 0 Connecting Statement: ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ. TIT 1 10 w9kk ἀνυπότακτοι 1 rebellious people ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (See: [[rc://en/ta/man/translate/figs-metaphor]]) -TIT 1 10 ga6n figs-metaphor ματαιολόγοι, καὶ φρεναπάται 1 empty talkers and deceivers "ಇಲ್ಲಿ ಬರುವ ಪ್ರತಿಭಟಿಸುವ ಜನರ ಬಗ್ಗೆ ಹಿಂದಿನ ಪದಗುಚ್ಛಗಳಲ್ಲಿ ತಿಳಿಸಿದೆ .ಇಲ್ಲಿ ""ನಿರರ್ಥಕ "" ಎಂಬ ಪದ ಅನುಪಯುಕ್ತ ಪದಕ್ಕೆ

ರೂಪಕವಾಗಿದೆ ಮತ್ತು "" ನಿರರ್ಥಕವಾಗಿ ಮಾತನಾಡುವವರು "" ಅನುಪಯುಕ್ತ ಅಥವಾ ಮೂರ್ಖತನದ ವಿಷಯಗಳನ್ನು ಮಾತನಾ ಡುವವರು .ಪರ್ಯಾಯ ಭಾಷಾಂತರ : "" ಅನುಪಯುಕ್ತ ವಿಷಯ ಗಳನ್ನುಮಾತನಾಡುವ ಜನರು ಮತ್ತು ಇತರರನ್ನು ಮೋಸಕ್ಕೆ ಒಳಪಡಿಸುವರು . "" (ನೋಡಿ: [[rc://en/ta/man/translate/figs-metaphor]])" +TIT 1 10 ga6n figs-metaphor ματαιολόγοι, καὶ φρεναπάται 1 empty talkers and deceivers ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು” TIT 1 10 pu74 figs-metonymy οἱ ἐκ τῆς περιτομῆς 1 those of the circumcision "ಇದು ಕ್ರೈಸ್ತ ಯೆಹೂದ್ಯರನ್ನು ಕುರಿತು ಹೇಳಿರುವ ಮಾತು ಇವರು ಕ್ರಿಸ್ತನನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿ ಕೊಳ್ಳಬೇಕೆಂದು ಬೋಧಿಸುವವರು "" (ನೋಡಿ: [[rc://en/ta/man/translate/figs-metonymy]])" TIT 1 11 f4iy οὓς δεῖ ἐπιστομίζειν 1 It is necessary to stop them "ಇಂತಹವರು ಮಾಡುವ ಇಂತಹ ಬೋಧನೆಗಳು ಹರಡದಂತೆ ನೋಡಿಕೊಳ್ಳಬೇಕು ಅಥವಾ "" ಅವರು ತಮ್ಮ ಅಭಿಪ್ರಾಯಗಳ ಮೂಲಕ ಜನರ ಮೇಲೆ ಪ್ರಭಾವಬೀರದಂತೆ ನೋಡಿಕೊಳ್ಳಬೇಕು""" TIT 1 11 tw4e ἃ μὴ δεῖ 1 what they should not teach ಕ್ರಿಸ್ತನ ಬೋಧನೆ ಮತ್ತು ನಿಯಮಗಳನ್ನು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದುದಲ್ಲ .